Author: suddi9

ಬಿ.ಸಿ.ರೋಡ್ : ದ್ವಿಚಕ್ರ ವಾಹನ ಅನಾಥ ಸ್ಥಿತಿಯಲ್ಲಿ ಪತ್ತೆ

ಬಂಟ್ವಾಳ : ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಕೈಕಂಬ ರಸ್ತೆ ಬದಿ ಸರ್ಕಾರಿ ಬಾವಿಯೊಂದರ ಬಳಿ ಕಳೆದ ಐದು ದಿನಗಳಿಂದ ದ್ವಿಚಕ್ರ ವಾಹನವೊಂದು ಅನಾಥ ಸ್ಥಿತಿಯಲ್ಲಿ…

ಕೋಟೆಕಣಿ: ಹದಗೆಟ್ಟ ರಸ್ತೆ , ಅಕ್ರಮ ಮರದ ಮಿಲ್ಲಿನ ವಿರುದ್ಧ ಆಕ್ರೋಶ

ಬಂಟ್ವಾಳ: ಜಿಲ್ಲೆಯಾದ್ಯಂತ ಸುಮಾರು 500ಕ್ಕೂ ಮಿಕ್ಕಿ ಅಕ್ರಮ ಮರದ ಮಿಲ್ಲು ಕಾರ್ಯಾಚರಿಸುತ್ತಿದ್ದು, ತಾಲ್ಲೂಕಿನ ಸಜಿಪಪಡು ಮತ್ತು ಸಜಿಪನಡು ಗ್ರಾಮ ನಡುವಿನ ಕೋಟೆಕಣಿ ಎಂಬಲ್ಲಿ ಇಂತಹ ಮರದ ದಿಮ್ಮಿಗಳನ್ನು…

ಭಾರತ್ ಬ್ಯಾಂಕ್ ವಿಲೇಪಾರ್ಲೆ ಪಶ್ಚಿಮ ಶಾಖೆಯಲ್ಲಿ 38ನೇ ಸಂಸ್ಥಾಪನಾ ದಿನಾಚರಣಾ ಸಂಭ್ರಮ

ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್‍ನ ವಿಲೇಪಾರ್ಲೆ ಪಶ್ಚಿಮ ಶಾಖೆಯಲ್ಲಿ 38ನೇ ಸಂಸ್ಥಾಪನಾ ದಿನಾಚರಣೆ ಸಂಭ್ರಮಿಸಲಾಯಿತು. ವಿಶೇಷ ಪೂಜೆ ನೆರವೇರಿಸಿ ಗ್ರಾಹಕರಿಗೆ ಶುಭಾರೈಸಲಾಗಿದ್ದು, ಶಾಖೆಯ ಮುಖ್ಯಸ್ಥ ಸಂಪತ್…

‘ಬೆಳ್ಳಿಹಬ್ಬ’ ಕಾರ್ಯಕ್ರಮದ ಪ್ರಯುಕ್ತ ಬಿ.ಸಿ.ರೋಡ್‍ನಲ್ಲಿ ನಡೆದ ಪೂರ್ವಭಾವಿ ಸಭೆ

ಬಂಟ್ವಾಳ:ಬಂಟ್ವಾಳ ತಾಲೂಕಿನ ಪತ್ರಕರ್ತರ ಸಂಘ (ರಿ.) ಇದರ ‘ಬೆಳ್ಳಿಹಬ್ಬ’ ಕಾರ್ಯಕ್ರಮದ ಪ್ರಯುಕ್ತ ವರ್ಷವಿಡೀ 25 ಹಿಂದುಳಿದ ಗ್ರಾಮಗಳನ್ನು ಗುರುತಿಸಿ ಮಾಧ್ಯಮ ಮೂಲಕ ಬೆಳಕು ಚೆಲ್ಲುವುದರ ಜೊತೆಗೆ ಅಲ್ಲಿನ…

ವಾಮದಪದವು ಸ.ಪ.ಪೂ.ಕಾಲೇಜು- ಆಟಿಡೊಂಜಿ ದಿನ

ಸ.ಪ.ಪೂ.ಕಾಲೇಜು ವಾಮದಪದವು ಇಲ್ಲಿನ ಎನ್.ಎಸ್.ಎಸ್ ಹಾಗೂ ಪ್ರೌಢಶಾಲಾ ವಿಬಾಗದ ವತಿಯಿಂದ ಜಂಟಿಯಾಗಿ ಆಟಿಡೊಂಜಿ ದಿನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಲದಪದವು ಅಕ್ಷರ ಪ್ರತಿಷ್ಠಾನ ಇದರ…

ಕೆಪಿಸಿಸಿ ಮಾಜಿ ಸದಸ್ಯ ಬದ್ರುದ್ದೀನ್ ನಿಧನ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಬ್ರಹ್ಮರಕೂಟ್ಲು ಸಮೀಪದ ಉಮನಬೆಟ್ಟು ನಿವಾಸಿ, ಕೆಪಿಸಿಸಿ ಮಾಜಿ ಸದಸ್ಯ ಬದ್ರುದ್ದೀನ್(58) ಇವರು ಹೃದಯಾಘಾತದಿಂದ ಮಂಗಳವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಪುತ್ರಿ ಇದ್ದಾರೆ.…

ಬಂಟ್ವಾಳ: ಆರಾಧನಾ ಸಮಿತಿ ಸಭೆ

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಆರಾಧನಾ ಸಮಿತಿ ಸಭೆಯು ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಕೋರ್ಯ ಅಧ್ಯಕ್ಷತೆಯಲ್ಲಿ ಬಂಟ್ವಾಳ ತಾಲೂಕು ಕಛೇರಿಯಲ್ಲಿ ಜರಗಿತು. 2015-16ನೇ ಸಾಲಿನಲ್ಲಿ ಅಭಿವೃದ್ಧಿಗಾಗಿ ಅನುದಾನ…

