ಸುದ್ದಿ9ಗುರುಪುರಕೈಕಂಬ.(ಎ.14) ಕಂದಾವರಪದವು ಪರಿಸರದಲ್ಲಿ ಮಾಜಿ ಜಿಲ್ಲಾ ಸದಸ್ಯ ವಿನೋದ್ ಮಾಡ ಅವರ
ನೇತೃತ್ವದಲ್ಲಿ ದ.ಕ ಜಿಲ್ಲಾ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಅವರ
ಪರವಾಗಿ ಸೋಮವಾರದಂದು ಮನೆ ಮನೆ ಭೇಟಿ ನೀಡಿ ಮತಯಾಚಿಸಿದರು

ಈ ಸಂಧರ್ಭದಲ್ಲಿ ಕಂದಾವರ ಪಂಚಾಯತ್ ಮಾಜಿ ಅಧ್ಯಕ್ಷ ಉಮೇಶ್ ಶೆಟ್ಟಿ ಕಂದಾವರ ಪಂಚಾಯತ್ಪ ಸದಸ್ಯ ಸುರೇಶ್ ಶೆಟ್ಟಿ ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.