ಬಿಎಂಸಿ ಚುನಾವಣೆಯಲ್ಲಿ ಕಾಂಗ್ರೇಸ್ (ಐ) ಪಕ್ಷದಿಂದ ಸ್ಪರ್ಧಿಸಲು ಅರ್ಹ ಕ್ರೈಸ್ತ ಸೇವಾಕಾಂಕ್ಷಿಗಳಿಗೆ ಅವಕಾಶ ಕಲ್ಪಿಸಿ-ಜಾನೇಟ್ ಡಿ’ಸೋಜಾ
ಮುಂಬಯಿ: ಮುಂಬರುವ ಬೃಹನ್ಮುಂಬಯಿ ಮಹಾನಗರ ಪಾಲಿಕಾ ಚುನಾವಣೆಯಲ್ಲಿ ಅರ್ಹ ಕ್ರೈಸ್ತ ಸಮಾಜ ಬಂಧು ನಗರ ಸೇವಕಕಾಂಕ್ಷಿಗಳಿಗೆ ಆಯಾ ವಾರ್ಡ್ಗಳಿಂದ ಕಾಂಗ್ರೇಸ್ (ಐ) ಪಕ್ಷದಲ್ಲಿ ಸ್ಪರ್ಧಿಸುವಲ್ಲಿ ಅವಕಾಶ ಒದಗಿಸಿ…