ಮೂಡುಬಿದಿರೆಗೆ ತುಳು ತೇರು ಆಗಮನ
ಮೂಡುಬಿದಿರೆ: ಡಿಸೆಂಬರ್‍ನಲ್ಲಿ ಬದಿಯಡ್ಕದಲ್ಲಿ ನಡೆಯಲಿರುವ “ವಿಶ್ವ ತುಳುವೆರೆ ಆಯನೋ-2ಂ16″ಕ್ಕೆ ಭಾಗವಹಿಸಲು ಬಾರ್ಕೂರಿನ ತುಳುವೇಶ್ವರ ದೇವಾಸ್ಥಾನದಿಂದ ಹೊರಟಿರುವ ತುಳು ತೇರು ಭಾನುವಾರ ಮೂಡುಬಿದಿರೆಗೆ ಆಗಮಿಸಿದ್ದು, ಇದನ್ನು ಪೊಣ್ಣೆಚ್ಚಾರಿ ಲಕ್ಷ್ಮೀ…
ಮೂಡುಬಿದಿರೆ: ಡಿಸೆಂಬರ್‍ನಲ್ಲಿ ಬದಿಯಡ್ಕದಲ್ಲಿ ನಡೆಯಲಿರುವ “ವಿಶ್ವ ತುಳುವೆರೆ ಆಯನೋ-2ಂ16″ಕ್ಕೆ ಭಾಗವಹಿಸಲು ಬಾರ್ಕೂರಿನ ತುಳುವೇಶ್ವರ ದೇವಾಸ್ಥಾನದಿಂದ ಹೊರಟಿರುವ ತುಳು ತೇರು ಭಾನುವಾರ ಮೂಡುಬಿದಿರೆಗೆ ಆಗಮಿಸಿದ್ದು, ಇದನ್ನು ಪೊಣ್ಣೆಚ್ಚಾರಿ ಲಕ್ಷ್ಮೀ…
ಬಂಟ್ವಾಳ: ಬಿ.ಸಿ.ರೋಡಿನ ಮುಖ್ಯ ವೃತ್ತದ ಬಳಿ ಪರಿಸರ ಇಲಾಖೆಯ ನಿರ್ಮಲ ಬಂಟ್ವಾಳ ಯೋಜನೆಯಡಿ 1.40 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ‘ಜೋಡುಮಾರ್ಗ ಉದ್ಯಾನವನ’ವನ್ನು ರವಿವಾರ ಮಧ್ಯಾಹ್ನ ಮುಖ್ಯಮಂತ್ರಿ…
ಶಾಲೆಗಳನ್ನು ಗುರುಕುಲ, ವಿದ್ಯಾಮಂದಿರ, ವಿದ್ಯಾದೇಗುಲ ಎನ್ನುವ ನಾವು ಮಕ್ಕಳನ್ನು ದೇವರೆಂದು ಕರೆಯುವವರು. ವಿದ್ಯೆಯ ದೇವತೆ ಶಾರದೆ. ಈ ಹಿನ್ನೆಲೆಯಲ್ಲಿಯಾದರೂ ಶಾಲೆಗಳಲ್ಲಿ ಆಗಾಗ್ಗೆ ಶೈಕ್ಷಣಿಕ ಉತ್ಸವ, ಹಬ್ಬಗಳು ಎಲ್ಲಾ…
ಮುಂಬಯಿ: ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಪೇಜಾವರ ಮಠದ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಮುಂಬಯಿ ಸಂಸ್ಥೆಯು ಇಂದಿಲ್ಲಿ ಶನಿವಾರ ಸಾಂತಕ್ರೂಜ್ ಪೂರ್ವದಲ್ಲಿನ ಪೇಜಾವರ ಮಠದ ಮುಂಬಯಿ ಶಾಖೆಯಲ್ಲಿ…
ಮುಂಬಯಿ: ಮುಂಬಯಿ ಉಪನಗರದ ಮಲಾಡ್ ಪೂರ್ವದಲ್ಲಿನ ಚಿಂಚೋಲಿ ಪಾಟಕ್ ಗೋವಿಂದನಗರದಲ್ಲಿನ ಶ್ರೀ ಅಂಬಿಕಾ ಮಂದಿರ ಸೇವಾ ಸಮಿತಿ ಸ್ಥಾಪಕ, ಮ್ಯಾಗ್ಳೂರ್‍ಬ್ಲೂಫುಟ್‍ಬಾಲ್ ಟೀಮ್ ಮುಂಬಯಿ ಇದರ ಸಂಸ್ಥಾಪಕ ನಾರಾಯಣ…
ಮೂಡುಬಿದಿರೆ: ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿದ ಹಿಂದೂ ಸಂಘಟನೆ ಕಾರ್ಯಕರ್ತ, ಹೂವಿನ ವ್ಯಾಪಾರಿ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣಕ್ಕೆ ಅಕ್ಟೋಬರ್ 9ಕ್ಕೆ ಒಂದು ವರ್ಷ. ಆದರೆ ಕೊಲೆಗೆ ನೈಜ್ಯ…
