Author: suddi9

ಅಗ್ನಿ-5 ಕ್ಷಿಪಣಿ ಪರೀಕ್ಷಾ ಉಡಾವಣೆ ಯಶಸ್ವಿ

ಬೆಂಗಳೂರು: ಡಿಆರ್‌ಡಿಓ ನಿರ್ಮಿತ ಅಗ್ನಿ 5 ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದು, ಅಗ್ನಿ ಕ್ಷಿಪಣಿಯು ಅಣ್ವಸ್ತ್ರ ಸಿಡಿತಲೆಯನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ…

ಹೋವರ್‌ಕ್ರಾಫ್ಟ್‌ ಮರಕ್ಕೆ ಢಿಕ್ಕಿ ಹೊಡೆದು ಹಾನಿ

ಪಣಂಬೂರು: ಇತ್ತೀಚೆಗೆ ಮಂಗಳೂರಿನಲ್ಲಿ ಕೋಸ್ಟ್‌ಗಾರ್ಡ್‌ಗೆ ಸೇರ್ಪಡೆಗೊಂಡಿರುವ ಹೋವರ್‌ಕ್ರಾಫ್ಟ್‌ ಗುರುವಾರ ಮುಂಜಾನೆ ಪಣಂಬೂರಿನ ನಿರ್ವಹಣಾ ಸ್ಥಳದಿಂದ ಕಣ್ಗಾವಲಿಧಿಗಾಗಿ ಸಮುದ್ರಕ್ಕೆ ಇಳಿಯುವ ವೇಳೆ ಮರಕ್ಕೆ ಢಿಕ್ಕಿ ಹೊಡೆದು ಹಾನಿಗೊಂಡಿತು. ಹೋವರ್‌ಕ್ರಾಫ್ಟ್‌…

ಅತ್ಯಾಚಾರ ಆರೋಪಿ 23 ಮಕ್ಕಳ ತಂದೆ ಜೈಲುಪಾಲು

ವಿಟ್ಲ: ಅಪ್ರಾಪ್ತ ಬಾಲಕಿಯನ್ನು ಪುಸ ಲಾಯಿಸಿ ಮನೆಗೆ ಕರೆಸಿ ಅತ್ಯಾಚಾರ ಎಸೆಗಿದ ಆರೋಪಿಗೆ ಮಂಗ ಳೂರು ಸೆಷನ್ಸ್ ನ್ಯಾಯಾಲಯ ನಿನ್ನೆ ನ್ಯಾಯಾಂಗ ಬಂಧನ ವಿಧಿಸಿದೆ. ಕೊಳ್ನಾಡು ಗ್ರಾಮದ…

ಅಪ್ರಾಪ್ತೆ ಜತೆ ಸರಸ: ದ್ವಿಪತ್ನಿವಲ್ಲಭಗೆ ಗೂಸಾ

ಮಂಗಳೂರು: 14ರ ಹರೆಯದ ಅಪ್ರಾಪ್ತೆ ಜತೆಗೆ ಮೊಬೈಲ್ ಮೂಲಕ ಪ್ರೀತಿಯ ನಾಟಕ ವಾಡುತ್ತಿದ್ದ ವಿವಾಹಿತ ಹೊಟೇಲ್ ಮಾಲೀಕನಿಗೆ ಆಕೆಯ ಮನೆಮಂದಿ ಸರಿಯಾಗಿ ತದುಕಿ ಉಳ್ಳಾಲ ಪೊಲೀಸರಿಗೆ ಒಪ್ಪಿಸಿರುವ…

ಯುವಕನಿಗೆ ಬಸ್‍ನಲ್ಲೇ ಚೂರಿ ಇರಿತ

ಮಂಗಳೂರು: ಆಂತರಿಕ ಕಲಹ ವನ್ನೇ ಕಾರಣವಾಗಿಸಿ ತಂಡವೊಂದು ಯುವಕನಿಗೆ ಬಸ್‍ನಲ್ಲೇ ಚೂರಿಯಿಂದ ಇರಿದು ಹಲ್ಲೆ ನಡೆಸಿದ ಘಟನೆ ಶುಕ್ರವಾರ ನಗರದ ಬಲ್ಮಠದಲ್ಲಿ ಸಂಭವಿಸಿದೆ. ಗಾಯಾಳು ಯುವಕನನ್ನು ಮುಝಮ್ಮಿಲ್…

ಮೂಡುಬಿದಿರೆ : ಎನ್‍ಸಿಸಿ ವಿದ್ಯಾರ್ಥಿಗಳಿಂದ ಸಂಚಾರ ನಿರ್ವಹಣೆ

ಸುದ್ದಿ9 ಮೂಡುಬಿದಿರೆ : ರಸ್ತೆ ಸುರಕ್ಷತಾ ಸಪ್ತಾಹದಂಗವಾಗಿ ಇಲ್ಲಿನ ಧವಲಾ ಕಾಲೇಜಿನ ಎನ್‍ಸಿಸಿ ವಿದ್ಯಾರ್ಥಿಗಳು ಮೂಡುಬಿದಿರೆ ಪೊಲೀಸರ ಸಹಕಾರದೊಂದಿಗೆ ಶುಕ್ರವಾರದಂದು ರಸ್ತೆ ಸಂಚಾರ ನಿರ್ವಹಣೆಯನ್ನು ನಡೆಸಿದರು. ಅಧಿಕ…

