Author: suddi9

ಜಿಲ್ಲಾ ಗ್ರಾಮ ಪಂಚಾಯಿತಿ ಪ್ರತಿನಿಧಿಗಳ ಒಕ್ಕೂಟದ ರಾಜ್ಯ ಪ್ರತಿನಿಧಿಯಾಗಿ ಪುರುಷ ಎನ್.ಸಾಲ್ಯಾನ್ ಆಯ್ಕೆ

ಬಂಟ್ವಾಳ ತಾಲ್ಲೂಕಿನ ಕಳ್ಳಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪುರುಷ ಎನ್.ಸಾಲ್ಯಾನ್ ಇವರು ಜಿಲ್ಲಾ ಗ್ರಾಮ ಪಂಚಾಯಿತಿ ಪ್ರತಿನಿಧಿಗಳ ಒಕ್ಕೂಟದ ರಾಜ್ಯ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ಪುದು ಮೂರ್ತೆದಾರರ ಸೇವಾ…

ಕಲ್ಲಗುಡ್ಡೆ ಅಂಗಡಿಯೊಂದಕ್ಕೆ ನುಗ್ಗಿದ ಜೆಸಿಬಿ

ಕೈಕಂಬ:ಕಲ್ಲಗುಡ್ಡೆ ಅಣ್ಣುಮೂಲ್ಯ ಎಂಬವರಿಗೆ ಸೇರಿದ ಅಂಗಡಿಯೊಂದಕ್ಕೆ ಬಿಸಿರೋಡ್ ಕಡೆಯಿಂದ ಪೊಳಲಿ ಕಡೆಗೆ ಬುರುತ್ತಿದ್ದ ಜೆಸಿಬಿಯೊಂದು ಕಲ್ಲಗುಡ್ಡೆ ಇಳಿಜಾರಿನಲ್ಲಿ ಬರುತ್ತಿದ್ದು ಚಾಲಕನ ನಿಯಂತ್ರಣ ತಪ್ಪಿ ಬದಿಯಲ್ಲಿದ್ದ ಅಂಗಡಿಗೆ ನುಗ್ಗಿ…

ಪೊಳಲಿ ರಾಮಕೃಷ್ಣ ಆಶ್ರಮಕ್ಕೆ ಮದುವೆ ಉಡುಗೊರೆ ದೇಣಿಗೆ

ಮಂಗಳೂರು:ವಿವಾಹ ಸಮಾರಂಭದಲ್ಲಿ ಉಡುಗೊರೆ ಬೇಡವೆಂದಿದ್ದರೆ ಏನು ಮಾಡುತ್ತಾರೆ? “ಆಶೀರ್ವಾದವೇ ಉಡುಗೊರೆ”ಎಂದು ಆಮಂತ್ರಣ ಪತ್ರಿಕೆಯಲ್ಲಿ ಅಚ್ಚು ಹಾಕಿಸುತ್ತಾರೆ. ಆದರೆ ಇಲ್ಲೊಬ್ಬ ವಧೂವರರು ಉಡುಗೊರೆ ತಮಗೆ ಬೇಡ, ಕೊಡುವುದಾದರೆ ಆಶ್ರಮಕ್ಕೆ…

ಫರಂಗಿಪೇಟೆ: ಚಾಲಕನ ನಿಯಂತ್ರಣತಪ್ಪಿರಸ್ತೆ ವಿಭಜಕದ ಮೇಲೇರಿದ ಕಾರು

ಬಂಟ್ವಾಳ, : ಚಾಲಕ ನಿಯಂತ್ರಣತಪ್ಪಿದಕಾರೊಂದುರಸ್ತೆ ವಿಭಜಕದ ಮೇಲೆರಿದಘಟನೆ ಮಂಗಳವಾರ ಬೆಳಗ್ಗೆ 9:45ರ ವೇಳೆಗೆ ಫರಂಗಿಪೇಟೆ ಸಮೀಪದ ಹತ್ತನೆಮೈಲುಗಲ್ಲುರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಫರಂಗಿಪೇಟೆ ನಿವಾಸಿ ರಝಾಕ್ ಎಂಬವರ ಮಗ…

