Author: suddi9

ಪಂಜಿಕಲ್ಲು: ಬಾಲೇಶ್ವರ ಬ್ರಹ್ಮಬೈದರ್ಕಳ ಗರಡಿ ವಾರ್ಷಿಕ ಜಾತ್ರೆ ಸಮಾರೋಪ

ಬಂಟ್ವಾಳ:ಇಲ್ಲಿನ ಇತಿಹಾಸ ಪ್ರಸಿದ್ಧ ಪಂಜಿಕಲ್ಲು ಬಾಲೇಶ್ವರ ಶ್ರೀ ಕೊಡಮಣಿತ್ತಾಯಿ ಬ್ರಹ್ಮಬೈದರ್ಕಳ ಗರಡಿಯಲ್ಲಿ ಮೂರು ದಿನಗಳ ವಾರ್ಷಿಕ ಜಾತ್ರಾ ಮಹೋತ್ಸವ ಭಾನುವಾರ ರಾತ್ರಿ ಸಂಭ್ರಮ ಸಡಗರದಿಂದ ಸಮಾರೋಪಗೊಂಡಿತು. ಇಲ್ಲಿನ…

ಉಳಾಯಿಬೆಟ್ಟು: ಬೆಳ್ಳಿಹಬ್ಬ ಹಾಗೂ ಕಟ್ಟಡ ದಶಮಾನೋತ್ಸವ

ಗುರುಪುರ: ಶ್ರೀ ಮಹಮ್ಮಾಯಿ ಸ್ಪೋಟ್ರ್ಸ್ ಕ್ಲಬ್ (ರಿ.) ಉಳಾಯಿಬೆಟ್ಟು ಇದರ ಬೆಳ್ಳಿಹಬ್ಬ ಹಾಗೂ ಕಟ್ಟಡ ದಶಮಾನೋತ್ವ ಕಾರ್ಯಕ್ರಮವು ಜ.20ರ ಆದಿತ್ಯವಾರ ಅದ್ಧೂಯಾಗಿ ಜರಗಿತು. ಬೆಳಿಗ್ಗೆ ಗಣಹೋಮ, ಸಾರ್ವಜನಿಕ…

ಕ್ರೀಡೋ ಅರ್ಲಿ ಚೈಲ್ಡ್ ಹುಡ್ ಸೊಲ್ಯೂಷನ್ಸ್ ಸಮಾವೇಶ

ಬೆಂಗಳೂರು: ಬಾಲ್ಯದ ಶಿಕ್ಷಣದ ಬದ್ಧತೆಯನ್ನು ಆಚರಿಸುವ ಸಲುವಾಗಿ ಕ್ರೀಡೋ ಅರ್ಲಿ ಚೈಲ್ಡ್ ಹುಡ್ ಸೊಲ್ಯೂಷನ್ಸ್ ಜನವರಿ 22 ರಂದು 2019ರ ಮಂಗಳವಾರ ಬೆಂಗಳೂರಿನ, ವಿಜಯನಗರದ ಕಾಸಿಯಾ ಸಭಾಂಗಣದಲ್ಲಿ…

ಹೊಸ ವಿದ್ಯುತ್ ಮೀಟರ್ `ದೋಷ’ ವಿರುದ್ಧ ಕಾಂಗ್ರೆಸ್ ನಿಯೋಗದಿಂದ ಮೆಸ್ಕಾಂಗೆ ದೂರು

ಕೈಕಂಬ: ಡಿಸೆಂಬರ್ ತಿಂಗಳಲ್ಲಿ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಮತ್ತು ಗುರುಪುರದಲ್ಲಿ ಮೆಸ್ಕಾಂ ಹಳೆಯ ವಿದ್ಯುತ್ ಮೀಟರ್ ತೆರವುಗೊಳಿಸಿ ಹೊಸ ಡಿಜಿಟಲ್ ಮೀಟರ್ ಅಳವಡಿಕೆ ಕಾರ್ಯ…

