Author: suddi9

ವಾರ್ಷಿಕೋತ್ಸವ ಪ್ರತಿಭಾ ಪುರಸ್ಕಾರ ಕ್ರಿಸ್‍ಮಸ್ ಆಚರಣೆ

ಕೈಕಂಬ: ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಶಾಲೆ ಕೈಕಂಬ ಇದರ ಪ್ರತಿಭಾ ಪುರಸ್ಕಾರ, ವಾರ್ಷಿಕೋತ್ಸವ ಮತ್ತು ಕ್ರಿಸ್‍ಮಸ್ ಹಬ್ಬದ ಆಚರಣೆ ಶಾಲಾ ಆವರಣದಲ್ಲಿ ಜರುಗಿತು.…

ಎಸ್.ವಿ.ಎಸ್. ಪದವಿ ಪೂರ್ವ ಕಾಲೇಜು: ತುಳು ಲಿಪಿ ಕಲಿಕಾ ಕಾರ್ಯಾಗಾರ-ಬಿ.ತಮ್ಮಯ

ಬಂಟ್ವಾಳ: ಪಂಚದ್ರಾವಿಡ ಭಾಷೆಗಳಲ್ಲಿ ತುಳು ಭಾಷೆಗೆ ಪ್ರಾಚೀನವಾದ ಇತಿಹಾಸವಿದೆ. ಬಹುಸಂಖ್ಯಾತ ತುಳು ಭಾಷಿಗರಿರುವ ತುಳುಭಾಷೆಗೆ ತನ್ನದೇ ಆದ ಲಿಪಿ ಇದ್ದರೂ ಅದು ಬೇರೆ ಬೇರೆ ಕಾರಣಗಳಿಂದಾಗಿ ಬಹುವಾಗಿ…

ಅಂಜಾರು: ಕಾರಾಗೃಹದಲ್ಲಿ ಕೇದಿಗಳಿಗೆ ಮನಪರಿವರ್ತನೆ ಕಾರ್ಯಾಗಾರ

ಉಡುಪಿ: ಮಾನವ ಜನ್ಮ ಅತ್ಯಂತ ಬೆಲೆಬಾಳುವಂತದ್ದು ಅದನ್ನು ಅರಿತು ಸಮಾಜದಲ್ಲಿ ಉತ್ತಮವಾಗಿ ಬದುಕಿದರೆ ನಮ್ಮ ಜನ್ಮ ಸಾರ್ಥಕವಾದಂತೆ, ಎಷ್ಟೋ ಮಂದಿ ಅಪರಾಧ ಮಾಡಿ ಇಂದು ಸಮಾಜಘಾತುಕ ಕಲಸಮಾಡುತ್ತಿದ್ದಾರೆ…

ಮುಂಬಯಿನ ತುಳು ಕನ್ನಡಿಗ ನಿರ್ಮಾಪಕ-ನಿರ್ದೇಶಕ ನಟ ರಾಜಶೇಖರ್ ಆರ್.ಕೋಟ್ಯಾನ್‍ಗೆ ಗೌರವ ಡಾಕ್ಟರೇಟ್ ಪ್ರದಾನ

ಮುಂಬಯಿ: ಮುಂಬಯಿನ ತುಳು ಕನ್ನಡಿಗ ನಿರ್ದೇಶಕ-ನಟ, `ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ’ ತುಳು ಚಲನಚಿತ್ರ ನಿರ್ಮಾಪಕ ರಾಜಶೇಖರ್ ಆರ್.ಕೋಟ್ಯಾನ್‍ಗೆ ಮಲೇಷಿಯಾ ರಾಷ್ಟ್ರದ ದ ರಾಯಲ್ ಅಕಾಡೆಮಿ ಆಫ್ ಗ್ಲೋಬಲ್…

