Author: suddi9

ಬಿ.ಸಿ.ರೋಡ್: ವಿಜಯಾ ಗ್ರಾಮೀಣ ಅಭಿವೃದ್ದಿ ಪ್ರತಿಷ್ಠಾನ ಬೆಳ್ಳಿಹಬ್ಬ ಸರ್ಕಾರಿ ಪ್ರೌಢಶಾಲೆಗೆ ಉಚಿತ ನೂರು ರೇಡಿಯೊ ವಿತರಣೆ

ಬಂಟ್ವಾಳ: ಸರ್ಕಾರಿ ಪ್ರೌಢಶಾಲೆಗಳಲ್ಲಿ ಆರಂಭಗೊಂಡಿರುವ ಬಾನುಲಿ ಪಾಠವು ಮಕ್ಕಳಿಗೆ ಶೈಕ್ಷಣಿಕವಾಗಿ ಹೆಚ್ಚಿನ ಜ್ಞಾನ ನೀಡುತ್ತಿದ್ದ್ದು, ಇದರಿಂದಾಗಿ ಮಕ್ಕಳು ಬಾನುಲಿ ಪಾಠಕ್ಕೆ ಮತ್ತಷ್ಟು ಆಕರ್ಷಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ವಿಜಯಾ…

ತಂಡದಿಂದ ಇಬ್ಬರಿಗೆ ಗಂಭೀರ ಹಲ್ಲೆ

ಉಳ್ಳಾಲ: ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಕಲ್ಲಾಪು ಸಮೀಪ ತಂಡವೊಂದು ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ರಾ.ಹೆ.66ರ ಕಲ್ಲಾಪು ಬಳಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ. ತೊಕ್ಕೊಟ್ಟು ಕೃಷ್ಣನಗರದ…

ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ಪೋಷಕರ ಸಮಾವೇಶ

ಬಂಟ್ವಾಳ,ಆಗಸ್ಟ್ 18: ಜಗತ್ತು ಭಾರತದ ಸಂಸ್ಕಾರದತ್ತ ದೃಷ್ಟಿ ಹಾಯಿಸಿದೆ, ಸಂಸ್ಕಾರವನ್ನು ಮಕ್ಕಳಲ್ಲಿ ಮೂಡಿಸುವುದಕ್ಕಾಗಿ ಶ್ರೀರಾಮ ವಿದ್ಯಾಲಯ ಸತತ ಪ್ರಯತ್ನ ಮಾಡುತ್ತಿದೆ, ವಿದ್ಯಾಲಯದಲ್ಲಿ ಪಡೆದ ಸಂಸ್ಕಾರವನ್ನು ಮನೆಯಲ್ಲೂ ಮುಂದುವರೆಸಲು…

ವರದಕ್ಷಿಣೆಗಾಗಿ ಹಿಂಸಿಸಿದ ಆರೋಪದಿಂದ ಖುಲಾಸೆಗೊಳಿಸಿ ತೀರ್ಪು

ಬಂಟ್ವಾಳ : ತಾಲೂಕು ಮಣಿನಾಲ್ಕೂರು ಗ್ರಾಮದ ನಿವಾಸಿ ದೇವಿಪ್ರಸಾದ್ ರೈ ಹಾಗೂ ಆತನ ತಾಯಿ ಜಯದೇವಿ ಎಂಬವರು ದೇವಿಪ್ರಸಾದ್ ರೈ ಅವರ ಪತ್ನಿ ಬಂಟ್ವಾಳ ತಾಲೂಕು ಅಮ್ಟಾಡಿ…

ಪುರಸಭಾ ಸದಸ್ಯೆಯನ್ನು ಅವಮಾನಗೊಳಿಸಿದಕ್ಕೆ ಶಿಕ್ಷಕಿ ವಿರುದ್ದ ಶಿಕ್ಷಣಾಧಿಕಾರಿಗೆ ದೂರು

ಬಂಟ್ವಾಳ : ತಾಲೂಕಿನ ಪಾಣೆಮಂಗಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಇಲ್ಲಿನ ಪುರಸಭಾ ಸದಸ್ಯೆಯನ್ನು ಅವಮಾನಗೊಳಿಸಿದ ಬಗ್ಗೆ ಪುರಸಭಾ ಸದಸ್ಯೆ…

ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣೆ ಹಾಗೂ ಗ್ರಾ.ಪಂ. ಸದಸ್ಯರಿಗೆ ಅಭಿನಂದನಾ ಸಮಾರಂಭ

ಕೈಕಂಬ: ಕುಡುಬಿ ಮಾತೃಸಂಘ (ರಿ) ಅವಿಭಜಿತ ದ.ಕ.ಜಿಲ್ಲೆ ಅತ್ಯಧಿಕ ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅರ್ಹ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಹಾಗೂ ನೂತನವಾಗಿ…

