ಕೈಕಂಬ : ಬಾರಿಂಜೆ ಹೊಯಿಗೆ ಅಂಗನವಾಡಿ ಕೇಂದ್ರದಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಅಮೃತ ಮಹೋತ್ಸವದ ಧ್ವಜಾರೋಹಣವನ್ನು ಅಮ್ಮುಂಜೆ ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ಸುವರ್ಣ ನೆರವೇರಿಸಿದರು.WhatsApp Image 2021-08-16 at 12.04.04 PMಅಮ್ಮುಂಜೆ ಗ್ರಾಮ ಪಂಚಾಯತ್  ಸದಸ್ಯರಾದ ರೊನಾಲ್ಡ್ ಡಿಸೋಜ, ಕಾರ್ತಿಕ್ ಬಳ್ಳಾಲ್, ಧ್ವಜ ಸ್ತಂಭದ ಸಂಸ್ಥಾಪಕರಾದ ಬಿ.ಎಸ್ ಉಮೇಶ್ ಪೂಜಾರಿ, ಬಾಲ ವಿಕಾಸ ಸಮಿತಿ ಸದಸ್ಯ ಜನಾರ್ಧನ ಬಾರಿಂಜೆ,  ಆಶಾ ಕಾರ್ಯಕರ್ತೆ ರೂಪ, ಹೊಂಬೆಳಕು ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಕಮರುನ್ನೀಸ  , ಹಾಗೂ ಸ್ತ್ರೀ ಶಕ್ತಿ ಸದಸ್ಯರು, ಮಕ್ಕಳ ತಾಯಂದಿರು, ಬಾಲ ವಿಕಾಸ ಸಮಿತಿ ಸದಸ್ಯರು, ಊರಿನ ನಾಗರಿಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

WhatsApp Image 2021-08-16 at 12.04.05 PM (2)
WhatsApp Image 2021-08-16 at 12.04.05 PM

By suddi9

Leave a Reply

Your email address will not be published. Required fields are marked *