Author: suddi9

ಶ್ರೀಸೌಂದರ್ಯ ಲಹರೀಕೋಟ್ಯಾರ್ಚನಾ ಸಪ್ತಾಹ ಕಾರ್ಯಕ್ರಮ

ಶ್ರೀನಿವಾಸಪುರ: ಕೆ.ಆರ್.ನಗರದಯಡತೊರೆ ಶ್ರೀ ಯೋಗಾನಂದೇಶ್ವರ ಮಠದ ಪೀಠಾಧೀಶರಾದ ಪರಮ ಪೂಜ್ಯ ಶ್ರೀ ಶ್ರೀ ಶಂಕರ ಭಾರತೀ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಪ್ರತಿ ವರ್ಷದಂತೆ ಶ್ರೀಸೌಂದರ್ಯ ಲಹರೀಕೋಟ್ಯಾರ್ಚನಾ…

ಶಾರದಾ ಪೂಜೆ, ಭಜನೆ ಮತ್ತು ಹುಟ್ಟುಹಬ್ಬ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಬಂಟ್ವಾಳ : ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಶಾರದಾ ಪೂಜೆ, ಭಜನೆ ಮತ್ತು ಹುಟ್ಟುಹಬ್ಬ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. “ನೀವು…

ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ

ಉಡುಪಿ: ಯುವ ಸಾಮಾಜಿಕ ಕಾರ್ಯಕರ್ತ ತರಬೇತುದಾರ ರಾಘವೇಂದ್ರ ಪ್ರಭು ಕರ್ವಾಲು ರವರು ಬೆಂಗಳೂರಿನ ಆತ್ಮಶ್ರೀ ಸಾಂಸ್ಕ್ರತಿಕ ಪ್ರತಿಷ್ಠಾನ ಕೊಡಮಾಡುವ ಸರ್ ಎಂ.ವಿಶ್ವೇಶ್ವರಯ್ಯ ಸದ್ಭಾವನಾ ರಾಜ್ಯ ಮಟ್ಟದ ಪ್ರಶಸ್ತಿಗೆ…

ಮನೆಗೆ ಕಳ್ಳರ ಲಗ್ಗೆ : ನಗ,ನಗದು ಕಳವು

ಬಂಟ್ವಾಳ: ತಾಲೂಕಿನ ಇರಾ ಗ್ರಾಮದ ಪಂಜಿಕಲ್ಲು ಸೂತ್ರಬೈಲು ಎಂಬಲ್ಲಿ ಮನೆಯೊಂದಕ್ಕೆ ಕಳ್ಳರು ನುಗ್ಗಿ ನಗ-ನಗದು ದೋಚಿದ್ದರೆ,ಇನ್ನೊಂದು ಮನೆಯಲ್ಲಿ ಕಳವಿಗೆ ವಿಫಲಯತ್ನ ನಡೆದಿದೆ. ಇರಾ ಗ್ರಾಮದ ಸೂತ್ರಬೈಲು ನಿವಾಸಿ…

ದೈಹಿಕ ಕ್ಷಮತೆ ಹೆಚ್ಚಿಸಿಕೊಳ್ಳಲು ಪ್ರೋತ್ಸಾಹ   ದುಬೈ ಫಿಟ್ನೆಸ್ ಚಾಲೆಂಜ್  2019  ಅಭಿಯಾನ 

ಮುಂಬಯಿ : ದುಬೈ ಯುವರಾಜ ಮತ್ತು ಸರಕಾರದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಶೇಕ್ ಹಮ್ದಾನ್ ಬಿನ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಮ್ ರವರ ಮುಂದಾಳುತ್ವದಲ್ಲಿ ಆರಂಭಗೊಂಡ…

