Author: suddi9

ಬೆಂಜನಪದವು ಆರೂವರೆ ವರ್ಷಗಳಿಂದ ವ್ಯಕ್ತಿ ನಾಪತ್ತೆ

ಬಂಟ್ವಾಳ; ಕಳೆದ ಆರೂವರೆ ವರ್ಷದ ಹಿಂದೆ ನಾಪತ್ತೆಯಾದ ವ್ಯಕ್ತಿಯ ಕುರಿತಾಗಿ ಪತ್ನಿ ಶುಕ್ರವಾರ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ. ಬೆಂಜನಪದವು ಗ್ರಾಮದ ಕರಾವಳಿ ಸೈಟ್ ನಿವಾಸಿ…

ಕಲ್ಲಗುಡ್ಡೆ ಪ್ರಯಾಣಿಕರ ತಂಗುದಾಣ ಉದ್ಘಾಟನೆ

ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿ ನೂತನವಾಗಿ ನಿರ್ಮಿಸಿದ ಬಸ್ಸು ತಂಗುದಾಣವನ್ನು ಕರಿಯಂಗಳ ಗ್ರಾಮಪಂಚಾಯತಿಗೆ ಹಸ್ತಾಂತರಿಸಲಾಯಿತು. ಕೈಕಂಬ ಶ್ರೀರಾಮ್ ಹೋಟೆಲ್ ಮಾಲಕ ಶ್ರೀಮತಿ ಸರೋಜ…

ಅಸಂಘಟಿತ ಕಾರ್ಮಿಕರ ತರಭೇತಿ ಶಿಬಿರ

ಕೈಕಂಬ:ಅಸಂಘಟಿತ ವಲಯದಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು ಸರಕಾರದಿಂದ ದೊರೆಯುವ ಸೌಲಭ್ಯಗಳಿಂದ ವಂಚಿತರಾಗದಂತೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ, ಎಂದು ಭಾರತ ಸರಕಾರದ ಕೇಂದ್ರಿಯ ಕಾರ್ಮಿಕ ಶಿಕ್ಷಣ ಮಂಡಳಿ, ಕಾರ್ಮಿಕ…

ಮಂಗಳೂರು ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಸಮಿತಿ ವತಿಯಿಂದ ಹಜ್ ಫಾರಂ ವಿತರಣೆಗೆ ಚಾಲನೆ

ಮಂಗಳೂರು, ಜ.17: ಉಳ್ಳಾಲ ಸಯ್ಯಿದ್ ಮದನಿ ದರ್ಗಾ ವತಿಯಿಂದ 2016ರ ಹಜ್ ಯಾತ್ರೆ ಕೈಗೊಳ್ಳಲಿಚ್ಚಿಸುವವರಿಗೆ ಹಜ್ ಫಾರಂ ವಿತರಣೆ ಕಾರ್ಯಕ್ರಮವು ದರ್ಗಾ ಸನ್ನಿಧಿಯಲ್ಲಿ ನಡೆಯಿತು. ದರ್ಗಾ ಅಧ್ಯಕ್ಷರಾದ…

ಬಂಟ್ವಾಳ ಮಧ್ವಾಚಾರ್ಯರ ಮೂರ್ತಿ ಪ್ರತಿಷ್ಠಾಪನೆ

ಬಂಟ್ವಾಳ: ವಿಶ್ವ ಧರ್ಮ ಪ್ರತಿಪಾದಕರಾಗಿದ್ದ ಶ್ರೀ ಮಧ್ವಾಚಾರ್ಯರ ಮಹಾತ್ಮೆಯ ನೆನಪಿಗಾಗಿ ಮಧ್ವಕಟ್ಟೆಯನ್ನು ಅಭಿವೃದ್ಧಿಗೊಳಿಸಿ ಐತಿಹಾಸಿಕ ಸ್ಮಾರಕ ನಿರ್ಮಿಸಲಾಗಿದೆ. ಐದನೆಯ ಪರ್ಯಾಯ ಸಂದರ್ಭದಲ್ಲಿ ಶ್ರೀ ಮಧ್ವಾಚಾರ್ಯರ ಸೇವೆ ಸಲ್ಲಿಸುವ…

ಮಂಗಳೂರು ವಿ.ವಿ ಸಾಫ್ಟ್‍ಬಾಲ್ ಪಂದ್ಯಾಟ

ಸೈಂಟ್ ಅಲೋಶಿಸ್,ಆಳ್ವಾಸ್‍ಗೆ ಪ್ರಶಸ್ತಿ* ತಂಡ ‘ಗ್ರೇಸಿ ಮಚಾಡೋ ರೋಲಿಂಗ್ ಟೋಫಿ’ ಪಡೆದ ಆಳ್ವಾಸ್ ಮೂಡುಬಿದರೆ: ಶ್ರೀ ಮಹಾವೀರ ಕಾಲೇಜಿನ ಆಶ್ರಯದಲ್ಲಿ ನಡೆದ ಮಂಗಳೂರು ವಿ.ವಿ ಮಟ್ಟದ ಸಾಫ್ಟ್‍ಬಾಲ್…

ಅಕ್ರಮ ಗೋಸಾಗಾಟಕ್ಕೆ ಬಳಕೆಯಾಗುತ್ತಿದ್ದ ವಾಹನ ವಶ

ಮೂಡುಬಿದಿರೆ: ಕಲ್ಲಮುಂಡ್ಕೂರು ಬಳಿ ಶುಕ್ರವಾರ ಮುಂಜಾನೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮ ಗೋಸಾಗಾಟಕ್ಕೆ ಬಳಕೆಯಾಗುತ್ತಿದ್ದ ಸ್ಪಾಪರ್ಿಯೊ ವಾಹನವನ್ನು ವಶಪಡಿಸಿಕೊಂಡಿದ್ದು ವಾಹನದಲ್ಲಿ ಮೂವರು ಪರಾರಿಯಾಗಿದ್ದಾರೆ. ಕಲ್ಲಮುಂಡ್ಕೂರು ಪರಿಸರದಲ್ಲಿ ದನಕಳ್ಳತನ…

ಭೋಜ್ಪುರಿ ದಬಂಗ್ ತಂಡ ಸಿಸಿಎಲ್ ಕ್ರಿಕೆಟ್ನಲ್ಲಿ ಕರ್ನಾಟಕ ತಂಡದ ಎದುರಾಳಿ:- ಪಾಕಿ ಹೆಗ್ದೆ

ಕೈಕಂಬ: ಇದೇ ಫೆಬ್ರವರಿ 23-24ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಿಸಿಎಲ್ ಕ್ರಿಕೆಟ್ನಲ್ಲಿ ನಮ್ಮ ಭೋಜ್ಪುರಿ ದಬಂಗ್ ತಂಡ ಪಾಲ್ಗೊಳ್ಳಲಿದ್ದು ನಾನು ಕೂಡಾ ತಂಡದಲ್ಲಿದ್ದೇನೆ. ಎಂದು ತುಳುನಾಡ ಕನ್ಯೆ ಭೋಜ್ಪುರಿ…

ಕರಾವಳಿ ಜಿಲ್ಲೆ ಪ್ರತಿಭೆಗಳ ಸಾಗರ-ಗುರುಕಿರಣ್ : ಶಾಸ್ತ್ರಾವು ಶ್ರೀ ಭೂತನಾಥೇಶ್ವರ ಕ್ಷೇತ್ರದಲ್ಲಿ ಹಾಡುಗಳ ಸ್ಪರ್ಧೆ  ನಮ್ಮ ಸೂಪರ್ ಸಿಂಗರ್

ಕೈಕಂಬ:ಯಾವುದೇ ರೀತಿಯ ಕಲಾ ಪ್ರಕಾರಗಳಲ್ಲೂ ಕರಾವಳಿ ಜಿಲ್ಲೆಯಲ್ಲಿ ಪ್ರಬುದ್ಧ ಕಲಾವಿದರುಗಳ ಸಾಗರವೇ ಇದೆ. ಇತ್ತೀಚಿನ ದಿನಗಳಲ್ಲಿ ನಟನೆ, ಹಾಡು, ನಾಟ್ಯ ಪ್ರಕಾರಗಳಿಗೆ ಸಾಮಾನ್ಯ ಕಲಾವಿದರಿಗೂ ಅವಕಾಶಗಳು ಸಿಗ್ತಿವೆ.…

ಮಕರ ಸಂಕ್ರಾಂತಿಯಂದು ಗೋಕುಲದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ

ಮುಂಬಯಿ: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಹಾಗೂ ಬಿ.ಎಸ್.ಕೆ.ಬಿ. ಎಸೋಸಿಯೇಶನ್, ಸಂಯೋಜಕತ್ವದಲ್ಲಿ ಮಕರ ಸಂಕ್ರಾಂತಿಯ ಪರ್ವಕಾಲವಾದ ಜ.14 ಗುರುವಾರದಂದು ಗೋಕುಲದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯು ಅತ್ಯಂತ ಸಂಭ್ರಮದಿಂದ…

ಶ್ರೀ ಕೊದಂಡರಾಮಚಂದ್ರ ದೇವಸ್ಥಾನದಲ್ಲಿ ಉಗ್ರಾಣ ಮುಹೂರ್ತ

ಬಂಟ್ವಾಳ ತಾಲ್ಲೂಕಿನ ನರಿಕೊಂಬು ಗ್ರಾಮದ ಪ್ರಸಿದ್ಧ ನಾಟಿಬೀದಿ ಶ್ರೀ ಕೊದಂಡರಾಮಚಂದ್ರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆದ ಹೊರೆಕಾಣಿಕೆ ಮೆರವಣಿಗೆ ಬಳಿಕ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಪುರುಷೋತ್ತಮ…