Author: suddi9

ಬಂಟ್ವಾಳ: ಮಳೆ ಹಾನಿ ಪರಿಹಾರಧನ ವಿತರಣೆ ವಿಳಂಬ ಆರೋಪ ತಾಲ್ಲೂಕು ಕಚೇರಿಗೆ ಬಿಜೆಪಿ ಮುತ್ತಿಗೆ

ಬಂಟ್ವಾಳ: ಕಳೆದ 10 ದಿನಗಳ ಹಿಂದೆ ತಾಲೂಕಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದಾಗಿ ನಷ್ಟಕ್ಕೊಳಗಾದ ಸಂತ್ರಸ್ತರು ಪ್ರತಿಭಟನೆ ನಡೆಸುವ ಮೂಲಕ ಸರಕಾರದಿಂದ ದೊರಕುವ ಪರಿಹಾರ ಚೆಕನ್ನು ಪಡೆದುಕೊಂಡ ವಿದ್ಯಾಮಾನ…

92 ಕೋಟಿ ರೂ. ವೆಚ್ಚದಲ್ಲಿ ಕರಾವಳಿಯ ಬೀಚ್ ಗಳ ಅಭಿವೃದ್ದಿ : ಆರ್. ವಿ ದೇಶಪಾಂಡೆ

ಸುರತ್ಕಲ್: ಕೇಂದ್ರ ಸರಕಾರದ ಸಹಕಾರದೊಂದಿಗೆ “ಸ್ವದೇಶ ದರ್ಶನ ” ಎಂಬ ಹೊಸ ಯೋಜಯ ಮೂಲಕ ಸುಮಾರು 92 ಕೋಟಿ ರೂ. ವೆಚ್ಚದಲ್ಲಿ ಕರಾವಳಿಯ ಬೀಚ್ ಗಳನ್ನು ಅಭಿವೃದ್ದಿ…

ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ವಿದ್ಯಾಲಯ ಶೇ. 96 ಫಲಿತಾಂಶ

ಕಲ್ಲಡ್ಕ:ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 338 ವಿದ್ಯಾರ್ಥಿಗಳ ಪೈಕಿ 323 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 96 ಫಲಿತಾಂಶ ದಾಖಲಿಸಿದ್ದಾರೆ.…

ಮೇ 28 ರಂದು ಮೂಲರಪಟ್ನ ನೂತನ ಮಸೀದಿ ಉದ್ಘಾಟನಾ ಸಮಾರಂಭ

ಬಂಟ್ವಾಳ: ಮುಹಿಯುದ್ದೀನ್ ಜುಮಾ ಮಸೀದಿ ಮೂಲರಪಟ್ನ ಇದರ ಆಧೀನಕ್ಕೊಳಪಟ್ಟಿರುವ ಮುತ್ತೂರು ಮಾರ್ಗದಂಗಡಿ ಆಲಮುಲ್ ಹುದಾ ಅರಬಿಕ್ ಮದರಸ ಮತ್ತು ಮಸೀದಿಯ ವತಿಯಿಂದ ನಿರ್ಮಿಸಲ್ಪಟ್ಟ ನೂತನ ಮಸೀದಿ ಉದ್ಘಾಟನಾ…

ಜುಮಾ ಮಸೀದಿಗಳ ಒಕ್ಕೂಟದ ಕೇಂದ್ರ ಜಮಾಅತ್ ಆಡಳಿತ ಸಮಿತಿಯ ವಾರ್ಷಿಕ ಮಹಾ ಸಭೆ

ಬಂಟ್ವಾಳ: ಸಜಿಪನಡು ಗ್ರಾಮದ ಏಳು ಮದರಸ, ನಾಲ್ಕು ಮಸೀದಿ ಮತ್ತು ಮೂರು ಜುಮಾ ಮಸೀದಿಗಳ ಒಕ್ಕೂಟದ ಕೇಂದ್ರ ಜಮಾಅತ್ ಆಡಳಿತ ಸಮಿತಿಯ ವಾರ್ಷಿಕ ಮಹಾ ಸಭೆಯು ಇತ್ತೀಚೆಗೆ…