ಯಶವಂತಿ ಸುವರ್ಣರಿಗೆ ಬನ್ನಂಜೆ ಬಾಬು ಅಮೀನ್ ಸಾಹಿತ್ಯ ಪ್ರಶಸ್ತಿ

ಮುಂಬಯಿ : ಉಡುಪಿ ಜಿಲ್ಲೆಯ ಕಾರ್ಕಳದ ನಕ್ರೆಯವರಾದ ಯಶವಂತಿ ಸದಾಶಿವ ಸುವರ್ಣ ಇವರಿಗೆ ಅರ್ಹವಾಗಿಯೇ ಇತ್ತೀಚೆಗೆ ಉಡುಪಿಯಲ್ಲಿ `ಬನ್ನಂಜೆ ಬಾಬು ಅಮೀನ್ ಸಾಹಿತ್ಯ ಪ್ರಶಸ್ತಿ' ಪ್ರದಾನಿಸಿ ಗೌರವಿಸಲಾಯಿತು.…

ಬಿಯರ್ ಬಾಟ್ಲಿಯಲ್ಲಿ ಹೊಡೆದಾಟ

ಬಂಟ್ವಾಳ:ಬಿ.ಸಿ.ರೋಡಿನ ಸರ್ವೀಸ್ ರಸ್ತೆಯಲ್ಲಿರುವ ವೈನ್ ಶಾಪ್ ಒಂದರಲ್ಲಿ ಬಿ.ಸಿ.ರೋಡಿನ ಮತ್ತು ಮಂಗಳೂರು ತಂಡದ ಬಿಯರ್ ಬಾಟ್ಲಿಯಲ್ಲಿ ಹೊಡೆದಾಡಿಕೊಂಡ ಘಟನೆ ಗುರುವಾರ ರಾತ್ರಿ ಸಂಭವಿಸಿದ್ದು,ಬಿ.ಸಿ.ರೋಡ್ ತಂಡದ ಬಿಯರ್ ಬಾಟ್ಲಿ…

ಸಂಚಾರಿ ಮುಖ್ಯಪೇದೆ ಮಹಬೂಬ್‍ರ ಪರಿಸರ ಕಾಳಜಿ-ಗಿಡಗಳ ನೆಟ್ಟು ಪೋಷಣೆ

ಕೋಲಾರ: ನಗರದಲ್ಲಿ ಸಂಚಾರಿ ನಿಯಮಗಳ ಪಾಲನೆಯಲ್ಲಿ ಸಂಚಲನ ಮೂಡಿಸಿ ಉತ್ತಮ ಸೇವೆಗಾಗಿ ರಾಷ್ಟ್ರಪತಿಗಳ ಪದಕ ವಿಜೇತರಾಗಿದ್ದ ಸಂಚಾರಿ ಠಾಣೆ ಮುಖ್ಯಪೇದೆ ಮಹಬೂಬ್ ಇದೀಗ ಗಲ್ ಪೇಟೆ ಪೊಲೀಸ್…

ಶ್ರೀ ಕ್ಷೇತ್ರ ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ“ ಜನಮಂಗಲ” ಕಾರ್ಯಕ್ರಮದಡಿಯಲ್ಲಿ ವಿಶೇಷ ಚೇತನರಿಗ ವೀಲ್‍ಚೇರ್ ವಿತರಣೆ-

ಶ್ರೀನಿವಾಸಪುರ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ, ಶ್ರೀನಿವಾಸಪುರತಾಲೂಕಿನರಾಯಲ್ಪಾಡುವಲಯದಲ್ಲಿ ವಿಶೇಷ ಚೇತನರಿಗೆ ವೀಲ್‍ಚೇರ್, ವಾಕಿಂಗ್ ಸ್ಟಿಕ್ ಮತ್ತು ವಾಟರ್ ಬೆಡ್ ವಿತರಣಾಕಾರ್ಯಕ್ರಮವನ್ನುಉದ್ಗಾಟನೆ ಮಾಡಿದಜಿಲ್ಲಾ ನಿರ್ದೇಶಕರಾದಚಂದ್ರಶೇಖರ್‍ಜೆರವರು ಸಲಕರಣಿಗಳನ್ನು ವಿತರಿಸಿ ಮಾತನಾಡುತ್ತಾ, ಶ್ರೀ…

