Author: suddi9

ರಬ್ಬರ್ ತೋಟಗಳ ಸಹಿತ ನೂರಾರು ಎಕ್ರೆ ಪ್ರದೇಶಕ್ಕೆ ಬೆಂಕಿ

ಬಂಟ್ವಾಳ: ತಾಲೂಕಿನ ಪಿಲಾತಬೆಟ್ಟು, ಕಾವಳ ಮೂಡೂರು, ಪಂಜಿಕಲ್ಲು , ಕೊಳ್ನಾಡು ಹಾಗೂ ಬಿಮೂಡ ಗ್ರಾಮದ ವಿವಿಧೆಡೆ ಉಂಟಾಗಿರುವ ಕಾಡ್ಗಿಚ್ಚಿಗೆ ರಬ್ಬರ್ ತೋಟಗಳ ಸಹಿತ ನೂರಾರು ಎಕ್ರೆ ಪ್ರದೇಶ…

ಬಿಸಿರೋಡ್ ಪ್ರೆಸ್ ಕ್ಲಬ್ ನಲ್ಲಿ ಎಸ್ಡಿಪಿಐ ವತಿಯಿಂದ ಸುದ್ದಿಗೋಷ್ಠಿ

ಬಂಟ್ವಾಳ:ಫೆ. 18: ಸಜಿಪನಡುವಿನ ಬಸ್ ನಿಲ್ದಾಣ ಬಳಿ ಸಿಸಿ ಕೆಮರಾ ಅಳವಡಿಸುವ ಮೂಲಕ ತಾಲೂಕಿನಲ್ಲೇ ಪ್ರಥಮ ಬಾರಿಗೆ ಗ್ರಾಮ ಪಂಚಾಯತ್ವೊಂದು ಮಾದರಿ ಎನಿಸಿದೆ. ಈ ಕಾರ್ಯಕ್ಕೆ ಪೊಲೀಸ್…

ಬಿಜೆಪಿ ಮರಣದಲ್ಲಿ ರಾಜಕೀಯ ಮಾಡದು: ಜಗದೀಶ್ ಅಧಿಕಾರಿ

ಮೂಡುಬಿದಿರೆ: ಚುನಾವಣಾ ಪ್ರಚಾರ ವೇಳೆ ಬಿಜೆಪಿ ನೆಮ್ಮದಿ ಹಾಗೂ ಅಭಿವೃದ್ಧಿ ವಿಷಯವನ್ನಿಟ್ಟುಕೊಂಡು ಮತ ಯಾಚಿಸಿದ್ದೇವೆ. ಆದರೆ ಸಚಿವ ಅಭಯಚಂದ್ರ ಜೈನ್ ಪ್ರಶಾಂತ್ ಕೊಲೆ ಪ್ರಕರಣವನ್ನು ಮತ್ತೆ ಕೆದಕುತ್ತಿದ್ದಾರೆ.…

ಕಾಂಗ್ರೆಸ್ನಿಂದ ಮತದಾರರಿಗೆ ಆಮಿಷ : ಸುಚರಿತ ಶೆಟ್ಟಿ ಆರೋಪ

ಮೂಡುಬಿದಿರೆ: ಮೂಡುಬಿದರೆ ಹೋಬಳಿಯ ಜಿ.ಪಂ ಹಾಗೂ ತಾ.ಪಂ ಕ್ಷೇತ್ರದಲ್ಲಿ ಹಣ ಹಂಚುವ ಕೆಲಸ ಮಾಡುತ್ತಿದ್ದಾರೆ. ಕೆಲವು ಬಿಲ್ಡರ್ಗಳು ಕೂಡ ಇದಕ್ಕೆ ಸಾಥ್ ನೀಡಿದ್ದಾರೆ. ಇಬ್ಬರು ಬಿಲ್ಡರ್ಗಳು ಇದನ್ನು…

