Author: suddi9

ಆರ್ ಎಸ್ ಎಸ್ ಕಾರ್ಯಕರ್ತರ ಸಭೆ

ಪೊಳಲಿ: ಬಂಟ್ವಾಳ ತಾಲೂಕಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರ ಸಭೆಯು ಆ. 11ರಂದು ಶುಕ್ರವಾರ 9.30 ರಿಂದ ಮಧ್ಯಾಹ್ನದವರೆಗೆ ರಂಗೋಲಿ ಸಭಾಂಗಣದಲ್ಲಿ ಜರುಗಲಿದೆ ಎಂದು ರಾಷ್ಟ್ರೀಯ…

ಕಲ್ಲಡ್ಕ ಶಾಲಾ ಅನುದಾನ ರದ್ದು ,ಪ್ರತಿಭಟನೆ

ಬಂಟ್ವಾಳ: ಕೊಲ್ಲೂರು ಮುಕಾಂಬಿಕದೇವಾಲಯದಿಂದ ದತ್ತು ಯೋಜನೆಯಡಿ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರ ಮತ್ತು ಪುಣಚ ಶ್ರೀದೇವಿ ಶಾಲೆಗಳಿಗೆ ಕಳೆದ ಹತ್ತು ವರ್ಷದಿಂದ ಪ್ರಸಾದ ರೂಪದಲ್ಲಿ ನೀಡಲಾಗುತ್ತಿದ್ದ…

ಫಲಾನುಭವಿಗಳಿಗೆ ಉಚಿತಗ್ಯಾಸ್ ಮತ್ತು ಸ್ಟೌವ್ ವಿತರಣೆ

ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಕೇಂದ್ರ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದಉಜ್ವಲ ಯೋಜನೆಯಡಿ ಕಾವಳಪಡೂರು ಗ್ರಾ.ಪಂ ವ್ಯಾಪ್ತಿಯಅರ್ಹ ಫಲಾನುಭವಿಗಳಿಗೆ ಉಚಿತಗ್ಯಾಸ್ ಮತ್ತು ಸ್ಟೌವ್ ವಿತರಣೆಯಕಾರ್ಯಕ್ರಮವು ವಗ್ಗ ಶ್ರೀ ಶಾರದಾ…

ತುಳು ಸಾಹಿತ್ಯ ಆಕಾಡೆಮಿಗೆ ಅಧ್ಯಕ್ಷ ಎ.ಸಿ ಭಂಡಾರಿ : ಡಾ.ಹೆಗ್ಗಡೆ ಬೇಟಿ

ಬಂಟ್ವಾಳ; ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಎ.ಸಿ ಭಂಡಾರಿ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾI ಡಿ.ವೀರೇಂದ್ರ ಹೆಗ್ಗಡೆ ಇವರನ್ನು ಭೇಟಿ…

ಬಿ.ಸಿ.ರೋಡ್ ಸರ್ವಿಸ್ ರಸ್ತೆ ಎಡವಟ್ಟು

ಬಂಟ್ವಾಳ: ಅಧ್ವಾನಗಳನ್ನು ಮೈಮೇಲೆ ಎಳೆದುಕೊಂಡೆ ಆರಂಭವಾದ ಬಿ.ಸಿ.ರೋಡಿನ ಮೇಲ್ಸ್ ತುವೆ,ಸರ್ವಿಸ್ ರಸ್ತೆಯಲ್ಲಿ ಗುರುವಾರ ಮತ್ತೊಂದು ಎಡವಟ್ಟಿನಿಂದ ಸಾರ್ವಜನಿಕರು ಹಠಾತ್ ಪ್ರತಿಭಟನೆ ನಡೆಸಿ ಗುತ್ತಿಗೆದಾರನನ್ನು ತರಾಟಿಗೆ ತೆದುಕೊಂಡ ಘಟನೆ…

ಕರ್ನಾಟಕ ಅಸೆಂಬ್ಲಿ ಚುನಾವಣೆ-ಮೋದಿ ಸಂಪುಟ ವಿಸ್ತರಣೆ ಸಾಧ್ಯತೆ ಕೋರೆ, ಅಂಗಡಿಗೆ ಭಾಗ್ಯದ ಬಾಗಿಲು ತೆರೆದರೆ, ಶೋಭಾರ ಹಿಂದಿಕ್ಕಲು ನಳಿನ್ ಪೈಪೋಟಿ

ಮಂಗಳೂರು : ಕರ್ನಾಟಕದಲ್ಲಿ 2018ರ ಫೆಬ್ರವರಿ ಅಥವಾ ಮಾರ್ಚಿನಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಮತ್ತೊಂದು ಬಾರಿ ಆಡಳಿತ ಚುಕ್ಕಾಣಿ ಹಿಡಿಯಲು ಈಗಾಗಲೇ ನಾನಾ…

ಗುರುಪುರ ಸೇವಾ ಬ್ರಿಗೇಡ್ ಆಶ್ರಯದಲ್ಲಿ `ಆಟಿಡೊಂಜಿ ದಿನ’

ಗುರುಪುರ : ಸೇವಾ ಬ್ರಿಗೇಡ್ ಗುರುಪುರ ಇದರ ಆಶ್ರಯದಲ್ಲಿ ಗುರುವಾರ ಗುರುಪುರದ ಹಿಂದೂ ಹಿರಿಯ ಪ್ರಾಥಮಿಕ ಅನುದಾನಿತ ಶಾಲೆಯಲ್ಲಿ `ಆಟಿಡೊಂಜಿ ದಿನ’ ಕಾರ್ಯಕ್ರಮ ಜರುಗಿತು.ಜಾನಪದ ಆಟಗಳಿಗಿಂತ ಮುಂಚೆ…

