`ಭಂಡಾರಿ ವಿಭೂಷಣ’ ಅತ್ತೂರು ಡಾ| ಶಿವರಾಮ ಕೆ.ಭಂಡಾರಿ ಯುಎಸ್ಎ-ನ್ಯೂಜೆರ್ಸಿಯಲ್ಲಿನ ಅಕ್ಕ ಸಮ್ಮೇಳನಕ್ಕೆ ಆಯ್ಕೆ
ಮುಂಬಯಿ, : ಅಂತರರಾಷ್ಟ್ರೀಯ ಪ್ರಸಿದ್ಧ ಕೇಶ ವಿನ್ಯಾಸಗಾರ, `ಭಂಡಾರಿ ವಿಭೂಷಣ’ ಡಾ| ಶಿವರಾಮ ಕೆ.ಭಂಡಾರಿಗೆ ಅವರು ಬರುವ ಸೆ.2-4ರಂದು ಅಮೆರಿಕದ ನ್ಯೂಜೆರ್ಸಿ ನಗರದ ಅಲ್ಲಿನ ಅಟ್ಲಾಂಟಿಕ್ ಸಿಟಿ…
ಮುಂಬಯಿ, : ಅಂತರರಾಷ್ಟ್ರೀಯ ಪ್ರಸಿದ್ಧ ಕೇಶ ವಿನ್ಯಾಸಗಾರ, `ಭಂಡಾರಿ ವಿಭೂಷಣ’ ಡಾ| ಶಿವರಾಮ ಕೆ.ಭಂಡಾರಿಗೆ ಅವರು ಬರುವ ಸೆ.2-4ರಂದು ಅಮೆರಿಕದ ನ್ಯೂಜೆರ್ಸಿ ನಗರದ ಅಲ್ಲಿನ ಅಟ್ಲಾಂಟಿಕ್ ಸಿಟಿ…
ಬಂಟ್ವಾಳ, : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ವತಿಯಿಂದ ಬಂಟ್ವಾಳ ತಾಲೂಕಿನ ಶಾಲಾ-ಕಾಲೇಜಿಗಳಿಗೆ ವಿದ್ಯಾರ್ಥಿಗಳನ್ನು ಕೊಂಡೊಯ್ಯುವ ಶಾಲಾ…
ಬಂಟ್ವಾಳ: ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ಆಶ್ರಯದಲ್ಲಿ ಕೆ.ಎಸ್.ಹೆಗ್ಡೆ ಆಸ್ಪತ್ರೆ ಇದರ ಸಹಯೋಗದೊಂದಿಗೆ ಉಚಿತ ಸಹಕಾರಿ ಆರೋಗ್ಯ ಶಿಬಿರ ರವಿವಾರ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ…
ಕೈಕಂಬ:ಪೊಂಪೈ ಸ್ಪೋಟ್ಸ್ ಮತ್ತು ಸಾಂಸ್ಕ್ರತಿಕ ಅಸೋಸಿಯನ್, ಲಯನ್ಸ್ ಕ್ಲಬ್ ಗುರುಪುರ ಕೈಕಂಬ, ಪೊಂಪೈ ಯಂಗ್ಸ್ಟಾರ್ಸ್ ಕ್ಲಬ್, ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಬೆನಕದಾಮ ಕೈಕಂಬ, ಚಾಲೆಂಜರ್ಸ್…
ಕೈಕಂಬ: ಕಳಸಗುರಿ ನವಜ್ಯೋತಿ ಪ್ರೆಂಡ್ಸ್ ಕ್ಲಬ್ ಮತ್ತು ನವಜ್ಯೋತಿ ಮPಹಿಳಾ ಮಂಡಳಿ ಯೇನಪೋಯ ದಂತ ವಿದ್ಯಾಲಯ ದೇರಳಕಟ್ಟೆ,ಯೇನಪೋಯ ಮೆಡಿಕಲ್ ಕಾಲೇಜ್ ದೇರಳಕಟ್ಟೆ,ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಗಂಜಿಮಠ…
ಬಂಟ್ವಾಳ: ಮಾನವೀಯ ಮೌಲ್ಯದ ಕೊಂಡಿ ಕೃಷ್ಣ ತತ್ವದಲ್ಲಿ ದ್ದು ಅದುವೇ ಜೀವನ ತತ್ವವೂ ಆಗಬೇಕಾಗಿದೆ.ಯುವ ಜನಾಂಗ ಕೃಷ್ಣ ತತ್ವದ ಉತ್ತಮ ವಿಚಾರವನ್ನು ಅಧ್ಯಯನ ಮಾಡಿ ತಪ್ಪು ನಡೆಯಲ್ಲಿ…