ಕಾರ್ಮಲ್ ಸ್ಕೂಲ್ನಲ್ಲಿ ಅಂತಾರಾಷ್ಟ್ರೀಯ ವೈವಿಧ್ಯ ಪ್ರದರ್ಶನ

ಮೂಡುಬಿದಿರೆ: ಇಲ್ಲಿನ ಕಾರ್ಮಲ್ ಸ್ಕೂಲ್(ಸಿಬಿಎಸ್ಇ), ನಡೆಸಿದ `ಐಎಸ್ಎ’ ಯೋಜನೆಯನ್ವಯ ವೈವಿದ್ಯತೆಯ ಪ್ರದರ್ಶನದಲ್ಲಿ 272 ವಿದ್ಯಾರ್ಥಿಗಳು ಪಾಲ್ಗೊಂಡರು. ಕಾರ್ಮಲ್ ಸ್ಕೂಲ್ನ ಜೊತೆ ಕಾರ್ಯದರ್ಶಿ ಭಗಿನಿ ಮರಿಯ ನವೀನಾ ಎ.ಸಿ…

ಏಕೈಕ ಪಕ್ಷೇತರ ಅಭ್ಯರ್ಥಿ ನೇಮಿರಾಜ್ ಮತಯಾಚನೆ

ಮೂಡುಬಿದಿರೆ: ಹೋಬಳಿಯ ತಾ.ಪಂ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಏಕೈಕ ಪಕ್ಷೇತರ ಅಭ್ಯರ್ಥಿ (ಪಡುಮಾರ್ನಾಡು ಕ್ಷೇತ್ರ) ನೇಮಿರಾಜ್ ಅವರು ಗುರುವಾರ ಸಂಜೆ ಬನ್ನಡ್ಕ ಬಸವನ ಕಜೆಯಲ್ಲಿ ಮನೆ ಮನೆಗೆ ತೆರಳಿ…

8ನೇ ವರ್ಷದ ಭಜನಾ ಸಂಕೀರ್ತನೆಹಾಗೂ ಶನೀಶ್ವರ ಪೂಜೆ

ಪೊಳಲಿ: ಕರಿಯಂಗಳ ಗ್ರಾಮದ ಪೊಳಲಿ ಸಮೀಪದ ಸಾಣೂರುಪದವಿನಲ್ಲಿ ಶ್ರೀ ಧರ್ಮಶಾಸ್ತ ಭಜನಾ ಮಂದಿರದ 8 ನೇ ವರ್ಷದ ಭಜನಾ ಸಂಕೀರ್ತನೆಯು ಫೆ. 19ರಂದು ಶುಕ್ರವಾರ ಸೂಯೋದಯದಿಂದ ಮರುದಿನ…

ಕೊಟ್ಟಾರಿಯವರಿಂದ ಮನೆಮನೆಗೆ ತೆರಳಿ ಬಿರುಸಿನ ಮತಪ್ರಚಾರ

ಕೈಕಂಬ: ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಕೊನೆಯ ಹಂತ ಎಂಬಂತೆ ಸಜಿಪ ಮುನ್ನೂರು ಜಿಲ್ಲಾ ಪಂಚಾಯತ್ ಕ್ಷೇತ್ರದ ಅಭ್ಯರ್ಥಿ ಪದ್ಮನಾಭ ಕೊಟ್ಟಾರಿ ಪರವಾಗಿ ಸಂಸದ ನಳಿನ್ ಕುಮಾರ್ ಕಟೀಲ್…

ಪೂಂಜ ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಬಂಟ್ವಾಳ : ಸುಮಾರು 800 ವರ್ಷಗಳ ಐತಿಹಾಸಿಕ ಹಿನ್ನೆಲೆಯುಳ್ಳ ಬಂಟ್ವಾಳ-ಬೆಳ್ತಂಗಡಿ ತಾಲೂಕುಗಳ ಗಡಿಭಾಗದ ಆರಂಬೋಡಿ ಪೂಂಜ ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವ ಮತ್ತು ವರ್ಷದ ಮಹೋತ್ಸವ ಮಾ.14…

