ಎಡಪದವು: ಅಂಗನವಾಡಿ ಕೇಂದ್ರಗಳ ಪುನರಾರಂಭಕ್ಕೆ ಸರಕಾರ ನಿರ್ದೇಶನ ನೀಡಿದ್ದು, ಪುನರಾರಂಭಕ್ಕೂ ಮುನ್ನ ಅಂಗನವಾಡಿ ಕಾರ್ಯಕರ್ತೆಯರಿಗೆ ಕೋವಿಡ್ ಟೆಸ್ಟ್ ಖಡ್ಡಾಯಗೊಳಿಸಿದ್ದು ಎಡಪದವು, ಕುಪ್ಪೆಪದವು, ಮುತ್ತೂರು ಗ್ರಾಮಪಂಚಾಯತ್ ಗಳ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರಿಗೆ ಎಡಪದವು ಅಂಗನವಾಡಿ ಕೇಂದ್ರದಲ್ಲಿ ಕೊಂಪದವು ಆರೋಗ್ಯ ಕೇಂದ್ರದ ಸಿಬ್ಬಂದಿ  ಕೋವಿಡ್ ಟೆಸ್ಟ್ ನಡೆಸಿದರು.20211106_161629
ಪಂಚಾಯತ್ ಅಧ್ಯಕ್ಷ ಸುಕುಮಾರ್ ದೇವಾಡಿಗ, ಪಿಡಿಓ ಮೋಹಿನಿ, ಕಾರ್ಯದರ್ಶಿ ಇಸ್ಮಾಯಿಲ್, ಪಂಚಾಯತ್ ಸಿಬ್ಬಂದಿವರ್ಗ,ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕಿ ಶ್ರೀಮತಿ ಮಾಲಿನಿ,ಪಂಚಾಯತ್ ಸದಸ್ಯ ರುಕ್ಮಯ ನಾಯ್ಕ್, ಎಡಪದವು ಅಂಗನವಾಡಿ ಕೇಂದ್ರದ  ಕಾರ್ಯಕರ್ತೆ ಶ್ರೀಮತಿ ಸುರೇಖಾ ಮೊದಲಾದವರು ಉಪಸ್ಥಿತರಿದ್ದರು.20211106_161615

By suddi9

Leave a Reply

Your email address will not be published. Required fields are marked *