Author: suddi9

ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಶಶಿಕಾಂತ ಮಣಿ ಸ್ವಾಮೀಜಿ ಉದ್ಘಾಟಿಸಿದರು. ನಂತರ ಯಕ್ಷ ಸಿಂಧೂರ ಪ್ರತಿಷ್ಠಾನ ವಿಟ್ಲ ಇವರಿಂದ ಯಕ್ಷಗಾನ…

ಬಾರ್ಕೂರುನಲ್ಲಿ ದೇವಾಡಿಗ ಸಮಾಜದ ಆರಾಧ್ಯ ದೇವತೆ ಶ್ರೀ ಏಕನಾಥೇಶ್ವರೀ ದೇವಸ್ಥಾನಕ್ಕೆ ಪಲಿಮಾರುಶ್ರೀಗಳಿಂದ ಶಿಲಾನ್ಯಾಸ

ಮುಂಬಯಿ, ಜ.15: ಉಡುಪಿ ಜಿಲ್ಲೆಯ ಬಾರ್ಕೂರು ಕಚ್ಚೂರು ಗ್ರಾಮದ ಸಿಂಹಾಸನ ಗುಡ್ಡೆಯ ಅರಮನೆ ಹನುಂತ ದೇವಸ್ಥಾನದ ಆವರಣದಲ್ಲಿನ ದೇವಾಡಿಗರ ಆರಾಧ್ಯ ದೇವತೆ ಎಂದೆಣಿಸಿದ ಶ್ರೀ ಏಕನಾಥೇಶ್ವರೀ ದೇವಸ್ಥಾನಕ್ಕೆ…

ಶ್ರೀರಾಮ ಮಂದಿರ ಕಲ್ಲಡ್ಕದ 42ನೇ ವರ್ಷದ ವಾರ್ಷಿಕೋತ್ಸವ ಸಾಮೂಹಿಕ ಸತ್ಯನಾರಾಯಣ ಪೂಜೆ

ಧಾರ್ಮಿಕ ಮಸೂದೆಯನ್ನು ತರುವ ಯೋಚನೆ ಮಾಡುತ್ತಿರುವ ಸರ್ಕಾರದಿಂದ ಮುಂದಕ್ಕೆ ಹಿಂದುಗಳು ಸತ್ಯನಾರಾಯಣ ಪೂಜೆಗೂ ಅನುಮತಿಯನ್ನು ಪಡೆಯಬೇಕಾದಂತಹ ದುಸ್ಥಿತಿ ಬಂದೀತು ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ…

‘ಜೈ ತುಳುನಾಡು’ ಪ್ರೀಮಿಯರ್ ಶೋ ಉದ್ಘಾಟಿಸಿ ರೈ ಅಭಿಮತ

ತುಳುವರು ಭಾಷಾಭಿಮಾನ ಬೆಳೆಸಿಕೊಳ್ಳಬೇಕು ಮಂಗಳೂರು: ತುಳುವರು ಭಾಷಾಭಿಮಾನ ಬೆಳೆಸಿ ಕೊಳ್ಳಬೇಕು. ತುಳುಭಾಷೆಯಲ್ಲಿ ಇನ್ನೂ ಹೆಚ್ಚೆಚ್ಚು ಸಿನಿಮಾಗಳು ಬಿಡುಗಡೆಗೊಳ್ಳಬೇಕು. ಸೀಮಿತ ಮಾರುಕಟ್ಟೆಯಿದ್ದರೂ ತುಳುಭಾಷೆಯ ಸಿನಿಮಾಗಳು ಇಂದು ಸುದ್ದಿ ಮಾಡುತ್ತಿರುವುದು…

