ಸನ್ಮಾನ ಕಾರ್ಯಾಕ್ರಮ
ಬಂಟ್ವಾಳ : ಪುರಸಭೆಯ ಬಿ.ಮೂಡ ಗ್ರಾಮದ ಕೈಕಂಬ ಪೇಟೆ ಜಾಗ ಮತ್ತು ಕೈಕಂಬದಿಂದ ಮೊಡಂಕಾಪು ಪೇಟೆಯವರೆಗೆ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿಗಳ ಕಾರ್ಯಕ್ರಮದಲ್ಲಿ ಬಿ.ಸಿ.ರೋಡ್ ಕೈಕಂಬದಲ್ಲಿ…
ಬಂಟ್ವಾಳ : ಪುರಸಭೆಯ ಬಿ.ಮೂಡ ಗ್ರಾಮದ ಕೈಕಂಬ ಪೇಟೆ ಜಾಗ ಮತ್ತು ಕೈಕಂಬದಿಂದ ಮೊಡಂಕಾಪು ಪೇಟೆಯವರೆಗೆ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿಗಳ ಕಾರ್ಯಕ್ರಮದಲ್ಲಿ ಬಿ.ಸಿ.ರೋಡ್ ಕೈಕಂಬದಲ್ಲಿ…
ಬಂಟ್ವಾಳ ತಾಲ್ಲೂಕಿನ ಕಾವಳಮೂಡೂರು ಗ್ರಾಮದ ಕೆದ್ದಳಿಕೆ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ವತಿಯಿಂದ ನಿರ್ಮಿಸಲಾದ ನೂತನ ಅಯ್ಯಪ್ಪ ಮಂದಿರವನ್ನು ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಶನಿವಾರ…
ಬಂಟ್ವಾಳ:ತಾಲ್ಲೂಕಿನ ವಾಮದಪದವು ಸಮೀಪದ ಕೋರ್ಲೊಡಿ ನಿವಾಸಿ, ಪ್ರಗತಿಪರ ಕೃಷಿಕ ಜನಾರ್ಧನ ಸಪಲ್ಯ (70 ಇವರು ಶನಿವಾರ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಪುತ್ರ ಮತ್ತು ಮೂವರು ಪುತ್ರಿಯರು…
ರಾಯಿ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ಬಂಟ್ವಾಳ:ಬೆಂಗಳೂರಿನ ಮೆಜೆಸ್ಟಿಕ್ ಬಸ್‍ನಿಲ್ದಾಣ ಬಳಿ ಭಾನುವಾರ ಸಂಜೆ ಎರಡು ಬಿಎಂಟಿಸಿ ಬಸ್ಸಿನ ನಡುವೆ ಸಿಲುಕಿ ಅಪಘಾತದಿಂದ ಸಾವನ್ನಪ್ಪಿದ ರಾಯಿ ಸಮೀಪದ ಪೂಜಾರ್ತೋಡಿ ಯುವಕನ…
ಬಂಟ್ವಾಳ: ನರಿಕೊಂಬು ಗ್ರಾಮ ನಾಟಿ ಶ್ರೀ ಕೋದಂಡರಾಮಚಂದ್ರ ಹನುಮಂತ ಗರುಡ ನಾಗದೇವರು ಆರ್ಯಕಾತ್ಯಾಯಿನಿ ದೇವರ ನವೀಕರಣ ಪುನ: ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ ಜ. 11ರಂದು ಅಭೂತಪೂರ್ವ…
ಬಂಟ್ವಾಳ: ಪುರಸಭಾ ವ್ಯಾಪ್ತಿಯ ಬಿ.ಮೂಡ ಗ್ರಾಮದ ಕಾಮಾಜೆ ವಾರ್ಡಿನ ಫಲಾನುಭವಿಗಳಿಗೆ ಪುರಸಭಾ ವತಿಯಿಂದ ಚೌಟ ಗ್ಯಾಸ್ ಏಜನ್ಸಿಯವರು ಗ್ಯಾಸ್ ಕಿಟ್ ವಿತರಿಸಿದರು. ಈ ಸಂದರ್ಭ ಪುರಸಭಾ ಸದಸ್ಯ…
ಬಂಟ್ವಾಳ: ಕಾಮಾಜೆ ವಾರ್ಡಿನ ಬಿಜೆಪಿ ಸಮಿತಿ ಅಧ್ಯಕ್ಷರಾಗಿ ಅಶೋಕ್ ಕಾಮಾಜೆ ಮತ್ತು ಕಾರ್ಯದರ್ಶಿ ರಮೇಶ ಭಂಡಾರಿ ಆಯ್ಕೆಯಾಗಿದ್ದಾರೆ. ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ…
ಮೈಸೂರು ಜಿಲ್ಲೆಯ ಕೃಷ್ಣರಾಜನಗರದ “ಯಡತೊರೆ ಯೋಗಾನಂದೇಶ್ವರ ಸರಸ್ವತೀ ಮಠದ ಪರಮ ಪೂಜ್ಯ ಶ್ರೀ ಶ್ರೀ ಶಂಕರ ಭಾರತೀ ಮಹಾಸ್ವಾಮಿ”ಗಳವರು 10.01.2016 ರಂದು ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮಕ್ಕೆ…
ಎಕ್ಕಾರು ದುರ್ಗಾ ಕಲ್ಚರಲ್ ಆ್ಯಂಡ್ ಕ್ರಿಕೆಟ್ ಕ್ಲಬ್ನ ಬೆಳ್ಳಿಹಬ್ಬದ ಸಂದರ್ಭ ಜರಗಿದ ಸಾಂಸ್ಕøತಿಕ ಕಾರ್ಯಕ್ರಮಗಳು.
