Author: suddi9

ವಿಟ್ಲದ ವಿಠಲ ಪ್ರೌಢ ಶಾಲೆಯಲ್ಲಿ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮ

ವಿಟ್ಲದ ವಿಠಲ ಪ್ರೌಢ ಶಾಲೆಯಲ್ಲಿ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮ ನಡೆಯಿತು. ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಸೈಕಲ್ ವಿತರಿಸಿ ಶುಭ ಹಾರೈಸಿದರು. ವಿಟ್ಲ ಪಟ್ಟಣ ಪಂಚಾಯತ್…

ಅಂಬರ್ ಕೆಟರರ್ಸ್ ತುಳುಚಿತ್ರ ಚಿತ್ರೀಕರಣ ಬಹುತೇಕ ಪೂರ್ಣ ಬಹುದಿನಗಳ ಆಸೆ ಈಡೇರಿದೆ: ಭಾರತಿ ವಿಷ್ಣುವರ್ಧನ್

ಮುಂಬಯಿ, ಡಿ.20: ತುಳು ಭಾಷೆಯ ಚಿತ್ರದಲ್ಲಿ ಅಭಿನಯಿಸಬೇಕೆಂಬ ಬಹುದಿನಗಳ ಆಸೆ ಅಂಬರ್ ಕೆಟರರ್ಸ್ ತುಳು ಚಿತ್ರದ ಮೂಲಕ ಈಡೇರಿದೆ. ಈ ಚಿತ್ರ ಉತ್ತಮವಾಗಿ ಮೂಡಿ ಬಂದಿದ್ದು, ಜನತೆ…

ದ್ಧಕಟ್ಟೆ: ಗುಣಶ್ರೀ ವಿದ್ಯಾಲಯ 22ರಂದು ವಾರ್ಷಿಕ ಕ್ರೀಡಾಕೂಟ

ಬಂಟ್ವಾಳ:ಇಲ್ಲಿನ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯ ವತಿಯಿಂದ ವಾರ್ಷಿಕ ಕ್ರೀಡಾಕೂಟವು ಸ್ಥಳೀಯ ಮಂಚಕಲ್ಲು ಸಮೀಪದ ಎಣ್ಮಾಜೆ ಮೈದಾನದಲ್ಲಿ ಇದೇ 22ರಂದು ಬೆಳಿಗ್ಗೆ 9 ಗಂಟೆ ಯಿಂದ ನಡೆಯಲಿದೆ. ಮಂಗಳೂರು…

ಸಜಿಪಮೂಡ ಅಯ್ಯಪ್ಪ ವೃತಧಾರಿಯ ನಿಂದನೆ ಗ್ರಾಮಸ್ಥರ ಪ್ರತಿಭಟನೆ

ಬಂಟ್ವಾಳ; ಸಜಿಪಮೂಡ ಗ್ರಾಮಸಭೆಯಲ್ಲಿ ಅಯ್ಯಪ್ಪ ವೃತಧಾರಿ ಯನ್ನು ಅವಾಚ್ಯವಾಗಿ ನಿಂದಿಸಿದ ತಾ.ಪಂ.ಸದಸ್ಯ ಸಂಜೀವ ಪೂಜಾರಿ ವಿರುದ್ದ ಗ್ರಾಮಸ್ಥರು ಗ್ರಾ.ಪಂ. ಕಛೇರಿ ಮುಂದೆಯೇ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ…

ಸರಕಾರಿ ಪ್ರೌಢ ಶಾಲೆ ಅಜ್ಜಿಬೆಟ್ಟು ಪ್ರತಿಭಾ ಪುರಸ್ಕಾರ

ಬಂಟ್ವಾಳ: ಸರಕಾರಿ ಪ್ರೌಢ ಶಾಲೆ ಅಜ್ಜಿಬೆಟ್ಟುವಿನಲ್ಲಿ ಪ್ರತಿಭಾ ಪುರಸ್ಕಾರ 2016-17 ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಪುರಸಭೆ ಸದಸ್ಯ ಬಿ.ಮೋಹನ್, ಯತಿರಾಜ್ ಬೆಂಗಳೂರು,…

