Author: suddi9

ಮನೆಗೆ ಬಂದಳು ಶಾರದೆ…!!

ಬರೆದುಬಿಡಬಹುದಾದ ಕಾವ್ಯವೊಂದನ್ನು ಪುಸ್ತಕವನ್ನಾಗಿಸುವ ಸಂತೋಷ ಅಷ್ಟಿಷ್ಟಲ್ಲ. ಆದರೆ ಪುಸ್ತಕ ಕೈಗೆ ಬಂದಾಗ ಅದನ್ನು ಹಿಡಿದು ನೋಡುವುದು ಹಸಿ ಬಾಣಂತಿ ತನ್ನ ಮಗುವನ್ನು ಮೊದಲ ಬಾರಿಗೆ ನೋಡಿದಷ್ಟೇ ಖುಷಿ.…

ಅ 24 ರಂದು ರಾಷ್ಟ್ರಾದ್ಯಾಂತ ರೈತ ಚಳುವಳಿಗಳಿಂದ ಪ್ರತಿಭಟನೆಗೆ ಕರೆ

ಕೋಲಾರ: ಕೃಷಿ ಮತ್ತು ಹೈನೋದ್ಯಮಕ್ಕೆ ಮಾರಾಕವಾಗಿರುವ ಆರ್.ಸಿ.ಇ.ಪಿ (ಮುಕ್ತ ಮಾರುಕಟ್ಟೆ ) ಒಪ್ಪಂದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದೆಂದು ಕೇಂದ್ರ ಸರ್ಕಾರದ ಕಣ್ಣು ತೆರೆಸಲು ರೈತ ಸಂಘದಿಂದ…

ಕೋಲಾರ ಜಿಲ್ಲೆಯ ಹೈನೋದ್ಯಮ ಉಳಿಸಲು ಸಹಕಾರ ನೀಡಿ ಪ್ರತಿ ರಾಸಿಗೂ ಕಾಲುಬಾಯಿಜ್ವರ ಲಸಿಕೆ ಹಾಕಿಸಿ-ಡಾ.ಶ್ರೀನಿವಾಸಗೌಡ

ಕೋಲಾರ: ರಾಸುಗಳಿಗೆ ತಪ್ಪದೇ ಕಾಲುಬಾಯಿ ಜ್ವರದ ವಿರುದ್ದ ಲಸಿಕೆ ಹಾಕಿಸಿ ಜಿಲ್ಲೆಯ ಹೈನೋದ್ಯಮ ಉಳಿಸಿ ಎಂದು ತಾಲ್ಲೂಕಿನ ಸುಗಟೂರು ಪಶು ವೈದ್ಯಾಧಿಕಾರಿ ಡಾ.ಎಸ್.ವಿ.ಶ್ರೀನಿವಾಸಗೌಡ ಕರೆ ನೀಡಿದರು.ಭಾನುವಾರ ತಾಲ್ಲೂಕಿನ…

ಸಾಲ ಎಂದೂ ಆಸ್ತಿಯಾಗದು-ಮರುಪಾವತಿಸಿ ಗೌರವ ಉಳಿಸಿಕೊಳ್ಳಿ ಆಸ್ತಿಜಪ್ತಿ ಖಚಿತ-ಪ್ರಭಾವಕ್ಕೆ ಒಳಗಾಗಲ್ಲ-ಬ್ಯಾಲಹಳ್ಳಿಗೋವಿಂದಗೌಡ

ಕೋಲಾರ: ಸಾಲ ಎಂದಿಗೂ ಆಸ್ತಿಯಾಗದು, ಮೊದಲು ಸಾಲ ಮರುಪಾವತಿಸಿ ಗೌರವ ಉಳಿಸಿಕೊಳ್ಳಿ, ಇಲ್ಲವಾದಲ್ಲಿ ನಿಮ್ಮ ಆಸ್ತಿಗಳ ಜಪ್ತಿಗೆ ಈಗಾಗಲೇ ಅಂತಿಮ ನೋಟೀಸ್ ನೀಡಲಾಗಿದ್ದು, ಶಿಫಾರಸ್ಸು,ಪ್ರಭಾವಗಳಿಗೆ ಒಳಗಾಗದೇ ಹರಾಜು…

ನಾರ್ತ್ ಝೋನ್ ಅತ್ತಬ್’ಶೀರ್ ಸ್ನೇಹ ಸಮ್ಮಿಲನ ಮತ್ತು ಮೀಲಾದ್ ಪ್ರಚಾರ ಸಂಗಮ

ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ದುಬೈ ನೋರ್ತ್ ಝೋನ್ ವತಿಯಿಂದ ತನ್ನ 25 ಶಾಖೆಗಳ ರಚನೆ ಪೂರ್ಣಗೊಂಡ ಪ್ರಯುಕ್ತ ಅತ್ತಬ್’ಶೀರ್ ಸ್ನೇಹ ಸಮ್ಮಿಲನ ಮತ್ತು ಮೀಲಾದ್…

ಜನಪ್ರತಿನಿಧಿಗಳ ಆಡಳಿತವು ಇಲ್ಲ,ಮುಖ್ಯಾಧಿಕಾರಿಯು ಇಲ್ಲ!

