Author: suddi9

ಕೇಂದ್ರ, ರಾಜ್ಯದ ಜನವಿರೋಧಿನೀತಿಯ ವಿರುದ್ದ ಪ್ರತಿಭಟನೆ

ಬಂಟ್ವಾಳ, : ದೇಶದಲ್ಲಿ ಹೆಚ್ಚುತ್ತಿರುವ ಆರ್ಥಿಕ ಬಿಕ್ಕಟ್ಟು ಮತ್ತು ಜನರ ಸಂಕಷ್ಟಗಳ ವಿರುದ್ಧ ಸಿಪಿಐ ಹಾಗೂ ಸಿಪಿಐಎಂ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಎಡಪಕ್ಷಗಳ ಅಖಿಲ ಭಾರತ…

ಪಂಜಿಕಲ್ಲು ಗ್ರಾಪಂ.ಗೆ ತ್ಯಾಜ್ಯ ವಿಲೇವಾರಿಗೆ ವಾಹನ ಕೊಡುಗೆ

ಬಂಟ್ವಾಳ: ಪೆಟ್ರೋನೆಟ್ ಎಂ,ಎಚ್,ಬಿ ಲಿಮಿಟೆಡ್ ನ ವತಿಯಿಂದ ಬಂಟ್ವಾಳ ತಾ.ನ ಪಂಜಿಕಲ್ಲು ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ 2019-20 ನೇ ಸಾಲಿನ ಸಿ,ಎಸ್,ಆರ್ ಅನುದಾನದಲ್ಲಿ ತ್ಯಾಜ್ಯ ವಿಲೇವಾರಿ ವಾಹನವನ್ನು…

ವಾಮದಪದವು – ಶಿಕ್ಷಕ ರಕ್ಷಕ ಸಂಘದ ಮಹಾಸಭೆ

ಬಂಟ್ವಾಳ: ಬದಲಾಗುತ್ತಿರುವ ಶೈಕ್ಷಣಿಕ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳ ಮನೋಭಾವನೆ ಮತ್ತು ಮನಸ್ಥಿತಿಗಳಲ್ಲಿ ಸ್ಥಿತ್ಯಂತರ ಉಂಟಾಗಿದ್ದು ಪೋಷಕರು ತಮ್ಮ ದಿನನಿತ್ಯದ ಬದುಕಿನಲ್ಲಿ ಕೆಲ ಸಮಯವನ್ನಾದರೂ ಮಕ್ಕಳಿಗೆ ಮೀಸಲಿಡಬೇಕು,ತಾಳ್ಮೆ, ಸಹನೆ, ಕಾಳಜಿಯಿಂದ…

ಕೆಡುಕಿನ ವಿರುದ್ಧ ಒಳಿತಿನ ಜಾಗೃತಿಗೆ ಮೊಹಲ್ಲಾ ಸಶಕ್ತೀಕರಣ ಅಗತ್ಯ: ಖಾಝಿ ತ್ವಾಖಾ ಉಸ್ತಾದ್

ಬಂಟ್ವಾಳ: ಕೆಡುಕಿನ ವಿರುದ್ಧ ಒಳಿತಿನ ಜಾಗೃತಿ ಮೂಡಿಸಿ ಮಾದರಿ ಸಮಾಜ ಕಟ್ಟುವ ಕೆಲಸ ನಡೆಯಬೇಕಿದೆ. ಇದಕ್ಕಾಗಿ ಮೊಹಲ್ಲಾಗಳನ್ನು ಏಕೀಕರಿಸಿ ಇನ್ನಷ್ಟು ಸಶಕ್ತೀಕರಣ ಗೊಳಿಸುವುದು ಕಾಲದ ಬೇಡಿಕೆಯಾಗಿದೆ ಎಂದು…

“ಪಂಚಾಯತ್ ಮಿಲನ -2019”

ದಿನಾಂಕ 13.10.2019 ಆದಿತ್ಯವಾರ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕುಕ್ಕಿಪಾಡಿ ಗ್ರಾಮ ಪಂಚಾಯತ್ ವಲಯ ಮಟ್ಟದ “ಪಂಚಾಯತ್ ಮಿಲನ 2019” ಕಾರ್ಯಕ್ರಮ ಮಾಡಮೆ ಮಿನೇಜಸ್ ನಿವಾಸದಲ್ಲಿಜರುಗಿತು. ಕಾರ್ಯಕ್ರಮವನ್ನು ಮಾಜಿ…

