Author: suddi9

85 ಸಾವಿರ ಸಂಸ್ಥೆಗಳಲ್ಲಿ ಶೇ.20 ರಷ್ಟು ಸಂಸ್ಥೆಗಳು ಸಂಶಯಾಸ್ಪದ !

ನವ ದೆಹಲಿ : ಭಾರತದಲ್ಲಿ ಸಕ್ರಿಯ ವಿರುವ 85 ಸಾವಿರ ಸೇವಾಭಾವಿ ಸಂಸ್ಥೆಗಳಲ್ಲಿ ಅನೇಕ ಸಂಸ್ಥೆಗಳಿಗೆ ವಿದೇಶದಿಂದ ನಿಧಿ ದೊರೆಯುತ್ತದೆ. ಇಂತಹ ಕೆಲವು ಸಂಸ್ಥೆಗಳು ಭಾರತದಲ್ಲಿ ಅಪಾಯಕಾರಿ…

ಸುಳ್ಯ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಜಯಪ್ರಕಾಶ್ ಕುಕ್ಕೆಟ್ಟಿ

ಸುಳ್ಯ: ಸುಳ್ಯ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಜಯಪ್ರಕಾಶ್ ಕುಕ್ಕೆಟ್ಟಿ, ಕಾರ್ಯದಶರ್ಿಯಾಗಿ ಲೋಕೇಶ್ ಪೆರ್ಲಂಪಾಡಿ, ಕೋಶಾಧಿಕಾರಿಯಾಗಿ ಶರೀಫ್ ಜಟ್ಟಿಪಳ್ಳ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಗಿರೀಶ್ ಪೆರುಮುಂಡ…

ಮಾನವನ ಅತಿಯಾದ ಹಸ್ತಕ್ಷೇಪವೇ ಪರಿಸರ ನಾಶಕ್ಕೆ ಕಾರಣ-ನಳಿನಿ

ಸುಳ್ಯ: ಹೊಸ ಅಭಿವೃದ್ಧಿಯ ಹೆಸರಿನಲ್ಲಿ ಕಾಡಿನ ನಾಶವಾಗುತ್ತಿರುವುದು ದುರಂತ. ಮಾನವನ ಹಸ್ತಕ್ಷೇಪದಿಂದಾಗಿ ಅರಣ್ಯನಾಶವಾಗುತ್ತಿದೆ. ಇದು ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗಿದೆ. ಪ್ರಾಕೃತಿಕ ವಿಪತ್ತುಗಳು ಮಾನವನ ಅತಿಯಾದ ಹಸ್ತಕ್ಷೇಪದ…

ಸುಳ್ಯ: ಸ್ನೇಹ ಡಿಬೇಟ್ ಕ್ಲಬ್ ಉದ್ಘಾಟನೆ

ಸುಳ್ಯ: ಚಚರ್ಾಕೂಟವು ಸಾಮಾನ್ಯ ಜ್ಞಾನ, ಸಂವಹನಾ ಕೌಶಲ, ಭಾಷಾ ಜ್ಞಾನ ಹೆಚ್ಚಿಸಲು ಸಹಕಾರಿ ಎಂದು ಸುಳ್ಯದ ಸ್ನೇಹ ಶಾಲಾ ಮುಖ್ಯಶಿಕ್ಷಕಿ ಜಯಲಕ್ಷ್ಮಿ ದಾಮ್ಲೆ ಹೇಳಿದ್ದಾರೆ. ಸ್ನೇಹ ಶಾಲೆಯಲ್ಲಿ…

ಸುಳ್ಯ: ಎಲ್ಲೈಸಿಯಿಂದ ಮನೆ ಮನೆ ಭೇಟಿ ಕಾರ್ಯಕ್ರಮಕ್ಕೆ ಚಾಲನೆ

ಸುಳ್ಯ: ವಿಮಾ ಗ್ರಾಮ, ವಿಮಾ ಶಾಲೆಯಂತಹ ಹೊಸ ಹೊಸ ಯೋಜನೆಯಂತೆ ಪ್ರತೀ ವರ್ಷವೂ ಎಲ್ಲೈಸಿ ಗ್ರಾಹಕರ ಬಳಿಗೆ ಹೋಗುತ್ತಿದ್ದು, ಈ ಬಾರಿ ಮನೆ ಮನೆಗೆ ಭೇಟಿ ನೀಡಿ…

