Author: suddi9

ಆಳ್ವಾಸ್ ಕಾಲೇಜಿನಲ್ಲಿ “ಜ್ಞಾನಪತಿ 2018” ರಸಪ್ರಶ್ನೆ ಕಾರ್ಯಕ್ರಮ

ಮೂಡುಬಿದಿರೆ: ನಾವು ಪ್ರತಿಯೊಂದು ಸವಾಲುಗಳನ್ನು ಎದುರಿಸಿದಾಗ ಜೀವನದಲ್ಲಿ ನಿರ್ದಿಷ್ಟವಾದ ಅನುಭವ ಲಭ್ಯವಾಗುತ್ತದೆ. ಆ ಅನುಭವದಿಂದ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ…

ಭಾರೀ ಮಳೆಗೆ ಹಟ್ಟಿ ಸಂರ್ಪೂಣ ಕುಸಿತ

ಬಂಟ್ವಾಳ: ಇಲ್ಲಿನ ಕೊಯಿಲ ಗ್ರಾಮ ಕಂಬಳದಡ್ಡ ಸಮೀಪದ ದೇರಾಜೆ ಎಂಬಲ್ಲಿ ಗುರುವಾರ ಸಂಜೆ ಸುರಿದ ಭಾರೀ ಗಾಳಿ ಮಳೆಗೆ ಹಟ್ಟಿಯೊಂದು ಸಂಪೂರ್ಣ ಕುಸಿದು ಬಿದ್ದಿದೆ. ಇಲ್ಲಿನ ನಿವಾಸಿ…

ಹಳೆಮರ ಹಾಗೂ ವಿದ್ಯುತ್ ಕಂಬ ಬಿದ್ದು ಸಂಚಾರ ಅಸ್ಥವ್ಯಸ್ತ

ಬಂಟ್ವಾಳ: ಬಂಟ್ವಾಳ-ಮೂಡುಬಿದಿರೆ ನಡುವಿನ ರಸ್ತೆ ರಾಯಿ ಸಮೀಪದ ಬಾರ್ಜಾರು ಎಂಬಲ್ಲಿ ರಸ್ತೆ ಅಡ್ಡವಾಗಿ ಶುಕ್ರವಾರ ಬೆಳಿಗ್ಗೆ ಮರ ಮತ್ತು ವಿದ್ಯುತ್ ಕಂಬ ಮುರಿದು ಬಿದ್ದ ಪರಿಣಾಮ ಕೆಲಹೊತ್ತು…

ದಕ್ಷಿಣ ವಲಯ ಅಂತರ್ ವಿವಿ ಸಾಂಸ್ಕøತಿಕ ಉತ್ಸವಕ್ಕೆ ಆಳ್ವಾಸ್‍ನಿಂದ 27 ವಿದ್ಯಾರ್ಥಿಗಳು ಆಯ್ಕೆ

ಮೂಡುಬಿದಿರೆ: ಮಂಗಳೂರು ವಿ.ವಿ ವ್ಯಾಪ್ತಿಯ ಅಂತರ್ ಕಾಲೇಜು ಸಾಂಸ್ಕøತಿಕ ಸ್ಪರ್ಧೆಯ ಲಲಿತ ಕಲೆ, ಸಾಹಿತ್ಯ, ಸಂಗೀತ, ನೃತ್ಯ ಮತ್ತು ರಂಗೋವತ್ಸವದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜು ಐದು ವಿಭಾಗಗಳಲ್ಲಿ…

94ಸಿ ಹಾಗೂ ವಿವಿಧ ಸವಲತ್ತುಗಳ ವಿತರಣ ಕಾರ್ಯಕ್ರಮ

ಬಂಟ್ವಾಳ: ಕೊಳ್ನಾಡು-ಸಾಲೆತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆ ಹಾಗೂ ಕೊಳ್ನಾಡು ಗ್ರಾಮ ಪಂಚಾಯತ್ ಆಶ್ರಯದಲ್ಲಿ 94ಸಿ ಹಾಗೂ ವಿವಿಧ ಸವಲತ್ತುಗಳ ವಿತರಣ ಕಾರ್ಯಕ್ರಮ ನಡೆಯಿತು. ಅನೇಕ…