ಭೂ ದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಕಟ್ಟಡ ಉದ್ಘಾಟನೆ

ಶ್ರೀನಿವಾಸಪುರ: ಹಂತ ಹಂತವಾಗಿ ಎಲ್ಲ ಗ್ರಾಮಗಳನ್ನೂ ಪೋಡಿ ಮುಕ್ತಗೊಳಿಸಲಾಗುವುದು ಎಂದು ಜಿಲ್ಲಾ ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕ ಇ.ಗೋಪಾಲಯ್ಯ ಹೇಳಿದರು.ಪಟ್ಟಣದ ಮಿನಿ ವಿಧಾನ ಸೌಧದ ಮೊದಲ…

ಪುಲಗೂರುಕೋಟೆ ಗ್ರಾಮದದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆ

ಶ್ರೀನಿವಾಸಪುರ: ಮೂಲ ಸೌಕರ್ಯ ಕಲ್ಪಿಸಲು ಮೊದಲ ಆದ್ಯತೆ ನೀಡಲಾಗಿದೆ ಎಂದು ಶಾಸಕ ಕೆ.ಆರ್.ರಮೇಶ್‌ ಕುಮಾರ್‌ ಹೇಳಿದರು. ತಾಲ್ಲೂಕಿನ ಪುಲಗೂರುಕೋಟೆ ಗ್ರಾಮದದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ,…

ಸಿಇಒ ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಹಾಕಿದ ಕಿರೀಟ ಹಾಗೂ ಗಧೆ ಬಾಡಿಗೆದ್ದು

ಕೋಲಾರ:ಕಳೆದ ತಿಂಗಳು ಉಡುಪಿ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾದ ಜಿಲ್ಲೆಯ ನಿಕಟಪೂರ್ವ ಸಿಇಒ ಜಿ.ಜಗದೀಶ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಪಿಡಿಒಗಳ ಕ್ಷೇಮಾಭಿವೃದ್ದಿ ಸಂಘದಿಂದ ಲಕ್ಷಾಂತರರೂ ಖರ್ಚು ಮಾಡಿ ಬೆಳ್ಳಿ ಕಿರೀಟ,…

ಬಂಟ್ವಾಳ ಶಾಸಕರಿಂದ ಮಂಜೇಶ್ವರದಲ್ಲಿ ಮತಬೇಟೆ

ಬಂಟ್ವಾಳ: ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕುಂಟಾರು ರವೀಶ ತಂತ್ರಿಯವರ ಪರವಾಗಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಶುಕ್ರವಾರ ವಿವಿದೆಡೆಯಲ್ಲಿ ಮತಯಾಚನೆಗೈದರು.…

ಗುರುಪುರದಲ್ಲಿ ಬಂಟ ಕಲಾವೀಳ್ಯ-2019 ರಾಷ್ಟ್ರೀಯ ಬಂಟ ಕಲಾವಿದರ ಸ್ಪರ್ಧಾ ಸಮ್ಮಿಲನ

ಗುರುಪುರ: ಸಮಾಜದ ಬೆಳವಣಿಗೆಗೆ ಚಿಂತನೆ ಅಗತ್ಯ. ಒಂದು ಕಾಲದಲ್ಲಿ ಬಂಟರು ನ್ಯಾಯ ತೀರ್ಮಾನ ಮಾಡುತ್ತಿದ್ದರು. ಭೂಮಸೂದೆಯಿಂದ ಭೂಮಿ ಕಳೆದುಕೊಂಡ ಬಂಟರು ಎದೆ ಗುಂದಲಿಲ್ಲ. ದೈವಾರಾಧನೆ, ನಾಗಾರಾಧನೆಯ ಮೂಲಕ…