Author: suddi9

ಕಡಂದಲೆ: 5 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಮೂಡುಬಿದಿರೆ: ಪಾಲಡ್ಕ ಗ್ರಾ.ಪಂ ವ್ಯಾಪ್ತಿಯ ಕಡಂದಲೆ ಬಿ.ಟಿ.ರೋಡ್ನ ಮನೆಯೊಂದರಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಸುಮಾರು 5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 10 ಸಾವಿರ ರೂ.ನಗದು…

ಶ್ರೀ ಅನ್ನಪೂರ್ಣೇಶ್ವರೀ ದೇವಿಗೆ ಬೆಳ್ಳಿಯ ಪ್ರಭಾವಳಿ ಸಮರ್ಪನೆ

ಬಂಟ್ವಾಳ :ಬಿ.ಸಿ.ರೋಡ್ ಪೋಲೀಸ್ ಲೇನ್ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನ ಇದರ ವಾರ್ಷಿಕ ಜಾತ್ರಾ ಮಹೋತ್ಸವದಂದು ಬೆಳ್ಳಿಯ ಪ್ರಭಾವಳಿಯನ್ನು ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ದಾನಿಗಳಾದ ಪಾಣೆಮಂಗಳೂರು ಜಯ ಆಚಾರ್ಯ…

ಸಮುದಾಯ ಭವನ ಉದ್ಘಾಟನೆ

ಸುದ್ದಿ9 ಗಂಜಿಮಠ: ಜ.27ನೇ ಮಂಗಳವಾರದಂದು ತೆಂಕ ಎಡಪದವು ಗ್ರಾಮದ ಬ್ರಿಂಡೇಲು ಪದವಿನ ಶ್ರೀ ಮಾತೆ ಅಂಬಾ ಭವಾನಿ ದೇವಸ್ಥಾನದ ವಾರ್ಷಿಕ ಜಾತ್ರೆಯು ಬಹಳ ವಿಜೃಂಭಣೆಯಿಂದ ಜರಗಿತು. ಈ…

ಮಕ್ಕಳ ಲೈಂಗಿಕ ಅಪರಾಧಗಳಿಂದ ಸಂರಕ್ಷಣಾ ಅದಿನಿಯಮದ ಬಗ್ಗೆ ಅರಿವು.

ಕೈಕಂಬ: ಇತ್ತೀಚೆಗೆ ಚಿಕ್ಕ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಅತಿಯಾಗುತ್ತಿದ್ದು ಈ ನಿಟ್ಟಿನಲ್ಲಿ ಅವರಿಗೆ ಲೈಂಗಿಕ ದೌರ್ಜನ್ಯದ ಕುರಿತು ಮಾಹಿತಿ ನೀಡುವ ಅಗತ್ಯವಿದೆ ಎಂದು ರಾಜ್ಯದ ಹಿರಿಯ…

ಬಿ.ಸಿ.ರೋಡ್ನಲ್ಲಿ ಭಾರೀ ಪ್ರತಿಭಟನೆ ಹಿಂದೂಗಳ ವಿರುದ್ಧ ರಾಜಕೀಯ ಪ್ರೇರಿತ ದಮನ ಆರೋಪ

ಬಂಟ್ವಾಳ:ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಸ ರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಅಕ್ರಮ ಜಾನುವಾರು ಸಾಗಾಟ, ಹಿಂದೂ ಯುವತಿಯರ ಅಪಹರಣ, ಮಠ ಮಂದಿರಗಳ ಮೇಲೆ ಹಸ್ತಕ್ಷೇಪ ಹೀಗೆ ಅಲ್ಪಸಂಖ್ಯಾತರನ್ನು ಓಲೈಸಲು…

ಹೊಸಬೆಟ್ಟು ಮಹಿಳೆ ಸಾವು: ಮಗನ ವಿರುದ್ಧ ದೂರು

ಮೂಡುಬಿದರೆ: ಹೊಸಬೆಟ್ಟು ಗ್ರಾಮದ ಕರಿಂಗಾಣ ಎಂಬಲ್ಲಿ ವಿವಾಹಿತೆಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದ್ದು, ಆಕೆ ಗಂಡ ತನ್ನ ಮಗನೇ ಕೊಲೆ ಮಾಡಿದ್ದಾನೆಂದು ಆರೋಪಿಸಿ ಮೂಡುಬಿದರೆ…

ಕೋರ್ದಬ್ಬು ದ್ಯೆವ ಪಾತ್ರಿಗಳಾದ ನೋಣಯ ನಳಿಕೆ ಹಾಗೂ ಮಾಂಕು ಮುಖಾರಿ ಯವರಿಗೆ ಬಂಗಾರದ ಬಳೆ ಗೌರವರ್ಪನ

ಶ್ರೀ ನಾಗ ಬ್ರಹ್ಮ ಸನ್ನಿದಿ ಶ್ರೀ ಕೋರ್ದಬ್ಬು ದೈವಸ್ತಾನ ಕುಮುಡೇಲ್ ಇಲ್ಲಿ ೬೫ ವರ್ಷ ಗಳಿಂದ ದೈವದ ಪಾತ್ರಿ ಯಾಗಿ ಸೇವೆ ಗೈದ ಮಾಂಕು ಮುಖಾರಿ ಕುಮುಡೇಲ್…

ಮಯ್ಯಾಡಿ – ಪೆರ್ಮಂಕಿ ಚರ್ಚ್ ಸಂಪರ್ಕ ರಸ್ತೆ ವಿಸ್ತರಣೆ ಗೆ ಗುದ್ದಲಿ ಪೂಜೆ

ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಜಯಶ್ರಿ ಕೆ ಎ ಇವರ ಅನುದಾನದಲ್ಲಿ ಮಯ್ಯಾಡಿ – ಪೆರ್ಮಂಕಿ ಚರ್ಚ್ ಸಂಪರ್ಕ ರಸ್ತೆ ವಿಸ್ತರಣೆ ಗೆ ಗುದ್ದಲಿ ಪೂಜೆ ನಡೆಸಲಾಯಿತು…

ಸುವ್ವಿ… ಮಂಗಳೂರು ಹುಡುಗನ ಪ್ರೇಮ ಪಯಣ!

ನವಿರಾದ ಪ್ರೇಮಕಥೆ, ಯುವಮನಸುಗಳಿಗೆ ಕಚಗುಳಿಯಿಡುವ ಸನ್ನಿವೇಶ, ನಾಯಕ-ನಾಯಕಿಯರ ಪ್ರಬುದ್ಧ ನಟನೆ, ಎಲ್ಲಕ್ಕಿಂತ ಹೆಚ್ಚಾಗಿ ಹೊಸತನ ತುಂಬಿದ ಚಿತ್ರಕಥೆ… ಇದೇ `ಸುವ್ವಿ’ ಚಿತ್ರದ ಜೀವಾಳ. ಇದೇ ಕಾರಣಕ್ಕೆ ಹೊಸ…

ಅಷ್ಟಮಂಗಲ ಪ್ರಶ್ನೆಯಲ್ಲಿ ರಹಸ್ಯ ಬಯಲು…!

ಕುರುಹು `ಸೂರ್ಯನಾರಾಯಣ’ ದೇವಾಲಯದ್ದೇ! ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಬಲ್ಲಂಗೇರಿ ಎಂಬಲ್ಲಿ ಜೀರ್ಣಾವಸ್ಥೆಯಲ್ಲಿದ್ದ ಕುರುಹೊಂದು `ಶ್ರೀ ಸೂರ್ಯನಾರಾಯಣ’ ದೇಗುಲದ್ದೇ ಆಗಿದೆ ಎಂಬ ಅಂಶ ಇದೀಗ ಸ್ಪಷ್ಟವಾಗಿದೆ.…

ಇಂಡಿಯಾನ ಹಾಸ್ಪಿಟಲ್ ಆ್ಯಂಡ್ ಹಾರ್ಟ್ ಇನ್‍ಸ್ಟಿಟ್ಯೂಟ್ ವತಿಯಿಂದ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣೆ

ಮಂಗಳೂರು: ನಗರದ ಇಂಡಿಯಾನ ಹಾಸ್ಪಿಟಲ್ ಆ್ಯಂಡ್ ಹಾರ್ಟ್ ಇನ್‍ಸ್ಟಿಟ್ಯೂಟ್ ವತಿಯಿಂದ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮಕ್ಕೆ ನಗರದ ಪ್ರೆಸ್‍ಕ್ಲಬ್‍ನಲ್ಲಿ ಮೇಯರ್ ಮಹಾಬಲ ಮಾರ್ಲ ಅವರು ಚಾಲನೆ…

ನವೀನ್ ಪಡೀಲ್ ಪ್ರತಿಭೆಗೆ `ಸಂದೇಶ’ ಗೌರವ

ಕುಸೇಲ್ದರಸನಿಗೆ ಈಗ ಭಾರೀ ಬೇಡಿಕೆ ಮಂಗಳೂರು: ತುಳು ರಂಗಭೂಮಿ ಮತ್ತು ಸಿನಿಮಾ ರಂಗದ ಅಗ್ರಗಣ್ಯರ ಸಾಲಲ್ಲಿ ಹೊಳೆಯುತ್ತಿರುವ ಕಲಾವಿದ ಕುಸೇಲ್ದರಸ ನವೀನ್ ಡಿ. ಪಡೀಲ್ ಅವರಿಗೆ ಸಂದೇಶ…

ಬಂಟ್ವಾಳದಲ್ಲಿ ಸಿಸಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಲು :ಎಎಸ್ಪಿ ರಾಹುಲ್ ಕುಮಾರ್ ಸೂಚನೆ

ಬಂಟ್ವಾಳ; ಎಲ್ಲಾ ಹಣಕಾಸು ಸಂಸ್ಥೆಗಳಿಗೆ ದಿನದ 24 ಗಂಟೆಗಳ ಕಾಲ ಭದ್ರತೆಗಾಗಿ ಕಾವಲುಗಾರನನ್ನು ನೇಮಿಸಬೇಕು, ಸಿಸಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್…

ಬಂಟ್ವಾಳ: ಹಿರಿಯ ನಾಗರಿಕರಿಗಾಗಿ ಕಾನೂನು ಮಾಹಿತಿ ಕಾರ್ಯಕ್ರಮ

ಬಂಟ್ವಾಳ : ಇಸ್ರೇಲ್ ದೇಶದಲ್ಲಿ ಹಿರಿಯ ನಾಗರಿಕರ ಸೇವೆಯನ್ನು ಅಲ್ಲಿನ ಸರಕಾರ ತನ್ನ ಕರ್ತವ್ಯವೆಂದು ಭಾವಿಸಿದೆ. 2060ನೇ ಇಸವಿ ಹೊತ್ತಿಗೆ ಭಾರತದ 60ಶೇಕಡಾರಷ್ಟು ಹಿರಿಯ ನಾಗರಿಕರ ಸಂಖ್ಯೆ…