Author: suddi9

ಸುರಗಿರಿ: ಭಜನ ಮಂಗಳೋತ್ಸವ

ಕಿನ್ನಿಗೋಳಿ: ಸುರಗಿರಿ ಯುವಕ ಮಂಡಲದ ನೇತ್ರತ್ವದಲ್ಲಿ ೪೪ ನೇ ಭಜನಾ ಮಂಗಳೋತ್ಸವ ನಡೆಯಿತು, ಶ್ರೀ ಕ್ಷೇತ್ರದ ಆಡಳಿತ ಮುಕ್ತೇಸರರಾದ ಸೀತಾರಾಮ ಶೆಟ್ಟಿಯವರು ಕಾರ್ಯಕ್ರಮದ ಉದ್ಘಟನೆಯನ್ನು ನೇರವೇರಿಸಿದರು ಈ…

ರಾಜ್ಯಮಟ್ಟದ ಕುಸ್ತಿ ಸ್ಪರ್ಧೆ: ಆಳ್ವಾಸ್‍ಗೆ ಪ್ರಶಸ್ತಿ

ಸುದ್ದಿ9 ಮೂಡುಬಿದರೆ: ಜೈ ಹನುಮಾನ್ ಯುವಕರ ಸಂಘ ಹಾಗೂ ಕರ್ನಾಟಕ ಕುಸ್ತಿ ಸಂಘದ ವತಿಯಿಂದ ಕನಕಪುರದಲ್ಲಿ ನಡೆದ ರಾಜ್ಯಮಟ್ಟದ ಮಹಿಳಾ ಕುಸ್ತಿ(4 ದೇಹತೂಕ ವಿಭಾಗಗಳಲ್ಲಿ) ನಡೆದಿರುವ ಸ್ಪರ್ಧೆಯಲ್ಲಿ…

ಕೊಟ್ಟಾಯಂ: ಮತ್ತೆ 16 ಕ್ರೈಸ್ತರು ಹಿಂದೂ ಧರ್ಮಕ್ಕೆ ಮರುಮತಾಂತರ

ಕೊಟ್ಟಾಯಂ: ಕೇರಳದಲ್ಲಿ `ಘರ್‍ವಾಪಸಿ’ ಮುಂದುವರಿದಿದ್ದು, ಕೊಟ್ಟಾಯಂ ಎಂಬಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದ್ದ ಆರು ಕುಟುಂಬದ 16 ದಲಿತರು ಮತ್ತೆ ಹಿಂದೂ ದರ್ಮಕ್ಕೆ ಮರಳಿದ್ದಾರೆ. ಈ ಪ್ರಕ್ರಿಯೆ…

ಪಾದಾಚಾರಿಗಳ ಮೇಲೆ ಬೈಕ್ ಡಿಕ್ಕಿ: ತಾಯಿ-ಮಗು ಗಂಭೀರ

ಮಂಗಳೂರು: ರಸ್ತೆ ದಾಟುತ್ತಿದ್ದ ತಾಯಿ-ಮಗು ಮೇಲೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಅವರಿಬ್ಬರೂ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆ ಪಾಲಾದ ಘಟನೆ ಮಂಗಳೂರಿನ ನಂತೂರು ಪವು ಎಂಬಲ್ಲಿ ಬುಧವಾರ…

ಮತ್ತೆ ರಾಜ್ಯ ರಾಜಕಾರಣದತ್ತ ದೃಷ್ಟಿ ಹರಿಸಿದ ಯಡಿಯೂರಪ್ಪ

ಬೆಂಗಳೂರು: ರಾಜ್ಯ ರಾಜಕಾರಣಕ್ಕೆ ಮರಳಲು ಅವಕಾಶ ನೀಡುವಂತೆ ಕೇಂದ್ರ ಬಿಜೆಪಿ ನಾಯಕರನ್ನು ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ. ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನ ಸಭೆ ಇಲ್ಲವೇ ಪರಿಷತ್‍ನ ಮೂಲಕ…

ಸಂಘಟನೆಯೊಂದಕ್ಕೆ ಹೆದರಿ ಪ್ರಜ್ಞಾ ಸಿಂಗ್ ಬ್ಯಾನರ್ ಕಿತ್ತೆಸೆಯುವುದಿಲ್ಲ: ಪುತ್ತಿಲ

ಪುತ್ತೂರು: ಹಿಂದೂ ಹೃದಯ ಸಂಗಮದ ನಿಮಿತ್ತ ಸಾಧ್ವಿ ಪ್ರಜ್ಞಾಸಿಂಗ್ ಠಾಕೋರ್ ಅವರ ಭಾವಚಿತ್ರವನ್ನು ಅಳವಡಿಸಲಾಗಿದೆ. ಆದರೆ ಸಂಘಟನೆ ಯೊಂದು ಪೊಲೀಸರಿಗೆ ದೂರಿತ್ತ ಮಾತ್ರಕ್ಕೆ ಸಾಧ್ವಿಯ ಕಟೌಟ್ ತೆರವು…

ತಾನು ಕೆಲಸ ಮಾಡುತ್ತಿದ್ದ ಅಂಗಡಿಯಿಂದ 40 ಲಕ್ಷ ಮೌಲ್ಯದ ಬಟ್ಟೆ ಕದ್ದ ಕಳ್ಳ ವಿದೇಶಕ್ಕೆ ಪರಾರಿ

ಮಂಗಳೂರು: ನಗರದ ಟೋಕ್ಯೋ ಮಾರ್ಕೆಟ್‍ನಲ್ಲಿರುವ ದರ ಕಡಿತ ಬಟ್ಟೆ ಅಂಗಡಿಯಿಂದ ಕಳೆದ ಮೂರು ವರ್ಷಗ ಳಿಂದ ರೂ. 40 ಲಕ್ಷ ಬೆಲೆಬಾಳುವ ಬಟ್ಟೆಬರೆ ಯನ್ನು ಕಳವುಗೈದು, ಇತರ…

ಮೂಡುಬಿದಿರೆಯಲ್ಲಿ ಇಂದ್ರಧ್ವಜ ಮಂಡಲ ಆರಾಧನೆ

ಸುದ್ದಿ9 ಮೂಡಬಿದಿರೆ: ಮೂಡುಬಿದರೆ ಜೈನಮಠದಲ್ಲಿ ಇಂದ್ರಧ್ವಜ ಮಂಡಲ ಆರಾಧನೆ ಲೋಕಕಲ್ಯಾಣಾರ್ಥವಾಗಿ ಜ.15 ರಿಂದ 22ರ ವರೆಗೆ ನಡೆಯಲಿದೆ ಎಂದು ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿಚಾರ್ಯವರ್ಯ ಸ್ವಾಮೀಜಿ…

ಮಕರ ಸಂಕ್ರಾಂತಿಯ ವಿಶೇಷತೆ ತಿಳಿದಿದೆಯೇ?

ಮಕರ ಸಂಕ್ರಾಂತಿಯ ವಿಶೇಷತೆ ತಿಳಿದಿದೆಯೇ? ಅ. ತಿಥಿ : ಈ ಹಬ್ಬವು ತಿಥಿವಾಚಕ ಆಗಿರದೇ ಅಯನ-ವಾಚಕವಾಗಿದೆ. ಈ ದಿನ ಸೂರ್ಯನ ನಿರಯನ ಮಕರ ರಾಶಿಯಲ್ಲಿ ಸಂಕ್ರಮಣವಾಗುತ್ತದೆ. ಸೂರ್ಯನ…

ಸಂಗಬೆಟ್ಟು ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಶಂಕುಸ್ಥಾಪನೆ

ಬಂಟ್ವಾಳ; ಜಿಲ್ಲೆಯ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಪಶ್ಚಿಮವಾಹಿನಿ ಯೋಜನೆಯನ್ನು ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಗ್ರಾಮೀಣ…

ಕೂಲಿ ಕಾರ್ಮಿಕೆಯ ಬರ್ಬರ ಹತ್ಯೆ

ಮಂಗಳೂರು: ವಿವಾಹಿತ ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಪಣಂಬೂರು ಠಾಣಾ ವ್ಯಾಪ್ತಿಯ ಮೀನಕಳಿಯ ಎಂಬಲ್ಲಿ ನಡೆದಿದ್ದು, ಮಂಗಳವಾರ ಬೆಳಕಿಗೆ ಬಂದಿದೆ. ಕೊಲೆಯಾದ ಕೂಲಿ ಕಾರ್ಮಿಕೆಯನ್ನು ಉತ್ತರ…

ಒಬಾಮಾ ಭೇಟಿಗೆ ರಕ್ತಸಿಕ್ತ ಸ್ವಾಗತ ನೀಡಲು ಯತ್ನಿಸಿದ್ದರು ಭಟ್ಕಳ ಭಯೋತ್ಪಾದಕರು!

ಬೆಂಗಳೂರು: ಜನವರಿ 26ರ ಗಣರಾಜ್ಯೋತ್ಸವ ದಿನದಂದು ಅಮೇರಿಕಾದ ಅಧ್ಯಕ್ಷ ಬಾರಕ್ ಒಬಾಮ ಅವರ ಭಾರತ ಭೇಟಿಯ ಸಂದರ್ಭದಲ್ಲಿ ದೇಶದಲ್ಲಿ ವಿವಿಧ ಕಡೆ ಸ್ಫೋಟಿಸಿ ರಕ್ತಸಿಕ್ತ ಸ್ವಾಗತ ನೀಡಲು…