Author: suddi9

ಬಸ್ಗಳೆರಡರ ಮುಖಾಮುಖಿ; ಚಾಲಕ ಸಹಿತ 20 ಮಂದಿಗೆ ಗಾಯ

ಬಜ್ಪೆ: ಖಾಸಗಿ ಬಸ್ ಹಾಗೂ ಟೂರಿಸ್ಟ್ ಬಸ್ ಮುಖಾಮುಖಿ ಡಿಕ್ಕಿ ಹೊಡೆದು ಖಾಸಗಿ ಬಸ್ ಚಾಲಕ ಗಂಭೀರ ಗಾಯಗೊಂಡು ಬಸ್ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ ಪಾರಾದ ಘಟನೆ…

ಬಾಲ್ಯಾವಿವಾಹ ನಿಷೇಧ ಮಾಹಿತಿ ಕಾರ್ಯಗಾರ

ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ, ತಾ. ಪಂ ಹಾಗೂ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ ಇವರ ಸಂಯುಕ್ತ ಆಶ್ರಯದಲ್ಲಿ ಬಾಲ್ಯಾವಿವಾಹ ನಿಷೇಧ…

ವಿದ್ಯಾರ್ಥಿಗಳೇ ಸೆಟೆದು ನಿಲ್ಲಿ: ಡಾ.ಆಳ್ವ

ಬಂಟ್ವಾಳ: ಸರ್ಕಾರಿ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಕೀಳರಿಮೆಯನ್ನು ಬಿಟ್ಟು ಸೆಟೆದು ನಿಲ್ಲಬೇಕು, ಅವಕಾಶಗಳ ಸದುಪಯೋಗಪಡಿಸಿಕೊಂಡು ಎಲ್ಲಾ ಕ್ಷೇತ್ರಗಳಲ್ಲಿಯೂ ಮುನ್ನಡೆ ಸಾಧಿಸಬೇಕು ಎಂದು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ…

`ದೇವ್ರವ್ನೆ ಬುಡು ಗುರು’ ಅಂದ ಶ್ವೇತಾ ಬಸು

ಬೆಂಗಳೂರು: ವೇಶ್ಯಾವಾಟಿಕೆಯ ಸುಳ್ಳು ಆರೋಪಕ್ಕೆ ತುತ್ತಾಗಿದ್ದ ನಟಿ ಶ್ವೇತಾ ಬಸು ಪ್ರಸಾದ್ ಅವರು `ದೇವ್ರವ್ನೆ ಬುಡುಗುರು’ ಚಿತ್ರದಲ್ಲಿ ನಟಿಸಲಿದ್ದಾರೆ. ಅಕುಲ್ ಬಾಲಾಜಿ ನಾಯಕನಾಗಿದ್ದು, ಪ್ರಥಮ್ ಎಂಬವರು ಪ್ರಥಮವಾಗಿ…

‘ಪೃಥ್ವಿ– 2’ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಭುವನೇಶ್ವರ: ಅಣ್ವಸ್ತ್ರ ಕ್ಷಿಪಣಿ ‘ಪೃಥ್ವಿ– 2’ರ ಪ್ರಯೋಗಾರ್ಥ ಪರೀಕ್ಷೆ ಗುರುವಾರ ಯಶಸ್ವಿಯಾಗಿ ನಡೆದಿದೆ. ಬಾಲಸೋರ್ ಜಿಲ್ಲೆಯ ಚಾಂದಿಪುರ ಉಡಾವಣಾ ಕೇಂದ್ರದಲ್ಲಿ ಗುರುವಾರ ನಡೆದ ಪ್ರಯೋಗಾರ್ಥ ಪರೀಕ್ಷೆಯಲ್ಲಿ ನಿಗದಿತ…

