ಶಿಫಾ ಕ್ಲಿನಿಕ್ನಲ್ಲಿ ಹೂಸ ಉಪಕರಣಗಳ ಉದ್ಘಾಟನಾ ಸಮಾರಂಭ:
ಶಿಫಾ ಕ್ಲಿನಿಕ್ ಕೈಕಂಬ ಇಲ್ಲಿ ಹೊಸ ಉಪಕರಣಗಳ ಉದ್ಘಾಟನೆಯು ಜೂ.24ರಂದು ಮಂಗಳವಾರ ಸಾಯಂಕಾಲ 4.30 ಕೈಕಂಬದ ಮೆಗಾ ಪ್ಲಾಜಾ ಹಾಲ್ ನಲ್ಲಿ ನೆರವೇರಲಿದೆ. ಖ್ಯಾತ ವೈದ್ಯರಾದಡಾ.ಸುಂದರ ಭಟ್…
ಶಿಫಾ ಕ್ಲಿನಿಕ್ ಕೈಕಂಬ ಇಲ್ಲಿ ಹೊಸ ಉಪಕರಣಗಳ ಉದ್ಘಾಟನೆಯು ಜೂ.24ರಂದು ಮಂಗಳವಾರ ಸಾಯಂಕಾಲ 4.30 ಕೈಕಂಬದ ಮೆಗಾ ಪ್ಲಾಜಾ ಹಾಲ್ ನಲ್ಲಿ ನೆರವೇರಲಿದೆ. ಖ್ಯಾತ ವೈದ್ಯರಾದಡಾ.ಸುಂದರ ಭಟ್…
ಕೈಕಂಬ: ಗಾಂಜಾವಾರ್ ಗೆ ಬಲಿಯಾಗಿದ್ದ ಮಾರಿಪಳ್ಳದ ಯುವಕ ನೌಷಾದ್(27) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಟ್ವಾಳ ಪೊಲೀಸರು ಆರು ಮಂದಿಯನ್ನು ಸೆರೆ ಹಿಡಿದಿದ್ದು ಅದರಲ್ಲಿ ಓರ್ವ ಆರೋಪಿ…
ನವದೆಹಲಿ : ಇರಾಕ್ ಉಗ್ರರ ಒತ್ತೆಯಾಳುಗಳಾಗಿದ್ದವರ ಪೈಕಿ ಇಬ್ಬರು ಭಾರತೀಯ ಯುವಕರು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ಸಾಗಿದ್ದಾರೆ. ಇಮ್ರಾನ್ ರಜಪೂತ್ ಹಾಗು ಅಲ್ತಫ್ ಗಾಂಧಿ ಇರಾಕ್’ನಿಂದ ವಾಪಸ್ಸಾಗಿರುವ ಭಾರತೀಯ…
ತೃತೀಯ ಅಖಿಲ ಭಾರತೀಯ ಹಿಂದೂ ಅಧಿವವೇಶನ; ವಿದ್ಯಾಧಿರಾಜ ಸಭಾಗೃಹ, ರಾಮನಾಥಿ (ಗೋವಾ) : ಮತಾಂಧರು ಕಳೆದ ೬ ತಿಂಗಳಿನಲ್ಲಿ ೨೯೦೦ ಹಿಂದೂ ಕುಟುಂಬಗಳ ಮೇಲೆ ದೌರ್ಜನ್ಯವೆಸಗಿದ್ದಾರೆ. ದೇವತೆಗಳ…
ತೃತೀಯ ಅಖಿಲ ಭಾರತೀಯ ಹಿಂದೂ ಅಧಿವೇಶನ – ಮೂರನೇ ದಿನ ಫೋಂಡಾ (ಗೋವಾ): ಈ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಇದು ಅತ್ಯಂತ ಸೂಕ್ತ ಸಮಯವಾಗಿದೆ. ‘ಹಿಂದೂ ಹಿತ…
ಬಂಟ್ವಾಳ; ಕಾರಿನಲ್ಲಿ ಬಂದ ತಂಡವೊಂದು ಯುವಕನೋರ್ವನನ್ನು ಕೊಚ್ಚಿ ಕೊಲೆಗೈದ ದಾರುಣ ಘಟನೆಯೊಂದು ಫರಂಗಿಪೇಟೆ ಸಮೀಪದ ಮಾರಿಪಳ್ಳದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಬಾಳೆಕಾಯಿ ಖಾದರ್ ಎಂಬವರ ಪುತ್ರ ನೌಷಾದ್(27)…
ಸುದ್ದಿ ಕಿನ್ನಿಗೋಳಿ: ಪ್ರೀತಿ ವಿಶ್ವಾಸದ ಬದುಕು ನಮ್ಮದಾಗಿಸಿ ಸೌಹಾರ್ಧಯುತ ಜೀವನ ಸಾಗಿಸುವಲ್ಲಿ ಯುವಜನರು ಸಮಾಜಕ್ಕೆ ಶಾಂತಿ ಸಂದೇಶ ನೀಡಬೇಕು ಎಂದು ಕಟೀಲು ಚಚರ್್ ಧರ್ಮಗುರು ಫಾ| ಡಾ|…
ಸುದ್ದಿ9 ಬಂಟ್ವಾಳ: ಸಂಗಬೆಟ್ಟು ಗ್ರಾಮ ಪಂಚಾಯತ್ನಲ್ಲಿ ಕಳೆದ 2 ವರ್ಷಗಳಲ್ಲಿ ಬಸವ ವಸತಿ ಯೋಜನೆಯಡಿ ಮನೆ ಮಂಜೂರಾದ ಫಲಾನುಭವಿಗಳು ಕಟ್ಟಿದ ಮನೆಗಳಿಗೆ ರಾಜೀವ ಗಾಂಧಿ ನಿಗಮವು ಕೆಲವೊಂದು…
ಕೈಕಂಬ: ಗುರುಪುರದಲ್ಲಿ ಅಪಘಾತಗಳ ಮೇಲೆ ಅಪಘಾತ ಸಂಭವಿಸುತ್ತಲೇ ಇದ್ದು ಬಲಿಗಾಗಿ ಹಾತೊರೆಯುತ್ತಿದೆ. ಶನಿವಾರ ನಾಲ್ಕರ ಸುಮಾರಿಗೆ ಲಾರಿ ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿ ವ್ಯಕ್ತಿಯೋರ್ವರು ಗಂಭೀರವಾಗಿ…
ಅವುಗಳನ್ನು ಕೈಯಿಂದಲೇ ಸಮಾನವಾಗಿ ಮಿಶ್ರಣ ಮಾಡಬೇಕು ಮುಂಗಾರು ಆರಂಭಗೊಂಡಂತೆ ರೈತರು ಬಿತ್ತನೆ ಮಾಡುವಲ್ಲಿ ಬ್ಯುಸಿಯಾಗಿರುತ್ತಾರೆ. ಇಂದು ಹಲವಾರು ರೈತರು ತನ್ನ ಸಾಂಪ್ರದಾಯಿಕ ಬಿತ್ತನೆ ಕಾರ್ಯವನ್ನು ಸ್ಥಗಿತಗೊಳಿಸಿ ವೈಜ್ಞಾನಿಕ…
ಉಲ್ಲಾಳ: ಎರಡು ಲಾರಿಗಳಲ್ಲಿ ಪರವಾನಿಗೆ ಪಡೆದು ಸಾಗಾಟ ಮಾಡುತ್ತಿದ್ದ ಜಾನುವಾರು ಗಳನ್ನು ತೊಕ್ಕೋಟ್ಟು ಮೇಲ್ಸೇತುವೆಯ ಬಳಿ ಸಾರ್ವಜನಿಕರು ತಡೆದು ಪೊಲೀಸರಿಗೊಪ್ಪಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಮಹಾರಾಷ್ಟ್ರದಿಂದ…
ಹೊಸದಿಲ್ಲಿ: ದಿಲ್ಲಿ ಮತ್ತು ಮುಂಬಯಿಯಲ್ಲಿ ಮತ್ತೂಮ್ಮೆ ದಾಳಿ ಮಾಡಲು ಉಗ್ರರು ಸಂಚು ಮಾಡಿರುವ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ ಪೊಲೀಸರಿಗೆ ಎಚ್ಚರಿಕೆಯಿತ್ತಿದೆ. ಇತ್ತೀಚೆಗೆ ಸೆರೆಯಾಗಿರುವ ಇಂಡಿಯನ್ ಮುಜಾಹಿದಿನ್…
ಫೋಂಡಾ (ಗೋವಾ): ದೇಶದಲ್ಲಿ ಇತ್ತೀಚೆಗೆ ನಡೆದ ಅಧಿಕಾರಹಸ್ತಾಂತರವು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪೂರಕವಾಗಿದೆ ಎಂಬ ವಿಚಾರವನ್ನು ಇಟ್ಟುಕೊಳ್ಳುವುದು ಭ್ರಮೆಯಾಗಿದೆ. ಏಕೆಂದರೆ ಭಾಜಪವು ಛತ್ರಪತಿ ಶಿವಾಜಿ ಮಹಾರಾಜರು ಮತ್ತು…
ಮಂಗಳೂರು: ದೈವದ ಕಲ್ಲಿಗೆ ಮೂತ್ರ ಮಾಡಿದ್ದನ್ನು ತನ್ನ ಪುಸ್ತಕದಲ್ಲಿ ಉಲ್ಲೇಖಿಸಿದ್ದ ಹಿರಿಯ ಸಾಹಿತಿ ಯು.ಆರ್.ಅನಂತಮೂರ್ತಿ ವಿರುದ್ಧ ನಗರದ ಬಂದರು ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ. ಬಜರಂಗ ದಳದ…