ದುವ್ರ್ಯಸನ ಮತ್ತು ಭ್ರಷ್ಟಾಚಾರ ನಿರ್ಮೂಲನೆಯಿಂದ ಸುಖೀ ಸಮಾಜ ನಿರ್ಮಾಣ -ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ

ಉಡುಪಿ ಪರ್ಯಾಯ ಪೀಠವನ್ನೇರುವ ಪೂರ್ವಭಾವಿಯಾಗಿ ಮಂಗಳವರಾ ಧರ್ಮಸ್ಥಳಕ್ಕೆ ಆಗಮಿಸಿದ ಅವರು ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಯತಿವಂದನಾ ಸಮಾರಂಭದಲ್ಲಿ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿದರು. ವಿಶ್ವಪ್ರಸನ್ನತೀರ್ಥ…

ಬಜ್ಪೆ: ಸ್ಫೋಟಕ್ಕೆ ಮನೆ ಢಮಾರ್, ಮಹಿಳೆ ಗಂಭೀರ

ಬಜ್ಪೆ: ಮನೆಯೊಂದರಲ್ಲಿ ಉಂಟಾದ ಭೀಕರ ಸ್ಫೋಟಕ್ಕೆ ಮನೆಯ ಛಾವಣಿ, ಗೋಡೆ ಕುಸಿದುಬಿದ್ದಿದ್ದು, ಮಹಿಳೇಯೋರ್ವರಿಗೆ ಗಾಯವಾದ ಘಟನೆ ಬಜ್ಪೆ ಸಮೀಪದ ಅಡ್ಕಬಾರೆ ಕೊಲಕಂಬ್ಳ ಎಂಬಲ್ಲಿ ಮಂಗಳವಾರ ರಾತ್ರಿ 7.30ರ…

ಬೆಂಗಳೂರು ಎರಡು ಬಸ್‍ಗಳ ಮಧ್ಯೆ ಸಿಲುಕಿ ಸಾವನ್ನಪ್ಪಿದ ಮೃತರ ಸಚಿವ ಬಿ.ರಮಾನಾಥ ರೈ ಭೇಟಿ

ಬೆಂಗಳೂರು ಮೆಜೆಸ್ಟಿಕ್ ಬಸ್‍ನಿಲ್ದಾಣ ಬಳಿ ಎರಡು ಬಸ್‍ಗಳ ಮಧ್ಯೆ ಸಿಲುಕಿ ಭಾನುವಾರ ಸಂಜೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಮಂಗಳವಾರ ಸಂಜೆ…

ಮಿಜಾರು ಬೆಳ್ಳೆಚಾರು: ಗದ್ದೆಗೆ ಬಿದ್ದ ಕಾರು

ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ 169 (ಹಳೆಯ 13) ಹಾದು ಹೋಗುವ ಮಿಜಾರು ಬೆಳ್ಳೆಚಾರು ತಿರುವಿನಲ್ಲಿ ಮೂಡುಬಿದಿರೆಯಿಂದ ಮಂಗಳೂರು ಬೊಂದೆಲ್ ಕಡೆಗೆ ಸಾಗುತ್ತಿದ್ದ ಕಾರೊಂದು ರಸ್ತೆ ಬಿಟ್ಟು ಕೆಳಗಿನ…

