Author: suddi9

ಶಾರದಾ ಜಿ.ಬಂಗೇರ ದೇಸೀ ಸಂಸ್ಕøತಿಯ ಜ್ಞಾನ ಭಂಡಾರ-ಅಬ್ದುಲ್ ರಝಾಕ್ ಅನಂತಾಡಿ

ಮಂಗಳೂರು: ತೌಳವ ಸಂಸ್ಕೃತಿಯ ಸೊಗಡನ್ನು ಇಂದಿಗೂ ತನ್ನ ಮೈಮನಮನೆಗಳಲ್ಲಿ ಮೈಗೂಡಿಸಿಕೊಂಡಿರುವ ತುಳುನಾಡಿನ ಶ್ರೇಷ್ಠ ಜಾನಪದ ಕಲಾವಿದೆ ಶಾರದಾ ಜಿ.ಬಂಗೇರಾ ದೇಸಿ ಸಂಸ್ಕೃತಿಯ ಜ್ಞಾನ ಭಂಡಾರವಾಗಿದ್ದಾರೆ. ಇಂತಹ ಕಲಾವಿದೆಯನ್ನು…

ಶ್ರೀ ವೈದ್ಯನಾಥ ದೈವಕ್ಕೆ ಪಾಪೆಬಂಡಿ ನಿರ್ಮಾಣದ ವಿಜ್ಞಾಪನಾ ಪತ್ರ ಬಿಡುಗಡೆ

ಬಂಟ್ವಾಳ: ಬಂಟ್ವಾಳ ನಂದನಹಿತ್ಲು ಶ್ರೀವೈದ್ಯನಾಥ ಅರಸು ಧೂಮಾವತಿ ಬಂಟ ದೈವಸ್ಥಾನದ ಶ್ರೀ ವೈದ್ಯನಾಥ ದೈವಕ್ಕೆ ಪಾಪೆಬಂಡಿ ನಿರ್ಮಾಣದ ವಿಜ್ಞಾಪನಾ ಪತ್ರ ಬಿಡುಗಡೆಯು ದೈವಸ್ಥಾನದ ಅವರಣದಲ್ಲಿ ಭಾನುವಾರ ನಡೆಯಿತು.…

ಇರ್ವತ್ತೂರು: ಬಾಲಕಿ ಆತ್ಮಹತ್ಯೆ ಪ್ರಕರಣ ಕೊಲೆ ಶಂಕೆ, ತನಿಖೆಗೆ ನಾಗರಿಕರ ಆಗ್ರಹ

ಬಂಟ್ವಾಳ : ತಾಲ್ಲೂಕಿನ ಇರ್ವತ್ತೂರು ಗ್ರಾಮದ ಮಣ್ಣೂರು ಎಂಬಲ್ಲಿ ಕಳೆದ ಬುಧವಾರ ಬೆಳಿಗ್ಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಬಾಲಕಿ ಶ್ರದ್ಧಾ (13) ಸಾವಿನ ಬಗ್ಗೆ ಸಂಶಯ…

`ಯಶಸ್ವಿ’ ಜೆ ಎಲ್ ಜೆ ತಂಡ ಉದ್ಘಾಟನೆ

ವಿಟ್ಲ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯದ ಬಿ ಒಕ್ಕೂದ ವತಿಯಿಂದ ಜೋಗಿಬೆಟ್ಟು ಎಂಬಲ್ಲಿ ವಲಯಾಧ್ಯಕ್ಷ ಜನಾರ್ಧನ ಪದ್ಮಶಾಲಿಯವರು `ಯಶಸ್ವಿ’ ಜೆ ಎಲ್ ಜೆ…

ದಕ-ಉಡುಪಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ಸಂಘಟನೆ : ಕಮ್ಮಟದಲ್ಲಿ ಎರಡು ಜಿಲ್ಲೆಯ ನೂರಾರು ಶಿಕ್ಷಕರು ಭಾಗಿ

ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಇಂಗ್ಲಿಷ್ ಮಾಧ್ಯಮ ಶಾಲೆಗಳ ಅಸೋಸಿಯೇಶನ್ ಬಲ್ಮಠದ ಸಹೋದಯ ಸಭಾಗೃಹದಲ್ಲಿ ನ. 16ರಂದು ಹಮ್ಮಿಕೊಂಡಿದ್ದ ಎರಡು ದಿನಗಳ ಶಿಕ್ಷಕರು…

ಎಂ.ಎಸ್ಸಿ.ಯಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ಕು| ಕಾವ್ಯ ಕೆ. ನಾಯಕ್

