ಮತ್ತೆ 100 ರೂ ಗಡಿ ದಾಟಲಿರುವ ನೀರುಳ್ಳಿ
ಕೋಲ್ಕತ: ಕೇಂದ್ರ ಸರಕಾರದ ನಾನಾ ಪ್ರಯತ್ನಗಳ ನಡುವೆಯೂ ಈರುಳ್ಳಿ ಬೆಳೆ ಅಕ್ಟೋಬರ್‌ನಲ್ಲಿ 100 ರೂ. ತಲುಪುವ ಸಂಭವವನ್ನು ಎಕಾನಮಿಕ್ ಟೈಮ್ಸ್ ವರದಿ ಮಾಡಿದೆ. ಇತ್ತೀಚೆಗೆ ಸುರಿದ ಅಕಾಲಿಕವಾಗಿ…
ಕೋಲ್ಕತ: ಕೇಂದ್ರ ಸರಕಾರದ ನಾನಾ ಪ್ರಯತ್ನಗಳ ನಡುವೆಯೂ ಈರುಳ್ಳಿ ಬೆಳೆ ಅಕ್ಟೋಬರ್‌ನಲ್ಲಿ 100 ರೂ. ತಲುಪುವ ಸಂಭವವನ್ನು ಎಕಾನಮಿಕ್ ಟೈಮ್ಸ್ ವರದಿ ಮಾಡಿದೆ. ಇತ್ತೀಚೆಗೆ ಸುರಿದ ಅಕಾಲಿಕವಾಗಿ…
ಉಡುಪಿ : ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರಿಂದ ಅದಮಾರು ಮಠದ ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವ ಹಿರಿಯಡಕ ಸಮೀಪದ ಶ್ರೀಶ ಅವರಿಗೆ ಕುಂಜಾರುಗಿರಿ ಮತ್ತು ಪಾಜಕ…
ಶ್ರೀನಗರ: ಹದಿನೇಳು ವರ್ಷದ ಬಾಲಕಿಯ ಮೇಲೆ 3 ಮಂದಿ ಕಾಮಾಂಧ ತರುಣರು ಗ್ಯಾಂಗ್ ರೇಪ್ ಎಸಗಿರುವ ಘಟನೆ ಕಾಶ್ಮೀರದ ಬಾರಾಮೂಲಾ ಜಿಲ್ಲೆಯಲ್ಲಿ ನಡೆದಿದ್ದು ಇಬ್ಬರು ಆರೋಪಿಗಳನ್ನು ಸೆರೆ…
ಮಂಗಳೂರು: ದ.ಕ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋಚರ್ಾದ ವತಿಯಿಂದ ರಾಜ್ಯ ಸರಕಾರದ ವಸತಿ ಇಲಾಖೆಯಿಂದ ಬಡವರಿಗೆ ಆಗುವ ಅನ್ಯಾಯದ ವಿರುದ್ಧ ದ.ಕ ಜಿಲ್ಲಾಧಿಕಾರಿ ಕಚೇರಿ ಎದುರು…
ಜಯಕನರ್ಾಟಕ ಸಂಘಟನೆಯ ಮುಖ್ಯಸ್ಥ ಮುತ್ತಪ್ಪ ರೈಯವರನ್ನು ವಿಶ್ವಹಿಂದೂ ಪರಿಷತ್ನ ಅಧ್ಯಕ್ಷ ಪ್ರವೀಣ್ ಬಾಯ್ ತೊಗಡಿಯಾ ಭೇಟಿಯಾಗಿದ್ದಾರೆ. ಭೇಟಿಯ ಉದ್ದೇಶ ಮಾತ್ರ ತಿಳಿದುಬಂದಿಲ್ಲ. ಮುತ್ತಪ್ಪ ರೈ ಅವರ ಬಿಡದಿಯ…
ಮಂಗಳೂರು: ರಸ್ತೆಯ ಬದಿ ತುಂಡಾಗಿ ಬಿದ್ದಿದ್ದ ವಿದ್ಯುತ್ ಕಂಬದಲ್ಲಿನ ತಂತಿಯೊಂದು ಸ್ಪರ್ಶಗೊಂಡ ಪರಿಣಾಮ ಬಾಲಕನೋರ್ವ ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ಹರೇಕಳ ಸಮೀಪದ ಪಾವೂರಿನಲ್ಲಿ ನಡೆದಿದೆ. ಇಲ್ಲಿನ…