ಶ್ರೀ ಸಾಯಿ ಕಿಂಡರ್ ಗಾರ್ಡನ್ ಸ್ಕೂಲ್ ಉದ್ಘಾಟನೆ

ಬಂಟ್ವಾಳ: ಬಿಸಿರೋಡಿನಲ್ಲಿ ನೂತನವಾಗಿ ಆರಂಭಗೊಂಡ ಶ್ರೀ ಸಾಯಿ ಕಿಂಡರ್ ಗಾರ್ಡನ್ ಸ್ಕೂಲ್ನ ಉದ್ಘಾಟನೆಯನ್ನು ಸಾಮಾಝಿಕ ಧುರೀಣ ಸೇಸಪ್ಪ ಕೋಟ್ಯಾನ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕಟ್ಟಡದ ಮಾಲೀಕ ಭುವನೇಂದ್ರ…

ಮರಳು ಸಂಗ್ರಹಣಾ ಕೇಂದ್ರದಿಂದ ಮರಳು ವಿತರಣೆ

ಬಂಟ್ವಾಳ: ಬಿ.ಸಿ.ರೋಡಿನ ವೃತ್ತದ ಬಳಿ ಬಂಟ್ವಾಳ ಲೊಕೋಪಯೋಗಿ ಇಲಾಖೆ ಖಾಸಗಿ ಜಮೀನಿನಲ್ಲಿ ಸಂಗ್ರಹಿಸಿರುವ ಮರಳು ಸಂಗ್ರಹಣಾ ಕೇಂದ್ರದಿಂದ ಮರಳು ವಿತರಣೆಯನ್ನು ಗುರುವಾರ ಆರಂಭಿಸಿದೆ. ಉದ್ಯಮಿ ಅಶೋಕ್ ಬರಿಮಾರು…

ಬಡಗಬೆಳ್ಳೂರು ಕಂದಾಯ ಅದಾಲತ್ ಪಿಂಚಣಿ ಕಾರ್ಯಕ್ರಮದ ಉದ್ಘಾಟನೆ

ಬಂಟ್ವಾಳ: ತಾಲೂಕಿನ ಕಂದಾಯ ಇಲಾಖಾ ವತಿಯಿಂದ ಪಿಂಚಣಿ ಮತ್ತು ಕಂದಾಯ ಅದಾಲತ್ ಬಡಗಬೆಳ್ಳೂರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಗುರುವಾರ ನಡೆಯಿತು. ಬಿ.ಮೂಡ, ಅಮ್ಮುಂಜೆ, ಕರಿಯಂಗಳ, ಬಡಗಬೆಳ್ಳೂರು, ತೆಂಕಬೆಳ್ಳೂರು…

ವಾಮಂಜೂರು ಸೈಂಟ್‍ರೇಮಂಡ್ಸ್ ಪ.ಪೂ. ಕಾಲೇಜು ದ್ವಿತೀಯ ಪಿಯುಸಿ ಫಲಿತಾಂಶ 95%

ವಾಮಂಜೂರು ಮೇ 25. 2016ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ವಾಮಂಜೂರು ಸೈಂಟ್‍ರೇಮಂಡ್ಸ್ ಪ.ಪೂ.ಕಾಲೇಜಿನಿಂದಒಟ್ಟು 234 ವಿದ್ಯಾರ್ಥಿಗಳು ಹಾಜರಾಗಿ, 222 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು…

