ಮಂಗಳೂರು ಅಗಸ್ಟ್ 15: ಮಂಗಳೂರಿನ ಎಕ್ಸ್ ಪರ್ಟ್ ಕೋಚಿಂಗ್ ಕ್ಲಾಸ್ ಸಿಬ್ಬಂದಿಗಳು ಎಕ್ಸ್ ಪರ್ಟ್ ಆಡಳಿತ ವಿಭಾಗದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರು. ಡಾ. ರಿಚರ್ಡ್ ಗೊನ್ವಾಲ್ವಿಸ್, ಅಧ್ಯಾಪಕರು ಸಂತ ಅಲೋಶಿಯಸ್ ಕಾಲೇಜು ಇವರು ದ್ವಜಾರೋಹಣ ನೆರವೇರಿಸಿ, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಕನಸುಕಂಡ ಭಾರತವನ್ನು ಕಟ್ಟುವಲ್ಲಿ ನಾವೆಲ್ಲರು ನಮ್ಮ ನಮ್ಮ ಸಂಸ್ಥೆಯಲ್ಲಿ ಶ್ರದ್ದೆಯಿಂದ ನಿಷ್ಟೆಯಿಂದ ಕೆಲಸ ಮಾಡಬೇಕೆಂಬ ಸಂದೇಶ ನೀಡಿದರು.

DSC_1656

DSC_1657

DSC_1661

DSC_1664

DSC_1665

DSC_1667

DSC_1670

DSC_1671

DSC_1676

DSC_1679

DSC_1683

DSC_1686

IMG-20150815-WA0030

IMG-20150815-WA0032

IMG-20150815-WA0034

IMG-20150815-WA0086

 

ನೆರದವರೆಲ್ಲರು ರಾಷ್ಟಗೀತೆಯನ್ನು ಹಾಡಿ ತಮ್ಮ ದೇಶದ ಪರವಾಗಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು. ಸಂತ ಅಲೋಶಿಯಸ್ ಕಾಲೇಜಿನ ಅಧ್ಯಾಪಕರಾದ ನವೀನ್ ಮಾಸ್ಕರೇನಿಯ್ಸ್ ಕಾರ್ಯಕ್ರಮ ನಿರೂಪಿಸಿದರು. ಸಿಹಿತಿಂಡಿ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

 

 

By suddi9

Leave a Reply

Your email address will not be published. Required fields are marked *