fgh

 

ಬಜಪೆ: ಚುನಾವಣಾ ಮಾದರಿ ನೀತಿ ಸಂಹಿತೆಯ ಜಾರಿಯಲ್ಲಿದ್ದು, ಇಲ್ಲಿನ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಬ್ಯಾನರ್ ಹಾಗೂ ಬಂಟಿಂಗ್ಸ್‌ ಇತರ ಸಣ್ಣಪುಟ್ಟ ಪೋಸ್ಟರ್ಸ್ ಗಳ  ತೆರವು ಕಾರ್ಯಚರಣೆಯನ್ನು ಮೂಡಬಿದಿರೆ ವಿಧಾನ ಸಭಾಕ್ಷೇತ್ರದ ಚುನಾವಣಾಧಿಕಾರಿ ನಿರ್ದೇಶನದಂತೆ ನಡೆಯಿತು.

ಬಜಪೆ ಬಸ್ ನಿಲ್ದಾಣದ ಹಿಂದುಗಡೆ ಕಬ್ಬಿಣದ ಕಂಬಗಳ ಸಲಕರಣೆ ಜೋಡಿಸಿ ಕಟೌಟೊಂದು ಹಾಕಿ ಅಲ್ಲಿ  ಧಾರ್ಮಿಕ ಕಾರ್ಯಕ್ರಮದ ಬ್ಯಾನರ್‌ಗಳನ್ನು ಹಾಕಲಾಗಿತ್ತು. ಆದರೆ ಇಂದು ಅದನ್ನು ಕೂಡ ತೆರವುಗೊಳಿಸಲಾಯಿತು. ಚುನಾವಣಾಧಿಕಾರಿಗಳು ಎಲ್ಲೆಡೆ ಹದ್ದಿನ ಕಣ್ಣಿನಿಂದ ಗಮನಿಸುತ್ತಿದೆ.ಚುನಾವಣಾ ಮಾದರಿ ನೀತಿ ಸಂಹಿತೆ ಪಾಲನೆಯಲ್ಲಿ ಯಾವುದೇ ಬಿಟ್ಟುಕೊಡುತ್ತಿಲ್ಲ. ಹೀಗಾಗಿ ಜನರು ಜನರೂ ಕೂಡ ಈಗ ಎಚ್ಚರ ಆಗಿದ್ದಾರೆ.

 

By suddi9

Leave a Reply

Your email address will not be published. Required fields are marked *