ಕೊಟ್ಟಾರಿ ಪರವಾಗಿ ಕಟೀಲ್ ಅವರಿಂದ ಬಿರುಸಿನ ಮತಪ್ರಚಾರ

ಕೈಕಂಬ: ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಕೊನೆಯ ಹಂತ ಎಂಬಂತೆ ಸಜಿಪ ಮುನ್ನೂರು ಜಿಲ್ಲಾ ಪಂಚಾಯತ್ ಕ್ಷೇತ್ರದ ಅಭ್ಯರ್ಥಿ ಪದ್ಮನಾಭ ಕೊಟ್ಟಾರಿ ಹಾಗೂ ಕರಿಯಂಗಳ ಕ್ಷೇತ್ರದ ತಾ, ಪಂ,…

ಗರೋಡಿ ಕ್ಷೇತ್ರದಲ್ಲಿ ಶ್ರೀ ಬ್ರಹ್ಮಬೈದರ್ಕಳ ಜಾತ್ರೆ ಪ್ರಯುಕ್ತ ಧಾರ್ಮಿಕ ಸಭೆ

ಬಂಟ್ವಾಳ :ತುಳುನಾಡು ದೈವಾರಾಧನೆಯ ಭದ್ರನೆಲೆ. ಅತಿಮಾನುಷ ಶಕ್ತಿಗಳನ್ನು ಪೂಜಿಸುವ ಇಲ್ಲಿನ ಮಂದಿ ನಂಬಿಕೆಯ ನೆಲೆಗಟ್ಟಿನಲ್ಲಿ ನೆಮ್ಮದಿ ಪಡೆಯುತ್ತಾರೆ. ಜಾನಪದ ಎನ್ನುವುದು ಸಂಸ್ಕೃತಿಯ ಒಂದು ಭಾಗವಾಗಿದ್ದು ತುಳುನಾಡಿನ ಆರಾಧ್ಯ…

ಕಂದಾವರ: ಗುರು ಮಂದಿರದ ವಾರ್ಷಿಕ ಪ್ರತಿಷ್ಠಾ ವರ್ಧಂತಿ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆ

ಕೈಕಂಬ: ಬ್ರಹ್ಮಶ್ರೀ ನಾರಾಯಣಗುರು ಮಂದಿರ ಹಾಗೂ ಬಿಲ್ಲವರ ಸಂಘ ಮತ್ತು ಬಿಲ್ಲವ ಮಹಿಳಾ ಮಂಡಳಿ ಕಂದಾವರ ಗುರುನಗರ ಇದರ 5ನೇ ವರ್ಷದ ಪ್ರತಿಷ್ಠಾ ವರ್ಧಂತಿ ಹಾಗೂ ಸಾಮೂಹಿಕ…

ಕರ್ತವ್ಯಕ್ಕೆ ಮರುನೇಮಕದ ಆದೇಶದೊಂದಿಗೆ ಬರ ಬೇಕಾಗಿರುವ ಬಾಕಿ ವೇತನದ ವಸೂಲಾತಿ .

ಬಂಟ್ವಾಳ : ಮಂಗಳೂರು ಯಾಂತ್ರಿಕ ಮೀನಿಗಾರರ ಪ್ರಾಥಮಿಕ ಸಹಕಾರಿ ಸಂಘ ನಿಯಮಿತ ಸೌತ್ ವಾರ್ಡ್ ಬಂದರು ಮಂಗಳೂರು ಇದರಲ್ಲಿ ಸಹಾಯಕ ಕಾರ್ಯದರ್ಶಿ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸುಭಾ…

ಅದೃಷ್ಟ ಚೀಟಿಯಲ್ಲಿ ಮಿಕ್ಸರ್ ಗ್ರೈಂಡರ್ ಬಹುಮಾನ

ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಇದರ ವಿಂಶತಿ ಉತ್ಸವದ ಪ್ರಯುಕ್ತ ನಡೆಸಲಾದ ಅದೃಷ್ಟ ಚೀಟಿಯಲ್ಲಿ ದ.ಕ.ಜಿ.ಪಂ ಹಿ.ಪ್ರಾ ಶಾಲೆ ಮಜಿ ವೀರಕಂಭ ಇಲ್ಲಿನ ಏಳನೇ…