ಬಂಟ್ವಾಳ: ಭೌತಶಾಸ್ತ್ರ ವಿಭಾಗದ ಎಂ.ಎಸ್ಸಿ. ಯಲ್ಲಿ ಪ್ರಥಮ ರ್ಯಾಂಕ್ ಗಳಿಸಿ ದ ಕು| ಕಾವ್ಯ ಕೆ. ನಾಯಕ್ ಇವರು ಎರಡು ಚಿನ್ನದ ಪದಕಗಳೊಂದಿಗೆ ಪುರಸ್ಕಾರ ಪಡೆದರು. ಸುರತ್ಕಲ್…

“ಕಂಪ್ಯೂಟರ್ ಫಂಡ್‍ಮೆಂಟಲ್ಸ್” ಎಂಬ ವಿಷಯದ ಕುರಿತು ಮಾಹಿತಿ ಮತ್ತು ತರಬೇತಿ ಕಾರ್ಯಕ್ರಮ

ಬಂಟ್ವಾಳ: ಬದಲಾವಣೆ ಜಗದ ನಿಯಮ ಬದುಕಿನ ಎಲ್ಲಾ ಕ್ಷೇತ್ರಗಳಲ್ಲಿ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಈ ರೀತಿಯ ಪರಿವರ್ತನೆ ಜೀವಂತಿಕೆಯ ಲಕ್ಷಣ. ಬದಲಾದ ಜಗತ್ತಿಗಣುಗುಣವಾಗಿ ನಮ್ಮ ಬದುಕು ರೂಪುಗೊಳ್ಳೂತ್ತಿರಬೇಕು.…

ಕೈಕಂಬ ಬ್ರಾಹ್ಮಣ ಮಹಾಸಭಾ ಇದರ ಪ್ರಥಮ ಸಮಾವೇಶ

ಕೈಕಂಬ: ಬ್ರಾಹ್ಮಣ ಮಹಾಸಭಾ ಇದರ ಪ್ರಥಮ ಸಮಾವೇಶ ಸಮಾರಂಭವು ಗುರುಪುರ ಕೈಕಂಬದ ಶ್ರೀರಾಮ್ ಸಭಾಂಗಣದಲ್ಲಿ ನ.18ರಂದು ಭಾನುವಾರ ಬೆಳಗ್ಗೆ 10.30ಕ್ಕೆ ನಡೆಯಲಿದೆ. ಅಧ್ಯಕ್ಷತೆಯನ್ನು ಮೂಡಬಿದ್ರೆ ಧನಲಕ್ಷ್ಮೀ ಕ್ಯಾಶ್ಯೊ…

ಬಹುತ್ವ, ಬಹು ಸಂಸ್ಕøತಿಯಲ್ಲಿ ವಚನಸಾಹಿತ್ಯ ಬದುಕಿನ ಮೇಲೆ ಪ್ರಭಾವ : ಡಾ. ವಿಜಯಕುಮಾರ್

ಮೂಡುಬಿದಿರೆ: ವಿಷಮತೆ ಇಳಿಮುಖವಾಗುವುದಕ್ಕೆ ವಚನ ಸಾಹಿತ್ಯ ಮತ್ತು ಆಧ್ಯಾತ್ಮ ಚಿಂತನೆಯೆ ಮುಖ್ಯ ಕಾರಣ, ಆತ್ಮ ಸದೃಶ್ಯವಾದ ಬದುಕನ್ನು ಕಟ್ಟುವುದಕ್ಕೆ ಬೆಳಕು ಹಿಡಿದಿದ್ದೇ ವಚನ ಸಾಹಿತ್ಯವೆಂದು ಡಾ. ವಿಜಯಕುಮಾರ್…

ಬಜಪೆ ಪಾಪ್ಯುಲರ್ ಬಂಟ್ಸ್ ಆಂಗ್ಲ ಮಾಧ್ಯಮ ಪೌಢಶಾಲೆಯ ವಾರ್ಷಿಕೋತ್ಸವ

ಬಜಪೆ: ಹಿಂದಿನ ಕಾಲದಲ್ಲಿ ಕೂಡು ಕುಟುಂಬದ ಅವಿಭಕ್ತ ಕುಟುಂಬಗಳಲ್ಲಿಮಕ್ಕಳಿಗೆ ದೊರೆಯುತ್ತಿದ್ದ ಪ್ರೀತಿವಾತ್ಸಲ್ಯ ಸಂಭಂಧಗಳ ಅರಿವು ಇಂದಿನ ಪ್ಲಾಟ್‍ಗಳಲ್ಲಿ ವಾಸವಾಗಿರುವ ಮಕ್ಕಳಿಗೆ ದೊರೆಯುತ್ತಿಲ್ಲ. ಮಕ್ಕಳಿಗೆ ಎಳೆವೆಯಲ್ಲೆ ನಮ್ಮ ಸಂಸ್ಕೃತಿ,…

