ಮೂಡುಬಿದಿರೆಯಲ್ಲಿ ಗೋ ಜನಜಾಗೃತಿ ಸಮಾವೇಶ
ಮೂಡುಬಿದರೆ: ಅಕ್ರಮ ಗೋ ಸಾಗಟ, ಅಕ್ರಮ ಕಸಾಯಿಖಾನೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಮೂಡುಬಿದಿರೆ ರಾಜೀವ್ ಗಾಂಧಿ ಕಾಂಪ್ಲೆಕ್ಸ್ ಎದುರು ಪ್ರತಿಭಟನೆ ಹಾಗೂ ಬೃಹತ್…
ಮೂಡುಬಿದರೆ: ಅಕ್ರಮ ಗೋ ಸಾಗಟ, ಅಕ್ರಮ ಕಸಾಯಿಖಾನೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಮೂಡುಬಿದಿರೆ ರಾಜೀವ್ ಗಾಂಧಿ ಕಾಂಪ್ಲೆಕ್ಸ್ ಎದುರು ಪ್ರತಿಭಟನೆ ಹಾಗೂ ಬೃಹತ್…
ಮುಂಬಯಿ : ಹೊರನಾಡ ಕನ್ನಡಿಗ ಪತ್ರಕರ್ತರ ಶ್ರೇಯೋಭಿವೃದ್ಧಿಗಾಗಿ ಮಹಾನಗರ ಮುಂಬಯಿಯಲ್ಲಿ ಪತ್ರಕರ್ತರ ಸಂಘಟನೆಯಾಗಿ ರೂಪುಗೊಂಡ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ನೋ.) ಇದರ 7ನೇ (ಆರನೇ) ವಾರ್ಷಿಕ…
ಮುಂಬಯಿ (ಮಂಗಳೂರು): ಬಹುನಿರೀಕ್ಷಿತ ಬೊಳ್ಳಿ ಮೂವೀಸ್ ಲಾಂಛನದಡಿಯಲ್ಲಿ ತಯಾರಾದ`ಚಂಡಿಕೋರಿ’ ಚಲನಚಿತ್ರದ ಆಡಿಯೋ ರೈಟ್ಸ್ ಅನ್ನು ಹೆಸರಾಂತ ಆನಂದ್ ಆಡಿಯೋ ಸಂಸ್ಥೆ ಪಡೆದುಕೊಂಡಿದ್ದು, ಗುರುವಾರ ನಗರದ ಓಶ್ಯನ್ ಪರ್ಲ್…
ಮುಂಬೈ ಅಗಸ್ಟ್ 23: ನಿನ್ನೆ ನಡೆದ ಪ್ರೊ ಕಬಡ್ಡಿ ಸಿಸನ್-2 ಫೈನಲ್ ಪಂದ್ಯಾಟದಲ್ಲಿ ಯು-ಮುಂಬಯಿ ಹಾಗೂ ಬೆಂಗಳೂರು ಬುಲ್ಸ್ ತಂಡಗಳ ನಡುವೆ ನಡೆದ ಬಿರುಸಿನ ಹೊರಟದಲ್ಲಿ ಕೊನೆಗೆ…
ಬಂಟ್ವಾಳ: ಎಲ್ಲಾ ಕ್ಷೇತ್ರಗಳಲ್ಲೂ ದೊಡ್ಡ ದೊಡ್ಡ ಸಾಧನೆಗಳ ಹಿಂದೆ ಇರುವುದು ಯುವ ಮನಸ್ಸುಗಳು. ಯುವ ಜನತೆ ಮನಸ್ಸು ಮಾಡಿದಾರೆ ಎಂತಹ ಅದ್ಭುತ ಸಾಧನೆಯನ್ನಾದರೂ ಮಾಡಬಹುದು. ಪ್ರತಿಯೊಬ್ಬ ವಿಜ್ಞಾನಿಯ…
ಬಂಟ್ವಾಳ: ಜೇಸಿಐ ಸಂಸ್ಥೆ ವೃತ್ತಿ ಕ್ಷೇತ್ರದ ಸಾಧನೆಗಾಗಿ ಕೊಡ ಮಾಡುವ ಸಾಧನಶ್ರೀ ಪ್ರಶಸ್ತಿಯನ್ನು ಬಂಟ್ವಾಳ ಜೇಸಿಐಯ ಪೂರ್ವಾಧ್ಯಕ್ಷ ಸಂದೀಪ್ ಸಾಲ್ಯಾನ್ ಭಾನುವಾರ ಬೆಳ್ಳಾರೆಯಲ್ಲಿ ನಡೆದ ವಲಯ 15ರ…
ಧರ್ಮಸ್ಥಳ: ಶ್ರೀ.ಧ.ಮಂ.ಆಂಗ್ಲ ಮಾದ್ಯಮ ಶಾಲೆ, ರ್ಮಸ್ಥಳದ ವಿದ್ಯಾರ್ಥಿ ಸರಕಾರಿ ಪ್ರೌಢಶಾಲೆ, ನಿಡ್ಲೆಯಲ್ಲಿ ನಡೆದ ವಲಯ ಮಟ್ಟದ ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು…