ಗೋರೆಗಾಂವ್ ಕರ್ನಾಟಕ ಸಂಘದ ನ್ಯಾಯದ ತಿಮಿರ ಗೋಷ್ಠಿ

ಮುಂಬಯಿ: ಗೋರೆಗಾಂವ್ ಕರ್ನಾಟಕ ಸಂಘವು ತನ್ನ ನವನೋಟ ಕಾರ್ಯಕ್ರಮಾಂತರ್ಗತ ನ್ಯಾಯದ ತಿಮಿರ ಗೋಷ್ಠಿಯೊಂದನ್ನು ವಿಶಿಷ್ಟ ರೀತಿಯಲ್ಲಿ; ಗೋರೆಗಾಂವಿನ ಕೇಶವ ಗೋರೆ ಸಭಾಗೃಹದಲ್ಲಿ ಇತ್ತೀಚೆಗೆ ನವನೋಟದ ಭಾಗವಾಗಿ ಸಂಯೋಜಿಸಿತ್ತು.…

ಬಿಸಿರೋಡ್ ಸರ್ವೀಸ್ ರಸ್ತೆ ಅಗಲೀಕರಣ ಮತ್ತು ತೆರವು

ಬಂಟ್ವಾಳ: ಬಿಸಿರೋಡ್ ಸರ್ವೀಸ್ ರಸ್ತೆ ಅಗಲೀಕರಣ ಮತ್ತು ರಸ್ತೆ ಬದಿಯ ಅಂಗಡಿಗಳ ತೆರವಿಗೆ ಸೋಮವಾರ ಮೂಹೂರ್ತ ಪಿಕ್ಸ್ ಆಗಿದೆ. ಸಂಸದ ನಳಿನ್ ಕುಮಾರ್ ಕಟೀಲು ಮಂಗಳೂರಿನಲ್ಲಿ ಕರೆದ…

ಸಿದ್ಧಕಟ್ಟೆ: ಗುಣಶ್ರೀ ವಿದ್ಯಾಲಯ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

ಬಂಟ್ವಾಳ: ಸಮಾಜದಲ್ಲಿ ಶಿಸ್ತುಬದ್ಧ ಕ್ರೀಡೆಯು ಆರೋಗ್ಯದಾಯಕ ಜೀವನದ ಜೊತೆಗೆ ಸದೃಢ ಸಮಾಜ ನಿರ್ಮಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತದೆ. ಮಾತ್ರವಲ್ಲದೆ ಕ್ರೀಡೆಯಿಂದ ಉದ್ಯೋಗ ಲಾಭದ ಜೊತೆಗೆ ರಾಷ್ಟ್ರ ಮಟ್ಟದಲ್ಲಿ…

ಬಿ.ಮೋನಪ್ಪ ಬಂಗೇರ ನಿಧನ

ಬಂಟ್ವಾಳ: ತಾಲ್ಲೂಕಿನ ಭಂಡಾರಿಬೆಟ್ಟು ನಿವಾಸಿ, ಗಣೇಶ ಬೀಡಿ ಸಂಸ್ಥೆ ನಿವೃತ್ತ ಉದ್ಯೋಗಿ ಬಿ.ಮೋನಪ್ಪ ಭಂಡಾರಿ (74) ಇವರು ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು…

ಶಾಲಾ ವಾಹನಕ್ಕೆ ಚಾಲನೆ

ಬಂಟ್ವಾಳ: ತಾಲ್ಲೂಕಿನ ಫರಂಗಿಪೇಟೆ ಸಮೀಪದ ಅರ್ಕುಳ ಅನುದಾನಿತ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಆರಂಭಗೊಂಡ ಶಾಲಾ ವಾಹನಕ್ಕೆ ಉದ್ಯಮಿ ಎ.ಕೆ.ಮಂಜುನಾಥ ಶೆಣೈ ಚಾಲನೆ ನೀಡಿದರು.…