ಆಳ್ವಾಸ್‍ನಲ್ಲಿ ವಿಜ್ಞಾನಸಿರಿಗೆ ಚಾಲನೆ: ಉಪಗ್ರಹ ಮಾದರಿ ಪ್ರದರ್ಶನ

ಮೂಡುಬಿದಿರೆ: ಆಳ್ವಾಸ್ ನುಡಿಸಿರಿ ವತಿಯಿಂದ ನಡೆಯುವ ದ್ವಿತೀಯ ವರ್ಷದ ನಡೆಯಲಿರುವ ಆಳ್ವಾಸ್ ವಿಜ್ಞಾನ ಸಿರಿಗೆ ಡಾ. ಅಬ್ದುಲ್ ಕಲಾಂ ವೇದಿಕೆಯಲ್ಲಿ ಬಹುಭಾಷಾ ನಟಿ ವಿನಯ ಪ್ರಸಾದ್ ಉದ್ಘಾಟನೆ…

`ಸಂತ ಶಿಶುನಾಳ ಶರೀಫ- ದ್ವಿಶತಮಾನದ ನಮನ’ ಉಪನ್ಯಾಸ ಕಾರ್ಯಕ್ರಮ

ಮೂಡುಬಿದಿರೆ: “ಮಾನವ ಧರ್ಮ ಶ್ರೇಷ್ಠ ಧರ್ಮ ಎಂಬ ಪರಿಕಲ್ಪನೆಯ ಮೂಲಕ ಧರ್ಮಗಳ ನಡುವೆ ಸಂಸ್ಕøತಿಯ ಸಮಾನತೆಯನ್ನು ಪ್ರತಿಪಾದಿಸಿದ `ಗೋವಿಂದ ಭಟ್ಟ- ಶಿಶುನಾಳ ಶರೀಫ’ ಎಂಬ ಗುರುಶಿಷ್ಯರು ವಿಶ್ವಕ್ಕೇ…

ಕನ್ನಡ ಮತ್ತು ಪ್ರಾದೇಶಿಕ ಭಾಷಾ ಚಲನಚಿತ್ರಸಿರಿ’ ಚಲನಚಿತ್ರೋತ್ಸವ ಉದ್ಘಾಟನೆ

ಮೂಡುಬಿದಿರೆ: ಪಾರಂಪರಿಕ ಕಲೆ , ಚಿತ್ರಕಲೆ, ಬಹುಸ್ಥಾನದ ಕೊರತೆಯನ್ನು ಗಮನಿಸಿ ನುಡಿಸಿರಿಯಲ್ಲಿ ಚಲನಚಿತ್ರಕ್ಕೆ ಪ್ರಾಶಸ್ತ್ಯ ನೀಡಲಾಗಿದೆ. ಕಲಾತ್ಮಕ ಸಿನಿಮಾಗಳಿಗೆ ಮಾರುಕಟ್ಟೆಯಲ್ಲಿ ಸ್ಥಾನವಿಲ್ಲದ ಕಾರಣ, ಸಿನೆಮಾ ನೋಡುಗರ ಸಂಖ್ಯೆ…

ನ..19 ರಂದು ಸ್ಪರ್ಶ ಕಲಾ ಮಂದಿರದಲ್ಲಿ ವಿಶ್ವ ಶೌಚಾಲಯ ದಿನಾಚರಣೆ

ಬಂಟ್ವಾಳ: ವಿಶ್ವ ಶೌಚಾಲಯ ದಿನಾಚರಣೆಯ ಕಾರ್ಯಕ್ರಮವು ಬಂಟ್ವಾಳ ತಾಲೂಕು ಪಂಚಾಯತ್ ಆಶ್ರಯದಲ್ಲಿ ನ..19 ರಂದು ಸೋಮವಾರ ಬಿ.ಸಿ.ರೋಡ್ ನ ಜೋಡುಮಾರ್ಗದ ಸಮೀಪದಲ್ಲಿರುವ ಸ್ಪರ್ಶ ಕಲಾ ಮಂದಿರದಲ್ಲಿ ಪೂರ್ವಾಹ್ನ…