Author: suddi9

ವ್ಯಕ್ತಿ ನಿಗೂಢ ನಾಪತ್ತೆ

ಬಜ್ಪೆ: ತನ್ನ ವಾಹನದಲ್ಲಿ ತೆರಳಿದ್ದ ವ್ಯಕ್ತಿಯೋರ್ವರು ನಿಗೂಢವಾಗಿ ನಾಪತ್ತೆಯಾದ ಘಟನೆ ಎ.22ರಂದು ಪಡುಪೆರಾರ ಸಮೀಪದ ಕತ್ತಲ್ಸಾರ್ ಎಂಬಲ್ಲಿ ನಡೆದಿದೆ. ಪಡುಪೆರಾರದ ನಿವಾಸಿ ಕೆವಿನ್ ಡಿ’ಮೆಲ್ಲೋ (42) ನಾಪತ್ತೆಯಾದ…

ಶಾಸ್ತವು: “ಇಂಚರ-9” ಮಕ್ಕಳ ಸಂಸ್ಖಾರ ಶಿಕ್ಷಣ ಶಿಬಿರ ಉದ್ಘಾಟನೆ

ಸುದ್ದಿ9 ಕೈಕಂಬ : ಕಿಶೋರ ಹೆರಯದ ಮಕ್ಕಳಿಗೆ ಸಂಸ್ಕಾರ ಶಿಕ್ಷಣ ನೀಡುವುದು ಧರ್ಮದ ಜಾಗೃತಿ ಹಾಗೂ ಧಾರ್ಮಿಕತೆಯ ಉದ್ಧೀಪನಕ್ಕೆ ನಾಂದಿ. ಮನೆ-ಮನಗಳಲ್ಲಿ ಕಂಡು ಬರುತ್ತಿದ್ದ ಧರ್ಮ ನಂಬುಗೆಯ…

ಮಿಜಾರು : ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ತಾಂತ್ರಿಕ ಸಮಾವೇಶ

ಮೂಡುಬಿದಿರೆ : ಇಲ್ಲಿನ ಮಿಜಾರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ವತಿಯಿಂದ “ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಲ್ಲಿ ಸುಧಾರಿತ ಸಂಶೋಧನೆಗಳು” ಎಂಬ ವಿಷಯದ ಕುರಿತು…

ಏ.26ರಂದು ಭೂವರಾಹ ಯಜ್ಞ ಹಾಗೂ ಕಲ್ಯಾಣಮಂಟಪಕ್ಕೆ ಭೂಮಿ ಪೂಜೆ

ಮೂಡುಬಿದರೆ : ಇಲ್ಲಿನ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ದೇವರ ಮನೆ ಜಾಗ ಖರೀದಿ ಸಮಿತಿಯ ವತಿಯಿಂದ ಕ್ಷೇತ್ರದ ಬಳಿ ಖರೀದಿಸಿದ ದೇವರ ಮನೆ ಜಾಗದಲ್ಲಿ ಭೂ…

ಬಂಟ್ವಾಳ: ಯುವಕ ನಾಪತ್ತೆ

ಬಂಟ್ವಾಳ: ಒಮ್ಮೆ ಮುಂಬಯಿಯಲ್ಲಿ ನಾಪತ್ತೆಯಾಗಿ, 14 ದಿನಗಳ ಬಳಿಕ ಮುಂಬೈಯಲ್ಲೇ ಪತ್ತೆಯಾಗಿದ್ದ ಬೆಳ್ತಂಗಡಿ ತಾಲೂಕು ಪುತ್ತಿಲ ಗ್ರಾಮದ ಕಾರ್ಪಾಡಿ ನಿವಾಸಿ ಸಫ್ವಾನ್ ಮತ್ತೆ ನಾಪತ್ತೆಯಾಗಿರುವ ಬಗ್ಗೆ ಪೂಂಜಾಲಕಟ್ಟೆ…

