ಪಾಣೆಮಂಗಳೂರು: 46 ಲಕ್ಷ ವೆಚ್ಚದ ಮೀನು ಮಾರುಕಟ್ಟೆ ಕಟ್ಟಡದ ಕಾಮಗಾರಿ ವೀಕ್ಷಣೆ
ಬಂಟ್ವಾಳ : ಪಾಣೆಮಂಗಳೂರಿನ 46 ಲಕ್ಷ ವೆಚ್ಚದ ಮೀನು ಮಾರುಕಟ್ಟೆ ಕಟ್ಟಡದ ಕಾಮಗಾರಿಯನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತ ಆಳ್ವ ವೀಕ್ಷಿಸಿದರು. ಪುರಸಭೆ ಅಧ್ಯಕ್ಷೆ ವಸಂತಿ…
ಬಂಟ್ವಾಳ : ಪಾಣೆಮಂಗಳೂರಿನ 46 ಲಕ್ಷ ವೆಚ್ಚದ ಮೀನು ಮಾರುಕಟ್ಟೆ ಕಟ್ಟಡದ ಕಾಮಗಾರಿಯನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತ ಆಳ್ವ ವೀಕ್ಷಿಸಿದರು. ಪುರಸಭೆ ಅಧ್ಯಕ್ಷೆ ವಸಂತಿ…
ಮುಂಬೈ ಸೆಪ್ಟೆಂಬರ್ 02: – ಮುಂಬೈ ನಲ್ಲಿ “ದೀರೆ ದೀರೆ” ಹಿಂದಿ ಚಿತ್ರ ಬಿಡುಗಡೆ. ಚಿತ್ರ ಬಿಡುಗಡೆ ಸಂದರ್ಭದಲ್ಲಿ ಹೃತಿಕ್ ರೋಶನ್ ಜೊತೆ ಸೋನಮ್ ಕಪೂರ್.
ಮುಂಬೈ ಸೆಪ್ಟೆಂಬರ್ 02: ಮಾಜಿ ಸಚಿವ ಹಾಗೂ ಅಖಿಲ್ ಭಾರತೀಯ ಆದಿವಾಸಿ ವಿಕಾಸ್ ಪರಿಷತ್ ಆಫ್ ವರ್ಕಿಂಗ್ ಅಧ್ಯಕ್ಷ ಮಧುಕರೊ ಫಿಚದ್ ನೇತೃತ್ವದ ಮಹಾರಾಷ್ಟ್ರದ ಬುಡಕಟ್ಟು ನಾಯಕರು…
ಮುಂಬೈ: ಲ್ಯಾಂಡ್ ರೋವರ್ ನ ಹೊಸ ವಿನ್ಯಾಸವುಳ್ಳ ಡಿಸ್ಕವರಿ ಸ್ಪೋಟ್ಸ್ ಕಾರು ಭಾರತದ ಮಾರುಕಟ್ಟೆಗೆ ಕ್ರಿಕೆಟಿಗ ಯುವರಾಜ್ ಸಿಂಗ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಫಾರ್ಮುಲಾ-1 ಚಾಲಕ…
ಕೈಕಂಬ: ಪೊಳಲಿ ರಾಮಕೃಷ್ಣ ಆಶ್ರಮದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಸೆ.4ರಂದು ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ಪ್ರಾರಂಭಗೊಂಡು ಮರುದಿನ ಶನಿವಾರ ಬೆಳಗ್ಗೆ 8 ಗಂಟೆಯವರೆಗೆ ವಿವಿಧ…
ಬಂಟ್ವಾಳ: ಎತ್ತಿನ ಹೊಳೆ ಯೋಜನೆಯ ವಿರುದ್ದ ಬುಧವಾರ ನಡೆದ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡಿದೆ. ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ ರವರು ಸಭಾಧ್ಯಕ್ಷತೆ ವಹಿಸಿದ್ದರು.…
ಧರ್ಮಸ್ಥಳ: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಗುಜರಾತ್ ರಾಜ್ಯದ ನಡಿಯಾಡ್‍ನಲ್ಲಿರುವ ಜೆ.ಎಸ್. ಆಯುರ್ವೇದ ಕಾಲೇಜು ಮತ್ತು ಪಿ.ಡಿ. ಪಟೇಲ್ ಆಯುರ್ವೇದ ಆಸ್ಪತ್ರೆಯ ವತಿಯಿಂದ ಮಂಗಳವಾರ…
ಮುಂಬಯಿ, ಸೆ.02: ಅಖಿಲ ಭಾರತ ತುಳು ಒಕ್ಕೂಟ (ರಿ.) ಪ್ರಾಯೋಜಕತ್ವದಲ್ಲಿ ದಕ್ಷಿಣ ಕನ್ನಡ ಯಕ್ಷ ತುಳು ಪರ್ಬ ಸಮಿತಿಯು ಮುಂಬಯಿ ಮತ್ತು ನವಿ ಮುಂಬಯಿ ನಗರದಾದ್ಯಂತ ಸೆ.07ರ…
ಮೂಡುಬಿದಿರೆ ವಲಯದ ಸಿಐಟಿಯು ಸಹಿತ ವಿವಿಧ ಕಾಮರ್ಿಕ ಸಂಘಟನೆಗಳು ಪೇಟೆಯಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆ ನಡೆಸಿದವು. ಬಳಿಕ ಬಸ್ನಿಲ್ದಾಣ ಬಳಿ ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ…
ಕೈಕಂಬ: ಬಡಗಬೆಳ್ಳೂರು: ಕಾವೇಶ್ವರ ಭಕ್ತವೃಂದ ಬಟ್ಟಾಜೆ ಇದರ ಆಶ್ರಯದಲ್ಲಿ 9ನೇ ವರ್ಷದ ಮೊಸರುಕುಡಿಕೆ ಉತ್ಸವವು ಸೆ. 6ರಂದು ಭಾನುವಾರ ಬೆಳಗ್ಗೆ ಗಂಟೆ 9ಕ್ಕೆ ಸಂಘದ ವಠಾರದಲ್ಲಿ ಉದ್ಘಾಟನೆಗೊಂಡು…
ಜೈ ಶಕ್ತಿ ಮಿತ್ರ ಮಂಡಳಿ ಇರಾ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ದಶಮಾನೋತ್ಸವದ ಪ್ರಯುಕ್ತ `ಕೆಸರ್ಡೊಂಜಿ ಗೌಜಿ ಗಮ್ಮತ್ತ್’ ಇರಾ ಬಾವಬೀಡು ಗದ್ದೆಯಲ್ಲಿ ನಡೆಯಿತು. ಶ್ರೀ…
ಮೂಡುಬಿದಿರೆ: ಮೂಡುಕೊಣಾಜೆ ಗ್ರಾಮದ ಮುಗೇರಕಲ ಎಂಬಲ್ಲಿ ವೃದ್ಧರೋರ್ವರನ್ನು ಸಂಬಂಧಿಕರಿಬ್ಬರು ಕೊಲೆಗೈದಿದ್ದು, ಆರೋಪಿಗಳಿಗೆ ಮೂಡುಬಿದರೆ ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಕೂಲಿ ಕಾರ್ಮಿಕ ಗುರುವ ಅವರನ್ನು,…
ಬಂಟ್ವಾಳ: ಬಂಟ್ವಾಳ ತಾಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ಬಾವಿ ಸಭೆಯು ಸೆ.3ರಂದು ಗುರುವಾರ ಮಧ್ಯಾಹ್ನ 2 ಗಂಟೆಗೆ ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದಲ್ಲಿ ಜರಗಲಿದೆ.…
ಬಂಟ್ವಾಳ: ಮಕ್ಕಳ ಅನನ್ಯತೆಯನ್ನು ಗೌರವಿಸಬೇಕು ಹೊರತು ಒತ್ತಡ ಹೇರಬಾರದು, ಅದರಿಂದ ಪ್ರಯೋಜನವೂ ಇಲ್ಲ. ಹೆತ್ತವರ ಕನಸನ್ನು ಮಕ್ಕಳ ಮೇಲೆ ಹೇರಿದರೆ ಖಿನ್ನತೆಗೊಳಗಾಗುತ್ತಾರೆ ಎಂದು ಬೆಂಗಳೂರು ಚೈಲ್ಡ್ ರೈಟ್ಸ್…