ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಕ್ತದಾನ ಶಿಬಿರ
ಮೂಡುಬಿದರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಎಂಜಿನಿಯರಿಂಗ್ ವಿಭಾಗದ ಆಶ್ರಯದಲ್ಲಿ ಶುಕ್ರವಾರ ರಕ್ತದಾನ ಶಿಬಿರ ನಡೆಯಿತು. ಮಂಗಳೂರು ಕೆ.ಎಂ.ಸಿ ವೈಧ್ಯಾಧಿಕಾರಿ ಡಾ. ಸುಜಿತ್ ಚಕ್ರವತರ್ಿ, ಕೆ. ಎಮ್.ಸಿ…
ಮೂಡುಬಿದರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಎಂಜಿನಿಯರಿಂಗ್ ವಿಭಾಗದ ಆಶ್ರಯದಲ್ಲಿ ಶುಕ್ರವಾರ ರಕ್ತದಾನ ಶಿಬಿರ ನಡೆಯಿತು. ಮಂಗಳೂರು ಕೆ.ಎಂ.ಸಿ ವೈಧ್ಯಾಧಿಕಾರಿ ಡಾ. ಸುಜಿತ್ ಚಕ್ರವತರ್ಿ, ಕೆ. ಎಮ್.ಸಿ…
ಬಜ್ಪೆ: ಬಜ್ಪೆಯ ಗ್ರಾಮ ಪಂಚಾಯತ್ನ ಸಾರ್ವಜನಿಕ ಬಾವಿಗೆ ಹಾರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ಮೃತನನ್ನು ಕಮ್ಮಾರ ವೃತ್ತಿಯ ಗಣೇಶ್(26) ಎಂದು ಗುರುತಿಸಲಾಗಿದೆ. ಗಣೇಶ್…
ಬಂಟ್ವಾಳ: ಪ್ರತಿಯೋರ್ವನಲ್ಲಿ ಆತ್ಮ ಶಕ್ತಿಯ ಜೊತೆ ಕಲಾ ಶಕ್ತಿ ಇದ್ದು ಅದರ ಉದ್ದೀಪನವಾದಾಗ ಆತ ಪರಿಪೂರ್ಣವಾಗಿ ಮಿಂಚಲು ಅವಕಾಶವಾಗುತ್ತದೆ. ಕಲೆ ಎಂಬುದು ಆರಾಧನೆಯಾಗಿದ್ದು ಶ್ರದ್ಧೆ , ನಿಷ್ಠೆ…
ಮೂಡುಬಿದರೆ: ಹೊಸಬೆಟ್ಟು ಸೇವಾ ಸಹಕಾರಿ ಸಂಘದ 2013-14ನೇ ಸಾಲಿನ ವಾಷರ್ಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಪದ್ಮಪ್ರಸಾದ್ ಜೈನ್ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಪ್ರಭಾರ)…
ಸುದ್ದಿ9ಮೂಡುಬಿದರೆ: ಗ್ರಾಮೀಣ ಬಾಲ ಪ್ರತಿಭೆಗಳಿಗಾಗಿ ಮಂಗಳೂರಿನ ಜ್ಞಾನಭಾರತಿ ಅಕಾಡೆಮಿ ಮಕ್ಕಳ ಕೂಟ ಸಂಸ್ಥೆ ಆಯೋಜಿಸಿರುವ ರಂಗ ಶಿಬಿರದಲ್ಲಿ `ತಾಳಮದ್ದಳೆ’ ಹಾಸ್ಯಮಯ ನಾಟಕದ ಮುಹೂರ್ತ ನೆರವೇರಿತು. ಮಂಗಳೂರಿನ ಬಾಲಭಾರತಿ…
ಲಾಹೋರ್ : ಭಾರತದೊಂದಿಗೆ ಯುದ್ಧ ಮಾಡಿದರೆ ಪರಿಣಾಮ ಏನೆಂದು ಮುಷರಪ್ ಇನ್ನೂ ಬುದ್ಧಿ ಕಲಿತಂತೆ ಕಾಣುವುದಿಲ್ಲ. ಪಾಕಿಸ್ತಾನದ ಮಾಜಿ ಅಧ್ಯಕ್ಷ ಪವರ್ೆಜ್ ಮುಷರಫ್ ಮತ್ತೆ ಭಾರತವನ್ನ ಕೆಣಕಿದ್ದು…