ಬಜಪೆ:’ಪ್ರಾದೇಶಿಕವಾಗಿ ಕೈಗೊಂಡ ಅಭಿವೃದ್ಧಿ ಚಟುವಟಿಕೆಗಳನ್ನೇ ಮುಂದಿಟ್ಟು ಮುಂದಿನ ಜಿ.ಪಂ.ತಾ.ಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ರಾಜ್ಯ ಸರಕಾರ ಗ್ರಾಮೀಣ ಪ್ರದೇಶದ ಮೂಲ ಸೌಕರ್ಯ ಅಭಿವೃದ್ಧಿಗೆ ಅದ್ಯಂತೆ ನೀಡುತ್ತಿದೆ’.…
ಬಂಟ್ವಾಳ: ತಾಲೂಕಿನ ಮಂಚಿ ನಿವಾಸಿ ಎನ್. ಕೆ. ರಾಮಚಂದ್ರ ಭಟ್ ಕೋಕಳ (83) ಅವರು ಅಲ್ಪ ಕಾಲದ ಅಸೌಖ್ಯದಿಂದ ಭಾನುವಾರ ನಿಧನರಾದರು. ಜನಾನುರಾಗಿಯಾಗಿದ್ದ ಅವರು ಇಬ್ಬರು ಪುತ್ರರ…
ಬಜಪೆ:ಸಂತ ಸ್ನಾನಿಕ ಯೋಹಾನ್ನ ದೇವಾಲಯ(ಸೈಂಟ್ ಜಾಸ್ ಬ್ಯಾಪ್ಟಿಸ್ಟ್ ಚರ್ಚ್) ಪೆರ್ಮುದೆ ಇದರ ಸ್ವರ್ಣ ಮಹೋತ್ಸವ ಸಮಾರಂಭ ಜ.13 ಬುಧವಾರ ನಡೆಯಲಿದ್ದು ಆ ಪ್ರಯುಕ್ತ ವೈಭವದ ಹೊರೆಕಾಣಿಕೆ ಮೆರವಣಿಗೆ…
ಉಳ್ಳಾಲ: ಜನನ ಮತ್ತು ಮರಣ ಎಂಬುದರ ಮಧ್ಯೆ ಇರುವ ಜೀವನದಲ್ಲಿ ನಾವು ಮಾಡಿದ ಸಾಧನೆ ಇತರರ ಮನದಲ್ಲಿ ನೆಲೆನಿಲ್ಲುವಂತಾಗುತ್ತದೆ ಎಂದು ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ರವೀಂದ್ರ…
ಮೂಡುಬಿದಿರೆ: ಪುತ್ತಿಗೆ ಗ್ರಾ.ಪಂ ಮಾಜಿ ಸದಸ್ಯ, ಪುತ್ತಿಗೆ ಮಲ್ಲಕುಮೇರು ನಿವಾಸಿ ದೇಜು ಪೂಜಾರಿ(80) ಕರಿಮೆಣಸು ಕೀಳಲು ಗೇರು ಮರವನ್ನೇರಿದ್ದು, ಆಯ ತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಕೃಷಿ ಚಟುವಟಿಕೆಗಳನ್ನು…