ಧರ್ಮಸ್ಥಳ : ಧರ್ಮಸ್ಥಳದಲ್ಲಿ ಅಗಸ್ಟ್13ರಂದು ಧರ್ಮಸ್ಥಳದ ಅಮೃತವರ್ಷಿಣಿಯಲ್ಲಿ ನಡೆದ ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿ ಉಜಿರೆಯ ಇಂದ್ರಪ್ರಸ್ಥ ಕ್ರೀಡಾಂಗಣದಲ್ಲಿ…
ಧರ್ಮಸ್ಥಳ: ಕೆನರಾ ಪ್ರೌಢಶಾಲೆ,ಉರ್ವ,ಮಂಗಳೂರು-ಉತ್ತರದಲ್ಲಿ ಆ.13-14ರಂದು ಜರುಗಿದ ಜಿಲ್ಲಾಮಟ್ಟದ ವಿಜ್ಞಾನ ಮಾದರಿ ರಚನಾ ಸ್ಪರ್ಧೆಯಲ್ಲಿ ಶ್ರೀಧ.ಮಂ.ಆಂಗ್ಲಮಾಧ್ಯಮ ಶಾಲೆ,ಧರ್ಮಸ್ಥಳದ ವಿದ್ಯಾರ್ಥಿಗಳಾದ ದರ್ಶನ್ ಎಂ.ಮತ್ತು ಅನುಪಮ್‍ರಾಜ್ ಕೆ.ಭಾಗವಹಿಸಿ ಕ್ರಮವಾಗಿ ಪ್ರಾಥಮಿಕ ಮತ್ತು…
ಮೂಡುಬಿದಿರೆ : ಭಾರತ್ ಬ್ಯಾಂಕ್ ಸ್ಥಾಪನೆಯಾಗಿ 38 ವರ್ಷಗಳ ನೆನಪಿಗೆ ಬ್ಯಾಂಕ್ ಸ್ಥಾಪನಾ ದಿನಾಚರಣೆಯು ಮೂಡುಬಿದಿರೆ ಶಾಖಾ ಕಛೇರಿಯಲ್ಲಿ ಶುಕ್ರವಾರ ಜರುಗಿತು. ಉದ್ಯಮಿ ಎಂ.ಶೀನಪ್ಪ ಅವರು ದೀಪ…
ಮೂಡುಬಿದಿರೆ : ಇಲ್ಲಿನ ಜಮೀಯ್ಯತ್ತುಲ್ ಫಲಾಹ್ ವತಿಯಿಂದ ಬಡ ವಿದ್ಯಾಥರ್ಿಗಳಿಗೆ ಕೊಡ ಮಾಡುವ ವಿದ್ಯಾರ್ಥಿ ವೇತನವನ್ನು ಯುವಜನ ಸೇವೆ ಮತ್ತು ಮೀನುಗಾರಿಕೆ ಸಚಿವ ಕೆ.ಅಭಯಚಂದ್ರ ಜೈನ್ ಶನಿವಾರ…
ಮೂಡುಬಿದಿರೆ: ಸರ್ಕಾರ ಜಾತಿ ಗಣತಿ ಮಾಡಲು ಹೊರಟಿರುವುದರ ಹಿಂದಿನ ಉದ್ದೇಶವೇನು?. ಜಾತಿ ಗಣತಿಯಲ್ಲಿ ಜಾತಿಗಳ ಸಂಖ್ಯೆಯನ್ನು ಏರಿಸುವ ಅಧಿಕಾರ ಸರ್ಕಾರಕ್ಕೆ ಇದೆಯೇ? ಎನ್ನುವ ಕುರಿತು ಜನರಿಗೆ ಉತ್ತರ…
ಮೂಡುಬಿದರೆ: ಸಹಕಾರ ಸಂಘಗಳ ಪ್ರಗತಿಯಲ್ಲಿ ಸದಸ್ಯರ ಪಾತ್ರ ರಾಜ್ಯಮಟ್ಟದ ಕಾರ್ಯಗಾರವು ಎಂಸಿಎಸ್(ಮೂಡುಬಿದರೆ ಕೋ ಆಪರೇಟಿವ್ ಸರ್ವೆಸ್ ಬ್ಯಾಂಕ್) ಹಾಗೂ ಧವಲಾ ಕಾಲೇಜಿನ ಅರ್ಥಶಾಸ್ತ್ರ ಮತ್ತು ಸಹಕಾರ ವಿಭಾಗದ…
ಮೂಡುಬಿದಿರೆ: ಅಕ್ರಮ ಗೋಸಾಗಾಟ, ಗೋಹತ್ಯೆ, ಕಸಾಯಿಖಾನೆಯ ಕಾರ್ಯಚರಣೆ ಮೂಡುಬಿದಿರೆಯಲ್ಲಿ ಹೆಚ್ಚುತ್ತಿದ್ದು ಅಶಾಂತಿ ಹಬ್ಬಿಸಲು ಕಾರಣವಾಗುತ್ತಿದೆ. ಶಾಂತಿ ಸುವ್ಯವಸ್ಥೆಗೆ ಹೆಸರಾಗಿರುವ ಮೂಡುಬಿದಿರೆಯಲ್ಲಿ ಕೋಮು ಸಂಘರ್ಷಕ್ಕೆ ಆಸ್ಪದ ನೀಡುವಂತೆ ಗಂಟಾಲ್ಕಟ್ಟೆಯ…