“ಭಿಕ್ಷಾಟನಾ ನಿರ್ಮೂಲನೆ ಜಾಗೃತಿ ಕಾರ್ಯಕ್ರಮ”

ಅಡ್ಯನಡ್ಕ: ಇಲ್ಲಿನ ಅಡ್ಯನಡ್ಕ ಎಜುಕೇಷನಲ್ ಸೊಸೈಟಿಯಿಂದ ನಡೆಸಲ್ಪಡುವ ಜನತಾ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮದಿನಾಚರಣೆ ಪ್ರಯುಕ್ತ ‘ಭಿಕ್ಷಾಟನಾ ನಿರ್ಮೂಲನೆ ಜಾಗೃತಿ ಕಾರ್ಯಕ್ರಮ’ ನಡೆಯಿತು.…

ಬಿಕ್ಷಾಟಣೆ ನಿರ್ಮೂಲನೆ ಸಂಕಲ್ಪದೊಂದಿಗೆ ಚಂದಳಿಕೆ ಶಾಲೆಯಲ್ಲಿ ಗಾಂಧಿಜಯಂತಿ ಹಾಗೂ ಸ್ವಚ್ಛತಾ ಕಾರ್ಯಕ್ರಮ

ಚಂದಳಿಕೆ: ದ.ಕ.ಜಿ.ಪಂ.ಹಿ.ಪ್ರಾ ಚಂದಳಿಕೆ ಶಾಲೆಯಲ್ಲಿ ಬಿಕ್ಷಾಟಣೆ ನಿರ್ಮೂಲನೆ ಸಂಕಲ್ಪದೊಂದಿಗೆ ಗಾಂಧಿಜಯಂತಿ ಹಾಗೂ ಸ್ವಚ್ಛತಾ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಭವಾನಿ ರೈ ಕೊಲ್ಯ ಮಾತನಾಡಿ,…

ವಿಜಯ ಬ್ಯಾಂಕ್ ನಿರ್ಲಕ್ಷ್ಯ ಧೋರಣೆ, ಪಂಚಾಯತ್ ವತಿಯಿಂದ ಮುತ್ತಿಗೆ

ಎಡಪದವು: ವಿಜಯ ಬ್ಯಾಂಕ್ ಗ್ರಾಹಕರ ಜೊತೆ ನಿರ್ಲಕ್ಷ್ಯದಿಂದ ವರ್ತಿಸುತ್ತದೆ ಎಂದು ಆರೋಪಿಸಿ ವಿಜಯ ಬ್ಯಾಂಕ್ ಕುಪ್ಪೆಪದವು ಶಾಖೆ ವಿರುದ್ಧ ಕುಪ್ಪೆಪದವು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಮುತ್ತಿಗೆ ಹಾಕಿ…

ರಿಕ್ಷಾ ಚಾಲಕ ಮಾಲಕರ ಸಮಾಲೋಚನೆ ಸಭೆ ಎಲ್ಲೆಂದರಲ್ಲಿ ಪಾರ್ಕ್, ಸಿಕ್ಕಸಿಕ್ಕಲ್ಲಿ ಬಾಡಿಗೆ ಆರೋಪ

ಕುಪ್ಪೆಪದವು: ರಿಕ್ಷಾ ಚಾಲಕರು ಅಡ್ಡಾದಿಡ್ಡಿ, ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವುದರಿಂದ ಸಮಸ್ಯೆ ಉಂಟಾಗುತ್ತಿದ್ದು, ಈ ಬಗ್ಗೆ ರಿಕ್ಷಾ ಚಾಲಕ ಮಾಲಕರ ಸಂಘ ಎಚ್ಚೆತ್ತುಕೊಳ್ಳುವಂತೆ ಆಕ್ಷೇಪಿಸಿದ ಘಟನೆ ಕುಪ್ಪೆಪದವು ಗ್ರಾಮ…