ಪೊಳಲಿ ಗ್ರಾಮಸ್ಥರಿಂದ ಸಚಿವ ರೈ ಅವರಿಗೆ ಅಭಿನಂದನಾ ಸಮಾರಂಭ

ಕೈಕಂಬ:ಪೊಳಲಿಯಿಂದ ವಿಮಾನನಿಲ್ದಾಣದವರೆಗಿನ ರಸ್ತೆಯನ್ನು ರಾಜ್ಯ ಹೆದ್ದಾರಿ ಅಭೀವೃದ್ದಿ ಪ್ರಾಧಿಕಾರಕ್ಕೆ ಸೇರ್ಪಡೆಗೊಳಿಸಲಾಗಿದ್ದು, ಈ ರಸ್ತೆಯನ್ನು ಹೆದ್ದಾರಿ ಮಾದರಿಯಲ್ಲಿ ಅಭಿವೃದ್ದಿಪಡಿಸಿ ಪ್ರಮುಖ ರಸ್ತೆಯನ್ನಾಗಿ ಪರಿವರ್ತಿಸಲಾಗುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ…

ಮೂಡುಬಿದಿರೆ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಅವರನ್ನು ಬೇಟಿ

ಮೂಡುಬಿದರೆ: ಮಕರ ಸಂಕ್ರಾಂತಿಯ ಶುಭ ಸಂಧರ್ಭದಲ್ಲಿ ದೆಹಲಿಯಲ್ಲಿ ಮೂಡುಬಿದಿರೆ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಅವರನ್ನು…

ಬಂಟ್ವಾಳ ಡಾಂಬರೀಕರಣ ಕಾಮಗಾರಿಯನ್ನು ಸಚಿವ ಬಿ.ರಮಾನಾಥ ರೈ ಪರಿಶೀಲನೆ

ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನಾಟಿಬೀದಿ ಶ್ರೀ ಕೋದಂಡರಾಮಚಂದ್ರ ದೇವಸ್ಥಾನದಲ್ಲಿ ಇದೇ 17ರಂದು ನಡೆಯಲಿರುವ ದೇವರ ಪುನರ್‍ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಪ್ರಯುಕ್ತ ಇಲ್ಲಿನ ಶೇಡಿಗುರಿ-ನಾಟಿ ರಸ್ತೆಗೆ ಶಾಸಕರ…

ಅರಳ: ವಾರ್ಷಿಕ ಜಾತ್ರೆ, ಸಮಾಲೋಚನಾ ಸಭೆ

ಬಂಟ್ವಾಳ: ತಾಲೂಕಿನಲ್ಲಿ ಸುಮಾರು 800 ವರ್ಷಗಳಿಗೂ ಮಿಕ್ಕಿ ಪುರಾತನ ಹಿನ್ನೆಲೆ ಹೊಂದಿರುವ ಪ್ರಸಿದ್ಧ ಅರಳ ಶ್ರೀ ಗರುಡ ಮಾಹಾಕಾಳಿ ದೇವಸ್ಥಾನದಲ್ಲಿ ಫೆ.17ರಿಂದ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವ…

ಜ.16: ಕಾಂದಿವಲಿ ಬೊರಿವಿಲಿ ಫ್ರ್ರೆಂಡ್ಸ್ ಅಸೋಸಿಯೇಶನ್‍ನ ಸಾಂಸ್ಕೃತಿಕ ಕಾರ್ಯಕ್ರಮ

ಜೋಗರ್ಸ್ ಪಾರ್ಕ್‍ನಲ್ಲಿ ಕಟೀಲು ಕ್ಷೇತ್ರ ಮಹಾತ್ಮೆ ತುಳು ಯಕ್ಷಗಾನ ಮುಂಬಯಿ, : ಕಾಂದಿವಲಿ ಬೊರಿವಿಲಿ ಫ್ರ್ರೆಂಡ್ಸ್ ಅಸೋಸಿಯೇಶನ್ ಇದೇ ಜ.16 ಶನಿವಾರ ಸಂಜೆ 4.00 ಗಂಟೆಗೆ ಬೊರಿವಲಿ…

ಬಂಟ್ವಾಳ ಮನೆಗೆ ಬೆಂಕಿ ಸುಮಾರು 5 ಲಕ್ಷ ನಷ್ಟ

ಬಂಟ್ವಾಳ: ತಾಲೂಕಿನ ಎಲಿಯನಡುಗೋಡು ಗ್ರಾಮದ ಕರೆಂಕಿಲದಲ್ಲಿ ಮನೆಯೊಂದು ಬೆಂಕಿಗಾಹುತಿಯಾದ ಘಟನೆ ಗುರುವಾರ ಸಂಭವಿಸಿದೆ. ಇಲ್ಲಿನ ನಾರಾಯಣ ಪೂಜಾರಿ ಅವರ ಮನೆ ಬೆಂಕಿಗಾಹುತಿಯಾಗಿದ್ದು ಅವಘಡಕ್ಕೆ ನಿಖರ ಕಾರಣ ತಿಳಿದು…