ಮನೆಗೆ ಮರದ ಗೆಲ್ಲುಬಿದ್ದು ಅಪಾರ ಹಾನಿ

ಸುದ್ದಿ9 ಬಂಟ್ವಾಳ: ಬಂಟ್ವಾಳ ಪುರಸಭಾ ಸದಸ್ಯೆ ಚಂಚಲಾಕ್ಷಿಯವರ ಮನೆಗೆ ಮರದ ಗೆಲ್ಲುಬಿದ್ದು ಅಪಾರ ಹಾನಿ ಸಂಭವಿಸಿದೆ. ಘಟನೆಯಿಂದ ಮನೆ ಗೋಡೆಗಳು ಬಿರುಕು ಬಿಟ್ಟು , ಹಂಚು, ಪಕ್ಕಾಸು…

ಬಿ.ಸಿ.ರೋಡ್: ಪೆಟ್ರೋಲ್ ಬಂಕ್ ಬಳಿ ಆಕಸ್ಮಿಕ ಬೆಂಕಿ

ಬಿ.ಸಿ.ರೋಡ್ : ತಲಪಾಡಿ ಪೆಟ್ರೋಲ್ ಬಂಕ್ ಬಳಿ ಜ.31ರಂದು 11ಗಂಟೆ ಸುಮರಿಗೆ ಬೆಂಕಿ ಬಿದ್ದು ಬಾರೀ ಅನಾಹುತ ಸಂಬವಿಸುತ್ತಿತ್ತು . ಸ್ಥಳಿಯರು ಕೂಡಲೇ ಅಗ್ನಿ ಶಾಮಕದಳದವರಿಗೆ ಕರೆ…

ಮಂಗಳೂರು: ಎನ್ನೆಸ್ಸೆಸ್ ಘಟಕದ ವತಿಯಿಂದ ರಕ್ತದಾನ ಶಿಬಿರ

ಮಂಗಳೂರು: ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಹಳೇ ವಿದ್ಯಾರ್ಥಿ ಸಂಘ ಮತ್ತು ವಿದ್ಯಾರ್ಥಿ ಸಂಘ ಹಾಗೂ ಕಸ್ತೂರ್ ಬಾ ಮೆಡಿಕಲ್ ಕಾಲೇಜು ವತಿಯಿಂದ…

ಆಟೋರಿಕ್ಷಾ ಮುಷ್ಕರ;ಜನಪ್ರತಿನಿಧಿಗಳ ಮೌನ ರಾಜ್ಯ ಸರಕಾರದ ತಟಸ್ಥ ನಿಲುವಿನ ಬಗ್ಗೆ ಬಿಜೆಪಿ ಆಕ್ರೋಶ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಆಟೋ ರಿಕ್ಷಾ ಮುಷ್ಕರ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸರಕಾರದ ಯಾವುದೇ ಜನಪ್ರತಿನಿಧಿಗಳು ಮುಂದಾಗದೆ ಇರುವುದರ ವಿರುದ್ಧ ದಕ್ಷಿಣ…

ಚಿನ್ನದ ಪುತ್ಥಳಿಯಾದ ಭಗವಾನ್ ಬಾಹುಬಲಿ

ಕಾರ್ಕಳ: ಕಾರ್ಕಳದಗೋಮಟೇಶ್ವನಿಗೆ ಮಹಾಮಸ್ತಕಾಭಿಷೇಕದ ಸಂಭ್ರ ನಡೆದಿದ್ದು, ಮಸ್ತಕಾಭಿಷೇಕದ ಬಳಿಕ ಭಗವಾನ್ ಬಾಹುಬಲಿ ಸಾಕಕ್ಷಾತ್ ಚಿನ್ನದ ಪುತ್ಥಳಿಯಂತೆ ಕಂಗೊಳಿಸಿದರು.

ಅಟೋ ರಿಕ್ಷಾಗಳು ರಸ್ತೆಗೆ ಇಳಿಯದೆ ಬಿಕೋ ಎನ್ನುತ್ತಿದೆ ಕೈಕಂಬ

ಕೈಕಂಬ: ದ.ಕ. ಜಿಲ್ಲಾ ಪ್ರಾದೇಶಿಕ ಪ್ರಾಧಿಕಾರವು ಜನವರಿ 12ಕ್ಕೆ ಅನ್ವಯವಾಗುವಂತೆ ಪರಿಷ್ಕೃತ ಆಟೋರಿಕ್ಷಾ ದರವನ್ನು ನಿಗದಿ ಮಾಡಿದೆ. ಆದರೆ ಆಟೋರಿಕ್ಷಾ ಪರಿಷ್ಕರಣೆ ದರವನ್ನು ಕೂಡಲೇ ಹಿಂಪಡೆದು ಹಿಂದಿನ…

ಸ್ವಚ್ಛತಾ ಆಂದೋಲನ ಅಭಿಯಾನಕ್ಕೆ ಚಾಲನೆ

ಗಂಜಿಮಠ”ಅಳಿಕೆ ಪ್ರೆಂಡ್ಸ್” ಇದರ ನೂತನ ಅಧ್ಯಕ್ಷರಾದಂತಹ ಸುರೇಶ್ ಶೆಟ್ಟಿ ಅಳಿಕೆ ಇವರ ಮುಂದಾಳತ್ವದಲ್ಲಿ ಸ್ವಚ್ಛತಾ ಆಂದೋಲನ ಅಭಿಯಾನಕ್ಕೆ ಮಳಲಿ ಕ್ರಾಸ್, ಗಂಜಿಮಠ ಇದರ ಪರಿಸರದಲ್ಲಿ ಚಾಲನೆ ನೀಡಲಾಯಿತು.…