Author: suddi9

ಮೂಡುಬಿದಿರೆ ಪುರಸಭೆ : 23.59 ಕೋಟಿ ರೂ ಬಜೆಟ್ ಮಂಡನೆ

ಮೂಡುಬಿದಿರೆ : ಮೂಡುಬಿದಿರೆ ಪುರಸಭೆಯಲ್ಲಿ ಮಂಗಳವಾರ ನಡೆದ ಪುರಸಭಾ ಮಾಸಿಕ ಸಭೆಯಲ್ಲಿ 2015-16ರ ಸಾಲಿನಲ್ಲಿ 23.59 ಕೋಟಿ ರೂಪಾಯಿ ವೆಚ್ಚದ ಬಜೆಟ್ ಮಂಡಿಸಲಾಗಿದೆ. ಪುರಸಭಾಧ್ಯಕ್ಷೆ ಸುಪ್ರಿಯಾ ಡಿ.…

ರು. 66 ಲಕ್ಷ ಹಣ ದೋಚಿ, ವಾಹನ ಸಮೇತ ಪರಾರಿಯಾದ ವಾಹನ ಚಾಲಕ!

ಬೆಂಗಳೂರು: ಎಟಿಎಂಗೆ ಹಣ ತುಂಬುವ ವಾಹನದ ಚಾಲಕನೇ ರು.66 ಲಕ್ಷ ಹಣ ಹಾಗೂ ಬಂದೂಕಿನೊಂದಿಗೆ ಪರಾರಿಯಾಗಿರುವ ಘಟನೆ ಸಿಟಿ ಮಾರುಕಟ್ಟೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಎಸ್‍ಬಿಐ ಹಾಗೂ…

ಅತಂತ್ರ ಸ್ಥಿತಿಯಲ್ಲಿ ಮೂಡುಬಿದರೆ ತಾಲೂಕು ಘೋಷಣೆ

ಮೂಡುಬಿದರೆ: ರಾಜ್ಯ ಸರ್ಕಾರ 2015ರ ಬಜೆಟ್‍ನಲ್ಲಿ ಮೂಡುಬಿದರೆಯನ್ನು ಅಧಿಕೃತ ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಲಿದೆ. ಇದಾದ ಒಂದು ವರ್ಷದಲ್ಲಿ ಮಿನಿ ವಿಧಾನಸೌದ ಕೂಡ ನಿರ್ಮಾಣವಾಗಲಿದೆ. ಇದು ರಾಜ್ಯ ಸಚಿವ,…

ಶಾಲಾ ವಾಹನಗಳಿಗಿನ್ನು ಜಿಪಿಎಸ್‌ ಕಡ್ಡಾಯ

ಮಂಗಳೂರು: ‘ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುವ ವಾಹನಗಳಿಗೆ ಕಡ್ಡಾಯ ವಾಗಿ ಜಿಪಿಎಸ್‌ ಅಳವಡಿಸಬೇಕು. ಈ ವಾಹನಗಳ ಚಾಲಕರ ಹಾಗೂ ನಿರ್ವಾ ಹಕರ ಪೂರ್ವಚರಿತ್ರೆ ಕುರಿತು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ…

ಏ2ರಿಂದ 26ರವರೆಗೆ 423ನೇ ವಾರ್ಷಿಕ ಮತ್ತು 20ನೇ ಪಂಚವಾರ್ಷಿಕ ಉರೂಸ್ ಕಾರ್ಯಕ್ರಮ

ಉಳ್ಳಾಲ: ಖುತುಬುಝ್ಜಮಾನ್ ಹಝ್ರತ್ ಅಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ(ಖ.ಸಿ.) ತಂಙಳ್‌ರವರ 423ನೇ ವಾರ್ಷಿಕ ಮತ್ತು 20ನೇ ಪಂಚವಾರ್ಷಿಕ ಉರೂಸ್ ಕಾರ್ಯಕ್ರಮ ಏ. 2ರಿಂದ 26ರವರೆಗೆ ಹಲವಾರು ಕಾರ್ಯಕ್ರಮಗಳೊಂದಿಗೆ…

ರಾಹುಲ್‌ಗೆ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಪಂದ್ಯ ಆಡುವ ಬಯಕೆ

ಮಂಗಳೂರು: ನನ್ನ ತವರಿನ ಊರಲ್ಲಿ ಅಂದರೆ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನಾಡಬೇಕು ಎಂಬ ಬಯಕೆ ನನ್ನದಾ ಗಿದೆ’ ಎಂದು ಭಾರತ ಕ್ರಿಕೆಟ್ ತಂಡದ ಆಟಗಾರ ಕೆ. ಎಲ್.…

ಕೋದಂಡರಾಮಚಂದ್ರ ದೇವಸ್ಥಾನದ ಜೀರ್ಣೋದ್ಧಾರ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ 5 ಲಕ್ಷ

ಬಂಟ್ವಾಳ ತಾಲ್ಲೂಕಿನ ನರಿಕೊಂಬು ಗ್ರಾಮದ ನಾಟಿಬೀದಿ ಎಂಬಲ್ಲಿ ರೂ 75ಲಕ್ಷ ವೆಚ್ಚದಲ್ಲಿ ಪುನರ್ನವೀಕರಣಗೊಳ್ಳುತ್ತಿರುವ ಶ್ರೀ ಕೋದಂಡರಾಮಚಂದ್ರ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ…

ರಾಜ್ಯ ಮಟ್ಟದ ಕಬಡ್ಡಿ: ಆಳ್ವಾಸ್‍ಗೆ ಪ್ರಶಸ್ತಿ

ಮೂಡುಬಿದರೆ: ಒಮೇಗ ಕಬಡ್ಡಿ ಅಸೋಸಿಯೇಟ್ಸ್ ಇವರ ಆಶ್ರಯದಲ್ಲಿ ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ 27 ರಿಂದ 29 ರವರಗೆ ನಡೆದ ರಾಜ್ಯ ಮಟ್ಟದ ಪ್ರತಿಷ್ಠಿತ ಹೊನಲು ಬೆಳಕಿನ ಪುರುಷರ…

ಕಸ ವಿಲೇವಾರಿ ಸಮಸ್ಯೆಯ ಬಗ್ಗೆ ಸಾಮಾನ್ಯ ಸಭೆ

ಬಂಟ್ವಾಳ: ಇಲ್ಲಿನ ಪುರಸಭೆಯ ಕಸ ವಿಲೇವಾರಿ ಸಮಸ್ಯೆಯ ಬಗ್ಗೆ ಕ್ಯಾರೇ ಎನ್ನದ ಜಿಲ್ಲಾಧಿಕಾರಿಯ ವಿರುದ್ದ ಈ ಸಭೆಯಲ್ಲೂ ಸರ್ವ ಸದಸ್ಯರು ತಮ್ಮ ಅಸಮಾಧಾನ ತೋರ್ಪಡಿಸಿಕೊಂಡಿದ್ದಾರೆ. ಸಭೆಯನ್ನು ಅರ್ಧದಲ್ಲಿಯೇ…

ಮಹಿಳೆ ಹಾಗೂ ಉದ್ಯೋಗಾವಕಾಶ ಮಾಹಿತಿ ಕಾರ್ಯಕ್ರಮ

ಸಮಾಜದಲ್ಲಿ ನಡೆಯುವ ಕೃತ್ಯಗಳಿಗೆ ಎದ್ದು ನಿಲ್ಲುವ ಸಾಮಥ್ರ್ಯ ಮಹಿಳೆ ಬೆಳೆಸಿಕೊಳ್ಳಬೇಕು ಎಂದು ವಕೀಲೆ ಆಶಾ ಪ್ರಸಾದ್ ರೈ ಹೇಳಿದರು. ಬಂಟ್ವಾಳ: ಶ್ರೀ ವೆಂಕಟರಮಣ ಸ್ವಾಮಿ ಪದವಿ ಕಾಲೇಜು,…

ಗಂಜಿಮಠದ ಮೊಬೈಲ್ ಟವರ್ ಬಳಿ ಸಜೀವ ಪೆಟ್ರೋಲ್ ಬಾಂಬ್, ಮಾರಕಾಸ್ತ್ರಗಳು ಪತ್ತೆ

ಮಂಗಳೂರು,: ನಗರದ ಹೊರವಲಯದ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಗಂಜಿಮಠದ ಮುಖ್ಯಪೇಟೆಯಲ್ಲಿರುವ ಮೊಬೈಲ್ ಟವರೊಂದರ ಹತ್ತಿರ ಎಂಟು ಸಜೀವ ಪೆಟ್ರೋಲ್ ಬಾಂಬ್‍ಗಳು ಹಾಗೂ ಮಾರಕಾಸ್ತ್ರಗಳು ಪತ್ತೆಯಾಗಿದ್ದು, ಕರಾವಳಿಯಲ್ಲಿ…

ಗಂಜಿಮಠ ಮೊಬೈಲ್ ಟವರ್ ಬಳಿ ಸಜೀವ ಪೆಟ್ರೋಲ್ ಬಾಂಬ್, ಮಾರಕಾಸ್ತ್ರಗಳು ಪತ್ತೆ

ಗಂಜಿಮಠ: ನಗರದ ಹೊರವಲಯದ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಗಂಜಿಮಠದ ಪೂಂಜಾ ಟ್ಯಲ್ಸ್ ಕಾರ್ಖಾನೆಯ ಎದುರುಗಡೆಯ ಆಪರ್ಟ್ ಮೆಂಟ್ ನ ಪಕ್ಕದಲ್ಲೆ ಇದ್ದ ಏರ್ ಟೆಲ್ ,…

ಮಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 776 ವಿದ್ಯಾರ್ಥಿಗಳು ಗೈರು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ನಡೆದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಪ್ರಥಮ ಭಾಷೆ ವಿಷಯದಲ್ಲಿ 34424 ವಿದ್ಯಾರ್ಥಿಗಳು ನೋಂದಾಯಿತರಾಗಿದ್ದು, 33648 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಏ.1ರಂದು…

ಕ್ರಿಕೆಟ್ ಪಂದ್ಯಾಟ ‘ಗಾಣಿಗ ಫ್ರೆಂಡ್ಸ್ ಟ್ರೋಫಿ’

ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ಸತ್ಯದೇವತಾ ಕ್ರಿಕೆಟರ್ಸ್ ತಂಡವು ಮಂಗಳೂರಿನ ಅತ್ತಾವರ ಕೆಎಂಸಿ ಮೈದಾನದಲ್ಲಿ ಇನೋಳಿ ಗಾಣಿಗರ ಯುವ ವೇದಿಕೆ ವತಿಯಿಂದ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ‘ಗಾಣಿಗ…