ಅಕ್ರಮ ಮರಳುಗಾರಿಕೆಯನ್ನು ಮಟ್ಟ ಹಾಕಲು ಸಾಧ್ಯವಾಗದ ಬಂಟ್ವಾಳ ತಹಶೀಲ್ದಾರರನ್ನುತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ

ಬಂಟ್ವಾಳ; ಪಾಣೆಮಂಗಳೂರು ಸೇತುವೆ ಸೇರಿದಂತೆ ನಿಷೇಧಿತ ಪ್ರದೇಶಗಳಲ್ಲಿ ಇನ್ನೂ ಕೂಡ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯನ್ನು ಮಟ್ಟ ಹಾಕಲು ಸಾಧ್ಯವಾಗದ ಬಂಟ್ವಾಳ ತಹಶೀಲ್ದಾರರನ್ನು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು…

ಬಂಟ್ವಾಳ ದನ ಕಳವು

ಬಂಟ್ವಾಳ; ಮನೆಯೊಂದರ ಹಟ್ಟಿಯಿಂದಲೇ ಎರಡು ಜರ್ಸಿ ತಳಿಯ ದನಗಳನ್ನು ಯಾರೋ ಕಳ್ಳರು ಕಳವು ಗೈದ ಘಟನೆ ಕಳ್ಳಿಗೆ ಗ್ರಾಮದ ಪೆರಿಯೋಡಿ ಬೀಡು ಎಂಬಲ್ಲಿ ಗುರುವಾರ ಮುಂಜಾನೆ ನಡೆದಿದೆ.…

ಕಟೀಲು ದುರ್ಗೆಯ ಸನ್ನಿಯಲ್ಲಿ ಪಟ್ಟದ ದೇವರ ಪೂಜೆಗೈದು ಪೇಜಾವರ ಶ್ರೀ ಅನುಗ್ರಹ ಸಂದೇಶ

ಉಡುಪಿ ಕಟೀಲು ಕ್ಷೇತ್ರಗಳಿಗಾಗಿ ಪವಿತ್ರ ಬಾಂಧವ್ಯವಿದೆ ಶ್ರೀ ಕೃಷ್ಣ ದುರ್ಗೆಯರದ್ಧು ಅಣ್ಣ-ತಂಗಿಯರ ಸಂಬಂಧ ಅದೇ ರೀತಿ ಉಡುಪಿ ಕಟೀಲು ಕ್ಷೇತ್ರಗಳ ಬಾಂಧವ್ಯವೂ ಗಟ್ಟಿಯಾಗಿದೆ. ಅದೇ ರೀತಿ ಇಲ್ಲಿ…

ಪೆರ್ಮುದೆ: ಸಂತ ಸ್ನಾನಿಕ ಯೋಹಾನ್ನ ದೇವಾಲಯದ ಸ್ವರ್ಣ ಮಹೋತ್ಸವ ಸಂಭ್ರಮ

*ಸಹೋಧರತೆ ಸಹಬಾಳ್ವೆಯಿಂದ ಸಮಾಜದಲ್ಲಿ ಶಾಂತಿ*-ವಂ|ಡಾ| ಅಲೋಶಿಯಸ್ ಪಾವ್ಲ್ ಡಿಸೋಜಾ ಬಜಪೆ:ಮತಬೇದಗಳನ್ನು ಮರೆತು ಸಹೋಧರತೆ-ಸಹಬಾಳ್ವೆಯಿಂದ ಸಹಜೀವನ ನಡೆಸಿದಾಗ ಮುಂದಿನ ಪೀಳಿಗೆಗೆ ಸಾಮರಸ್ಯದ ಬದುಕಿಗೆ ಮಾದರಿ ಎನಿಸುತ್ತದೆ. ಪೆರ್ಮುದೆ ಚರ್ಚ್‍ನ…