ವಿಟ್ಲ: ಆಟಿಡೊಂಜಿ ಕೂಟ,

ವಿಟ್ಲ: ವೀರಕಂಬ ಮಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ವೀರಕಂಬ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಒಡಿಯೂರು ಗ್ರಾಮವಿಕಾಸ ಯೋಜನೆ ವೀರಕಂಬ, ರೋಟರಿ ಕ್ಲಬ್ ಮಂಗಳೂರು ಹಾಗೂ…

ಉಚಿತ ಅಡುಗೆ ಅನಿಲ ಮತ್ತು ಸ್ಟೌ ವಿತರಿಸಿದ ರಾಜೇಶ ನಾಯ್ಕ್

ಬಂಟ್ವಾಳ ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಉಜ್ವಲ ಯೋಜನೆಯಡಿ ಮಂಜೂರಾದ ಉಚಿತ ಅಡುಗೆ ಅನಿಲ ಮತ್ತು ಸ್ಟೌವನ್ನು…

ಬಂಟ್ವಾಳ:ತುಳುನಾಡ ಗೊಬ್ಬಲು ಗ್ರಾಮೀಣ ಕ್ರೀಡೆ ಉದ್ಘಾಟನೆ

ಬಂಟ್ವಾಳ: ವೃತ್ತಿಯ ಜೊತೆಗೆ ಪ್ರವೃತ್ತಿಯನ್ನು ಮೈಗೂಡಿಸಿಕೊಂಡ ಛಾಯಾಚಿತ್ರಗಾಹಕರ ಸಂಘ ಕ್ರೀಡೆಯ ಮೂಲಕ ಸಂಸ್ಕøತಿಯನ್ನು ಬೆಳೆಸುವ ಮಹತ್ಕಾರ್ಯವನ್ನು ಮಾಡುತ್ತಿದೆ, ಅಳಿವಿನಂಚಿನಲ್ಲಿರುವ ಗ್ರಾಮೀಣ ಕ್ರೀಡೆಗಳನ್ನು ಉಳಿಸುವ ಕೆಲಸ ಛಾಯಾಚಿತ್ರಗಾಹಕರ ಸಂಘದ…

ಬಂಟ್ವಾಳ ಗಾಣಿಗರ ಸೇವಾ ಸಂಘದ ಆಶ್ರಯದಲ್ಲಿ “ಆಟಿಡೊಂಜಿ ದಿನ “

ಬಂಟ್ವಾಳ : ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘದ ಆಶ್ರಯದಲ್ಲಿ ಆಟಿಡೊಂಜಿ ಕೂಟ ಕಾರ್ಯಕ್ರಮ ಪಾಣೆಮಂಗಳೂರಿನ ಸುಮಂಗಲಾ ಹಾಲ್‍ನಲ್ಲಿ ಸತ್ಯಶ್ರೀ ಫೈನಾನ್ಸ್‍ನ ಮಾಲಕ ಬಿ. ಕೃಷ್ಣಪ್ಪ ಬಂಗೇರ…

ಬಂಟ್ವಾಳ:ಕಾಂಗ್ರಸ್ ವಿಜಯೋತ್ಸವ

ಬಂಟ್ವಾಳ: ರಾಜ್ಯ ಸಭಾ ಸ್ಥಾನಕ್ಕಾಗಿ ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬಿಜೆಪಿ ಬುಡಮೇಲು ಮಾಡಿದೆ ವಿಧಾನ ಪರಿಷತ್‍ನ ಮುಖ್ಯ ಸಚೇತಕ ಐವನ್ ಡಿಸೋಜಾ ಆರೋಪಿಸಿದರು. ಗುಜರಾತ್‍ನಲ್ಲಿ ರಾಜ್ಯಸಭಾ…

ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕೆ ಸೇರಿಸಲು ಟ್ವೀಟರ್ ಅಭಿಯಾನ

ಮಂಗಳೂರು:ತುಳು ರಾಜ್ಯವಾಗಬೇಕೆಂದು ಹಲವು ವರ್ಷಗಳ ಹಿಂದೆಯೇ ಬೇಡಿಕೆಯಿದೆ. ಇದರ ಹೋರಾಟದ ಹಿಂದೆ ಅನೇಕ ತುಳು ಸಾಹಿತಿಗಳ, ಸಂಘಟನೆಗಳ ಹೋರಾಟವು ನಡೆದಿದೆ. ತುಳು ಭಾಷೆಯನ್ನು 8 ನೇ ಪರಿಚ್ಛೇದಕ್ಕೆ…

ಬಂಟ್ವಾಳ :ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ ವತಿಯಿಂದ ರಕ್ಷಾಬಂಧನ

ಬಂಟ್ವಾಳ : ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ ವತಿಯಿಂದ ರಕ್ಷಾಬಂಧನ ಪ್ರಯುಕ್ತ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ಯವರಿಗೆ ಬಿ.ಸಿ.ರೋಡ್ ಸೇವಾಕೇಂದ್ರದ ಸಂಚಾಲಿಕೆ ಬ್ರಹ್ಮಕುಮಾರಿ ಸಾವಿತ್ರಿಯವರು…