ಬಂಟ್ವಾಳ:ಹೆದ್ದಾರಿ ಅಧಿಕಾರಿಗಳ ಉದಾಸೀನತೆಯನ್ನು ರಾಜ್ಯದ ದೊರೆಯ ಗಮನಸೆಳೆಯುವ ನಿಟ್ಟಿನಲ್ಲಿ ಪುರಸಭೆಯ ಇಬ್ಬರು ಬಿಜೆಪಿ ಸದಸ್ಯರು ಮುಖ್ಯಮಂತ್ರಿಯವರ ಕಾರು ಬರುವ ಹಾದಿಯಲ್ಲಿ ಕುಳಿತು ಪ್ರತಿಭಟನೆ ನಡೆಸಲು ನಿಧ೯ರಿಸಿದ್ದಾರೆ. ಬಂಟ್ವಾಳ-ವಿಲ್ಲಪುರಂ…
ಬಜಪೆ:ಡಾ. ಶಿವರಾಮ ಕಾರಂತರ ನೆನಪಿನಲ್ಲಿ ಕೋಟದ ಮಿತ್ರಮಂಡಳಿ ಕಾರ್ಕಳದ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜ್‍ನಲ್ಲಿ ಅ. 10ರಂದು ಅಯೊಜಿಸಿರುವ 20ನೇ ವರ್ಷದ ವಿದ್ಯಾರ್ಥಿನಿ…
ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ನವರಾತ್ರಿ ಮಹೋತ್ಸವದ ಪ್ರಯುಕ್ತ ದೇವಳದ ಪ್ರಾಂಗಣದಲ್ಲಿ ಹುಲಿ ವೇಷಗಳ ಅಬ್ಬರ
ಬಂಟ್ವಾಳ: ಆಧುನಿಕ ಇತಿಹಾಸ ನಿರೂಪಣಾ ಕ್ರಮವು ಪಾರಂಪರಿಕ ಮಾದರಿಯ ಇತಿಹಾಸ ಬರವಣಿಗೆಗಳಿಗಿಂತ ಭಿನ್ನವಾಗಿದೆ. ಲಿಖಿತ ಆಕರಗಳ ಜೊತೆಗೆ ಮೌಖಿಕ ಆಕರಗಳೂ ಸ್ಥಾನ ಪಡೆದುಕೊಂಡಿದೆ. ಪ್ರಧಾನಧಾರೆಯ ಇತಿಹಾಸ ನಿರೂಪಣೆಗಳು…
ಮೂಡುಬಿದಿರೆ: ವಿಶ್ವ ಹಿಂದೂ ಪರಿಷತ್ ಬಜರಂಗದಳ ದುರ್ಗವಾಹಿನಿ ಮೂಡುಬಿದಿರೆ ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಹುತಾತ್ಮನಾಗಿ ಒಂದು ವರುಷದ ನೆನಪಲ್ಲಿ ಅಕ್ಟೋಬರ್ 9ರಂದು ರಕ್ತದಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.…
ಬೆಳ್ತಂಗಡಿ: ಸುಲ್ಕೇರಿ ಸಮೀಪದ ಕು.ಸುಶ್ಮಿತಾ ಭಂಡಾರಿ ಅ.7ರಂದು ಶುಕ್ರವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇವಳು ದ್ವಿತೀಯ ಪಿಯುಸಿಯನ್ನು ಕೊಕ್ರಾಡಿ ಕಾಲೇಜಿನಲ್ಲಿ ಕಲಿಯುತ್ತಿದ್ದಳು. ಸಾವಿಗೆ ಕಾರಣ ಏನೆಂದು…
ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬಳಿ ಇರುವ ರಾಮಕೃಷ್ಣ ತಪೋವನದಲ್ಲಿ ನವರಾತ್ರಿ ಪ್ರಯುಕ್ತ ಸ್ವಾಮಿ ವಿವೇಕ ಚೈತನ್ಯಾನಂದ ನವದುರ್ಗೆಯ ಅವತಾರವನ್ನು ಹೋಲುವಂತೆ ಪ್ರತಿದಿನ 9 ದಿನಗಳವರೆಗೆ…
ಬಜಪೆ: ಬಜಪೆ ಶ್ರೀ ಶಾರದೋತ್ಸವ ಸಮಿತಿಯ ಆಶ್ರಯದಲ್ಲಿ 24ನೇ ವರ್ಷದ ಶ್ರೀ ಶಾರದೋತ್ಸವ ಅ.8 ಶನಿವಾರ ಸಾಂಪ್ರದಾಯಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪ್ರಾರಂಭಗೊಂಡಿತು. ಶ್ರೀ ಶಾರದಾಮಾತೆಯ ಮೂರ್ತಿಯನ್ನು…