ಶೋಕಾಚರಣೆಯ ನಡುವೆ ಕೃಷಿ ಕಾರ್ಯಕ್ರಮ! ಸರಕಾರಿ ಆದೇಶದ ಉಲ್ಲಂಘನೆ ಆರೋಪ

ಕುಪ್ಪೆಪದವು: ಲಿಂಗೈಕ್ಯರಾದ ಸಿದ್ದಲಿಂಗ ಸ್ವಾಮೀಜಿಯವರ ಸ್ಮರಣಾರ್ಥ ರಾಜ್ಯ ಸರಕಾರ ನಿನ್ನೆ ಒಂದು ದಿನದ ರಜೆ ಹಾಗೂ ಮೂರು ದಿನಗಳ ಶೋಕಾಚರಣೆಯ ನಡುವೆ ಭಾರತೀಯ ಕೃಷಿ ಸಂಶೋಧನಾ ಪರಿಷತ್…

ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಗೋಪಾಲ ತ್ರಾಸಿ ಅವರ `ಈ ಪರಿಯ ಕಥೆಯ’ ಕೃತಿ ಬಿಡುಗಡೆ

ಪ್ರಕಟಿತ ಕೃತಿಗಳು ಎಂದಿಗೂ ಶಾಸ್ವತವಾದುದು : ಹರಿಕೃಷ್ಣ ಪುನರೂರು ಮುಂಬಯಿ: ಕೃತಿ ರೂಪಿತ ಬರವಣಿಗೆ ಅನುಭವಗಳ ಅನಾವರಣಕ್ಕೆ ಪೂರಕವಾಗಿದೆ. ಪ್ರಕಟಿತ ಕೃತಿ ಎಂದಿಗೂ ಶಾಸ್ವತವಾಗಿದ್ದು ಎಂದಿಗೂ ವೈಜ್ಞಾನಿಕ…

ಶ್ರವಣ್ ಬಿ.ಎಂ.ಅಗ್ರಬೈಲು ಇವರಿಗೆ ಪೋಟೋಗ್ರಾಫಿಯಲ್ಲಿ ಚಿನ್ನದ ಪದಕ .

ಬಂಟ್ವಾಳ: ಶ್ರವಣ್ ಬಿ.ಎಂ.ಅಗ್ರಬೈಲು ಇವರಿಗೆ ಕೊಲ್ಕತ್ತಾದಲ್ಲಿ ನಡೆದ ಪೋಟೋಗ್ರಾಫಿಯಲ್ಲಿ ಅಂತರಾಷ್ಟ್ರೀಯ ವಿಭಾಗದ ಎಫ್ .ಐ. ಎ.ಪಿ ಚಿನ್ನದ ಪದಕ . ಒನ್ ಸೀನ್ ಟುವೆಲ್ ಇಯರ್ಸ್ ಎಂಬ…

ಮಾನಸಿಕ ಆರೋಗ್ಯ ಮಾಹಿತಿ ಶಿಬಿರ

ವ್ಯಕ್ತಿಯು ಆರೋಗ್ಯವಂತನಾಗಬೇಕಾದರೆ ಆತನ ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯವೂ ಅತ್ಯಂತ ಪ್ರಮುಖವಾಗಿದೆ. ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಧನಾತ್ಮಕ ಚಿಂತನೆಯೊಂದಿಗೆ ಸದಾ ಕ್ರಿಯಾಶೀಲನಾಗಿ ಇರಬೇಕಾದುದು ಅತ್ಯಂತ ಅವಶ್ಯವೆಂದು ಬಾಳ್ತಿಲ…

ಸಾವಿರಾರು ಭಕ್ತ ಸಮೂಹದ ಜೈಕಾರದೊಂದಿಗೆ ಪೊಳಲಿ ದೇವಳದಲ್ಲಿ ಕೊಡಿಮರ ಪ್ರತಿಷ್ಠಾಪನೆ

ಪೊಳಲಿ :ಇತಿಹಾಶ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಸಾಂಪ್ರದಾಯದಂತೆ ಬಿಲ್ಲವ ಸಮಾಜವು ಸೇವಾ ರೂಪವಾಗಿ ನೀಡಿದ ಕೊಡಿಮರವನ್ನು(ಧ್ವಜಸ್ತಂಭ) ಸೋಮವಾರ(ಜ. 21) ಬೆಳಿಗ್ಗೆ 8:30ಕ್ಕೆ ದೇವಳದ ಆವರಣದಲ್ಲಿ…

ಶ್ರೀ ಶಿವಕುಮಾರ ಸ್ವಾಮೀಜಿಗಾಗಿ ವಿಮಾನದಲ್ಲಿ ಕುಳಿತು ಕವನ ಬರೆದಿದ್ದ ಡಾ. ಕಲಾಂ

ಸಿದ್ದಗಂಗಾ ಶ್ರೀಗಳ 99ನೇ ಜನ್ಮದಿನೋತ್ಸವಕ್ಕೆ ಗುರುವಂದನಾ ಕಾರ್ಯಕ್ರಮ ನಡೆದಿತ್ತು. ಮಾನವ ಮಾನವ ಸಂಬಂಧಗಳೇ ನುಚ್ಚು ನೂರಾಗುತ್ತಿರುವ ನಿರಾಸೆಯ ಸನ್ನಿವೇಶದಲ್ಲಿ ಮಾನವ ಸೇವೆಯೇ ಮಹಾದೇವನ ಸೇವೆ ಎಂದು ಭಾವಿಸಿ…

ಶಿವೈಕ್ಯದಲ್ಲಿಯೂ ಮಾನವೀಯತೆ ಮೆರೆದ ನಡೆದಾಡುವ ದೇವರು!

ತುಮಕೂರು: ತ್ರೀವಿಧ ದಾಸೋಹದ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದ ಸಿದ್ದಗಂಗಾ ಶ್ರೀಗಳು ಶಿವೈಕ್ಯದಲ್ಲಿಯೂ ಮಾನವೀಯತೆ ಮೆರೆದಿದ್ದಾರೆ. ಶಿವಕುಮಾರ ಸ್ವಾಮೀಜಿಗಳಿಗೆ ಮಕ್ಕಳೆಂದರೇ ಜಾಸ್ತಿ ಮಮತೆ. ಬದುಕಿನ ಹೆಚ್ಚಿನ ಕ್ಷಣಗಳನ್ನು…

ನಡೆದಾಡುವ ದೇವರು, ಶತಾಯುಷಿ ಸಿದ್ದಗಂಗಾಶ್ರೀ ಲಿಂಗೈಕ್ಯ

ಕಳೆದ 50ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ತ್ರಿವಿಧ ದಾಸೋಹ ತತ್ವದ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದ ಕಾಯಕಯೋಗಿ, ಸಂತರ ಸಂತ, ಶತಾಯುಷಿ ಡಾ.ಸಿದ್ದಗಂಗಾಶ್ರೀಗಳು(112ವರ್ಷ) ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಲಿಂಗೈಕ್ಯರಾಗಿದ್ದಾರೆ. ಅಸಂಖ್ಯಾತ ಭಕ್ತರು,…

ಕ್ರಿಕೆಟ್ ಪಂದ್ಯಾಟದ ಸಮವಸ್ತ್ರ ಹಾಗೂ ಬ್ಯಾಟ್ ವಿತರಣಾ ಕಾರ್ಯಕ್ರಮ

ಪೊಳಲಿ: GRD WARRIORS ಆಯೋಜಿಸುತ್ತಿರುವ GPL 2019 ಇದರ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟದ ಸಮವಸ್ತ್ರ ಹಾಗೂ ಬ್ಯಾಟ್ ವಿತರಣಾ ಕಾರ್ಯಕ್ರಮವು ಪುಂಚಮೆಯ ಶ್ರೀಕಾಂಪ್ಲೆಕ್ಸ್ ನಲ್ಲಿ ನಡೆಯಿತು.…