‘ಶ್ರೀರಾಮ ಸೀತೆ ಲಕ್ಷ್ಮಣ ಸಹಿತ ಹನುಮನ ವಿಗ್ರಹ ಪ್ರತಿಷ್ಠಾಪನೆ
ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಆರಂಬೋಡಿ ಗ್ರಾಮದ ಪೂವಳ ಎಂಬಲ್ಲಿ ನಿರ್ಮಾಣಗೊಂಡ ಶ್ರೀರಾಮ ಭಜನಾ ಮಂದಿರದಲ್ಲಿ ‘ಶ್ರೀರಾಮ ಸೀತೆ ಲಕ್ಷ್ಮಣ ಸಹಿತ ಹನುಮನ ವಿಗ್ರಹ’ವನ್ನು ಶನಿವಾರ ಪ್ರತಿಷ್ಠಾಪನೆಗೊಳಿಸಲಾಯಿತು.
ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಆರಂಬೋಡಿ ಗ್ರಾಮದ ಪೂವಳ ಎಂಬಲ್ಲಿ ನಿರ್ಮಾಣಗೊಂಡ ಶ್ರೀರಾಮ ಭಜನಾ ಮಂದಿರದಲ್ಲಿ ‘ಶ್ರೀರಾಮ ಸೀತೆ ಲಕ್ಷ್ಮಣ ಸಹಿತ ಹನುಮನ ವಿಗ್ರಹ’ವನ್ನು ಶನಿವಾರ ಪ್ರತಿಷ್ಠಾಪನೆಗೊಳಿಸಲಾಯಿತು.
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನಲ್ಲಿ ಸೋಮವಾರ ಆರಂಭಗೊಂಡ ಎಸ್ಎಸ್ಎಲ್ಸಿ ವಾಷರ್ಿಕ ಪರೀಕ್ಷೆಗೆ 3,631 ಬಾಲಕರು ಮತ್ತು 3,117 ಬಾಲಕಿಯರು ಸೇರಿದಂತೆ ಒಟ್ಟು 6,748 ಮಂದಿ ವಿದ್ಯಾರ್ಥಿಗಳ ಪೈಕಿ 148…
ಬಂಟ್ವಾಳ: ರಾಜ್ಯದಲ್ಲಿ ಕಳೆದ ಬಿಜೆಪಿ -ಜೆಡಿಎಸ್ ಸರ್ಕಾ ರ ಆಡಳಿತಾವಧಿಯಲ್ಲಿ ಜಾರಿಗೊಂಡ ‘ಸುವರ್ಣ ಗ್ರಾಮ ಯೋಜನೆ’ಯು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಅನುದಾನ ಹೆಚ್ಚಳಗೊಂಡು ‘ಗ್ರಾಮ…
ಕಿನ್ನಿಗೋಳಿ : ಅತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ ನಡೆಯಿತು.
ಕಿನ್ನಿಗೋಳಿ: ಮುಲ್ಕಿಯ ಕೆರೆಕಾಡು ಪರಿಸರದಲ್ಲಿ ಹಲವು ದಿನಗಳಿಂದ ಪಂಚಾಯತ್ ನೀರು ಸರಬರಾಜು ಆಗುದಿಲ್ಲ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷೆ ಶಾರಧ ವಸಂತ್,…
ಮೂಡುಬಿದರೆ: ಪಡುಮಾರ್ನಾಡು ಗ್ರಾ.ಪಂ ವ್ಯಾಪ್ತಿಯ ಅಚ್ಚರಕಟ್ಟೆ ಪ್ರಾಥಮಿಕ ಶಾಲೆಗೆ ಜೇಸಿಐ ತ್ರಿಭುವನ್ ಮೂಡುಬಿರೆ ಇದರ ವತಿಯಿಂದ ರೂ.25 ಸಾವಿರ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಶೌಚಗೃಹಕ್ಕೆ ಕಾಮಗಾರಿಗೆ ಜೇಸಿಐ ಕಾರ್ಯನಿರ್ವಾಹಕ…
ಹೊಸದಿಲ್ಲಿ: ಭಾರತದ ಸೈನಾ ನೆಹ್ವಾಲ್ ಹಾಗೂ ಕೆ.ಶ್ರೀಕಾಂತ್ ಚೊಚ್ಚಲ ಬಾರಿ ಇಂಡಿಯನ್ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಕೂಟದ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಶನಿವಾರವಷ್ಟೇ ವಿಶ್ವ ಬ್ಯಾಡ್ಮಿಂಟನ್ ರ್‍ಯಾಂಕಿಂಗ್‌ನಲ್ಲಿ…
ಬೆಂಗಳೂರು, ಮಾ. 29 : ಮಾರ್ಚ್ 31ರ ನಂತರ ಬ್ಯಾಂಕ್ಗಳಿಗೆ ಎಷ್ಟು ದಿನ ಸರಣಿ ರಜೆ ಇದೆ? ಎಂಬ ಗೊಂದಲ ಬಗೆಹರಿದಿದೆ. ಮಹಾವೀರ ಜಯಂತಿ ಪ್ರಯುಕ್ತ ಏ.…
ಶ್ರೀನಗರ: ಕೆಲವೇ ತಿಂಗಳ ಹಿಂದೆ ವಿನಾಶಕಾರಿ ಪ್ರವಾಹದಿಂದ ತತ್ತರಿಸಿದ್ದ ಜಮ್ಮು ಕಾಶ್ಮೀರಕ್ಕೆ ಇದೀಗ ಮತ್ತೆ ನೆರೆಯು ಶಾಪವಾಗಿ ಕಾಡಲಾರಂಭಿಸಿದೆ. ರಾಜ್ಯಾದ್ಯಂತ ಜಡಿ ಮಳೆ ಸುರಿಯುತ್ತಿರುವುದರಿಂದ ಎಲ್ಲೆಡೆ ಪ್ರವಾಹ…
ಮಂಗಳೂರು: ವಿದ್ಯಾರ್ಥಿ ಜೀವನದ ಬಹುಮುಖ್ಯ ಘಟ್ಟವೆನಿಸಿದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಮಾ.30ರಿಂದ ಆರಂಭವಾಗಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ 100 ಪರೀಕ್ಷಾ ಕೇಂದ್ರಗಳಲ್ಲಿ 36,514 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅವರ…
ಮಂಗಳೂರು: ಕೇಂದ್ರ ಮೈದಾನದಲ್ಲಿ ಜರಗಿದ ಮೂರು ದಿನಗಳ ರಾಮೋತ್ಸವವು ಮಾ.29 ಭಾನುವಾರದಂದು ರಾವಣ ದಹನದೊಂದಿಗೆ ಸಂಪನ್ನಗೊಂಡಿತು. ವಿಶ್ವ ಹಿಂದೂ ಪರಿಷತ್, ಬಜರಂಗದಳ,ಮಾತೃಮಂಡಳಿ, ದುರ್ಗಾ ವಾಹಿನಿ ಮತ್ತು ಶ್ರೀರಾಮೋತ್ಸವ…
ಸುದ್ದಿ9 ಕೈಕಂಬ:ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಮಂಗಾಜೆ ಕೋರ್ದಬ್ಬು ದ್ಯೆವದ ಸೇವಾ ಸಮಿತಿಯ 2014- 2015 ರ ವಾರ್ಷಿಕ ಮಹಾ ಸಭೆಯು ಮಾ. 29ರಂದು ದೇವದಾಸ್ ಆಯೆರೆಮಾರ್…
ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಶ್ರೀ ಕ್ಷೇತ್ರ ಕೇಪುಲಡ್ಕದಲ್ಲಿ ರಕ್ತೇಶ್ವರೀ ಹಾಗೂ ಪಂಜುರ್ಲಿ ಗುಳಿಗ ದೈವಗಳ ನೇಮೋತ್ಸವ ಮಾ.29ರಂದು ಭಾನುವಾರ ವಿಜ್ರಂಭಣೆಯಿಂದ ಜರಗಿತು.ಬೆಳಗ್ಗೆ ಗಣಹೋಮ,…
ಕಿನ್ನಿಗೋಳಿ: ಅತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದಲ್ಲಿ ಶ್ರೀ ಅರಸು ಕುಂಜಿರಾಯರಿಗೆ ಕುಡ್ತಿಮಾರು ಗುತ್ತು ಶ್ರೀಮತಿ ಮತ್ತು ಶ್ರೀ ರಾಜೇಂದ್ರ ಕೆ ಶೆಟ್ಟಿ ಇವರ ಸೇವಾರೂಪದ ಬೆಳ್ಳಿ…