ಸುದ್ದಿ9 ಕೈಕಂಬ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನಾರ್ದನ ಪೂಜಾರಿ ವಿರುದ್ಧ ಪ್ರಚಂಡ ಗೆಲುವು ಸಾಧಿಸಿದ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಅವರು…
ಸುದ್ದಿ9 ಮಂಗಳೂರು: ಮಂಗಳೂರು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸತಮಾನೋತ್ಸವ ಆಚರಣೆಯಲ್ಲಿದ್ದು 100 ಶಾಖೆ ತೆರೆಯವ ಉದ್ದೇಶ ಇದೆ 38 ದಿನಗಳಲ್ಲಿ ಹೊಸ 11ಶಾಖೆ ತೆರೆಯಾಲಾಗುವುದು…
ಸುದ್ದಿ ಕೈಕಂಬ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಪಲ್ಲಿಪಾಡಿ ಕಂಡದಬೆಟ್ಟು ಸಾಣೂರು ಈ ಪ್ರದೇಶವನ್ನು ಕೂಡಿಸುವ ತುಂಬಾ ಹಳೆಯಾಗಿದ್ದು ಸಂಪೂರ್ಣವಾಗಿ ಹದಗೆಟ್ಟಿದೆ. ಅಲ್ಲಲ್ಲಿ ಹೊಂಡಗುಂಡಿಗಳಿಂದ ಕೂಡಿದ ಈ…
ಸುದ್ದಿ9ಕೈಕಂಬ: ಗಂಜಿಮಠ ಸಮೀಪದ ಗಾಂಧಿನಗರದ ಪ್ರಾಥಮಿಕ ಶಾಲೆಯ ಆಥರ್ಿಕವಾಗಿ ಹಿಂದುಳಿದ ಪ್ರಾಥಮಿಕ, ಪ್ರೌಢ ಹಾಗೂ ಇತರ ಕಾಲೇಜ್ ವಿದ್ಯಾಥರ್ಿಗಳಿಗೆ ಇಲ್ಲಿನ ಗ್ರಾ.ಪಂ. ಸದಸ್ಯ ಹಾಗೂ ಉಪಾಧ್ಯಕ್ಷ ಜಿ.…
ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯ ನಳ್ಳಿಯಲ್ಲಿ ಅಶುದ್ದ ನೀರು ಪೂರೈಕೆಯಾಗುತ್ತಿದೆ ಎನ್ನುವ ದೂರುಗಳು ಸಾರ್ವಜನಿಕರಿಂದ ಕೇಳಿ ಬಂದಿದೆ. ಮಳೆಗಾಲ ಆರಂಭವಾದ ಹಿನ್ನಲೆಯಲ್ಲಿ ನದಿಯಿಂದ ಮೇಲೆತ್ತಲಾದ ಕೆಸರು ಮಿಶ್ರಿತ…
ನವದೆಹಲಿ: ಸನ್ನಿಲಿಯೋನ್ ಅವಳ ಮುಂಬರುವ ಚಿತ್ರ ಲೀಲಾ ಎಂದು ಹೇಳಲಾಗುತ್ತಿದೆ. ಆ ಚಿತ್ರದಲ್ಲಿ ಆಕೆಗೆ ರಾಜಕುಮಾರಿಯ ದೃಶ್ಯ. ಹುಡುಗರ ಹಾಟ್ಬೀಟ್ ಏರಿಸಲು ರಾಜಕುಮಾರಿಯಾಗಿರುವ ಲೀಲಾ ಅಲ್ಲಲ್ಲ ಸನ್ನಿ…
ಮೂಡುಬಿದರೆ : ಕೆಲವೊಮ್ಮೆ ಸೇಲ್ಸ್ಮ್ಯಾನ್ಗಳ ಸೋಗಿನಲ್ಲಿ ಕಳ್ಳರು ಬಂದು ಮನೆ, ಅಂಗಡಿಮುಗ್ಗಟ್ಟುಗಳ ಪರೀಕ್ಷಿಸಿ ಹೋಗುತ್ತಾರೆ. ಕಳ್ಳತನದಂತಹ ಪ್ರಕರಣ ತಡೆಗಟ್ಟಲು ನೈಜ್ಯ ಸೇಲ್ಸ್ಮ್ಯಾನ್ಗಳಿಗೆ ಗುರುತಿನಚೀಟಿ ನೀಡುವ ಬಗ್ಗೆ ಪೊಲೀಸ್…