Author: suddi9

ವಿದ್ಯಾರ್ಥಿ ಸಂಘ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಉದ್ಘಾಟನೆ

ಬಂಟ್ವಾಳ : ತಾಲೂಕು ಸಿದ್ಧಕಟ್ಟೆ ಸ.ಪ.ಪೂ.ಕಾಲೇಜಿನ 2014-15ನೇ ವಿದ್ಯಾರ್ಥಿ ಸಂಘ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಉದ್ಘಾಟನೆ ಜೂ.30ರಂದು ಕಾಲೇಜಿನಲ್ಲಿ ಜರಗಿತು. ಸಿದ್ಧಕಟ್ಟೆ ಸ.ಪ್ರ.ದ.ಕಾಲೇಜು ಪ್ರಾಂಶುಪಾಲ…

ಪುಂಜಾಲಕಟ್ಟೆಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಜಾಪ್ರಭುತ್ವ ಮಾದರಿ ಚುನಾವಣೆ

ಬಂಟ್ವಾಳ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನಕ್ಕೆ ವಿಶೇಷ ಆದ್ಯತೆಯಿಂದ ಅರ್ಹ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಲಾಗಿದೆ. ವಿದ್ಯಾಥರ್ಿ ದೆಸೆಯಲ್ಲಿ ಚುನಾವಣೆಯ ಹಾಗೂ ಮತದಾನದ ಮಹತ್ವ ಹಾಗೂ ಅದರ ಬಗ್ಗೆ…

ಅನಾರೋಗ್ಯ ಚಿಕಿತ್ಸೆಗೆ 21ಸಾ.

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳದ ವಗ್ಗ ವಲಯ ಇದರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸಂಪೂರ್ಣ ಸುರಕ್ಷಾ ಕಾರ್ಯದಲ್ಲಿ ಬಡಗಕಜೆಕಾರು ವಿಭಾಗ ಚಂದ್ರಾವತಿ ಅವರ ಪುತ್ರನ…

ಕಂದಾವರ ಗ್ರಾಮ ಪಂಚಾಯತ್ನಲ್ಲಿ ಗ್ರಾಮ ಸ್ನೇಹಿ ಕಾರ್ಯಕ್ರಮ

ಸುದ್ದಿ ಕೈಕಂಬ: ಗುರುಪುರ ,ಗಂಜಿಮಠ , ಕಂದಾವರ , ಮೂಡುಶೆಡ್ಡೆ ಈ ನಾಲ್ಕು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಜನಸ್ನೇಹಿ ಕಾರ್ಯಕ್ರಮದ ಉದ್ಘಟನಾ ಸಮಾರಂಭ ನಡೆಯಿತು. ಸಮಾರಂಭದ…

ಟೋಲ್ ಗೇಟ್ ಧ್ವಂಸ ಪ್ರಕರಣದ ಆರೋಪಿಯ ಮತ್ತೊಂದು ಹಗರಣ ಬಯಲು

ಬಂಟ್ವಾಳ:ಬ್ರಹ್ಮರಕೊಟ್ಲುವಿನ ಟೋಲ್ ಬೂತ್ ದ್ವಂಸ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಗುರುತಿಸಿರುವ ಪುರಸಭಾ ಸದಸ್ಯ ಶರೀಫ್ ಕಳೆದ ತಿಂಗಳ ಸಾಮಾನ್ಯ ಸಭೆಗೆ ಚಕ್ಕರ್ ಆಗಿದ್ದರೂ ಬಳಿಕ ಹಾಜರಿ ಪುಸ್ತಕದಲ್ಲಿ…

ತಡೆಗೋಡೆ ಕುಸಿದು ಕೃಷಿ ಭೂಮಿಗೆ ಹಾನಿ ಸಿಇಒ ತುಳಸಿ ಮದ್ದಿನೇನಿ ಪರಿಶೀಲನೆ.

ಸುರತ್ಕಲ್: ಎಂಆರ್ಪಿಎಲ್ ಬಳಿಯ ಜಂತಬೆಟ್ಟುವಿನಲ್ಲಿ ಖಾಸಗಿ ಬಡಾವಣೆ ನಿರ್ಮಾಣ ಸಂದರ್ಭ ತಡೆಗೋಡೆ ಕುಸಿದು ಕೃಷಿ ಭೂಮಿಗೆ ಹಾನಿ ಸಂಭವಿಸಿದ್ದು ಜಿಲ್ಲಾ ಪಂಚಾಯಿತಿ ಸಿಇಒ ತುಳಸಿ ಮದ್ದಿನೇನಿ ಗುರುವಾರ…