ಶಿವನೇ ಮುಸ್ಲಿಮರ ಮೊದಲ ಪ್ರವಾದಿ ಎಂದ ಮುಫ್ತಿ ಮುಹಮ್ಮದ್ ಇಲಿಯಾಸ್

ಅಯೋಧ್ಯೆ: ಶಿವ ದೇವರು ಮುಸ್ಲಿಮರ ಮೊದಲ ಪ್ರವಾದಿ, ಮುಸ್ಲಿಂ ಜನಾಂಗದವರೆಲ್ಲರೂ ಒಂದು ಕಾಲದಲ್ಲಿ ಹಿಂದೂ ಧರ್ಮದ ಅನುಯಾಯಿಗಳು ಎಂದು ಜಮೇತ್ ಉಲೇಮಾದ ಮುಫ್ತಿ ಮುಹಮ್ಮದ್ ಇಲಿಯಾಸ್ ನೀಡಿರುವ…

ಸಂತ ಜೋಸೆಫ್ ಚರ್ಚ್‍ನಲ್ಲಿ ಶಿಲುಬೆ ಹಾದಿ ಬಿಂಬಿಸುವ 14 ಸ್ಥಾನಗಳ ಉದ್ಘಾಟನೆ

ವಾಮಂಜೂರು: ಶ್ರಮಿಕ ಸಂತ ಜೋಸೆಫರ ದೇವಾಲಯ ವಾಮಂಜೂರು ಇಲ್ಲಿ ದಿನಾಂಕ 18-02-2015 `ವಿಭೂತಿ ಬುಧವಾರ’ದಂದು ಯೇಸುಕ್ರಿಸ್ತರ ಶಿಲುಬೆಯ ಹಾದಿಯನ್ನು ಬಿಂಬಿಸುವ 14 ಸ್ಥಾನಗಳ ಉದ್ಘಾಟನೆಯನ್ನು ಶ್ರೀಮತಿ ಗ್ರೆಟ್ಟಾ…

ಶ್ರೀಲಂಕ ಅಧ್ಯಕ್ಷನಿಗೆ ತಿಮ್ಮಪ್ಪನ ದುರುಶನ ನೀಡಲು ತಿರುಮಲದ ಬಾಗಿಲು ಒಡೆದ ಆಡಳಿತ ಮಂಡಳಿ

ತಿರುಮಲ: ಶ್ರೀಲಂಕ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭ ದೇವಳದ ಆಡಳಿತ ಮಂಡಳಿ ತಿರುಪತಿ ತಿಮ್ಮಪ್ಪನ ಸನ್ನಿಧಿಯ ಬಂಗಾರದ ಬಾಗಿಲು ಒಡೆದಿರುವುದು ಇದೀಗ ವಿವಾದಕ್ಕೆ…

ಹಂದಿ ಜ್ವರ ಗಾಬರಿ ಬೇಡ: ಆದರೆ ಮಿಥ್ಯೆಗಳನ್ನು ನಂಬದಿರಿ

ಹಂದಿ ಜ್ವರ ಕಾಣಿಸಿಕೊಂಡ ಕೂಡಲೇ ಗಾಬರಿಯಾಗುವ ಅವಶ್ಯಕತೆ ಇಲ್ಲ. ಇತರ ವೈರಾಣು ರೋಗಗಳಂತೆಯೇ ಇದನ್ನೂ ಸಹ ಗುಣಪಡಿಸ ಬಹುದು. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯಬೇಕಷ್ಟೆ. ಸಾಮಾನ್ಯವಾಗಿ ಹಂದಿ…

ಕಲ್ಲು ಕ್ವಾರಿಗೆ ಬಿದ್ದು ಕಾರ್ಮಿಕ ಸಾವು: ಪ್ರಕರಣವನ್ನು ಮುಚ್ಚಲು ಯತ್ನ `ಆರೋಪ’

