ಬಂಟ್ವಾಳ ಅಖಂಡ ಭಾರತ ಸಂಕಲ್ಪ ದಿನ
ಬಂಟ್ವಾಳ: ಸಶಕ್ತ , ಸದೃಡ ಮತ್ತು ಸ್ವಾಭಿಮಾನಿ ದೇಶವನ್ನು ಕಟ್ಟುವಲ್ಲಿ ಭಾರತದ ಎಲ್ಲಾ ಜನರು ಒಂದಾಗಿ ಕೈಜೋಡಿಸಿದಾಗ ಮಾತ್ರ ಅಖಂಡ ಭಾರತವನ್ನು ನಿರ್ಮಾಣ ಮಾಡಲು ಸಾಧ್ಯ .…
ಬಂಟ್ವಾಳ: ಸಶಕ್ತ , ಸದೃಡ ಮತ್ತು ಸ್ವಾಭಿಮಾನಿ ದೇಶವನ್ನು ಕಟ್ಟುವಲ್ಲಿ ಭಾರತದ ಎಲ್ಲಾ ಜನರು ಒಂದಾಗಿ ಕೈಜೋಡಿಸಿದಾಗ ಮಾತ್ರ ಅಖಂಡ ಭಾರತವನ್ನು ನಿರ್ಮಾಣ ಮಾಡಲು ಸಾಧ್ಯ .…
ಪಡುಬಿದ್ರಿ : ರೈತರ ಕೃಷಿ ಕ್ಷೇತ್ರದ ಕೆಸರು ಗದ್ದೆಯಲ್ಲಿ ನಡೆಯುವ ಗ್ರಾಮೀಣ ಜನಪದೀಯ ಕ್ರೀಡೆಗಳ ಮೂಲಕ ಯುವ ಪೀಳಿಗೆಗೆ ಒಗ್ಗಟ್ಟು ಮತ್ತು ಮಣ್ಣಿನ ಸಂಸ್ಕøತಿಯ ಪರಿಮಳ ಪಸರಿಸುವಲ್ಲಿ…
ವಿಟ್ಲ: ಲಯನ್ಸ್ ಕ್ಲಬ್, ಲಯನೆಸ್ ಕ್ಲಬ್ ಮತ್ತು ಲಿಯೋ ಕ್ಲಬ್ ವಿಟ್ಲ, ಒಮೇಗಾ ಆಸ್ಪತ್ರೆ ಮಂಗಳೂರು ಹಾಗೂ ಮಂಗಳೂರು ಹಾರ್ಟ್‍ಸ್ಕ್ಯಾನ್ ಫೌಂಡೇಶನ್ ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ…
ಬಂಟ್ವಾಳ: ದೇಶಾಭಿಮಾನವನ್ನು ಉಳಿಸಿ ಬೆಳೆಸುವ ವಿಧ್ಯಾವ್ಯವಸ್ಥೆ ನಮ್ಮಲ್ಲಿ ಇಲ್ಲ ಅದರ ಕೊರತೆ ಎದ್ದು ಕಾಣುತ್ತಿದೆ, ಯಾವುದೇ ಪಠ್ಯಪುಸ್ತಕಗಳಲ್ಲಿ ಕೂಡಾ ಈ ವ್ಯವಸ್ಥೆ ಇಲ್ಲದೆ ಇರುವುದು ನಮ್ಮ ದುರಂತ…
ಮೂಡುಬಿದಿರೆ: ಭಾರತೀಯ ಸ್ವಾತಂತ್ರ ಸಂಪಾದನೆಯಲ್ಲಿ ಗಾಂಧೀ ಮತ್ತು ನೆಹರೂ ಅವರನ್ನು ವೈಭವೀಕರಿಸಿ ಸ್ವಾತಂತ್ರ್ಯ ಹೋರಾಟದ ಇತಿಹಾಸದ ದಿಕ್ಕು ತಪ್ಪಿಸುವ ಕೆಲಸ ನಡೆದಿದೆ. ಭಾರತೀಯ ಕ್ರಾಂತಿಕಾರಿಗಳ ಪ್ರತಿರೋಧದ ಪರಿಣಾಮವಾಗಿ…
ಬಂಟ್ವಾಳ: ವಿದ್ಯಾರ್ಥಿಗಳು ತಾನು ಬಡವನೆಂಬ ಮನೋಭಾವವನ್ನು ಬಿಟ್ಟುಬಿಡಬೇಕು, ನಮಲ್ಲಿರುವ ಕಣ್ಣು, ಕಿವಿ, ಮೆದುಳು, ಬಾಯಿ ಇವುಗಳೇ ನಮ್ಮನ್ನೆಲ್ಲಾ ಶ್ರೀಮಂತಗೊಳಿಸುವ ಆಸ್ತಿ ಎಂದು ಬಿಲ್ಲವ ಮಹಾಮಂಡಲದ ವಕ್ತಾರ ಹರಿಕೃಷ್ಣ…
ಬಂಟ್ವಾಳ: ಆಗಸ್ಟ್14, ಬಂಟ್ವಾಳ ತಾಲೂಕು ಹಿಂ.ಜಾ.ವೇ ಆಶ್ರಯದಲ್ಲಿಅಖಂಡ ಭಾರತ ಸಂಕಲ್ಪದಿನ ಹಾಗೂ ಬೃಹತ್ಪಂಜಿನ ಮೆರವಣಿಗೆ ನಡೆಯಿತು.
ಮೂಡುಬಿದಿರೆ: ಗೌರಿಕೆರೆ ಶ್ರೀರಾಮಪುರದಲ್ಲಿರುವ ದೇವಾಡಿಗ ಸುಧಾರಕ ಸಂಘ, ದೇವಾಡಿಗ ಮಹಿಳಾ ವೇದಿಕೆ ಹಾಗೂ ದೇವಾಡಿಗ ಯುವ ವೇದಿಕೆ ವತಿಯಿಂದ 6ನೇ ವರ್ಷದ ಆಟಿಡೊಂಜಿ ದಿನ ಹಾಗೂ ಸಮುದಾಯದ…
ಬಂಟ್ವಾಳ: ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಅಖಂಡ ಭಾರತ ಸಂಕಲ್ಪದ ಅಂಗವಾಗಿ “ಕಾಲ್ನಡಿಗೆ ಜಾಥ” ಬಿಸಿರೋಡಿನ ಮುಖ್ಯ ವೃತ್ತದಿಂದ ಹೊರಟು ಬಂಟ್ವಾಳ…
ಬಂಟ್ವಾಳ: ಬೆಳ್ಳೂರು ವಲಯ ಬಂಟರ ಸಂಘದ ವತಿಯಿಂದ ರವಿವಾರ ಬೆಳಗ್ಗೆ ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ವಠಾರದಲ್ಲಿ ‘ಆಟಿಡೊಂಜಿ ಕೂಟ’ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ…
ಬಂಟ್ವಾಳ: ಆಧುನಿಕ ಜಗತ್ತಿನ ಪ್ರಭಾವದಿಂದ ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ತುಳು ಸಂಸ್ಕøತಿ ಹಾಗೂ ಸಂಸ್ಕಾರವನ್ನು ಉಳಿಸಿ ಬೆಳೆಸುವ ಕಾರ್ಯ ಆಟಿಡೊಂಜಿ ಕೂಟ ಕಾರ್ಯಕ್ರಮ ಮಾಡುತ್ತಿದ್ದು ಅನಿಷ್ಠ ತಿಂಗಳೆಂದೇ…
ಕೈಕಂಬ: ಯಕ್ಷಕಲಾ ಸಂಘ ವರಕೋಡಿ ಇದರ ವತಿಯಿಂದ ಸ್ವಾತಂತ್ರ್ಯೋತ್ಸವ ಸಮಾರಂಭವು ಆ.15 ರಂದು ಸೋಮವಾರ ಬೆಳಗ್ಗೆ 9.30 ಕ್ಕೆ ಜರಗಲಿದೆ. ಪೊಳಲಿ ರಾಮಕೃಷ್ಣತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ…
ಮಂಗಳೂರು: ಹಿರಿಯ ಸಾಹಿತಿ, ಪ್ರಸಂಗಕರ್ತ ನಿತ್ಯಾನಂದಕಾರಂತ ಪೊಳಲಿ ಅವರಿಗೆ ಶೇಣಿಕಲೋತ್ಸವ ಪ್ರಶಸ್ತಿ, ಯಕ್ಷಗಾನದ ಹಿರಿಯಕಲಾವಿದ ನಿಡ್ಲೆಗೋವಿಂದ ಭಟ್ ಹಾಗೂ ಚೌಕಿ, ಪ್ರಸಾಧನ ಪರಿಚಾರಕ ಕುಶಲಪ್ಪ ನಾಯಕ್ ಅವರಿಗೆ…
ವಿಟ್ಲ :ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಯಕ್ಷಸಿಂಧೂರ ಪ್ರತಿಷ್ಠಾನ ವಿಟ್ಲ ಇದರ ವತಿಯಿಂದ ಇತ್ತೀಚೆಗೆ ನಿಧನರಾದ ಯಕ್ಷಗಾನ ಕಲಾವಿದ, ಮುಖ್ಯೋಪಾಧ್ಯಯರಾಗಿ ಕಾರ್ಯನಿರ್ವಹಿಸಿದ ಪುಚ್ಚೆಕೆರೆ ಕೃಷ ಭಟ್ ರವರ ಸಂಸ್ಮರಣೆ…