ಹೈಸ್ಕೂಲ್ ವಿದ್ಯಾರ್ಥಿನಿ ಜೊತೆ ಸಾರ್ವಜನಿಕವಾಗಿ ರೋಮಾನ್ಸ್ ಮಾಡಿದ ಅನ್ಯಕೋಮಿನ ಯುವಕ

ಉಡುಪಿ: ನಗರದ ಖಾಸಗಿ ಪ್ರೌಢಶಾಲೆಯೊಂದರ ವಿದ್ಯಾರ್ಥಿನಿಯ ಜೊತೆಗೆ ಅನ್ಯಕೋಮಿನ ಯುವಕನೋರ್ವ ರಸ್ತೆಯ ಮಧ್ಯೆಯೇ ನಿಂತುಕೊಂಡು ಕಿಸ್ ಕೊಟ್ಟ ಘಟನೆ ಅಜ್ಜರಕಾಡು ಪ್ರದೇಶದಲ್ಲಿ ನಡೆದಿದೆ. ಬ್ರಹ್ಮಗಿರಿ ಪ್ರದೇಶದ ಖಾಸಗಿ…

ಗುರು ಪೂರ್ಣಿಮೆಯ ದಿನದಂದು ಕೈಕಂಬದಿಂದ ಬಿ.ಸಿ.ರೋಡ್ ವರೆಗಿನ ರಸ್ತೆಗೆ ವಿವೇಕಾನಂದರ ಹೆಸರು

ಸುದ್ದಿ9 ಕೈಕಂಬ.ಪೊಳಲಿ : ಗುರುಪುರ ಕೈಕಂಬದ ಪೊಳಲಿ ದ್ವಾರದಿಂದ ಬಿ.ಸಿ.ರೋಡು ಕಳ್ಳಿಗೆ ಪೊಳಲಿ ದ್ವಾರದವರೇಗಿನ ಸುಮಾರು 16 ಕಿ.ಮೀ. ರಸ್ತೆಗೆ ಸ್ವಾಮಿ ವಿವೇಕಾನಂದರ ಹೆಸರನ್ನು ಗುರುಪೂರ್ಣಿಮೆ ದಿನದಂದು…

ರಾಜೇಶ್ ಪೂಜಾರಿ ಕೊಲೆ ಪ್ರಕರಣ ಸಿಒಡಿ ತನಿಖೆಗೆೆ

ಬಂಟ್ವಾಳ; ರಿಕ್ಷಾ ಚಾಲಕ, ಭಜರಂಗದಳ ಕಾರ್ಯಕರ್ತ ರಾಜೇಶ್ ಪೂಜಾರಿ ಕೊಲೆ ಪ್ರಕರಣವನ್ನು ಗೃಹಸಚಿವ ಜಾಜರ್್ ಸಿಒಡಿ ತನಿಖೆಗೆೆ ವಹಿಸಿದ್ದಾರೆ. ಡಿವೈಎಫ್ಐ ಸೇರಿದಂತೆ ವಿವಿಧ ಸಂಘಟನೆಗಳು ಕಳೆದ ಎರಡು…

ರಸ್ತೆಯ ಬದಿಗೆ ಸರಿದ ಲಾರಿ ತಪ್ಪಿದ ಅನಾಹುತ

ಬಂಟ್ವಾಳ : ಉಕ್ಕುಡ ಸಮೀಪ ರಸ್ತೆಯ ಬದಿಗೆ ಸರಿದ ಲಾರಿಯ ಚಕ್ರ ಹೂತು ರಸ್ತೆಯಲ್ಲಿ ಉರುಳಿ ಬಿದ್ದ ಘಟನೆ ಬುಧವಾರ ನಡೆದಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಸ್ವಲ್ಪ…

ಅಪ್ರಾಪ್ತ ತರುಣಿಗೆ ಲೈಫ್ ಕೊಡಲು ಬಂದ ವ್ಯಕ್ತಿ ಪೊಲೀಸ್ ವಶಕ್ಕೆ

ಬಂಟ್ವಾಳ : ಅಪ್ರಾಪ್ತ ತರುಣಿಗೆ ಲೈಫ್ ಕೊಡಲು ಬಂದ ವ್ಯಕ್ತಿಯೊಬ್ಬ ಸಾರ್ವಜನಿಕರಿಂದ ಒದೆಸಿಕೊಂಡು ಪೊಲೀಸರಿಗೆ ಸಿಕ್ಕಿ ಹಾಕಿಕೊಂಡ ಘಟನೆ ಸರಪಾಡಿಯಲ್ಲಿ ಜು. 2ರಂದು ಸಂಜೆ ನಡೆದಿದೆ. ಕಳೆದ…