ವಿಶ್ವ ವಿದ್ಯಾಲಯ ಮಟ್ಟದ ವಿಚಾರ ಸಂಕಿರಣ ಉದ್ಘಾಟನೆ

ಕನ್ನಡ ಸಂಶೋಧನಾ ಲೋಕಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸಕಾರರ ಕೊಡುಗೆ ಅನನ್ಯವಾದುದು. ಆಧುನಿಕ ಸಂಶೋಧನೆಯ ಸವಲತ್ತುಗಳು ಇಲ್ಲದ ಸಂದರ್ಭದಲ್ಲಿ ಪ್ರಾಚೀನ ಇತಿಹಾಸಕಾರರು ಬೆಲೆಯುಳ್ಳ ಕೊಡುಗೆಗಳನ್ನು ನೀಡಿದ್ದಾರೆ. ಇಂತಹ…

ಅಖಿಲ ಕರ್ನಾಟಕ ಜೈನ ಸಂಘ 19ನೇ ವಾರ್ಷಿಕ ಮಹಾಸಭೆ, 2015-17ರ ಸಾಲಿಗೆ ನೂತನ ಅಧ್ಯಕ್ಷರಾಗಿ ಬಿ.ಮುನಿರಾಜ ಜೈನ್ ಅಜಿಲ ಪುನಾರಾಯ್ಕೆ

ಮುಂಬಯಿ: ಅಖಿಲ ಕರ್ನಾಟಕ ಜೈನ ಸಂಘ ಮುಂಬಯಿ (ರಿ.) ಇದರ 18ನೇ ವಾರ್ಷಿಕ ಮಹಾಸಭೆಯು ಸಾಂತಕ್ರೂಜ್ ಪೂರ್ವದ ಪೇಜಾವರ ಮಠದ ಸಭಾಗೃಹದಲ್ಲಿ ಕಳೆದ ಭಾನುವಾರ ಸಂಘದ ಅಧ್ಯಕ್ಷ…

ಜನರನ್ನು ಮರುಳು ಮಾಡಿ ವಂತಿಗೆ ಸಂಗ್ರಹಿಸುವ ಪಕ್ಷ ಎಸ್ ಡಿ ಪಿ ಐ; ಯಾಸ್ಮೀನ್ ಆರೋಪ

ಬಂಟ್ವಾಳ; ಎಸ್ಡಿಪಿಐ ಜನರನ್ನು ಮರುಳು ಮಾಡಿ ವಂತಿಗೆ ಸಂಗ್ರಹಿಸುವ ಪಕ್ಷ ಎಂದು ಬಂಟ್ವಾಳ ಪುರಸಭೆಯ ಉಪಾಧ್ಯಕ್ಷೆ ಯಾಸ್ಮೀನ್ ಆರೋಪಿಸಿದ್ದಾರೆ. ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಪತ್ರಿಕಾ…

ಬಂಟ್ವಾಳ ಪತ್ರಕರ್ತರ ರಜತ ವರ್ಷಾಚರಣೆ ಗೆ ಸಚಿವ ರೈ ಚಾಲನೆ

ಬಂಟ್ವಾಳ; ಆಡಳಿತ ಯಂತ್ರಕ್ಕೆ ವೇಗ ನೀಡುವ ಶಕ್ತಿ ಕ್ರಿಯಾಶೀಲ ಪತ್ರಕರ್ತರಿಗೆ ಇದೆ, ಅವರು ಸಕಾರಾತ್ಮಕ ಬದ್ದತೆಯೊಂದಿಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದಾಗ ಸಾಮಾಜಿಕ ಬದಲಾವಣೆ ಸಾಧ್ಯ ಎಂದು ದ.ಕ.ಜಿಲ್ಲಾ ಉಸ್ತುವಾರಿ…

ವಿಲೇಪಾರ್ಲೆ ಭಾರತ್ ಬ್ಯಾಂಕ್ ಪಶ್ಚಿಮ ಶಾಖೆಯಲ್ಲಿ 38ನೇ ಸಂಸ್ಥಾಪನಾ ದಿನಾಚರಣೆ

ಮುಂಬಯಿ, ಆಗಸ್ಟ್.24: ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ನ ವಿಲೇಪಾರ್ಲೆ ಪಶ್ಚಿಮ ಶಾಖೆಯಲ್ಲಿ 38ನೇ ಸಂಸ್ಥಾಪನಾ ದಿನಾಚರಣೆ ಸಂಭ್ರಮಿಸಲಾಯಿತು. ವಿಶೇಷ ಪೂಜೆ ನೆರವೇರಿಸಿ ಗ್ರಾಹಕರಿಗೆ ಶುಭ ಹಾರೈಸಲಾಯಿತು.…

ಬಂಟ್ವಾಳ ಪತ್ರಕರ್ತರ ರಜತ ವರ್ಷಾಚರಣೆ – ರಜತ ಲಾಂಛನ ಬಿಡುಗಡೆ

ಬಂಟ್ವಾಳ: ಸಮಾಜದ ಹಿತ ಕಾಯ್ದುಕೊಳ್ಳುವಲ್ಲಿ ಪತ್ರಕರ್ತರ ಪಾತ್ರ ಮಹತ್ತರವಾದುದು, ತಮ್ಮ ನಾನಾ ಸಂಕಷ್ಟದ ನಡುವೆಯೂ ಪತ್ರಕರ್ತರು ತೋರುವ ಸಾಮಾಜಿಕ ಕಳಕಳಿ ಅನನ್ಯವಾದುದು ಎಂದು ಮಂಗಳೂರು ಸಂಸದ ನಳಿನ್…