ಜ್ಯೋತಿಗುಡ್ಡೆ: ಸಮುದಾಯ ಭವನ, ಅನ್ನಛತ್ರಕ್ಕೆ ಶಿಲಾನ್ಯಾಸ

ಬಂಟ್ವಾಳ: ಸಮಾಜದಲ್ಲಿ ಎಲ್ಲಾ ಜಾತಿ ಧರ್ಮಗಳ ನಡುವಿನ ಅಂತರವನ್ನು ಮೀರಿ ಮನುಷ್ಯ ಮತ್ತು ಮನುಷ್ಯರ ನಡುವೆ ಸ್ನೇಹ ಮತ್ತು ಪೀತಿ ಉಳಿಸುವ ದೇವರು ಅಂದರೆ ಅದು ಅನ್ನ.…

ವಗ್ಗ: ರೈತ ದಿನಾಚರಣೆ, ಐವರಿಗೆ ‘ಕೃಷಿಕ ಪ್ರಶಸ್ತಿ’

ಬಂಟ್ವಾಳ: ಮಾಜಿ ಪ್ರಧಾನ ಮಂತ್ರಿ ದಿ. ಚೌಧರಿ ಚರಣ ಸಿಂಗ್ ಅವರ ಜನ್ಮದಿನಾಚರಣೆಯ ಪ್ರಯುಕ್ತ ಬಂಟ್ವಾಳ ಕೃಷಿ ಇಲಾಖೆಯ ಆತ್ಮಯೋಜನೆಯ ವತಿಯಿಂದ ಕಾವಳಪಡೂರು ಗ್ರಾಮದ ಪಚ್ಚಾಜೆ ಸಭಾ…

ನಾಪತ್ತೆಯಾದ ಅಪ್ರಾಪ್ತೆ ಕೊಳ್ಳೆಗಾಲದಲ್ಲಿ ಪತ್ತೆ

ವಿಟ್ಲ: ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿದ್ದ ಅಪ್ರಾಪ್ತೆಯನ್ನು ವಿಟ್ಲ ಪೊಲೀಸರ ತಂಡ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಸಮೀಪ ಪತ್ತೆ ಹಚ್ಚಿದ ಘಟನೆ ಶುಕ್ರವಾರ ನಡೆದಿದೆ. ಪೆರುವಾಯಿ ಗ್ರಾಮದ…

ತುಂಬೆ: ‘ಮಾದಕ ಬದುಕು ಭಯಾನಕ’ ಅಭಿಯಾನದ ನೋಟಿಸ್ ಬಿಡುಗಡೆ

ಬಂಟ್ವಾಳ: ಕ್ರೆಸೆಂಟ್ ಯಂಗ್‍ಮೆನ್ಸ್ ಅಸೋಸಿಯೇಶನ್ ತುಂಬೆ ಡಿಸೆಂಬರ್ 31ರಿಂದ ಜನವರಿ 8ರವರೆಗೆ ಹಮ್ಮಿಕೊಂಡಿರುವ ‘ಮಾದಕ ಬದುಕು ಭಯಾನಕ’ ಅಭಿಯಾನದ ಪ್ರಯುಕ್ತ ತುಂಬೆ ವ್ಯಾಪ್ತಿಯ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳ…

ಮೂಡುಬಿದಿರೆ: ಕ್ರಿಸ್ಮಸ್ ಸಂದೇಶ ಸಾರುವ ವಾಹನ ಜಾಥ

ಮೂಡುಬಿದಿರೆ: ಭಾರತೀಯ ಯುವ ಕ್ಯಾಥೋಲಿಕ್ ಯುವ ಸಂಚಲನದ ವತಿಯಿಂದ ಮೂಡುಬಿದಿರೆ ಕೋರ್ಪುಸ್ ಕ್ರಿಸ್ತಿ ಚರ್ಚ್‍ನಿಂದ ಕ್ರಿಸ್ಮಸ್ ಸಂದೇಶ ಸಾರುವ ವಾಹನ ಜಾಥವನ್ನು ಶುಕ್ರವಾರ ಸಂಜೆ ಹಮ್ಮಿಕೊಳ್ಳಲಾಯಿತು. ಮೂಡುಬಿದಿರೆ…