ಬಂಟ್ವಾಳ:ಹೆದ್ದಾರಿ ಜಾಗವನ್ನು ಅಕ್ರಮಿಸಿ ನಿರ್ಮಾಣ ಮಾಡಿದ್ದ ವಿವಿಧ ಅಂಗಡಿಗಳ ತೆರವು

ಬಂಟ್ವಾಳ,12: ಫರಂಗಿಪೆಟೆ ಜಂಕ್ಷನ್‍ನಲ್ಲಿ ಹೆದ್ದಾರಿ ಜಾಗವನ್ನು ಅಕ್ರಮಿಸಿ ನಿರ್ಮಾಣ ಮಾಡಿದ್ದ ವಿವಿಧ ಅಂಗಡಿಗಳನ್ನು ಮಂಗಳವಾರ ಸಂಜೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತೆರವುಗೊಳಿಸಿದರು. ಪುದು ಗ್ರಾಮದ ಫರಂಗಿಪೇಟೆ ಜಂಕ್ಷನ್‍ನ…

ಶ್ರೀ ಕ್ಷೇತ್ರ ಬದನಡಿ: ಸಮುದಾಯ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಧಾರ್ಮಿಕ ಕ್ಷೇತ್ರ ಅಭಿವೃದ್ಧಿಗೆ ಪ್ರಯತ್ನ: ಸಚಿವ ರೈ ಭರವಸೆ ಬಂಟ್ವಾಳ:ತೀರಾ ಗ್ರಾಮೀಣ ಪ್ರದೇಶದಲ್ಲಿ ಕಾರಣಿಕ ಕ್ಷೇತ್ರವಾಗಿ ಗುರುತಿಸಿಕೊಂಡಿರುವ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ…

ಸ್ವಾಮೀ ವಿವೇಕನಂದರ 154ನೇ ಜನ್ಮದಿನೋತ್ಸವದ ಅಂಗವಾಗಿ ರಾಷ್ಟ್ರೀಯ ಯುವ ದಿನಾಚರಣೆ

ಕೈಕಂಬ: ಸ್ವಾಮಿ ವಿವೇಕನಂದರ ಜನ್ಮದಿನೋತ್ಸದ ಅಂಗವಾಗಿ ರಾಮಕೃಷ್ಣ ತಪೋವನದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಜ.12 ರಂದು ಆಚರಿಸಿಲಾಯಿತು. ರಾಮಕೃಷ್ಣತಪೋವನದ ಸ್ವಾಮೀ ವಿವೇಕಚೈತನ್ಯನಂದ ಅವರು ಮೆರವಣಿಗೆಗೆ ಚಾಲನೆ ನೀಡಿದರು.…

ಜ.15 ಶುಕ್ರವಾರ ಜೈತುಳುನಾಡು 11 ಟಾಕೀಸ್‍ಗಳಲ್ಲಿ ಬಿಡುಗಡೆ

ಮಂಗಳೂರು: ಫರ್‍ನ್ಸ್ ಮೂವಿ ಇಂಟರ್ ನ್ಯಾಶನಲ್ ಅರ್ಪಿಸುವ `ಜೈತುಳುನಾಡು’ ತುಳು ಚಲನ ಚಿತ್ರ ಜನವರಿ 15 ರಂದು ಕರಾವಳಿ ಜಿಲ್ಲೆಯಾದ್ಯಂತ ಏಕ ಕಾಲದಲ್ಲಿ 11 ಟಾಕೀಸ್‍ಗಳಲ್ಲಿ ಬಿಡುಗಡೆಗೊಳ್ಳಲಿದೆ…

ಉಮನಗುಡ್ಡೆ ನೂತನ ಕಾಂಕ್ರಿಟೀಕೃತ ರಸ್ತೆ ಉದ್ಗಾಟನೆ

ಬಂಟ್ವಾಳ : ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಬ್ರಹ್ಮರಕೊಟ್ಲುವಿನ ದರಿಬಾಗಿಲು ಉಮನಗುಡ್ಡೆ ನೂತನ ಕಾಂಕ್ರಿಟೀಕೃತ ರಸ್ತೆಯನ್ನು ಕರ್ನಾಟಕ ಸರಕಾರದ ಅರಣ್ಯ ಪರಿಸರ ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿಸಚಿವ…