Author: suddi9

ದುಷ್ಕರ್ಮಿಗಳಿಂದ ಆಳ್ವಾಸ್ ಬಸ್ಸಿಗೆ ಕಲ್ಲು

ಕೈಕಂಬ: ಮಂಗಳೂರು ಕಡೆಯಿಂದ ಮೂಡಬಿದಿರೆಗೆ ಸಂಚರಿಸುತ್ತಿದ್ದ ವೇಳೆ ಬಸ್ಸಿಗೆ ದುಷ್ಕರ್ಮಿಗಳು ಕಲ್ಲೆಸೆದು ಹಾನಿಗೊಳಿಸಿದ ಘಟನೆ ಇಂದು ಮುಂಜಾನೆ ನಂತೂರಿನಲ್ಲಿ ಸಂಭವಿಸಿದೆ. ಬಂಗ್ರ ಕೂಳೂರಿನಲ್ಲಿ ಟ್ಯೆರ್ಗಳಿಗೆ ಬೆಂಕಿ ಹಚ್ಚಿದ್ದು…

ಮೂಡುಬಿದಿರೆ: ದೇಶದ ವಿವಿಧ ಕಾರ್ಮಿಕ ಸಂಘಟನೆಗಳು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ನಡೆಸಿದ ಸಾರ್ವತ್ರಿಕ ಮುಷ್ಕರಕ್ಕೆ ಮೂಡುಬಿದಿರೆಯಲ್ಲಿ ವಿವಿಧ ರೀತಿಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.…

ಬಜ್ಪೆ: ಎಬಿವಿಪಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಬಜ್ಪೆ: ರಾಜ್ಯದ ಹಲವಾರು ಶೈಕ್ಷಣಿಕ ಸಮಸ್ಯೆಗಳನ್ನು ವಿರೋಧಿಸಿ ಹಾಗೂ ಹಾಸ್ಟೆಲ್ ಸಮಸ್ಯೆಗಳನ್ನು ಬಗೆಹರಿಸಲೆಂದು ಸರಕಾರವನ್ನು ಆಗ್ರಹಿಸಿ ಎಬಿವಿಪಿಯ ಬಜ್ಪೆ ಶಾಖೆಯ ವಿದ್ಯಾರ್ಥಿ ಸದಸ್ಯರು ಸೆ.1ರಂದು ಬಜ್ಪೆ ಮುಖ್ಯ…

ಕಲಾಶ್ರೀ ಮಿತ್ರ ಬಳಗದ ದಶಮಾನೋತ್ಸವದ ಸಂಭ್ರಮ

ಕೈಕಂಬ: ಬಡಕಬೈಲ್ ಶ್ರೀ ಕೃಷ್ಣ ಜನ್ಮಾಷ್ಠಮಿಯ ಮೊಸರು ಕುಡಿಕೆ ದಶಮಾನೋತ್ಸವದ ಸಮಾರಂಭವು ಸೆ.6ರಂದು ಭಾನುವಾರ ಬೆಳಗ್ಗೆ 9ರಿಂದ ರಾತ್ರಿ 10 ಗಂಟೆಯವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಬಡಕಬೈಲ್ ಕಲಾಶ್ರೀ…

ಹಿಂದೂ ವಾರಿಯರ್ಸ್ ವಾಟ್ಸ್ಯಾಪ್ ಗ್ರೂಪ್‍ನಿಂದ ವಿಶಿಷ್ಸ ರೀತಿಯ ರಕ್ಷಾಬಂದನ ಆಚರಣೆ

ಕೈಕಂಬ: ಹಿಂದೂ ವಾರಿಯರ್ಸ್ ಗುಂಪಿನ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ವೇಳೆ ಕ್ರಾಡ್ಸ್ ಸಂವೇದದ 50 ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ ಹಾಗೂ…

ಬಂಟ್ವಾಳ; ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ “ಮಕ್ಕಳ ಹಕ್ಕು ಮತ್ತು ಮಾಧ್ಯಮ”

ಬಂಟ್ವಾಳ; ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಬಂಟ್ವಾಳ ಪ್ರೆಸ್ ಕ್ಲಬ್ ನ ಜಂಟಿ ಆಶ್ರಯದಲ್ಲಿ “ಮಕ್ಕಳ ಹಕ್ಕು ಮತ್ತು ಮಾಧ್ಯಮ” ಮಾಹಿತಿ-ಸಂವಾದ ಕಾರ್ಯಕ್ರಮವು ಸೆ.2 ರ…

ಫರಂಗಿಫೇಟೆ: ಉಚಿತ ಸುರಕ್ಷ ವಿಮಾ ಯೋಜನೆ

ಫರಂಗಿಫೇಟೆ: ಪುದು ಬಿ.ಜೆ.ಪಿ ಶಕ್ತಿಕೇಂದ್ರದ ಪುದು ಗ್ರಾಮದ ಫರಂಗಿಪೇಟೆಯಲ್ಲಿ ನರೇಂದ್ರಮೋದಿ ಅವರ ಸುರಕ್ಷ ವಿಮಾ ಯೋಜನೆಯನ್ನು ಸಾರ್ವಜನಿಕರಿಗೆ ಉಚಿತವಾಗಿ ಮಾಡಿಕೊಡಲಾಯಿತು. ಈ ಸಂದರ್ಭದಲ್ಲಿ ಪುದು.ಜಿಲ್ಲಾ ಪಂಚಾಯತ್ ಸದಸ್ಯೆ…