“ಎಸ್.ವಿ.ಎಸ್ ಕಾಲೇಜಿನಲ್ಲಿ ರ್ಯಾಗಿಂಗ್, ಡ್ರಗ್ ಎಬ್ಯುಸ್, ಪರಿಸರ ನಾಶ ಮತ್ತು ಲೈಂಗಿಕ ದೌರ್ಜನ್ಯ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ಕಾರ್ಯಾಗಾರ”

ಬಂಟ್ವಾಳ ಇಲ್ಲಿನ ಎಸ್.ವಿ.ಎಸ್ ಪದವಿ ಕಾಲೇಜಿನಲ್ಲಿ ಇತ್ತೀಚೆಗೆ ರ್ಯಾಗಿಂಗ್, ಡ್ರಗ್ ಎಬ್ಯುಸ್, ಪರಿಸರನಾಶ ಮತ್ತು ಲೈಂಗಿಕ ದೌರ್ಜನ್ಯ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಅರಿವು ಮತ್ತು ನಿಯಂತ್ರಣ ಎಂಬ…

ಕೊಟ್ಟಿಂಜ – ಕೊಡ್ಮಾಣ್ ಸಂಪರ್ಕ ರಸ್ತೆ ಕಾಂಕ್ರೀಟಿಕರಣ 

ಮಳೆಯಿಂದಾಗಿ ಹಾನಿಗೀಡಾದ ರಸ್ತೆಗಳನ್ನು ಶೀಘ್ರ ವಾಗಿ ಪುನರ್ ನಿರ್ಮಿಸಲಾಗುವುದು : ರವೀಂದ್ರ ಕಂಬಳಿ ತೀವ್ರ ವಾದ ಮಳೆ ಹಾಗು ನಿರ್ವಹಣಾ ಕೊರತೆ ಯಿಂದ ತೀರಾ ನಾದುರಸ್ತಿ ಯಲ್ಲಿದ್ದ…

ಮತದಾರರಪಟ್ಟಿ : ಜಾಗೃತಿಗೆ ಮನವಿ

ಬಂಟ್ವಾಳ : ಮತದಾರರ ಪಟ್ಟಿಯ ಪರಿಷ್ಕರಣೆಯ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಂತೆ ಹಾಗೂ ಪರಿಷ್ಕರಣೆಗೆ ಸಮಯಾವಕಾಶವನ್ನು ಹೆಚ್ಚಿಸುವಂತೆ ಒತ್ತಾಯಿಸಿ ಎಸ್ಡಿಪಿಐ ಬಂಟ್ವಾಳ ಕ್ಷೇತ್ರ ಸಮಿತಿ ವತಿಯಿಂದ ಸೋಮವಾರ…

ಕ್ಯಾನ್ಸರ್ ರೋಗಿಯ ಚಿಕಿತ್ಸೆಗೆ ನೆರವು

ಬಂಟ್ವಾಳ: ಸರಪಾಡಿ ಗ್ರಾಮದ ನೀರೊಲ್ಬೆ ನಿವಾಸಿ ದೇವದಾಸ್ ಅವರು ದಸರಾ ಸಂದರ್ಭದಲ್ಲಿ ವೇಷಹಾಕಿ ಸಂಗ್ರಹಗೊಂಡ ಎಲ್ಲಾ ಮೊತ್ತವನ್ನು ಕ್ಯಾನ್ಸರ್ ರೋಗಿಯ ಚಿಕಿತ್ಸೆಗಾಗಿ ದೇಣಿಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ.…

ಗ್ರಂಥಾಲಯಕ್ಕೆ ಪುಸ್ತಕ ಕೊಡುಗೆ

ಬಂಟ್ವಾಳ: ಭ್ರಾಮರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸೆ, ಬೆಂಗಳೂರು ಇದರ ವತಿಯಿಂದ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯಕ್ಕೆ ಸುಮಾರು ೨೦೦೦೦ ಸಾ.ರೂ. ಮೌಲ್ಯದ ಪುಸ್ತಕಗಳನ್ನು…