ಅಲಂಗಾರಿನಲ್ಲಿ ಕ್ರಿಸ್ಮಸ್ ಸೌಹಾರ್ದಕೂಟ

ಅಮರನಾಥ ಶೆಟ್ಟಿ, ಡಾ.ಎಲ್.ಸಿ ಸೋನ್ಸ್‍ಗೆ ಸನ್ಮಾನ ಮೂಡುಬಿದಿರೆ: ಅಲಂಗಾರಿನ ಹೋಲಿ ರೋಜರಿ ಚರ್ಚ್‍ನ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಚರ್ಚ್‍ನ ಬಯಲು ರಂಗಮಂದಿರದಲ್ಲಿ ಕ್ರಿಸ್ಮಸ್ ಸೌಹಾರ್ದಕೂಟವನ್ನು…

ಬಿ.ಸಿ.ರೋಡ್ ಕೈಕಂಬದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೊಂಡದಿಂದ ಆಗುತ್ತಿರುವ ಅನಾನುಕೂಲತೆಗೆ ಸಾರ್ವಜನಿಕರಿಂದ ಕಪ್ಪು ಭಾವುಟ ಪ್ರದರ್ಶಿಸಿ ಪ್ರತಿಭಟನೆ

ಬಂಟ್ವಾಳ: ಬಸ್‍ಬೇ ಹಾಗೂ ರಸ್ತೆ ಅಗಲೀಕರಣಕ್ಕಾಗಿ ಬಿ.ಸಿ.ರೋಡ್ ಕೈಕಂಬದ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯಲ್ಲಿ ತೆಗೆದಿರುವ ಹೊಂಡದಿಂದ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲತೆಯನ್ನು ಮುಂದಿಟ್ಟುಕೊಂಡು ಕೈಕಂಬದ ಅಂಗಡಿ ಮಾಲಕರು,…

ಎತ್ತಿನಹೊಳೆ ಯೋಜನೆ ಕುರಿತು ಡಿ.26ರಂದು ಬೆಂಗಳೂರಲ್ಲಿ ಸಭೆ

ಬಂಟ್ವಾಳ: ಎತ್ತಿನಹೊಳೆ ಯೋಜನೆ ಕುರಿತು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಡಿಸೆಂಬರ್ 26ರಂದು ಬೆಂಗಳೂರಿನಲ್ಲಿ ಸಭೆ ನಡೆಯಲಿದೆ. ಮಂಗಳವಾರ ದ.ಕ. ಜಿಲ್ಲೆಯ ತುಂಬೆಯಲ್ಲಿ ನೇತ್ರಾವತಿ ನದಿಗೆ ಬಾಗಿನ ಅರ್ಪಿಸಿದ ಬಳಿಕ…

ಮೂಡುಬಿದಿರೆ ಮೈನ್ ಶಾಲೆ ಶೌಚಾಲಯ ಉದ್ಘಾಟನೆ, ಸೈಕಲ್ ವಿತರಣೆ

ಮೂಡುಬಿದಿರೆ: ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾವಂತ ಶಿಕ್ಷಕರಿದ್ದು ಖಾಸಗಿ ಶಾಲೆಗೆ ಸರಿ ಸಮಾನವಾದ ಶಿಕ್ಷಣವನ್ನು ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳೆಂಬ ಕೀಳರಿಮೆ ಬೆಳೆಸಿಕೊಳ್ಳದೆ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಕು ಎಂದು…