ಕೈಕಂಬ: ಎಡಪದವಿನ ಕಾಡಬರಿ ಎಂಬಲ್ಲಿನ `ಫಾಲ್ಕನ್’ ಹೆಸರಿನ ಕಲ್ಲುಕ್ವಾರೆಯ ಕೆಲಸದ ವೇಳೆಯಲ್ಲೇ 70 ಅಡಿ ಆಳದ ಕಂದಕಕ್ಕೆ ಬಿದ್ದು ಕಾಮೀಕನೋರ್ವ ಗಂಭೀರ ಸ್ಥಿತಿಯಲ್ಲಿ ಗಾಯಗೊಂಡು ಇದೀಗ ಮಂಗಳೂರಿನ…

ಹಾವು ಕಚ್ಚಿ ವ್ಯಕ್ತಿ ದುರ್ಮರಣ

ಬಂಟ್ವಾಳ : : ಹಾವೊಂದನ್ನು ಹಿಡಿಯಲು ಹೋಗಿ ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿ ಮೃತಪಟ್ಟ ಘಟನೆ ಪುಂಜಾಲಕಟ್ಟೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ಕೆತ್ತಿಗುಡ್ಡೆ ನಿವಾಸಿ ಜೆರಾಲ್ಡ್ ರೋಡ್ರಿಗಸ್(55)ಮೃತಪಟ್ಟವರು. ಪುಂಜಾಲಕಟ್ಟೆ…

ಪುಸ್ತಕ ಮೇಳ-ಸಾಹಿತ್ಯ ಸಂವಾದದ ಸಮಾರೋಪದಲ್ಲಿ :ನಳೀನ್

ಬಂಟ್ವಾಳ: ಸಂಗೀತಾ, ಸಾಹಿತ್ಯ, ಪುಸ್ತಕ ಕ್ಷೇತ್ರಗಳಲ್ಲಿ ವ್ಯಾಪಾರಿ ಮನೋಭಾವಗಳು ಬೆಳೆಯುತ್ತಿದೆ. ಇದರಿಂದ ಅಪಾಯಗಳೇ ಹೆಚ್ಚು. ಜನಪದ ಸಾಹಿತ್ಯಗಳು ನೀಡುವ ಅದ್ಭುತ ಸಂದೆಶಗಳು ಈಗಿನ ಚಲನ ಚಿತ್ರ ಹಾಡಿಗಳಲಿ…

ಆಧಾರ್ ನೋಂದಾಣಿ ಕೇಂದ್ರಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ

ಬಂಟ್ವಾಳ: ಬಿ.ಸಿರೋಡಿನ ಹಳೇ ತಾ.ಪಂ ಕಟ್ಟಡದಲ್ಲಿ ಕಾಯರ್ಾಚರಿಸುವ ಆಧಾರ್ ನೋಂದಾಣಿ ಕೇಂದ್ರಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ರವರು ಮಂಗಳವಾರ ಹಠಾತ್ ಭೇಟಿ ನೀಡಿ ಇಲ್ಲಿನ ಅವ್ಯವಸ್ಥೆ…

ಕೊಡ್ಯಡ್ಕದಲ್ಲಿ ಅನಧಿಕೃತ ಕಲ್ಲಿನ ಕೋರೆ : ತಹಶೀಲ್ದಾರ್ಗೆ ದೂರು

ಮೂಡುಬಿದಿರೆ : ಪುತ್ತಿಗೆ ಗ್ರಾಮದ ಕೊಡ್ಯಡ್ಕದಲ್ಲಿ ಅನಧಿಕೃತವಾಗಿ ಕೆಂಪು ಕಲ್ಲಿನ ಕೋರೆ ನಡೆಯುತ್ತಿದ್ದು ಇದರಿಂದ ಬರುವ ಧೂಳು ಸುತ್ತಲಿನ ಪ್ರದೇಶಕ್ಕೆ ಆವರಿಸುತ್ತಿದ್ದು ಕೃಷಿಯ ಮೇಲೆ ವ್ಯಕ್ತಿರಿಕ್ತ ಪರಿಣಾಮ…