Author: suddi9

ಮಾಜಿ ಮುಖ್ಯ ಮಂತ್ರಿಗಳಾದ ಡಿ.ದೇವರಾಜ್ ಅರಸುರವರ 100ನೇ ಜನ್ಮ ದಿನಾಚರಣೆ

ಬಂಟ್ವಾಳ : ಹಿಂದುಳಿದ ವರ್ಗದ ಜನತೆಯ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ದೇವರಾಜ ಅರಸರು ಎಂದೆಂದಿಗೂ ಸ್ಮರಣೀಯರು . ಅವರ ಯೋಚನೆ-ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವಲ್ಲಿ ಸಂಘಟಿತ ಪ್ರಯತ್ನ ನಡೆಯಬೇಕಾಗಿದೆ ಎಂದು…

ರಾಯಿ: ಅಂಗನವಾಡಿ ಕೇಂದ್ರಕ್ಕೆ ನೂತನ ದ್ವಜಸ್ಥಂಭ ನಿರ್ಮಾಣ

ಬಂಟ್ವಾಳ: ಸೌತ್‍ಕೆನರಾ ಫೋಟೋಗ್ರಾಪರ್ಸ್ ಅಸೋಸಿಯೇಶನ್ ಬಂಟ್ವಾಳ ವಲಯದಿಂದ ರಾಯಿ ಪೇಟೆಯಲ್ಲಿ ನೂತನ ವಾಗಿ ನಿರ್ಮಾಣಗೊಂಡಿರುವ ಅಂಗನವಾಡಿ ಕೇಂದ್ರಕ್ಕೆ ನೂತನ ದ್ವಜಸ್ಥಂಭವನ್ನು ನಿರ್ಮಿಸಿಕೊಡಲಾಯಿತು. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸುಮಾರು…

ನಾಗಶ್ರೀ ಮಿತ್ರ ವೃಂದ (ರಿ,) ಕಮ್ಮಾಜೆ ಇದರ 14ನೇ ವರ್ಷದ ಮೋಸರು ಕುಡಿಕೆ ಉತ್ಸವ

ಬಿ.ಸಿ.ರೋಡಿನಿಂದ ಪೊಳಲಿ ಶ್ರೀ ರಾಜಾರಾಜೇಶ್ವರಿ ದೇವಿಯ ದಿವ್ಯ ಸನ್ನಿಧನಕ್ಕೆ ಹಾದು ಹೋಗುವ ಸ್ವಾಮಿ ವಿವೇಕಾನಂದ ರಸ್ತೆಯ ಹೃದಯು ಭಾಗದಲ್ಲಿ ಸಿಗುವ ಪುಟ್ಟ ಊರೆ ತೆಂಕಬೆಳ್ಳೂರಿನ ಧನುಪೂಜೆಯ ಕಮ್ಮಾಜೆ.…

ಸಜಿಪ: ಸುನ್ನೀ ಬಾಲ ಸಂಘದ ಅಧ್ಯಕ್ಷರಾಗಿ ಉಸ್ಮಾನ್ ಆಯ್ಕೆ

ಬಂಟ್ವಾಳ : ಸಜಿಪ ಮೂಡ ಗ್ರಾಮದ ಕೊಳಕೆ ಹಿದಾಯತುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿ ಸಂಘಟನೆಯಾದ ಸುನ್ನೀ ಬಾಲ ಸಂಘ (ಎಸ್ಬಿಎಸ್) ಇದರ ನೂತನ ಸಾಲಿನ ಅಧ್ಯಕ್ಷರಾಗಿ ಉಸ್ಮಾನ್…

ಮೂಡಬಿದ್ರೆ ವಲಯದ ಪೋಟೋಗ್ರಾಫರ್ಸ್ ಯಸೋಸಿಯನ್ ವತಿಯಿಂದ ಆರ್ಥಿಕ ನೆರವು

ಕೈಕಂಬ: ವಿಶ್ವಛಾಯಗ್ರಹಣ 176ನೇ ವರ್ಷಾಚರಣಾ ಸಂಭ್ರಮದ ಶುಭದಿನದಂದು ಸೌತ್ ಕೆನರಾ ಫೋಟೋಗ್ರಾಫರ್ಸ್ ಮೂಡಬಿದ್ರೆ ವಲಯದ ವತಿಯಿಂದ ತೀರ ಬಡಕುಟುಂಬದ ಐದು ಕುಟುಂಬದವರಿಗೆ ಆರ್ಥಿಕ ಸಹಾಯವನ್ನು ನೀಡಲಾಯಿತು. ವೀಲ್…

ಆ.23ರಿಂದ ಸೆ. 13ರವರೆಗೆ ರಾಜ್ಯ ಬಿಜೆಪಿ ವತಿಯಿಂದ ಚೈತನ್ಯ ಯಾತ್ರೆ ನಡೆಯಲಿದೆ

ಬಂಟ್ವಾಳ: ರಾಜ್ಯದಲ್ಲಿ ರೈತರ ಆತ್ಮಹತ್ಯೆಯನ್ನು ತಡೆದು ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುವ ನಿಟ್ಟಿನಲ್ಲಿ ಆ.23ರಿಂದ ಸೆ. 13ರವರೆಗೆ ರಾಜ್ಯ ಬಿಜೆಪಿ ವತಿಯಿಂದ ಚೈತನ್ಯ ಯಾತ್ರೆ ನಡೆಯಲಿದೆ ಎಂದು ಮಂಗಳೂರು…

ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ (ನಿ.)ಸಜೀಪಮೂಡ ವಾರ್ಷಿಕ ಮಹಾಸಭೆ

ಬಂಟ್ವಾಳ,ಆ.19:ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ (ನಿ.)ಸಜೀಪಮೂಡ ಇದರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಅಧ್ಯಕ್ಷತೆಯಲ್ಲಿ ಆ. 18ರಂದು ಸಂಘದ ವಠಾರದಲ್ಲಿ ಜರಗಿತು. ಸಂಘವು…

ಸಾರ್ವಜನಿಕರಿಂದ ಬಿ.ಜೆ.ಪಿ ಕಛೇರಿಯಲ್ಲಿ ಸಂಸದರು ಅಹವಾಲು ಹಾಗೂ ಮನವಿ ಸ್ವೀಕರಿಸಿದರು.

ಬಂಟ್ವಾಳ: ಲೋಕಸಭಾ ಸಂಸದರಾದ ನಳಿನ್ ಕುಮಾರ್ ಕಟೀಲ್‍ರವರು ಸಾರ್ವಜನಿಕ ಬೇಟಿ ಹಾಗೂ ಕಾರ್ಯಕರ್ತರ ಭೇಟಿ ಮತ್ತು ಸಾರ್ವಜನಿಕರಿಂದ ಅಹವಾಲು ಸ್ವೀಕಾರವನ್ನು ಆ.19ರಂದು ಬಿ.ಸಿ.ರೋಡ್‍ನ ಟ್ರೇಡ್‍ಸೆಂಟರ್‍ನಲ್ಲಿರುವ ಬಿ.ಜೆ.ಪಿ ಕಛೇರಿಯಲ್ಲಿ…

ಸಾಧಕಿ ಫ್ರೀಡಾ ಫ್ಲಾವಿಯಾರಿಗೆ ಸನ್ಮಾನ

ಕಿನ್ನಿಗೋಳಿ : ಕೊಲ್ಲೂರು ಕುಕ್ಕಟ್ಟೆ ಯಕ್ಷಗಾನ ಬಯಲಾಟ ಸಮಿತಿ ವತಿಯಿಂದ ಗ್ರಾಮದ ಪ್ರಥಮ ಡಾಕ್ಟರೇಟ್ ಪದವೀಧರೆ ಶ್ರೀಮತಿ ಫ್ರೀಡಾ ಫ್ಲಾವಿಯಾ ರನ್ನು ಸನ್ಮಾನಿಸಲಾಯಿತು. ಬಳ್ಕುಂಜೆ ಚರ್ಚ್ ನ…

ಗಾಂದೊಟ್ಟು ಕುಕ್ಯಾನ್ ಮೂಲಸ್ಥಾನದ ನಾಗರ ಪಂಚಮಿ ಆಚರಣೆ

ಪೇಜಾವರ :ಕೆಂಜಾರು ಗ್ರಾಮದ ಗಾಂದೊಟ್ಟು ಕುಕ್ಯಾನ್ ಮೂಲಸ್ಥಾನದಲ್ಲಿ ಕಟುಂಬಿಕರು ನಾಗದೇವರಿಗೆ ಹಾಲು, ಸೀಯಾಳಾಭಿಷೇಕ ತಂಬಿಲ ಸೇವೆಯನ್ನು ಅರ್ಪಿಸಿ ಪುನೀತರಾದರು.ತುಳುನಾಡಿನ ಶೃದ್ಧಾ ಭಕ್ತಿಯ ನಾಗರಪಂಚಮಿಯ ಪ್ರಯುಕ್ತ ಗಾಂದೊಟ್ಟು ಕುಕ್ಯಾನ್…

ಮುಂಬೈ: ನವನಿರ್ಮಾಣ ಸೇನಾ ಉಪಾಧ್ಯಕ್ಷರಾದ ಕಾರ್ಪೋರೆಟರ್ ದಿಲೀಪ್ ಲ್ಯಾಂಡೆ ಅವರಿಂದ ಸ್ವಚ್ಚತಾ ಕಾರ್ಯಕ್ರಮ

ಮುಂಬೈ ಅಗಸ್ಟ್ 18: ಮುಂಬೈನ ನವನಿರ್ಮಾಣ ಸೇನಾ ಉಪಾಧ್ಯಕ್ಷರು ಮತ್ತು ಕಾರ್ಪೋರೆಟರ್ ಆಗಿರುವ ದಿಲೀಪ್ ಲ್ಯಾಂಡೆ ಅವರು ಅಗಸ್ಟ್ 18ರಂದು ಕುರ್ಲಾ ರಸ್ತೆ ಶಾಕಿ ನಕಾ 90ಫೀಟ್…

ನಾಗರ ಪಂಚಮಿ ಆಚರಣೆ

ಬಂಟ್ವಾಳ: ತುಳುನಾಡಿನ ಶೃದ್ದಾ ಭಕ್ತಿಯ ನಾಗರಪಂಚಮಿಯ ಪ್ರಯುಕ್ತ ಬಿಸಿರೋಡಿನ ಶ್ರೀ ಚಂಡಿಕೇಶ್ವರಿ ದೇವಿ ದೇವಸ್ಥಾನ ,ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನ ಮತ್ತು ದೇವಿ ದೇವಸ್ಥಾನದಲ್ಲಿ ಭಕ್ತರು ಹಾಲೇರದು…