ಕ್ಯಾಂಟೀನ್ ಮಾಲೀಕನ ಚಿನ್ನದ ಸರ, ನಗದು ಸುಲಿಗೆ
ಮೂಡುಬಿದಿರೆ: ಹಳೆ ನ್ಯಾಯಾಲಯ ಕಟ್ಟಡ ಸಮೀಪದ ಶನಿವಾರ ಮುಂಜಾನೆ ಕ್ಯಾಂಟೀನ್ ಮಾಲಕರೊಬ್ಬರನ್ನು ಅಪರಿಚಿತ ತಂಡದವರು ಸುಲಿಗೆ ಮಾಡಿ ಚಿನ್ನದ ಸರ ಹಾಗೂ ನಗದನ್ನು ದೋಚಿದ್ದಾರೆ. ಪುರಸಭಾ ವ್ಯಾಪ್ತಿಯ…
ಮೂಡುಬಿದಿರೆ: ಹಳೆ ನ್ಯಾಯಾಲಯ ಕಟ್ಟಡ ಸಮೀಪದ ಶನಿವಾರ ಮುಂಜಾನೆ ಕ್ಯಾಂಟೀನ್ ಮಾಲಕರೊಬ್ಬರನ್ನು ಅಪರಿಚಿತ ತಂಡದವರು ಸುಲಿಗೆ ಮಾಡಿ ಚಿನ್ನದ ಸರ ಹಾಗೂ ನಗದನ್ನು ದೋಚಿದ್ದಾರೆ. ಪುರಸಭಾ ವ್ಯಾಪ್ತಿಯ…
ಮಂಗಳೂರು: ಶ್ರೀ ಮಂಗಳಾದೇವಿ ಕ್ರಿಯೇಶನ್ಸ್ ಕುಡ್ಲ ಲಾಂಛನದಲ್ಲಿ ನಿರ್ಮಿಸುತ್ತಿರುವ ಶರತ್ಚಂದ್ರ ಕುಮಾರ್ ಕದ್ರಿ ನಿರ್ದೇಶನದ `ಬೊಳ್ಳಿಲು’ ತುಳು ಚಿತ್ರದ ಮುಹೂರ್ತ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಆಗೋಸ್ಟ್…
ಮೂಡುಬಿದಿರೆ: ಗಂಟಾಲ್ಕಟ್ಟೆ ನಡೆದಿರುವ ಅಹಿತಕರ ಘಟನೆ ಹಾಗೂ ಹಿಂದೂ ಸಂಘಟನೆಯವರು ನಡೆಸಲು ಉದ್ದೇಶಿಸಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಯಿತು.…
ಮೂಡುಬಿದಿರೆ: ಪುರಸಭಾ ವ್ಯಾಪ್ತಿಯಲ್ಲಿರುವ ನಾರಂಪಾಡಿ ದಲಿತ ಕಾಲೋನಿಗೆ ಹಾಗೂ ಜ್ಯೋತಿನಗರದಲ್ಲಿರುವ ಮೆಟ್ರಿಕ್ ಪೂರ್ವ ಹಾಸ್ಟೆಲ್ಗಳಿಗೆ ವಿಧಾನ ಪರಿಷತ್ ಸದಸ್ಯ, ದಲಿತ ಮುಖಂಡ ಡಿ.ಎಸ್ ವೀರಯ್ಯ ಭಾನುವಾರ ಭೇಟಿ…
ಬಂಟ್ವಾಳ; ಪತ್ರಕರ್ತರ ಸಂಘದ ರಜತವರ್ಷಾಚರಣೆ ಸಮಿತಿ ಬಂಟ್ವಾಳ, ಕಾರ್ಯನಿರತ ಪತ್ರಕರ್ತರ ಸಂಘ ಬಂಟ್ವಾಳ ತಾಲೂಕು ಹಾಗೂ ಪ್ರೆಸ್ ಕ್ಲಬ್ ಬಂಟ್ವಾಳ ಇದರ ಆಶ್ರಯದಲ್ಲಿ ರಜತ ವರ್ಷಾಚರಣೆ ಉದ್ಘಾಟನೆ…
ಬಂಟ್ವಾಳ: “ಸಮಾಜಕಾರ್ಯ ವಿಭಾಗಸರಕಾರಿ ಪ್ರಥಮದರ್ಜೆಕಾಲೇಜು, ವಾಮದಪದವುಗ್ರಾಮ ಪಂಚಾಯತ್‍ಚೆನೈತ್ತೋಡಿಇವರಜಂಟಿಆಶ್ರಯದಲ್ಲಿಮಹಿಳಾ ಸಬಲೀಕರಣ, ಕಾನೂನು ಮಾಹಿತಿ, ಯುವಸ್ಪಂದನಕಾರ್ಯಕ್ರಮವನ್ನುಇತ್ತೀಚಿಗೆ ಹಮ್ಮಿಕೊಳ್ಳಲಾಗಿತ್ತು”. ಮಹಿಳೆ ಪ್ರಬಲಳಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಪಾಲ್ಗೊಂಡಾಗ, ಆರ್ಥಿಕ, ಸಮಾಜಿಕ ಸಬಲೀಕರಣ ಸಾಧಿಸಿದಾಗ…
