ಬಂಟ್ವಾಳ : ಬಿ.ಸಿ.ರೋಡು ಸಮೀಪದ ಮೊಡಂಕಾಪು ಕಾರ್ಮೆಲ್ ಕಾನ್ವೆಂಟ್ ಸಂಯುಕ್ತ ಪದವಿಪೂರ್ವ ಕಾಲೇಜು ವಿದ್ಯಾರ್ಥಿ ಮುಹಮ್ಮದ್ ಇಶ್ಫಾಕ್ ದ್ವಿತೀಯ ಪಿಯುಸಿ ವಿಜ್ಞಾನ (ಪಿಸಿಎಂಸಿ) ವಿಭಾಗದಲ್ಲಿ 506 ಅಂಕಗಳನ್ನು ಗಳಿಸಿ ಶೇ 84.33 ಫಲಿತಾಂಶ ದಾಖಲಿಸಿದ್ದಾನೆ.
20 May Ishfaq
ಈತ ನಾವೂರು ಗ್ರಾಮದ ಅಗ್ರಹಾರ-ಮಣಿಹಳ್ಳ ನಿವಾಸಿ ಇಸಾಕ್-ನಝೀಮಾ ದಂಪತಿಯ ಪುತ್ರ.

By suddi9

Leave a Reply

Your email address will not be published. Required fields are marked *