ಬಂಟ್ವಾಳ : ಬಂಟ್ವಾಳ ಪುರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತವಿಲ್ಲದೆ ವರ್ಷವೇ ಕಳೆದಿದ್ದು ಒಂದೆಡೆಯಾದರೆ, ಇದೀಗ ಪುರಸಭೆಯ ಮುಖ್ಯಾಧಿಕಾರಿ ಹುದ್ದೆಯು ಖಾಲಿಯಾಗಿ 15 ದಿನಗಳೇ ಕಳೆದಿರುವುದರಿಂದ ಪುರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತದ…

ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕಸಭಾ ಕಾರ್ಯಕ್ರಮ

ಕೈಕಂಬ: ದೇಶದಲ್ಲಿ ಬದಲಾವಣೆ ಅಗತ್ಯವಿದೆ. ಮಕ್ಕಳಿಗೆ ಧರ್ಮ ಹಾಗೂ ಸಂಸ್ಕಾರದ ಬಗ್ಗೆ ತಿಳಿಸಿಕೊಟ್ಟಾಗ ಧಾರ್ಮಿಕವಾಗಿ ಬದಲಾವಣೆ ತರಲು ಸಾಧ್ಯವಿದೆ. ನಾಗರಿಕ ಸಮಾಜದಲ್ಲಿ ಇಂತಹ ಕೆಲಸಗಳು ಆಗಬೇಕಿದೆ. ಅಲ್ಲದೆ…

ವಾರ್ಡ್‌ನಲ್ಲಿ ಪುರಸಭೆಯ ಮುಖ್ಯಾಧಿಕಾರಿ ವಿ.ಮೋಹನ್‌ ಕುಮಾರ್‌ ಭೇಟಿ ನೀಡಿ ಪರಿಶೀಲನೆ

ಶ್ರೀನಿವಾಸಪುರ: ಪಟ್ಟಣದ ನಾಗರಿಕರಿಗೆ ಮೂಲ ಸೌಕರ್ಯ ಒದಗಿಸಲು ಆದ್ಯತೆ ನೀಡಲಾಗಿದೆ. ಕುಡಿಯುವ ನೀರು ಪೂರೈಕೆ, ರಸ್ತೆಗಳ ನಿರ್ಮಾಣ ಹಾಗೂ ಸ್ವಚ್ಛತೆಗೆ ಹೆಚ್ಚು ಗಮನ ನೀಡಲಾಗಿದೆ ಎಂದು ಪುರಸಭೆ…

ಕೊಡಾಜೆಯಲ್ಲಿ ಜನೌಷಧಿ ಕೇಂದ್ರದ ಉದ್ಘಾಟನೆ

ಬಂಟ್ವಾಳ : ಮಾಣಿ ಸಮೀಪದ ಕೊಡಾಜೆಯಲ್ಲಿ ಜನರಿಕ್ ಜನ ಔಷದಿ ಕೇಂದ್ರ ಲೋಕಾರ್ಪಣೆ ಶನಿವಾರ ನಡೆಯಿತು. ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು, ಕೇಂದ್ರದ ಉದ್ಘಾಟನೆ ನೆರವೇರಿಸಿದ…

ಬಂಟ್ವಾಳದಲ್ಲಿ ಎ.ಸಿ.ಕಚೇರಿ ತೆರೆಯುವಂತೆ ಶಾಸಕದ್ವಯರಿಗೆ ಪ್ರಭು ಮನವಿ

ಬಂಟ್ವಾಳ: ಅಧಿಕಾರ ವಿಕೇಂದ್ರಿಕರಣದಡಿಯಲ್ಲಿ ಬಂಟ್ವಾಳ, ಬೆಳ್ತಂಗಡಿ ಎರಡು ತಾಲೂಕಿಗೆ ಸಂಬಂಧಿಸಿದಂತೆ ಬಂಟ್ವಾಳವನ್ನು ಉಪವಿಭಾಗವನ್ನಾಗಿ ಘೋಷಿಸಿ ಸಹಾಯಕ ಆಯುಕ್ತರ ಕಛೇರಿ ತೆರಯುವಂತೆ ಒತ್ತಾಯಿಸಿ ಬಂಟ್ವಾಳ ತಾಪಂ ಸದಸ್ಯ ಪ್ರಭಾಕರ…

20 ಕೋ.ರೂ.ವೆಚ್ಚದಲ್ಲಿ ಬಿ.ಸಿ.ರೋಡ್ ಸೌಂದರ್ಯಕರಣಕ್ಕೆ ಸಚಿವರಿಂದ ಶಿಲಾನ್ಯಾಸ

ಬಂಟ್ವಾಳ: ಸುಮಾರು 20 ಕೋಟಿ ರೂ ಅಂದಾಜುವೆಚ್ಚದಲ್ಲಿ ಕಾರ್ಯರೂಪಕ್ಕೆ ತರಲು ಉದ್ದೇಶಿಸಿರುವ ಬಿ.ಸಿ.ರೋಡ್ ನ ಸೌಂದರ್ಯಕರಣ ಯೋಜನೆಗೆ ಅಕ್ಟೋಬರ್ 21ರಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ…

ಜಲ ಶಕ್ತಿ ಅಭಿಯಾನ ಕಾರ್ಯಕ್ರಮ ಉದ್ಘಾಟನೆ

ಶ್ರೀನಿವಾಸಪುರ: ರೈತರು ಕಡಿಮೆ ನೀರು ಬಳಸಿ ಅಧಿಕ ಉತ್ಪಾದನೆ ಮಾಡುವ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯ ಮಂಜುನಾಥಗೌಡ ಹೇಳಿದರು.…