ಮುಂಬಯಿ: ಕಾಯಕವೇ ಕೈಲಾಸ ಎಂದು ನಂಬಿಕೆಯನ್ನುಹೊತ್ತು ಕೊಂಡು ಹೊರನಾಡಿಗೆ ಬರುವ ಯುವಕರು ಪ್ರಾಮಾಣಿಕವಾಗಿ ದುಡಿದು ಹಣ ಸಂಪಾನೆ ಮಾಡಿ ಯಾವುದೇ ವ್ಯಸನಗಳಿಗೆ ಬಲಿಯಾಗದೆ ಬುದ್ಧಿವಂತರಾಗಿ ಆದರ್ಶ ಜೀವನ…
ಕೈಕಂಬ:ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ, ಅನ್ಸಾರ್ ಪ.ಪೂ.ಕಾಲೇಜು ಮೈದಾನದಲ್ಲಿ ಆ.23ರಂದು ಜರಗಿದ ಮಂಗಳೂರು ತಾಲೂಕು (ಗ್ರಾಮಾಂತರ) ಪ.ಪೂ. ಶಿಕ್ಷಣ ಸಂಸ್ಥೆಗಳ ತ್ರೋಬಾಲ್ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ…
ಕೈಕಂಬ :ದ.ಕಜಿ.ಪ.ಹಿ.ಪ್ರಾ.ಶಾಲೆ ಕಲ್ಲಾಡಿ ಇಲ್ಲಿ ಸುಮಾರು 10 ವರ್ಷಗಳ ಕಾಲ ಮುಖ್ಯೋಪಾದ್ಯಾಯರಾಗಿ ಸೇವೆಸಲ್ಲಿಸಿ ಕಳೆದ ತಿಂಗಳು ನಿವೃತ್ತರಾದ ಶ್ರೀನಿವಾಸ ಎಂ.ರವರನ್ನು ಬೀಳ್ಕೊಡುವ ಸಮಾರಂಭವು ಅ.23 ಮಂಗಳವಾರ ಶಾಲಾ…
ಬಂಟ್ವಾಳ:ಇಲ್ಲಿನ ರಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಮಾಜಿ ಅಧ್ಯಕ್ಷರ ಸಹಿತ ನಾಲ್ವರ ವಿರುದ್ಧ ಪೊಲೀಸರಿಗೆ ಜಾತಿನಿಂದನೆ ದೂರು ನೀಡುವ ಮೂಲಕ ಪಂಚಾಯಿತಿನ ಪಿಡಿಒ ವೆಂಕಟೇಶ್ ಎಂಬವರು…
ಯುವ ಜನತೆಗೆ ಕೃಷಿಸಂಸ್ಕøತಿ ಪರಿಚಯ ಉತ್ತಮ ಕಾರ್ಯ-ಐವನ್ ಡಿಸೋಜ ಬಂಟ್ವಾಳ: ದೇವಶ್ಯಪಡೂರು ಗ್ರಾಮದ ಅಲ್ಲಿಪಾದೆಯಲ್ಲಿ ಮಂಗಳೂರು ರೋಶನಿ ನಿಲಯ ಸ್ಕೂಲ್ ಆಫ್ ಸೋಷಿಯಲ್ ವರ್ಕ್ನ ವಿದ್ಯಾರ್ಥಿಗಳಿಂದ ಕೆಸರುಗದ್ದೆಯಲ್ಲೊಂದು…
ಕೈಕಂಬ:ಪೊಳಲಿ ಶ್ರೀ ರಾಮಕೃಷ್ಣ ತಪೋವನದ ವತಿಯಿಂದ ಭವ್ಯವಾದ ಶ್ರೀಕ್ರಷ್ಣನ ಮೆರವಣಿಗೆಯಲ್ಲಿ ಸಾಗಿ ಮೊಸರು ಕುಡಿಕೆ ಉತ್ಸವ ನಡೆಯಿತು.
ಕೈಕಂಬ:ಕಲಾಶ್ರೀ ಬಳಗ ಮತ್ತು ಕಲಾಶ್ರೀ ಮಹಿಳಾ ಬಳಗ ಇದರ 11ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆ ಉತ್ಸವದ ಸಭಾ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಪಂ.ಉಪಾಧ್ಯಕ್ಷೆ…
ಉಳ್ಳಾಲ: ಎಲ್ಲಾ ರೀತಿಯ ರಿಲೀಫ್ ಕಾರ್ಯದಲ್ಲಿ ತೊಡಗಿದ ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ದ.ಕ ಜಿಲ್ಲೆಯಲ್ಲಿ ಹೆಸರು ಪಡೆದ ಸಂಘಟನೆಯಾಗಿ ಎಂದು ವಕ್ಫ್ ಸಲಹ ಸಮಿತಿ ಅಧ್ಯಕ್ಷ ಎ.ಎಂ…