ಕೊಡಿಯಾಲ: ಕೊಲೆ ಆರೋಪಿಯ ಖುಲಾಸೆ

ಸುಳ್ಯ: ತಂದೆಯನ್ನು ಹೊಡೆದು ಸಾಯಿಸಿದ ಆರೋಪ ಎದುರಿಸುತ್ತಿದ್ದು, ಕಳೆದ ಒಂದು ವರ್ಷದಿಂದ ನ್ಯಾಯಾಂಗ ಬಂಧನದಲ್ಲಿದ್ದ ಕೊಡಿಯಾಲ ಗ್ರಾಮದ ದಯಾನಂದ ಎಂಬವರನ್ನು ಪುತ್ತೂರಿನ ದ.ಕ. ಜಿಲ್ಲಾ 5ನೇ ಹೆಚ್ಚುವರಿ…

ಸುಳ್ಯ: ಸಕರ್ಾರಿ ಪ್ರಥಮ ದಜರ್ೆ ಕಾಲೇಜು-ಪದವಿ ಪರೀಕ್ಷಾ ಫಲಿತಾಂಶ ಪ್ರಕಟ

ಸುಳ್ಯ: ಸುಳ್ಯ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಬಿ.ಎ, ಬಿ.ಕಾಂ ಮತ್ತು ಬಿ.ಬಿ.ಎಂ. ಪದವಿ ಫಲಿತಾಂಶ ಪ್ರಕಟಗೊಂಡಿದೆ. ಬಿ.ಕಾಂ ವಿಭಾಗದಲ್ಲಿ 77 ವಿದ್ಯಾಥರ್ಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ…

ಸಂಪಾಜೆ: ಎಸ್ಸಿಡಿಸಿಸಿ ಬ್ಯಾಂಕ್ 72ನೇ ಶಾಖೆ ಉದ್ಘಾಟನೆ ಮೊಬೈಲ್ ಬ್ಯಾಂಕಿಂಗ್ ಸೇವೆ ಶೀಘ್ರ ಆರಂಭ-ಎಂಎನ್ಆರ್

ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಶತಮಾನೋತ್ಸವ ಸಂದರ್ಭದಲ್ಲಿ ಶೀಘ್ರದಲ್ಲೇ ತನ್ನ ಗ್ರಾಹಕರಿಗೆ ಮೊಬೈಲ್ ಬ್ಯಾಂಕಿಂಗ್ ಸೇವೆ ನೀಡಲಿದ್ದು, ಸಹಕಾರಿ ರಂಗದಲ್ಲಿ ಮೊಬೈಲ್ ಬ್ಯಾಂಕಿಂಗ್…

ಕಲ್ಲಡ್ಕ ವಿದ್ಯುತ್ ಶಾರ್ಟ್ ಸರ್ಕ್ಟ್ಯುಟ್ ಸಂಭವಿಸಿ ಸುಟ್ಟು ಭಸ್ಮ

ಬಂಟ್ವಾಳ: ವಿದ್ಯುತ್ ಶಾರ್ಟ್ ಸರ್ಕ್ಯಟ್ ಸಂಭವಿಸಿ ಅಂಗಡಿಯೊಂದು ಸಂಪೂರ್ಣವಾಗಿ ಸುಟ್ಟು ಭಸ್ಮವಾದ ಘಟನೆ ತಾಲೂಕಿನ ಕಲ್ಲಡ್ಕ ಪೇಟೆಯಲ್ಲಿ ಶುಕ್ರವಾರ ಮುಂಜಾನೆ 3 ಗಂಟೆಯ ಸುಮಾರಿಗೆ ನಡೆದಿದೆ. ಮಂಚಿ…

ಗುರುಪುರ ಬಂಟರ ಮಾತೃ ಸಂಘದಿಂದ ಆರ್ಥಿಕ ಸಹಾಯಧನ.

ಸುದ್ದಿ9 ಕೈಕಂಬ : ಗುರುಪುರ ಬಂಟರ ಸಂಘವು ಸಮಾಜದ ಬಡವಿದ್ಯಾರ್ಥಿಗಳಿಗೆ ಹಾಗೂ ಸಮಾಜದ ಬಾಂಧವರಿಗೆ ನೀಡುತ್ತಿರುವ ಸಹಾಯಧನವು ಅರ್ಥಪೂರ್ಣವಾದುದು . ಸಂಘದ ಯುವ ಸದಸ್ಯರು ಇನ್ನು ಮುಂದೆಯು…

ಶ್ರಿ ವಿವಿದೋದೇಶ ಸೌಹಾರ್ದ ಸಹಕಾರಿ ಉದ್ಘಾಟನೆ.

ಸುರತ್ಕಲ್ : ಒಡಿಯೂರು ಸೌಹಾರ್ದ ಸಹಕಾರಿಯ 8ನೇ ಶಾಖೆಯ ಉದ್ಘಾಟನೆಯು ಶುಕ್ರವಾರ ಸುರತ್ಕಲ್ ಪೇಟೆಯ ಮುಖ್ಯ ರಸ್ತೆಯ ಶ್ರೀನಿವಾಸ ಕಾಂಪ್ಲೆಕ್ಸ್ ನಲ್ಲಿ ನೆರವೇರಿತು. ಇದರ ಉದ್ಘಾಟನೆಯನ್ನು ಗುರು…

ಚೇಳಾರು ಗ್ರಾಮ ಸಭೆ

ಸುರತ್ಕಲ್ : ಚೇಳಾರು ಪಂಚಾಯಿತಿನ ಗ್ರಾಮ ಸಭೆಯು ಶುಕ್ರವಾರ ಮಧ್ಯ ಎಂಬಲ್ಲಿ ನಡೆಯಿತು. ಗ್ರಾಮ ಸಭೆಯಲ್ಲಿ ಅನಿಯಮಿತ ವಿದ್ಯುತ್ ಪೂರೈಕೆ ಸಮಸ್ಯೆಯಿಂದ ರೋಸಿ ಹೋಗಿರುವ ಪಂಚಾಯತಿ ಸದಸ್ಯರು…

ಬೊಳ್ಳಕ್ಕೆ ಬಂದ ಬಲುದೊಡ್ಡ ಮುಗುಡು

ಸುದ್ದಿ9 ಕೈಕಂಬ: ಈ ಬಾರಿಯ ಮುಂಗಾರು ಮಳೆಗೆ ಬಂದ ಬೊಳ್ಳಕ್ಕೆ ಬಡಗಬೆಳ್ಳೂರು ಗ್ರಾಮದ ಗದ್ದೆಯೊಂದಕ್ಕೆ ಬಲುದೊಡ್ಡ ಮುಗುಡು ಮೀನೊಂದು ಉಬರ್ ಹತ್ತುತ್ತಾ ಬಂದಿತ್ತು. ನೋಡುಗರಿಗೆ ಆಕರ್ಷಣೆ ಉಂಟು…

ಯೂನಿಯನ್ ಬ್ಯಾಂಕಿನ ಎಲ್ಲಾ ಶಾಖೆಗಳು ಗಣಕೀಕರಣಗೊಂಡಿದೆ: ಹರೀಶ್ ಆಚಾರ್

ಮೂಡುಬಿದರೆ: ಯೂನಿಯನ್ ಬ್ಯಾಂಕಿನ ಎಲ್ಲಾ ಶಾಖೆಗಳು ಗಣಕೀಕರಣಗೊಂಡಿದ್ದು, ಇ-ಸ್ಟ್ಯಾಂಪಿಂಗ್, ಸಿಟಿಎಸ್ ಚೆಕ್ಬುಕ್ ಸಹಿತ ಹಲವು ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸಲಾಗಿದೆ. ಸಹಕಾರಿ ಯೂನಿಯನ್ ಅಧ್ಯಕ್ಷನಾಗಿ ಸಹಕಾರಿ ಕ್ಷೇತ್ರದಲ್ಲಿ ಕೆಲಸ…