ಸಂಗೀತ ನಿರ್ದೇಶಕ ಶಿವಗಿರಿ ಕಲ್ಲಡ್ಕ ಇವರಿಗೆ ಸನ್ಮಾನ

ಬಂಟ್ವಾಳ : ಮೋಕೆದ ಕಲಾವಿದೆರ್ ಮತ್ತು ತುಳು ನಾಟಕೋತ್ಸವ ಸಮಿತಿ ನೇತೃತ್ವದಲ್ಲಿ ಬಂಟ್ವಾಳ ವಿಎನ್ ಆರ್ ಗೋಲ್ಡ್ ಸಂಸ್ಥೆಯ ವಠಾರದಲ್ಲಿ ನಡೆದ 2ನೇದಿನದ ನಾಟಕೋತ್ಸವ ಸಮಾರಂಭದಲ್ಲಿ ಸಂಗೀತ…

ಶ್ರೀಮದ್ಭಾಗವತಾ ಸಪ್ತಾಹ ಕಾರ್ಯಕ್ರಮ

ಬಂಟ್ವಾಳ : ಭಗವದ್ಗೀತೆ ಹಿಂದೂ ಧರ್ಮದ ಶ್ರೇಷ್ಠ ಪುರಾಣ ಗ್ರಂಥ . ಈ ಕಥಾ-ಶ್ರವಣದಿಂದ ಸಕಲ ಪಾಪಗಳು ಪರಿಹಾರವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾ ಶ್ರೀಮದ್ಭಾಗವತಾ ಸಪ್ತಾಹವು…

ಮುಂಬೈ ಇಕ್ವಿಟಿ ಷೇರಿಗೆ ಬ್ಯಾಂಡ್ ಬೆಲೆ ಅಗಸ್ಟ್ 24ರಿಂದ ಸ್ಥಿರತೆ ಕಂಡುಕೊಳ್ಳಲಿದೆ.

ಮುಂಬೈ ಅಗಸ್ಟ್17: ಶ್ರೀ ನೇಮಿಚಂದ್ ಮೆಹ್ತಾ ವ್ಯವಸ್ಥಾಪಕ ನಿರ್ದೆಶಕರು ನವ್ ಕರರ ನಿಗಮ ನಿಯಮಿತ ಇವರು ಸಾರ್ವಜನಿಕ ವಿಷಯದ ಪತ್ರಿಕಾ ಪ್ರಕಟಣೆ ಸಂದರ್ಭದಲ್ಲಿ ಅಗಸ್ಟ್ 24,2015 ರ…

ಮುಂಬೈ ಪ್ರೆಸ್ ಕ್ಲಬ್ನಲ್ಲಿ ಶಾಸಕ ರಿಪೋರ್ಟ್ ಕಾರ್ಡ್ ಅನಾವರಣಗೊಳಿಸಿದರು.

ಮುಂಬೈ ಆಗಸ್ಟ್ 17: ಎನ್ ಜಿ ಓ ಪ್ರಜಾ ಫೌಂಡೇಶನ್ ಇಂದು ಮುಂಬೈ ಪ್ರೆಸ್ ಕ್ಲಬ್ನಲ್ಲಿ ಶಾಸಕ ರಿಪೋರ್ಟ್ ಕಾರ್ಡ್ 2015 ಅನಾವರಣಗೊಳಿಸಿದರು. ಶ್ರೀ ನಿತೈ ಮೆಹ್ತಾ…

ಮುಂಬೈ: ಬರುತ್ತಿದೆ ನಾಗರಪಂಚಮಿ ನಾಗನಾಗಿಣಿಯ ಮೂರ್ತಿಗಳನ್ನು ತಯಾರುಮಾಡುವ ಕಲಾವಿದ

ಮುಂಬೈ: ಮಹರಾಷ್ಟ್ರದ ಮುಂಬಯಿನಲ್ಲಿ ನಾಗರಪಂಚಮಿ ಹತ್ತಿರ ಬರುತ್ತಿದ್ದಂತೆ ನಾಗ ನಾಗಿಣಿಯ ಮೂರ್ತಿಯನ್ನು ಗ್ರಾಹಕರಿಗೆ ಕೈಗೆಟಕುವ ರೀತಿಯಲ್ಲಿ ಕಲಾವಿದರು ತಯಾರಿಸಿಡುತ್ತಾರೆ. ಮುಂಬೈ ನಗರದಲ್ಲಿ ಜೀವಂತ ಹಾವಿಗೆ ಹಾಲು ನೀಡುವವರಿದ್ದಾರೆ…

ಹಿಂದೂ ಮಹಾಸಾಗರದ ನೌಕಾ ಪಡೆಯ (ಅಯಾನುಗಳ) ವರ್ಕಿಂಗ್ ಗ್ರೂಪ್ ಮೀಟಿಂಗ್

ಮುಂಬೈ ಆಗಸ್ಟ್ 17: ಮಾನವೀಯತಾ ಸಹಕಾರದ ಮತ್ತು ಅಯಾನುಗಳು ವರ್ಕಿಂಗ್ ಗ್ರೂಪ್ ಮೀಟಿಂಗ್ ನ ಆರಂಭಿಕ ಸಭೆಯಲ್ಲಿ ಡಿಸಾಸ್ಟರ್ ರಿಲೀಫ್ (HADR) ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಡೋನೇಷ್ಯಾ, ಮತ್ತು…