ನಿಧನ ಎಂ.ದಾಮೋದರ ಪ್ರಭು

ಮೂಡುಬಿದಿರೆ: ಆರ್‍ಎಸ್‍ಎಸ್, ಬಿಜೆಪಿ ಹಿರಿಯ ಕಾರ್ಯಕರ್ತ, ಮೂಡುಬಿದಿರೆ ಕಲ್ಸಂಕದ ಎಂ.ದಾಮೋದರ ಪ್ರಭು ಅವರು ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಮೂಡುಬಿದಿರೆ ಶ್ರೀವೆಂಕಟರಮಣ ಹಾಗೂ ಹನುಮಂತ ದೇವಸ್ಥಾನದ…

ಬೆಳುವಾಯಿಯಲಿ ದೊಂಪದ ಬಲಿ ನೇಮೋತ್ಸವ

ಮೂಡುಬಿದರೆ: ಇಂದು ನಗರ ಜೀವನಕ್ಕೆ ಮಾರು ಹೋಗುತ್ತಿರುವ ಗ್ರಾಮೀಣ ಜನರು ತಮ್ಮ ಕೃಷಿಭೂಮಿಯನ್ನು ಮಾರಿ ಫ್ಲ್ಯಾಟ್‍ಗಳಲ್ಲಿ ನೆಲೆಸುತ್ತಿದ್ದಾರೆ. ಫ್ಲ್ಯಾಟ್‍ಗಳಲ್ಲಿ ಭಾವನಾತ್ಮಕ ಸಂಬಂಧಗಳಿರುವುದಿಲ್ಲ. ಸಂಪ್ರದಾಯ, ಸಂಸ್ಕøತಿಯನ್ನು ಅನುಸರಿಸುವುದಿಲ್ಲ. ಫ್ಲ್ಯಾಟ್‍ಗಳು…

ನಿಧನ ಪಾಂಡ್ಯಾರು ಬರ್ಪಣಿ ಶಾಂತ ಶೆಟ್ಟಿ

ಮೂಡುಬಿದಿರೆ: ಪುತ್ತಿಗೆಗುತ್ತು ಕಡಂದಲೆ ಪರಾಡಿ ದಿ.ಕೆ.ಪಿ.ಸುಬ್ಬಯ್ಯಶೆಟ್ಟಿಯವರ ಪತ್ನಿ ಕವತ್ತಾರುಗುತ್ತಿನ ಪಾಂಡ್ಯಾರು ಬರ್ಪಣಿ ಶಾಂತ ಶೆಟ್ಟಿ (80) ಸೋಮವಾರದಂದು ಸ್ವಗೃಹದಲ್ಲಿ ನಿಧನ ಹೊಂದಿದರು. ದ.ಕ ಜಿಲ್ಲಾ ಪಂಚಾಯಿತಿ ಮಾಜಿ…

ತುಳುನಾಡ ಪೊರ್ಲು ಸೇವಾ ಟ್ರಸ್ಟ್‍ನಿಂದ ನೆರವು

ಮೂಡುಬಿದಿರೆ: ತುಳುನಾಡ ಪೊರ್ಲು ಸೇವಾ ಟ್ರಸ್ಟ್ ವತಿಯಿಂದ ಮಾರ್ಪಾಡಿ ಗ್ರಾಮದ ನಾರಂಪಾಡಿ ಆನಂದ-ಬೈದು ದಂಪತಿ ಕುಟುಂಬಕ್ಕೆ ಭಾನುವಾರ ಮನೆ ದುರಸ್ತಿಗೆ ರೂ 25 ಸಾವಿರ ಆರ್ಥಿಕ ನೆರವು…

ಕಡಂದಲೆ : ಸುಬ್ರಹ್ಮಣ್ಯ ಸ್ವಾಮಿ ಪ್ರೌಢ ಶಾಲೆಯ ವಾರ್ಷೀಕೋತ್ಸವ

ಮೂಡುಬಿದಿರೆ: ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢ ಶಾಲೆ ಹಾಗು ಹಳೆ ವಿದ್ಯಾರ್ಥೀ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ನಡೆಯಿತು. ಶಾಲಾ ಸಂಚಾಲಕ ಸುದರ್ಶನ ಶೆಟ್ಟಿ…