ಕಣ್ಣೂರು: ಕಾಸರಗೋಡಿನ ಕಣ್ಣೂರಿನಲ್ಲಿ ಮತ್ತೆ ರಾಜಕೀಯ ದ್ವೇಷ ಭುಗಿಲೆದ್ದಿದೆ. ಸಿಪಿಐಎಂ ಹಾಗೂ ಬಿಜೆಪಿ ಸ್ಥಳೀಯ ನಾಯಕರ ಮನೆಗೆ ನಾಡಬಾಂಬ್ ಎಸೆದಿರುವ ದುಷ್ಕಮರ್ಿಗಳು ಕ್ರೌರ್ಯವನ್ನು ಮೆರೆದಿದ್ದಾರೆ. ಗುರುವಾರ ಮುಂಜಾನೆಯಿಂದ…
ಮಂಗಳೂರು: ಈಗಲೂ ಕಾರು ಚಲಾಯಿಸುವ ಮೂಲಕ ಎಲ್ಲರಲ್ಲೂ ನಿಬ್ಬೆರಗು ಮೂಡಿಸುತ್ತಿರು ರಾಬರ್ಟ್ ಮೈಕೆಲ್ ಡಿಸೋಜ ಅವರು ಗುರುವಾರ 100ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಮುಂಜಾನೆ ಹ್ಯಾಟ್ಹಿಲ್ನ ಮನೆ ಪರಿಸರದ…
ಕಾರ್ಕಳ: ಧ್ಯಾನ ಹಾಗೂ ಪ್ರಾಣಾಮಾಯದಿಂದ ಏಕಾಗ್ರತೆ0ುನ್ನು ಗಳಿಸಿ ರೋಗ ರುಜಿನ ಗಳಿಂದ ದೂರವಿರಬಹುದು. ತನ್ಮೂಲಕ ನೆಮ್ಮದಿಯ ಬದುಕು ಸಾಗಿಸಲು ಸಾಧ್ಯವಿದೆ ಎಂದು ಆರ್ಟ ಆಫ್ ಲಿವಿಂಗ್ನ ಸಂಘಟಕಿ…
ಮೂಡಬಿದ್ರೆ: ಕಾರ್ಮಿಕರು ಉಳಿದುಕೊಳ್ಳುವ ಶೆಡ್ಗೆ ನುಗ್ಗಿ ಮೊಬೈಲ್ ಹಾಗೂ ನಗದು ಕಳವು ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂದನ ವಿದಿಸಲಾಗಿದೆ. ಬೆಳ್ತಂಗಡಿ ತಾಲ್ಲೂಕಿನ ಪೆರಿಂಜೆ ಗ್ರಾಮದ…
ಮಂಗಳೂರು: ಮೈದಾನ 4 ನೇ ಕ್ರಾಸ್ ರಸ್ತೆಯ ಸಿಂಗಾಲ ಚೇಂಬರ್ ಕಾಂಪ್ಲೆಕ್ಸ್ ಸಮೀಪ ಬುಧವಾರ ರಾತ್ರಿ ಸಾಗರ ಮೂಲದ ನಿವಾಸಿ, ಮಂಗಳೂರು ನಗರದ ಬೀಸಿ ಬದಿಯಲ್ಲಿ ಹಸ್ತ…
ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಶ್ರೀ ವಿಘ್ನೇಶ್ವರ ಗ್ರಾಮೀಣಾಭಿವೃದ್ಧಿ ಸೇವಾ ಸಮಿತಿ ಪಡು ಹಾಗೂ ಊರಿನ ಸಂಘಸಂಸ್ಥೆಗಳ ಸಹಕಾರದೊಂದಿಗೆ ‘ತುಳುವೆರೆ ಮಿನದನ’ ಕಾರ್ಯಕ್ರಮ ಅ.19ರಂದು…
ಬಂಟ್ವಾಳ: ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಕೊಯಿಲ ಎಂಬಲ್ಲಿ ಸ್ಟೀಲ್ ಕಪಾಟು ನಿಮರ್ಿಸುತ್ತಿರುವ ವಕರ್್ಶಾಪ್ನಲ್ಲಿ ಸಂಗ್ರಹಿಸಿಡಲಾಗಿದ್ದ ಅಪಾರ ಮೌಲ್ಯದ ವಿದೇಶಿ ನೋಟುಗಳನ್ನು ಇಲ್ಲಿನ ಸಿಬ್ಬಂದಿಯೇ ಕಳವು ನಡೆಸಿ ಪರಾರಿಯಾದ…
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ವಿವಿಧೆಡೆ ಅಡಿಕೆ ಕಳ್ಳತನ ನಡೆಸುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಪುಂಜಾಲಕಟ್ಟೆ ಪೊಲೀಸರು ಗುರುವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ವಾಹನ ಸಹಿತ ಲಕ್ಷಾಂತರ ಮೌಲ್ಯದ ಅಡಿಕೆ…