ಕೈಕಂಬ:ನೀರುಮಾರ್ಗ ದೇವಸ ಕುಲಾಲ್ ಬಂಜನ್ ಕುಟುಂಬಿಕರ ಎ.27 ರಿಂದ ಎ. 29ರವರೆಗೆ ಜರುಗುವ ಅಷ್ಟಪವಿತ್ರ ನಾಗಬೃಹ್ಮ ಮಡಲೋತ್ಸವದ ಸಾಮೂಹಿಕ ಪ್ರಾರ್ಥನೆ ಚಪ್ಪರ ಮಹೂರ್ತವು ಎ. 21ರಂದು ಶುಕ್ರವಾರ ಬೆಳಗ್ಗೆ 11.53 ರಕರ್ಕಾಟಕ ಲಗ್ನದಲ್ಲಿ ಜರುಗಲಿದೆ. ಎಂದು ದೇವಸ ಶ್ರೀ ನಾಗಬ್ರಹ್ಮ ಮೂಲಸ್ಥಾನದ ಆಡಳಿತ ಮಂಡಳಿಯ ಪ್ರಕಟನೆ ತಿಳಿಸಿದೆ.nagabhramma sthana

By suddi9

Leave a Reply

Your email address will not be published. Required fields are marked *