ಕದ್ರಿ ಗೋಪಾಲನಾಥ್ ಅಂತ್ಯಕ್ರಿಯೆ

ಬಂಟ್ವಾಳ, : ಖ್ಯಾತ ಸ್ಯಾಕ್ಸೋಪೋನ್ ವಾದಕ ಕದ್ರಿ ಗೋಪಾಲನಾಥ್ ಅವರ ಅಂತ್ಯಕ್ರಿಯೆ ಸೋಮವಾರ ಅವರ ಹುಟ್ಟೂರು ಬಂಟ್ವಾಳ ತಾಲೂಕಿನ ಸಜೀಪ ಮಿತ್ತಮಜಲು ಸಮೀಪದಲ್ಲಿ ಸರಕಾರಿ ಗೌರವಗಳೊಂದಿಗೆ ಜೋಗಿ…

ಪೊಳಲಿ ಖ್ಯಾತ ಭಾಗವತ ಅಮ್ಮಣ್ಣಾಯರಿಗೆ ಸನ್ಮಾನ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ನವರಾತ್ರಿ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ “ಯಕ್ಷಕಲಾ” ಪೊಳಲಿ ಇವರ 24 ನೇ ವರ್ಷದ ವಾರ್ಷಿಕೋತ್ಸವ ಅ. 5ರಂದು ಶನಿವಾರ ನಡೆಯಿತು.…

ವಿದ್ಯಾರಂಭ ಕಾರ್ಯಕ್ರಮ

ಶ್ರೀರಾಮ ಶಿಶುಮಂದಿರಕಲ್ಲಡ್ಕದ ವತಿಯಿಂದ ನವರಾತ್ರಿಯ ವಿಜಯದಶಮಿ ದಿನದಂದು ವೇದವ್ಯಾಸದ್ಯಾನಮಂದಿರದಲ್ಲಿ ವಿದ್ಯಾರಂಭಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಗಣಹೋಮದೊಂದಿಗೆಆರಂಭವಾದಕಾರ್ಯಕ್ರಮದಲ್ಲಿಒಡಿಯೂರುಕ್ಷೇತ್ರದ ಪರಮ ಪೂಜನೀಯ ಶ್ರೀ ಮಾತನಂದಮಯಿ ಸ್ವಾಮಿನಿ ಇವರು ಶ್ರೀರಾಮ ವಿದ್ಯಾಕೇಂದ್ರದಆಶ್ರಯದಲ್ಲಿ ನಡೆಯುವಂತಹ 5…

ಶ್ರೀಕೃಷ್ಣ ಮಂದಿರ ಅಮ್ಟೂರು ಅಧ್ಯಕ್ಷರಾಗಿ ರಮೇಶ್‍ ಕರಿಂಗಾಣಆಯ್ಕೆ

ಶ್ರೀ ಕೃಷ್ಣ ಮಂದಿರಅಮ್ಟೂರುಇದರ18-19 ಸಾಲಿನ ವಾರ್ಷಿಕ ಮಹಾ ಸಭೆಯುಇತ್ತೀಚೆಗೆ ಮಂದಿರದಹಿರಿಯರಾದಮಹಾಬಲ ಶೆಟ್ಟಿ ನಂದಾಗೋಕುಲಇವರಅಧ್ಯಕ್ಷತೆಯಲ್ಲಿಮಂದಿರದಲ್ಲಿನಡೆಯಿತು. ಸಭೆಯಲ್ಲಿ ವಿವಿಧ ನಿರ್ಣಯಗಳನ್ನು ಕೈಗೊಳ್ಳಲಾಯಿತು.ನಂತರ2019-20ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನುಆಯ್ಕೆಮಾಡಲಾಯಿತು.ಅಧ್ಯಕ್ಷರಾಗಿರಮೇಶ್‍ಕರಿಂಗಾಣಇವರನ್ನು ಸರ್ವಾನುಮತದಿಂದಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿವಸಂತ…