ಕೇರಳದಲ್ಲೂ ಐಸಿಎಸ್ ಉಗ್ರರ ಕಾಯರ್ಾಚರಣೆ ಆರಂಭ: ಶಂಕೆ
ಕಾಸರಗೋಡು: ಸಿರಿಯ ಮತ್ತು ಇರಾಕ್ನಲ್ಲಿ ಇತ್ತೀಚೆಗೆ ತಲೆಯೆತ್ತಿದ ಜಾಗತಿಕ ಭಯೋತ್ಪಾದಕ ಸಂಘಟನೆಯಾದ ‘ಐಸಿಸ್’ ಕೇರಳದಲ್ಲೂ ಕೆಲವು ಯುವಕರನ್ನು ನೇಮಕಾತಿ ಮಾಡಿದೆ ಎಂದು ಕೇಂದ್ರ ಗುಪ್ತಚರ ಸಂಸ್ಥೆ ‘ರಾ’…
ಕಾಸರಗೋಡು: ಸಿರಿಯ ಮತ್ತು ಇರಾಕ್ನಲ್ಲಿ ಇತ್ತೀಚೆಗೆ ತಲೆಯೆತ್ತಿದ ಜಾಗತಿಕ ಭಯೋತ್ಪಾದಕ ಸಂಘಟನೆಯಾದ ‘ಐಸಿಸ್’ ಕೇರಳದಲ್ಲೂ ಕೆಲವು ಯುವಕರನ್ನು ನೇಮಕಾತಿ ಮಾಡಿದೆ ಎಂದು ಕೇಂದ್ರ ಗುಪ್ತಚರ ಸಂಸ್ಥೆ ‘ರಾ’…
ಮಂಗಳೂರು: ಚಚರ್್ದಾಳಿಗೆ ಸಂಬಂಧಿಸಿ ತನಿಖೆ ನಡೆಸಿ ಸೋಮಶೇಖರ್ ಆಯೋಗ ಸಲ್ಲಿಸಿದ ವರದಿಯನ್ನು ರಾಜಕೀಯ ಕಾರಣಗಳಿಗೋಸ್ಕರ ಕಾಂಗ್ರೆಸ್ ಸರಕಾರ ತಿರಸ್ಕರಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಷ್ಟ್ರೀಯ…
ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ ಹಾಗೂ ಕಾಂಗ್ರೆಸ್ ಧೂಳಿಪಟವಾಗುವ ಲಕ್ಷಣ ಬಹುತೇಕ ಕಂಡುಬಂದಿದ್ದು, ಬಿಜೆಪಿ ಸ್ಪಷ್ಟ ಬಹುಮತದಿಂದ ಗೆಲುವು ಸಾಧಿಸುವುದು ನಿಚ್ಚಳವಾಗಿದೆ. ಮಹಾರಾಷ್ಟ್ರದ 288…
ಮೂಡುಬಿದರೆ : ತನ್ನ ಸ್ನೇಹಿತೆಯ ಹುಟ್ಟು ಹಬ್ಬವೆಂದು ಹೇಳಿ ಮನೆಯಿಂದ ಹೊರಟು ಹೋಗಿರುವ ಯುವತಿಯೊಬ್ಬಳು ವಾಪಾಸು ಮನೆಗೆ ಬಾರದೆ ಕಾಣೆಯಾಗಿರುವುದರ ಬಗ್ಗೆ ಯುವತಿಯ ಹೆತ್ತವರು ಮೂಡುಬಿದರೆ ಠಾಣೆಗೆ…
ಸುದ್ದಿ9 ಮಂಗಳೂರು : ದ.ಕ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರ ಶಿಫಾರಸಿನ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಈ ಕೆಳಗಿನವರಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ…
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 22 ದಿನಗಳಿಂದ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಬಂಧಿಯಾಗಿದ್ದ ತಮಿಳುನಾಡುವಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರರಿಗೆ ಕೋಟರ್್ ಮಧ್ಯಂತರ…
ಮಂಗಳೂರು: ಆಯುರ್ವೇದ ದ ವೈದ್ಯ ಬೆಳ್ಳಿಪ್ಪಾಡಿ ರತನ್ ರೈ (66) ಅವರು ಅಲ್ಪಕಾಲದ ಅಸೌಖ್ಯದಿಂದ ಕದ್ರಿ ನಂತೂರು ಸ್ಟಾರ್ ಲೆಗಸಿ ಅಪಾರ್ಟ್ ಮೆಂಟ್ ನಲ್ಲಿ ಶುಕ್ರವಾರ ಸಂಜೆ…
ಕ್ಯಾಲಿಫೋನರ್ಿಯಾ: ಹಲವಾರು ಊಹಾಪೋಹ ಮತ್ತು ಕಥೆಗಳಿಗೆ ಎಡೆಮಾಡಿಕೊಟ್ಟ ಅಮೆರಿಕದ ಎಕ್ಸ್-37ಬಿ ವಿಮಾನ ಎರಡು ವರ್ಷಗಳ ಕಾಲ ಭೂಮಿಯನ್ನ ಸುತ್ತಾಡಿ ನಿನ್ನೆ ಅಮೆರಿಕಕ್ಕೆ ಹಿಂದಿರುಗಿದೆ. ಅಮೆರಿಕದ ಈ ಗುಪ್ತಚರ…
ಹಾಸನ: ಹಾಸನದ ಹೊಸ ಬಸ್ ನಿಲ್ದಾಣದ ಬಳಿ ಕೆಎಸ್ಆರ್ಟಿಸಿ ರಾಜಹಂಸ ಬಸ್ ಹಾಗೂ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಎಂಜಿನಿಯರಿಂಗ್ ವಿದ್ಯಾಥರ್ಿಗಳು ಸ್ಥಳದಲ್ಲೇ ಮೃತಪಟ್ಟಿದ್ದು,…
ಇರುವೆ ಬಗ್ಗೆ ನಿಮಗೆಷ್ಟು ಗೊತ್ತು? ನಮ್ಮ ಮನೆಯ ಅಂಗಳದಲ್ಲಿ ಬ್ಯುಸಿಯಾಗಿರುವ ಇರುವೆಗಳನ್ನು ಒಂದಷ್ಟು ಹೊತ್ತು ಗಮನಿಸಿ ನೋಡಿ… ಇರುವೆಗಳ ಬ್ಯುಸಿ ಲೈಫ್ ನಮಗೆ ಅಚ್ಚರಿ ತರಿಸುತ್ತದೆ. ತಿಂಡಿನ…
ಮಂಗಳೂರು: ಭಜರಂಗದಳ ಸಂಘಟನೆಯ ಸಕ್ರಿಯ ಕಾರ್ಯಕರ್ತ ವಾಮಂಜೂರು-ಮೂಡುಶೆಡ್ಡೆ ನಿವಾಸಿ ಚರಣ್ ಎಂಬಾತನ ಮೇಲೆ ಕಾವೂರು ಠಾಣಾಧಿಕಾರಿ ಉಮೇಶ್ ಕುಮಾರ್ ಮತ್ತು ಇಬ್ಬರು ಸಿಬ್ಬಂದಿ ವಿನಾಕಾರಣ ಮಾರಣಾಂತಿಕ ಹಲ್ಲೆಗೈದಿರುವ…
ಕಿನ್ಪನಿಗೋಳಿ: ಪಕ್ಷಿಕೆರೆಯ ಪಂಜ ಕಾಪಿಕಾಡು ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಇದನ್ನು ಕೂಡಲೇ ಸರಿಪಡಿಸುವಂತೆ ರಿಕ್ಷಾಚಾಲಕರು ಎಚ್ಚರಿಕೆ ನೀಡಿದ್ದಾರೆ. ಸಂಬಂಧಪಟ್ಟವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು…
ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ನೇತ್ರಾವತಿ ಸೇತುವೆಯಡಿ ನದಿಗೆ ಈಜಲು ಹೋಗಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಇಲ್ಲಿನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ…
ಬಂಟ್ವಾಳ:ಬಂಟ್ವಾಳ -ಮೂಡುಬಿದ್ರೆ ರಸ್ತೆ ನಡುವಿನ ರಾಯಿ ಸಮೀಪದ ಬಾಜ್ರಾರ್ ಎಂಬಲ್ಲಿ ಖಾಸಗಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.…