ಮೂಡುಬಿದರೆ : ಏ.27ರಂದು ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

ಮೂಡುಬಿದರೆ : ಮೂಡುಬಿದಿರೆ- ಕಾರ್ಕಳ ಹೆದ್ದಾರಿಯನ್ನು ಚತುಷ್ಪಥಗೊಳಿಸಬೇಕು. ಆಲಂಗಾರಿನಿಂದ ಚಿಲಿಂಬಿ ಕ್ರಾಸ್ ವರೆಗೆ ರಸ್ತೆ ಚತುಷ್ಪಥಗೊಳಿಸಿ ಡಿವೈಡರನ್ನು ಅಳವಡಿಸಿ ಅಪಘಾತ ತಡೆಗೆ ಸೂಕ್ತ ಕ್ರಮಕೈಗೊಳ್ಳಬೇಕು, ಖಾಸಗಿ ಬಸ್ಸುಗಳ…

ಮೂಡುಬಿದರೆ: ಕಾರ್ಮಿಕ ಸಂಘದಿಂದ ಕಾರ್ಮಿಕ ಸಮಾವೇಶ, ಉಪವಾಸ ಸತ್ಯಾಗ್ರಹ

ಮೂಡುಬಿದರೆ: ಅಖಿಲ ಭಾರತ ಕಾರ್ಮಿಕ ಸಂಘ ಕರ್ನಾಟಕ ರಾಜ್ಯ ಘಟಕದ ವತಿಯಿಂದ ಎ.26ರಂದು ಬೆಳಿಗ್ಗೆ 9ರಿಂದ ಪಡುಕೊಣಾಜೆಯಲ್ಲಿ ಕ್ರೀಡಾಕೂಟ, ಬೀಡಿಕಟ್ಟುವ ಸ್ಪರ್ಧೆ, ಮೇ.1ರಂದು ಕಾರ್ಮಿಕರ ಸಮಾವೇಶ ಮತ್ತು…

ಕಲ್ಲಬೆಟ್ಟು: ಸಹಕಾರಿ ಬ್ಯಾಂಕ್ ನೂತನ ಕಟ್ಟಡಕ್ಕೆ ಭೂಮಿ ಪೂಜೆ

ಮೂಡುಬಿದರೆ: ಕಲ್ಲಬೆಟ್ಟುವಿನಲ್ಲಿ 1 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸುವ ಕಲ್ಲಬೆಟ್ಟು ಸೇವಾ ಸಹಕಾರಿ ಬ್ಯಾಂಕ್‍ನ ಸುಸಜ್ಜಿತ ಕಟ್ಟಡ ನಿರ್ಮಣಕ್ಕೆ ನಿರ್ಮಾಣಕ್ಕೆ ಬುಧವಾರ ಭೂಮಿ ಪೂಜೆ ನೆರವೇರಿತು. ಎಸ್.ಸಿ.ಸಿ.ಡಿ.ಸಿ.ಸಿ…

ಮೂಡುಬಿದಿರೆ : ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ಮೂಡುಬಿದಿರೆಯಲ್ಲಿ ಪ್ರಚಾರ ಜಾಥಾ

ಮೂಡುಬಿದಿರೆ : ಬಹುರಾಷ್ಟ್ರೀಯ ಸಂಸ್ಥೆಗಳ ಪರವಾದ ಮತ್ತು ರೈತ ವಿರೋಧಿಯಾದ ಭೂಸ್ವಾಧೀನ ಸುಗ್ರೀವಾಜ್ಞೆಯನ್ನು ವಿರೋಧಿಸಿ, ಬಗರ್‍ಹುಂಕ್, ಅರಣ್ಯ ಭೂಮಿ ಹಕ್ಕು ಸಕ್ರಮಗೊಳಿಸಲು ಅಗತ್ಯ ಕಾನೂನು ತಿದ್ದುಪಡಿಗಳನ್ನು ಆಗ್ರಹಿಸಿ,…