20 ಮಂದಿ ಹೆಣ್ಮಕ್ಕಳಿಗೆ ಉಚಿತ ‘ಪ್ರಧಾನ ಮಂತ್ರಿ ವಿಮಾ ಸುರಕ್ಷಾ ಯೋಜನೆ’

ಬಂಟ್ವಾಳ ತಾಲೂಕಿನ ರಾಯಿ ಸಮೀಪದ ಬದನಡಿ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಇಲ್ಲಿನ ಭಜನಾ ಮಂಡಳಿ ವತಿಯಿಂದ ಶನಿವಾರ ನಡೆದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ 20 ಮಂದಿ…

ನರಿಕೊಂಬು ವರಮಹಾಲಕ್ಷ್ಮಿ ವೃತಾಚರಣೆ

ಬಂಟ್ವಾಳ ತಾಲೂಕಿನ ನರಿಕೊಂಬು ವಲಯ ಗಾಣಿಗರ ಸೇವಾ ಸಂಘದ ವತಿಯಿಂದ ಶುಕ್ರವಾರ ನಡೆದ ವರಮಹಾಲಕ್ಷ್ಮಿ ವೃತಾಚರಣೆ ಕಾರ್ಯಕ್ರಮದಲ್ಲಿ ಅಪಾರ ಮಂದಿ ಮಹಿಳೆಯರು ಪಾಲ್ಗೊಂಡರು. ಸಂಘದ ಅಧ್ಯಕ್ಷ ಬಿ.ರಘು…

ಸಿದ್ಧಕಟ್ಟೆ: ‘ಎಲ್ಲೈಸಿ ಗ್ರಾಮ ಭೇಟಿ’ ಕಾರ್ಯಕ್ರಮ

ಬಂಟ್ವಾಳ:ಭಾರತೀಯ ಜೀವವಿಮಾ ನಿಗಮ ಸಂಸ್ಥೆಯು ಜನರಲ್ಲಿ ಉಳಿತಾಯ ಮನೋಭಾವ ಬೆಳೆಸುವುದರ ಜೊತೆಗೆ ವಿಮಾ ರಕ್ಷಣೆ ಮೂಲಕ ಜೀವನ ಭದ್ರತೆಯನ್ನು ಕೂಡಾ ಒದಗಿಸುತ್ತದೆ ಎಂದು ಬಂಟ್ವಾಳ ಎಲ್ಲೈಸಿ ಶಾಖಾಧಿಕಾರಿ…

ರಾಮಚಂದ್ರ ಪೇರ್ಡೆ ನಿಧನ

ಬಂಟ್ವಾಳ: ನಿವೃತ್ತ ಆದಾಯ ತೆರಿಗೆ ಅಧಿಕಾರಿ ರಾಮಚಂದ್ರ ಪೇರ್ಡೆ (63) ಅವರು ಅಲ್ಪಕಾಲದ ಅಸೌಖ್ಯದಿಂದ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಸೆ.1ರಂದು ನಿಧನ ಹೊಂದಿದರು. ಮೃತರು ಆದಾಯ ತೆರಿಗೆ…

ಮುಖ್ಯೋಪಾಧ್ಯಾಯ ಬಾಬು ಮಾಸ್ತರ್ರವರಿಗೆ ವಿದಾಯ ಸಮಾರಂಭ

ಬಂಟ್ವಾಳ: ದ.ಕ.ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 14 ವರ್ಷಗಳ ಕಾಲ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಬಾಬು ಮಾಸ್ತರ್ರವರಿಗೆ ವಿದಾಯ ಸಮಾರಂಭ ಮಂಗಳವಾರ ಶಾಲೆಯ ರಾಣಿ…

ವಾಲಿಬಾಲ್ ಕ್ರೀಡಾಕೂಟದಲ್ಲಿ ದೈಹಿಕ ಶಿಕ್ಷಕ ಹಾಗೂ ದೈಹಿಕ ಕ್ರೀಡಾ ಪರಿವೀಕ್ಷಕರ ನಡುವೆ ಮಾತಿನ ಚಕಮಕಿ

ಬಂಟ್ವಾಳ: ಪ್ರತಿಭಾ ಕಾರಂಜಿಯ ಅಂಗವಾಗಿ ನಡೆಯುತ್ತಿರುವ ವಾಲಿಬಾಲ್ ಕ್ರೀಡಾಕೂಟದಲ್ಲಿ ನಿಯಮವನ್ನು ಗಾಳಿಗೆ ತೂರಿ ಶಾಲೆಯೊಂದರ ತಂಡ ಆಟವಾಡಲು ಮುಂದಾಗಿರುವುದನ್ನು ಆಕ್ಷೇಪಿಸಿದ ಘಟನೆಯೊಂದು ಸಜೀಪಮೂಡ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ…