Author: suddi9

ಮೋಕೆದ ಬೊಲ್ಪು ತೋಜಾವುನ ತುಳುವೆರ ಪರ್ಬ

ಸುದ್ದಿ9 ಕೈಕಂಬ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಯುವವಾಹಿನಿ ಘಟಕ ಬಂಟ್ವಾಳ ಇದರ ಆಶ್ರಯದಲ್ಲಿ “ತುಳುವೆರ ಪರ್ಬ” ಎಂಬ ಕಾರ್ಯಕ್ರಮದಲ್ಲಿ ಗೂಡುದೀಪ ಸ್ಪರ್ಧೆ ಹಾಗೂ ರಂಗೋಳಿ…

ನಾನೆಂದೂ ಒಳ್ಳೆಯ ವಿದ್ಯಾರ್ಥಿಯಾಗಿರಲಿಲ್ಲ: ಮೋದಿ

ನವದೆಹಲಿ: ನಾನು ಎಂದಿಗೂ ಒಳ್ಳೆಯ ವಿದ್ಯಾರ್ಥಿಯಾಗಿರಲಿಲ್ಲ, ನಾನೆಂದೂ ಪ್ರಶಸ್ತಿಗಳನ್ನು ಸ್ವೀಕರಿಸಲಿಲ್ಲ. ಜೀವನವನ್ನು ಗಂಭಿರವಾಗಿ ತೆಗೆದುಕೊಳ್ಳಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ. ನವದೆಹಲಿಯ ಏಮ್ಸ್ ಘಟಿಕೋತ್ಸವ…

ಹಿಂದೂ ಜಾಗರಣಾ ವೇದಿಕೆ ವತಿಯಿಂದ ಧನ ಸಹಾಯ

ಎಡಪದವು: ಹಿಂದೂ ಜಾಗರಣಾ ವೇದಿಕೆ ಬೋರುಗುಡ್ಡೆ ಮಡಪಾಡಿ ಇದರ ವತಿಯಿಂದ ಜಾಗರಣಾ ವೇದಿಕೆಯ ಸದಸ್ಯ ಪ್ರಶಾಂತ್ ಅನಾರೋಗ್ಯದಿಂದ ಬಳಲುತ್ತಿದ್ದು ಇವರ ಚಿಕಿತ್ಸೆಗೆ ಹಿಂದೂ ಜಾಗರಣಾ ವೇದಿಕೆ ಬೋರುಗುಡ್ಡೆ…

ನೀರುಮಾರ್ಗದಲ್ಲಿ ತುಳುವೆರೆ ಮಿನದನ; ಕೆಸರಲ್ಲಿ ಮಿಂದೆದ್ದ ಜನತೆ

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಶ್ರೀ ವಿಘ್ನೇಶ್ವರ ಗ್ರಾಮೀಣಾಭಿವೃದ್ಧಿ ಸೇವಾ ಸಮಿತಿ ಪಡು ಹಾಗೂ ಊರಿನ ಸಂಘಸಂಸ್ಥೆಗಳ ಸಹಕಾರದೊಂದಿಗೆ `ತುಳುವೆರೆ ಮಿನದನ’ ಕಾರ್ಯಕ್ರಮ ಅ.19ರಂದು…

ಎನ್ಎಸ್ಎಸ್ ಘಟಕ ವತಿಯಿಂದ ವಾಷರ್ಿಕ ವಿಶೇಷ ಶಿಬಿರ

ಬಂಟ್ವಾಳ ತಾಲ್ಲೂಕಿನ ಕೊಳ್ನಾಡು ಸಕರ್ಾರಿ ಪ್ರೌಢಶಾಲೆಯಲ್ಲಿ ಬೆಂಜನಪದವು ಸಕರ್ಾರಿ ಪದವಿಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕ ವತಿಯಿಂದ ಮಂಗಳವಾರ ಆರಂಭಗೊಂಡ ವಾಷರ್ಿಕ ವಿಶೇಷ ಶಿಬಿರವನ್ನು ಸ್ಥಳೀಯ ಗ್ರಾ.ಪಂ.ಅಧ್ಯಕ್ಷೆ ಮಂಜುಳ…

ಬಂಟ್ವಾಳ: ಗುಡುಗು ಸಹಿತ ಮಳೆ : ಮನೆ, ಮಸೀದಿಗೆ ಹಾನಿ, ರೂ 5ಲಕ್ಷ ನಷ್ಟ

ಬಂಟ್ವಾಳ:ತಾಲ್ಲೂಕಿನ ವಿವಿಧೆಡೆ ಕಳೆದೆರಡು ರಾತ್ರಿ ಗುಡುಗು ಸಹಿತ ಮಳೆಯಾಗಿದ್ದು, ಕೆಲವೊಂದು ಮನೆ ಮತ್ತು ಮಸೀದಿಗೆ ಹಾನಿ ಉಂಟಾದ ಘಟನೆ ನಡೆದಿದೆ. ತಾಲ್ಲೂಕಿನ ಪೆನರ್ೆ ನಿವಾಸಿ ಶ್ರೀಧರ ಶೆಟ್ಟಿ…

ನಂದಾವರ: ವಿಶಿಷ್ಟ ರೀತಿಯ ಕರು ಜನನ

ಬಂಟ್ವಾಳ ತಾಲ್ಲೂಕಿನ ನಂದಾವರ ಎಂಬಲ್ಲಿ ವಿಶಿಷ್ಟ ರೀತಿಯ ಕರುವಿಗೆ ಶಸ್ತ್ರಚಿಕಿತ್ಸೆ ಮೂಲಕ ಜನ್ಮ ನೀಡಿರುವ ಜೆಸರ್ಿ ದನ. ಬಂಟ್ವಾಳ ತಾಲ್ಲೂಕಿನ ನಂದಾವರ ನಿವಾಸಿ ಇದಿನಬ್ಬ ಎಂಬವರ ಮನೆಯಲ್ಲಿ…

ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಗೆಲುವಿನ ಮಾಲೆ

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅಲೆಯ ಬೆನ್ನೇರಿ ಹೊರಟ ಭಾರತೀಯ ಜನತಾ ಪಕ್ಷ(ಬಿಜೆಪಿ) ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ಹೆಜ್ಜೆ ಹಾಕಿದೆ. ವಿಧಾನಸಭೆಯ 288 ಕ್ಷೇತ್ರಗಳಿಗೆ ನಡೆದ…

ಹರಿಯಾಣದಲ್ಲಿ ಮೊದಲ ಬಾರಿಗೆ ಬಿಜೆಪಿ ಸರಕಾರ

ಚಂಡಿಗಡ್: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮೊದಲ ಬಾರಿಗೆ ಬಹುಮತ ಸಿಕ್ಕಿದೆ. ಇದೇ ಮೊದಲ ಬಾರಿಗೆ ಬಿಜೆಪಿ ಸಕರ್ಾರ ರಚನೆ ಮಾಡಲಿದೆ. ಹೀಗಾಗಿ ಬಿಜೆಪಿ ಸಕರ್ಾರ ರಚಿಸುವತ್ತಾ…

ಆಳ್ವಾಸ್ ನುಡಿಸಿರಿ 2014: ಪ್ರಾದೇಶಿಕ ಭಾಷೆಗಳಿಗೆ ಆಧ್ಯತೆ

ಮೂಡುಬಿದರೆ: ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ-2014 ರಲ್ಲಿ ಮೊದಲ ಬಾರಿಗೆ ಪ್ರಾದೇಶಿಕ ಭಾಷೆಗಳಾದ ತುಳು-ಕೊಂಕಣಿ-ಬ್ಯಾರಿ ಭಾಷೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸಮಾನಾಂತರ ವೇದಿಕೆಯಲ್ಲಿ ಮೂರು…

26ನೇ ದಕ್ಷಿಣವಲಯ ಜೂನಿಯರ್ ಅಥ್ಲೆಟಿಕ್ಸ್ : ಆಳ್ವಾಸ್ಗೆ 25 ಪದಕ

ಮೂಡುಬಿದರೆ: ಆಂಧ್ರಪ್ರದೇಶ ರಾಜ್ಯ ಅಥ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ ಅಕ್ಟೋಬರ್ 13ರಿಂದ 14 ರ ವರೆಗೆ ಹೈದರಾಬಾದಿನಲ್ಲಿ ನಡೆದ 26ನೇ ರಾಜ್ಯಮಟ್ಟದ ದಕ್ಷಿಣವಲಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಆಳ್ವಾಸ್…

ಔಟ್ ಪೋಸ್ಟ್ ಪ್ರಸ್ತಾವನೆಗೆ ಬಲ

ಮೂಡುಬಿದಿರೆ: ಕಳೆದ 15 ತಿಂಗಳಲ್ಲಿ 3 ಬಸದಿಗಳಲ್ಲಿ ಕಳ್ಳತನ ಸಹಿತ ಜ್ಯುವೆಲ್ಲರಿ ಹಾಗೂ ಇತರ ಕಳ್ಳತನಗಳಿಂದ ರೋಸಿ ಹೋಗಿರುವ ಮೂಡುಬಿದಿರೆಯಲ್ಲಿ ಬಹುಬೇಡಿಕೆಯ ಪೊಲೀಸ್ ಔಟ್ ಪೋಸ್ಟ್ ಸ್ಥಾಪಿಸುವ…

ಮೊಬೈಲ್ ಆಪ್ ವ್ಯವಸ್ಥೆ ಜಾರಿ ಕ್ರಾಂತಿಕಾರಿ ಬದಲಾವಣೆ: ಖಾದರ್

ತೊಕ್ಕೊಟ್ಟು: ಆರೋಗ್ಯ ಕ್ಷೇತ್ರದಲ್ಲಿ ರಾಜ್ಯ ದೇಶದಲ್ಲಿಯೇ ಮೊದಲ ಬಾರಿಗೆ ಮೊಬೈಲ್ ಆಪ್ ವ್ಯವಸ್ಥೆ ಜಾರಿಗೆ ತಂದಿದ್ದು ಆ ಮೂಲಕ ಕ್ರಾಂತಿಕಾರಿ ಬದಲಾವಣೆ ಆಗಿದೆ ಎಂದು ರಾಜ್ಯ ಆರೋಗ್ಯ…

ದೇಶದ್ರೋಹದ ಆರೋಪ: ಕಾಲೇಜು ವಿದ್ಯಾಥರ್ಿಗೆ ಜಾಮೀನು

ಕುಂದಾಪುರ: ಕುಮಟಾದ ಕಾಲೇಜಿನ ಮೂರನೇ ಬಿ.ಕಾಂ ವಿದ್ಯಾಥರ್ಿಯಾಗಿದ್ದು, ರಾಷ್ಟ್ರದ್ರೋಹ ಹಾಗೂ ಒಳಸಂಚು, ರಾಷ್ಟ್ರಗೀತೆಗೆ ಅವಮಾನ ಹಾಗೂ ರಾಷ್ಟ್ರದ ವಿರುದ್ಧ ಕೀಳು ಪದದ ಪ್ರಯೋಗ ಇತ್ಯಾದಿ ಆರೋಗಳಿಗಾಗಿ ಕುಮಟಾದ…