ಎ.ಕೆ.ಯು ಬಾಲಕಿಯರ ಪ.ಪೂ.ಕಾಲೇಜು ಗುರುಕಂಬಳ ದ್ವಿತೀಯ ಪಿ.ಯು.ಸಿ. ಪಲಿತಾಂಶ

ಕೈಕಂಬ 2016ರಲ್ಲಿ ನಡೆದ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಎ.ಕೆ.ಯು ಬಾಲಕಿಯರ ಪ.ಪೂ.ಕಾಲೇಜು ಗುರುಕಂಬಳ ವಾಣಿಜ್ಯ ವಿಭಾಗದಲ್ಲಿ 27 ವಿದ್ಯಾರ್ಥಿಗಳು 26 ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿ ಕಾಲೇಜಿಗೆ…

ಜೂನ್ 4ರಂದು ಬೆಂಗಳೂರಿನಲ್ಲಿ ನಡೆಯುವ ಪೊಲೀಸರ ಶಾಂತಿಯುತ ಪ್ರತಿಭಟನೆ

ಬಂಟ್ವಾಳ: ವೇತನ ತಾರತಮ್ಯ, ಇಲಾಖೆಯ ನವೀಕರಣ ಹಾಗೂ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಜೂನ್ 4ರಂದು ಬೆಂಗಳೂರಿನಲ್ಲಿ ನಡೆಯುವ ಪೊಲೀಸರ ಶಾಂತಿಯುತ ಪ್ರತಿಭಟನೆಗೆ ಜಿಲ್ಲಾ ಪಂಚಾಯತ್ ಸದಸ್ಯ…

ತುಂಬೆ: ಅಣೆಕಟ್ಟೆ ನೀರಿನ ಮಟ್ಟ 8.5 ಅಡಿಗೆ ಏರಿಕೆ ಅಧಿಕಾರಿಗಳಿಗೆ ಸಂತಸ

ಬಂಟ್ವಾಳ:ತಾಲ್ಲೂಕಿನಲ್ಲಿ ಕಳೆದ 1993ಲ್ಲಿ ಅಂದಿನ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಅವರಿಂದ ಉದ್ಘಾಟನೆಗೊಂಡ 13 ಅಡಿ ಎತ್ತರದ ತುಂಬೆ ಅಣೆಕಟ್ಟೆಯಲ್ಲಿ ಕಳೆದ 2003ರ ಬಳಿಕ ಇದೇ ಮೊದಲ ಬಾರಿಗೆ…

ಖಂಬದಕೋಣೆ ಮಾಣಿಕ್ಯನಾಗ ಸನ್ನಿಧಿಯ 14ನೇ ವಾರ್ಷಿಕೋತ್ಸವ

ಮಕ್ಕಳಿಗೆ ಸಂಸ್ಕಾರ ಕಲಿಸುವ ಹೊಣೆ ಮಾತೆಯರದು- ವೈ.ಮಂಗೇಶ್ ಶೆಣೈ ಕುಂದಾಪುರ: ಮಕ್ಕಳನ್ನು ಸಂಸ್ಕಾರವಂತರಾಗಿ ಬೆಳೆಸಬೇಕಾದ ಹೊಣೆ ಮಾತೆಯರಿಗೆ ಸೇರಿದೆ. ಅವರು ಆ ಕೆಲಸಕ್ಕೆ ಮುಂದಾದರೆ ಮಾತ್ರ ದೇಶ…

ಸಜಿಪಮೂಡ: ಸರ್ಕಾರಿ ರಸ್ತೆ ಅತಿಕ್ರಮಣ ತೆರವು

ಬಂಟ್ವಾಳ:ಸಜಿಪಮೂಡ ಗ್ರಾಮದ ಸರ್ವೆ ನಂ.185ರ 1ಬಿ, 2ಬಿ, 1ಬಿ2, 1ಬಿ3 ಜಮೀನಿನ ಸರ್ಕಾರಿ ರಸ್ತೆಯನ್ನು ಸ್ಥಳೀಯ ಇಬ್ಬರು ಅತಿಕ್ರಮಿಸಿಕೊಂಡಿರುವುದನ್ನು ತಹಶೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದ ಕಂದಾಯ ಇಲಾಖಾ…