Author: suddi9

ಕ್ರೈಸ್ತ ಎಸ್ ಎಸ್ ಎಲ್ ಸಿ, ಪಿ ಯು ಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಪ್ರತಿಭ ಪುರಸ್ಕಾರ ಹಾಗೂ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

ವಿಟ್ಲ: ಶೋಕಮಾತೆಯ ಇಗರ್ಜಿಯ ಸಭಾ ಭವನದಲ್ಲಿ ಕೆಥೋಲಿಕ್ ಸಭಾ ವಿಟ್ಲ ಹಾಗೂ ಚರ್ಚ್ ಪಾಲನಾ ಸಮಿತಿ ವತಿಯಿಂದ ಕ್ರೈಸ್ತ ಎಸ್ ಎಸ್ ಎಲ್ ಸಿ, ಪಿ ಯು…

ಅಭಿವೃದ್ಧಿ ಕೆಲಸಗಳ ವೀಕ್ಷಣೆ ಮಾಡಿದ ಅಭಿವೃದ್ಧಿ ಕೆಲಸಗಳ ವೀಕ್ಷಣೆ

ಮೂಡುಬಿದಿರೆ: ರಾಜ್ಯ ಸಭಾ ಸದಸ್ಯ, ಕೇಂದ್ರ ಮಾಜಿ ಸಚಿವ ಅಭಿವೃದ್ಧಿ ಕೆಲಸಗಳ ವೀಕ್ಷಣೆಮೂಡುಬಿದಿರೆ ಅಭಿವೃದ್ಧಿ ಕೆಲಸಗಳನ್ನಶನಿವಾರ ವೀಕ್ಷಿಸಿದರು. ಕಡಲಕೆರೆ, ಮೂಡುಬಿದಿರೆ ರಿಂಗ್ ರೋಡ್, ಈಜುಕೊಳ, ಸ್ವರಾಜ್ಯ ಮೈದಾನದ…

ರಾಯಿ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ

ಬಂಟ್ವಾಳ: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ತನ್ನ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಶನಿವಾರ ಸಂಭವಿಸಿದೆ. ರಾಯಿ ಗ್ರಾಮದ ದಡ್ಡು ನಿವಾಸಿ ರಾಮಪ್ಪ ಪೂಜಾರಿ…

ಬಿಲ್ಲವರ ಅಸೋಸಿಯೇಶನ್‍ನಿಂದ ಶ್ರೀ ಗುರುನಾರಾಯಣ ತುಳು ನಾಟಕ ಸ್ಪರ್ಧೆಗೆ ಚಾಲನೆ , ನಾಟಕ ಸ್ಪರ್ಧೆ ಕಲಾರಾಧನೆಗೆ ಸೂಕ್ತ ವೇದಿಕೆ : ಸೂರು ಕರ್ಕೇರ

ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸಾಂಸ್ಕೃತಿಕ ಉಪಸಮಿತಿ ಅಸೋಸಿಯೇಶನ್‍ನ ಸ್ಥಳೀಯ ಸಮಿತಿಗಳ ಸದಸ್ಯರಿಗಾಗಿ ಆಯೋಜಿಸಿರುವ ಮೂರು ದಿನಗಳ ಶ್ರೀ ಗುರುನಾರಾಯಣ ತುಳು ನಾಟಕ ಸ್ಪರ್ಧೆಯನ್ನು ಇಂದಿಲ್ಲಿ…

ಆಳ್ವಾಸ್‍ನಲ್ಲಿ ಎನ್‍ಎಸ್‍ಎಸ್ ಚಟುವಟಿಕೆ ಉದ್ಘಾಟನೆ

ಮೂಡುಬಿದಿರೆ: ಆಳ್ವಾಸ್ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪ್ರಸಕ್ತ ವರ್ಷದ ಕಾರ್ಯಚಟುವಟಿಕೆಗಳನ್ನು ಆಳ್ವಾಸ್ ವಿಶ್ವಸ್ಥ ಮಂಡಳಿಯ ಸದಸ್ಯ ದೇವಿಪ್ರಸಾದ್ ಶೆಟ್ಟಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು,…

ಕಲ್ಲಡ್ಕ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಬೀಗ ಹಾಕಿ ದಿಢೀರ್ ಪ್ರತಿಭಟನೆ

ಬಂಟ್ವಾಳ: ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ವಿರೋಧಿಸಿ, ತಕ್ಷಣ ವರ್ಗಾವಣೆ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ತಾಲೂಕಿನ ಕಲ್ಲಡ್ಕ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು, ಎಸ್‍ಡಿಎಂಸಿ…

ಅಡ್ಡೂರು ಶ್ರೀ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಸಾಮೂಹಿಕ ಸೀಯಾಳಭಿಷೇಕ

ಕೈಕಂಬ: ಅಡ್ಡೂರು ಶ್ರೀ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಲೋಕ ಹಿತಾರ್ಥ ಹಾಗೂ ಜನಹಿತಾರ್ಥಕ್ಕಾಗಿ ಸಾಮೂಹಿಕ ಸೀಯಾಳಭಿಷೇಕವು ಅ.15 ರಂದು ಸೋಮವಾರ ಜರಗಲಿದೆಎಂದು ದೇವಳದ ಪ್ರಕಟನೆ ತಿಳಿಸಿದೆ.

