ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿಯಲ್ಲಿ ಅಗಸ್ತ್ಯೇಶ್ವರ ನೃತ್ಯ ಭಜನಾ ತಂಡದ ಮಕ್ಕಳಿಂದ ಜ.26 ಗಣರಾಜ್ಯೋತ್ಸವ ದಿನದಂದು ಸಂಜೆ 5 ಗಂಟೆಗೆ ‘ಭಾಷೆ- ಸಂಸ್ಕೃತಿ, ಹಾಡು-ನೃತ್ಯ-ದೃಶ್ಯಗಳ ಸಂಭ್ರಮದ ಸಂಗಮ ‘ “ಉತ್ಕೃಷ್ಠತ ಭಾರತೀ” ಎಂಬ ಕಾರ್ಯಕ್ರಮ ಜರುಗಲಿದೆ.