ವಿಟ್ಲ ಜೈನ ಬಸದಿಯ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯ, ವಿಟ್ಲ ಬಿ ಒಕ್ಕೂಟದ ಶಬರಿ ಸ್ವ-ಸಹಾಯ ಸಂಘದ ಸದಸ್ಯರು ಇಲ್ಲಿ ವಿಟ್ಲ ಜೈನ ಬಸದಿಯ ಆವರಣವನ್ನು…

ಖ್ಯಾತ ಸ್ಯಾಕ್ಸೋಫೋನ್ ವಾದಕ ವಿ ಕೆ ದಾಮೋದರ ಅವರಿಗೆ ಸನ್ಮಾನ

ಬಂಟ್ವಾಳ: ಇಲ್ಲಿನ ವಿದ್ಯಾಗಿರಿ ಪಡಿಬಾಗಿಲಿನ ದ ಕ ಜಿ ಪಂ ಹಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಗಾಂಧಿ ಜಯಂತಿ ಸಂದರ್ಭದಲ್ಲಿ ಖ್ಯಾತ ಸ್ಯಾಕ್ಸೋಫೋನ್ ವಾದಕ, ಯು ಎಸ್…

ಲಾರಿಯಲ್ ರೋಲರ್ ಪಲ್ಟಿ ಕೆಲಕಾಲ ಸಂಚಾರ ಸ್ಥಗಿತ

ಬಂಟ್ವಾಳ: ಪೊಳಲಿ ಕಡೆಯಿಂದ ಬಿಸಿರೋಡು ಕಡೆಗೆ ಹೋಗುತ್ತಿದ್ದಾಗ ಲಾರಿಯಲ್ ರೋಲರ್ ಹೋಗುವಾಗ ಕಲ್ಪನೆ ಚಡವಿನಲ್ಲ್ಲಿ ಪಲ್ಟಿಯಾದ ಫಟನೆ ಕಲ್ಪನೆ ಎಂಬಲ್ಲಿ ಶುಕ್ರವಾರ ನಡೆದಿದೆ. ಯಾವುದೇ ಅಪಾಯ ಸಂಭವಿಸಿಲ್ಲ.…

ಅಖಿಲ ಭಾರತ ಅಂತರ್ ವಿ.ವಿ. ಕ್ರಾಸ್‍ಕಂಟ್ರಿ: ಆಳ್ವಾಸ್ ಚಾಂಪಿಯನ್‍ಶಿಪ್

ಮೂಡುಬಿದಿರೆ: ಗುಲ್ಬರ್ಗಾ ವಿ.ವಿಯಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಪುರುಷರ ಮತ್ತು ಮಹಿಳೆಯರ ಕ್ರಾಸ್‍ಕಂಟ್ರಿ ಚಾಂಪಿಯನ್‍ಶಿಪ್‍ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ ಆಳ್ವಾಸ್‍ನ ಕ್ರೀಡಾಪಟುಗಳು ಮಂಗಳೂರು…

“ಅರ್ಥಶಾಸ್ತ್ರ ಕಲಿಕೆಯ ಉಪಯೋಗಗಳು” ಅತಿಥಿ ಉಪನ್ಯಾಸ ಕಾರ್ಯಕ್ರಮ

ಮೂಡುಬಿದಿರೆ: ಇಂದಿನ ಸ್ಪರ್ಧಾತ್ಮಕ ಯುಗದ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಆಯ್ಕೆಯಾಗುವುದಕ್ಕಿಂತ ತಿರಸ್ಕಾರಗೊಳ್ಳುವವರೆ ಹೆಚ್ಚಾಗುತ್ತಿರುವುದು ಖೇದನೀಯ ಎಂದು ಸೈಂಟ್ ಅಲೋಷಿಯಸ್ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕರಾದ ಡಾ. ನೋರ್ಬಟ್ ಲೋಬೋ ಹೇಳಿದರು.…