ಸದಾನಂದ ಹೆಗಡೆಕಟ್ಟೆಯವರಿಗೆ ರಾಜ್ಯ ಪತ್ರಕರ್ತರ ಸಂಘದ ಪ್ರಶಸ್ತಿ

ಮೂಡುಬಿದಿರೆ : ವಿಶ್ರಾಂತ ಹಿರಿಯ ಪತ್ರಕರ್ತ ಸದಾನಂದ ಹೆಗಡೆಕಟ್ಟೆಯವರಿಗೆ ಕನರ್ಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘವು ನೀಡುವ 2011ನೇ ಸಾಲಿನ ಹಾಸ್ಯರತ್ನ ನಾಡಿಗೇರ ಕೃಷ್ಣರಾವ್ ಸ್ಮಾರಕ ಪ್ರಶಸ್ತಿ…

ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನ ಬ್ರಹ್ಮಕಲಾಶಾಭಿಷೇಕ ಮಹೋತ್ಸವ

ದೇಗುಲಗಳು ಸಾಮಾಜಿಕ ಹಿತಚಿಂತನೆಯ ಕೇಂದ್ರಗಳಗಬೇಕು. ಪೇಜಾವರ ಶ್ರೀ ಮೂಡಬಿದರೆ: ದೇಗುಲಗಳ ಕೇವಲ ಪೂಜೆ-ಅರ್ಚನೆಗಳಿಗೆ ಸೀಮಿತಗೊಳ್ಳದೆ ಸಾಮೂಹಿಕ ಹಿತಚಿಂತನೆಯ ಕಾಳಜಿಯುಳ್ಳ ಸೇವಾ ಕಾರ್ಯಗಳ ನೇತೃತ್ವ ವಹಿಸಿದಾಗ ಸಮಾಜದಲ್ಲಿ ಸಮತೋಲನ…

ಸುಂಕದಕಟ್ಟೆ: ವಾರ್ಷಿಕ ಜಾತ್ರಾ ಮಹೋತ್ಸವ

ಬಜಪೆ: ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಎ.25 ಶನಿವಾರ ಪ್ರಾರಂಭಗೊಳ್ಳಲಿದೆ. ಬೆಳಿಗ್ಗೆ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಗಣಪತಿ ಹೋಮ, ಅಂಬಿಕಾ…

ಟೊರಿಸ್ಟ್-ಟ್ಯಾಕ್ಸಿ ಚಾಲಕ-ಮಾಲಕರ ಸಹಕಾರ ಸಂಘದ ನೂತನ ಕಚೇರಿ ಉದ್ಘಾಟನೆ

ಬಜಪೆ: ಪರಸ್ಪರ ಸಹಕಾರಿ ಮನೋಭಾವದಿಂದ ಸಮಾಜಿಕ ಸಮತೋಲನ ಹಾಗೂ ಪ್ರಗತಿಯನ್ನು ಕಾಣಲು ಸಾಧ್ಯ. ಈ ದೃಷ್ಟಿಯಲ್ಲಿ ಸಹಕಾರಿ ಸಂಘಗಳು ಪರಿಣಾಮಕಾರಿ ಪಾತ್ರ ವಹಿಸಿವೆ. ಮಂಗಳೂರು ವಿಮಾನ ನಿಲ್ದಾಣದ…

ಕಟೀಲು: ನಾಟ್ಯ ಮಂಜರಿ ನೃತ್ಯ ವೈವಿದ್ಯ

ಸುದ್ದಿ9 ಕಟೀಲು: ಕಟೀಲ್ ಶ್ರೀ ದುರ್ಗಾ ಪರಮೇಶ್ವರೀ ಅಮ್ಮನವರ ವರ್ಷಾವಧಿ ಜಾತ್ರಾ ಪ್ರಯುಕ್ತ ನಾಟ್ಯಾನಿಲಯಂ ಬಾಲಕೃಷ್ಣ ಮಂಜೇಶ್ವರ ಅವರ ಶಿಷ್ಯೆಯರಾದ ಚಂದನ ಪ್ರೀಯಾ ಮತ್ತು ಬಳಗದವರಿಂದ ನಾಟ್ಯ…