ಉಳ್ಳಾಲ: ಬಸ್ಸಿನಲ್ಲಿ ಮುಂಬದಿಯ ಸೀಟಿನಲ್ಲಿ ಮಹಿಳೆಯರ ಜತೆಗೆ ಕುಳಿತಿರುವ ಮೂವರನ್ನು ಆಕ್ಷೇಪಿಸಿದ ಪ್ರಯಾಣಿಕನಿಗೆ ತಂಡವೊಂದು ಶನಿವಾರ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿ ಉಳ್ಳಾಲ ಪೊಲೀಸರು…
ಮುಂಬೈ ಆಗಸ್ಟ್ 21: – ಭಾರತದಲ್ಲಿ ಸಹಭಾಗಿತ್ವವನ್ನು ಭಾರತಿ ಏರ್ಟೆಲ್ ಲಿಮಿಟೆಡ್ (” Airtel “), ಮೂರನೇ ಅತಿದೊಡ್ಡ ಮೊಬೈಲ್ ಇಂದು ಏಷ್ಯಾ ಮತ್ತು ಆಫ್ರಿಕಾ ಮತ್ತು…
ಮುಂಬೈ ಆಗಸ್ಟ್ 21: – ಮಧುಕರ್ ಪಾಂಡೆ ರೈಲ್ವೆ ಕಮಿಷನರ್ ಪೊಲೀಸ್ ಶು ಕ್ರವಾರ ಮುಂಬೈ ಪೊಲೀಸರು ಬೆಂಗಾವಲು ವಿಭಾಗದ (ನೈಟ್ ಟೈಮ್ ಮಾತ್ರ) ಅಡಿಯಲ್ಲಿ ನಿರ್ಭಯ…
ಕಿನ್ನಿಗೋಳಿ: ಪ್ರಕ್ರತಿಯು ಅನೇಕ ವೈಶಿಷ್ಯಗಳನ್ನು ತನ್ನ ಮಡಿಲಲ್ಲಿ ತೋರಿಸುತ್ತ ಇರುತ್ತದೆ, ಅದರಂತೆ ಇಲ್ಲೊಂದು ಕ್ಯಾರೆಟ್ ತ್ರಿಶೂಲ ರೂಪವನ್ನು ಪಡೆದು, ಎಲ್ಲರನ್ನು ಆಕರ್ಷಿಸುತ್ತಿದೆ. ಕಿನ್ನಿಗೋಳಿಯ ಸಂಗಮ್ ಪ್ರೊಟ್ ಸೆಂಟರ್…
ಮುಂಬೈ ಆಗಸ್ಟ್ 21: ಮಹಾರಾಷ್ಟ್ರ ಗವರ್ನರ್ ಶ್ರೀ ವಿದ್ಯಾಸಾಗರ್ ರಾವ್ ಸಾರ್ವಜನಿಕರಿಗೆ ರಾಜಭವನದಲ್ಲಿ ಸನ್ ರೈಸ್ ಗ್ಯಾಲರಿ ಮತ್ತು ದೇವಿಯ ಮಂದಿರ ತೆರೆಯುವುದಾಗಿ ಹೇಳಿದರು. ಇದು ಸೆಪ್ಟೆಂಬರ್…
ಕೈಕಂಬ: ವಾಮಂಜೂರಿನ ಪಿಳಿಕುಳ ನಿಸರ್ಗಧಾಮದಲ್ಲಿ ” ಪಿಳಿಕುಳ ರೆಸ್ಟೊರೆಂಟ್” ಆ.23 ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿ, ಜನ ಪ್ರತಿನಿಧಿಗಳು ಹಾಗೂ…
ಬಂಟ್ವಾಳ : ತಾಲೂಕು ತೆಂಕಕಜೆಕಾರು ಮತ್ತು ಪುಂಜಾಲಕಟ್ಟೆ ಅಂಚೆ ಇಲಾಖೆ ಸಿಬಂದಿ ವರ್ಗ, ತೆಂಕಕಜೆಕಾರು ನವೋದಯ ಯುವಕ ಮಂಡಲ, ಶಾಲಾಭಿವೃದ್ಧಿ ಸಮಿತಿ ವತಿಯಿಂದ ಅಂಚೆ ಇಲಾಖೆಯಲ್ಲಿ ಸುಮಾರು…
ಬಂಟ್ವಾಳ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ ಹಾಗೂ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರು ಇವರ ಜಂಟಿ ಆಶ್ರಯದಲ್ಲಿ ಆ.20 ಗುರುವಾರ ಬೊಂಡಾಲ ಜಗನ್ನಾಥ…