ವಿಕಲಚೇತನ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಬಂಟ್ವಾಳ: ಇನ್ಪೋಸಿಸ್ ಸಂಸ್ಥೆಯು ಬಿಆರ್‍ಸಿ ಕೇಂದ್ರ ಬಳಿಯಲ್ಲಿ ವಿಕಲಚೇತನ ಮಕ್ಕಳಿಗಾಗಿ ಫಿಸಿಯೋಥೆರಫಿ ಚಿಕಿತ್ಸೆಗಾಗಿ ಮತ್ತು ಪಾಲನೆ ಪೋಷಣೆಯ ಉತ್ತಮ ಸೌಲಭ್ಯದ ಕಟ್ಟಡ ನಿರ್ಮಿಸಲು ಅನುದಾನದ ಬಗ್ಗೆ ಯೋಜನೆ…

ಕಾವಳಪಡೂರು ವಗ್ಗ ಸ.ಪ್ರೌ.ಶಾಲೆ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಪೂರ್ವಭಾವಿ ಸಭೆ

ಬಂಟ್ವಾಳ: ದ.ಕ.ಜಿಲ್ಲಾ ಮಟ್ಟದ ಪ್ರೌಢ ಶಾಲೆಗಳ 2016-17 ನೇ ಸಾಲಿನ ಪ್ರತಿಭಾ ಕಾರಂಜಿ ಸ್ಪರ್ಧೆ ಕಾವಳಪಡೂರು ವಗ್ಗ ಸರಕಾರಿ ಪ್ರೌಢಶಾಲೆಯಲ್ಲಿ ಆ.29ಮತ್ತು ಆ.30ರಂದು ನಡೆಯಲಿದ್ದು ಆ ಪ್ರಯುಕ್ತ…

ಕುಕ್ಕಟ್ಟೆ ಶ್ರೀ ವರಮಹಾಲಕ್ಷ್ಮೀ ಪೂಜೆ

ಕೈಕಂಬ: ಸ್ವಾಮಿ ವಿವೇಕಾನಂದ ಸೇವಾ ಸಮಿತಿ,ಮೊಗರು-ಕುಕ್ಕಟ್ಟೆ,ಮುತ್ತೂರು. ಇದರ ವತಿಯಿಂದ ಶುಕ್ರವಾರ ಸಾರ್ವಜನಿಕ “ಶ್ರೀ ವರಮಹಾಲಕ್ಷ್ಮೀ ಪೂಜೆ”ಯು ಸತ್ಯಭಾಮ ಇವರ ಪೌರತ್ಯದಲ್ಲಿ “ವಿದ್ಯಾಭಾರತಿ ಸಭಾ ಭವನ” ಕುಕ್ಕಟ್ಟೆಯಲ್ಲಿ ನಡೆಯಿತು.…

ಮಹಿಳಾ ವಿವಿದೊದ್ದೇಶ ಸಹಕಾರಿ ಸಂಘದ ಹತ್ತನೇ ವಾರ್ಷಿಕ ಮಹಾಸಭೆ

ವಿಟ್ಲ: ಮಹಿಳಾ ವಿವಿದೊದ್ದೇಶ ಸಹಕಾರಿ ಸಂಘದ ಹತ್ತನೇ ವಾರ್ಷಿಕ ಮಹಾಸಭೆಯು ಸಂಘದ ವಠಾರದಲ್ಲಿ ನಡೆಯಿತು. ಸಂಘದ ಅಧ್ಯಕ್ಷೆ ಧರ್ಮಾವತಿ ಪಿ ಬಿ ಸಭಾಧ್ಯಕ್ಷತೆವಹಿಸಿ ಸಭೆ ನಡೆಸಿಕೊಟ್ಟರು. ಸಂಘದ…

ಪಿ.ಎ. ತಾಂತ್ರಿಕ ಮಹಾವಿದ್ಯಾಲಯದ ರಾ.ಸೆ.ಯೋ. ಘಟಕದ ವತಿಯಿಂದ ವನಮಹೋತ್ಸವ ಆಚರಣೆ

ಉಳ್ಳಾಲ: ಪಿಎ ತಾಂತ್ರಿಕ ಮಹಾವಿದ್ಯಾಲಯ ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಆ.11 ರಂದು ಕಾಲೇಜಿನ ಅವರಣದಲ್ಲಿ ವನಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು. ಸಂಸ್ಥೆಯ ಕಾರ್ಯನಿರ್ವಾಹಣಾ ನಿರ್ದೇಶಕಾರಾದ…

ವೀರಯೋಧ ಮೊಹಮ್ಮದ್ ಜಹಾಂಗೀರ್ ಖವಾಸ್ ಹಾವೇರಿ ಯವರಿಗೆ ಗೌರವ ಪ್ರರಸ್ಕಾರ

ಹಾವೇರಿ: ಈ ಹಾವೇರಿ ಜಿಲ್ಲಾ ಸಮಿತಿ ವತಿಯಿಂದ ‘ಆಝಾದಿ ಸಪ್ತಾಹದ ಅಂಗವಾಗಿ ಆಝಾದಿ ಸಂದೇಶ ಸಂಗಮ’ ಕಾರ್ಯಕ್ರಮ ಸವಣೂರಿಲ್ಲಿರುವ ಮುಈನುಸುನ್ನ ವಿದ್ಯಾ ಸಂಸ್ಥೆಯ ‘ಜ್ಞಾನಪೀಠ ಪ್ರಶಸ್ತಿ ವಿಜೇತ…