Author: suddi9

ಶ್ರೀ ಕ್ಷೇತ್ರ ಬಾಚಕೆರೆ ಬ್ರಹ್ಮ ಕಲಶೋತ್ಸವ ಪೂರ್ವಭಾವಿ ಸಭೆ ದೇವರ ಜತೆ ಊರ ಅಭಿವೃದ್ದಿಯ ಬ್ರಹ್ಮಕಲಶವಾಗಬೇಕು: ಮಾಣಿಲಶ್ರೀ

ಬಂಟ್ವಾಳ : ಸುಮಾರು ಎರಡೂವರೆ ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಮಣಿನಾಲ್ಕೂರು ಗ್ರಾಮದ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸರಪಾಡಿ ಇದರ ಬ್ರಹ್ಮಕಲಶೋತ್ಸವ ೨೦೨೨ ಮಾ.೨೩ರಿಂದ…

ಉಪ್ಪಿನಂಗಡಿ ಬ್ಲಾಕ್ ಕಾಂಗ್ರೇಸ್ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ

ವಿಟ್ಲ : ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ವಿಟ್ಲ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್…

ಸಿದ್ಧಕಟ್ಟೆ: ೪ನೇ ವರ್ಷದ ತಾಳಮದ್ದಳೆ ಕಾರ್ಯಕ್ರಮ ಯಕ್ಷಮಿತ್ರ ಪ್ರಶಸ್ತಿ ಪ್ರದಾನ

ಬಂಟ್ವಾಳ: ತಾಲ್ಲೂಕಿನ ಪೂಂಜ ಯಕ್ಷಮಿತ್ರರು ಸಂಘಟನೆ ವತಿಯಿಂದ ಸಿದ್ಧಕಟ್ಟೆಯಲ್ಲಿ ಭಾನುವಾರ ಏರ್ಪಡಿಸಿದ್ದ ೪ನೇ ವರ್ಷದ ‘ತಾಳಮದ್ದಳೆ’ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ಗೋಪಾಲ ಸುವರ್ಣ ಲಿಂಗೋಜಿಕೋಡಿ ಇವರಿಗೆ ಯಕ್ಷಮಿತ್ರ…

ಗುರುಪುರ ಕೈಕಂಬದ ಅವರ್ ಲೇಡಿ ಆಫ್ ಪೊಂಪೈ ಚರ್ಚ್ ನ ಶತಮಾನೋತ್ಸವ ಸಂಭ್ರಮ

ಮುಂಬಯಿ : ಮಂಗಳೂರು ಗುರುಪುರ ಕೈಕಂಬ ಇಲ್ಲಿನ ಅವರ್ ಲೇಡಿ ಆಫ್ ಪೊಂಪೈ ಚರ್ಚ್ ತನ್ನ ಶತಮಾನೋತ್ಸವವನ್ನು ಕಳೆದ ಭಾನುವಾರ ಸಂಭ್ರಮೋಲ್ಲಾಸದಿಂದ ಆಚರಿಸಿತು. ಮಂಗಳೂರು ಧರ್ಮಪ್ರಾಂತ್ಯದ ಬಿಷಪ್…

ಎಡಪದವು: ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಶಿಲಾನ್ಯಾಸ.

ಎಡಪದವು: ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರ್ಡೆಲ್ ಕಾಡಬರಿಯಿಂದ ರೇವತಿ ನಾಯ್ಕ್ ಮನೆವರೆಗಿನ ರಸ್ತೆ, ಪದ್ರೆಂಗಿ ಪಡುಪು ರಸ್ತೆ, ಕುಂದೋಡಿ ರಘುಪತಿ ನಾಯ್ಕ್ ಮನೆಯಿಂದ ತಮ್ಮಯ್ಯ ನಾಯ್ಕ್ ಮನೆವರೆಗಿನ…

ಡಾ| ತುಕಾರಾಮ ಪೂಜಾರಿ ಇವರಿಗೆ ‘ವಿಶುಕುಮಾರ್ ಪ್ರಶಸ್ತಿ-೨೦೨೧’ ಪ್ರದಾನ

ಮುಂಬಯಿ: ಯುವವಾಹಿನಿ (ರಿ.) ಮಂಗಳೂರು ಕೊಡ ಮಾಡುವ ವಾರ್ಷಿಕ `ವಿಶುಕುಮಾರ್ ಪ್ರಶಸ್ತಿ-೨೦೨೧’ಯನ್ನು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಂಟ್ವಾಳ ಇದರ ಅಧ್ಯಕ್ಷ ಪ್ರೊ| ಡಾ| ತುಕಾರಾಮ…

ಗುರುಪುರ ಸುದೀರ್ಘ ಅವಧಿಯಲ್ಲಿ ಮುಚ್ಚಲ್ಪಟ್ಟಿದ್ದ ಪುಟಾಣಿಗಳ ಅಂಗನವಾಡಿ ಕೇಂದ್ರಗಳು ಪುನರಾರಂಭ

ಕೈಕಂಬ : ಕೊರೊನಾ ಮಹಾಮಾರಿಯಿಂದಾಗಿ ಕಳೆದ ಸುಮಾರು ೨೦ ತಿಂಗಳ ಸುದೀರ್ಘ ಅವಧಿಯಲ್ಲಿ ಮುಚ್ಚಲ್ಪಟ್ಟಿದ್ದ ಪುಟಾಣಿಗಳ ಅಂಗನವಾಡಿ ಕೇಂದ್ರಗಳು ಸರ್ಕಾರದ ಮಾರ್ಗಸೂಚಿಯಂತೆ ಸೋಮವಾರ ಪುನಾ ತೆರೆಯಲ್ಪಟ್ಟವು. ಗುರುಪುರ…

ಎಡಪದವು:ಅಂಗನವಾಡಿ ಕಾರ್ಯಕರ್ತೆಯರಿಗೆ ಕೋವಿಡ್ ಟೆಸ್ಟ್.

ಎಡಪದವು: ಅಂಗನವಾಡಿ ಕೇಂದ್ರಗಳ ಪುನರಾರಂಭಕ್ಕೆ ಸರಕಾರ ನಿರ್ದೇಶನ ನೀಡಿದ್ದು, ಪುನರಾರಂಭಕ್ಕೂ ಮುನ್ನ ಅಂಗನವಾಡಿ ಕಾರ್ಯಕರ್ತೆಯರಿಗೆ ಕೋವಿಡ್ ಟೆಸ್ಟ್ ಖಡ್ಡಾಯಗೊಳಿಸಿದ್ದು ಎಡಪದವು, ಕುಪ್ಪೆಪದವು, ಮುತ್ತೂರು ಗ್ರಾಮಪಂಚಾಯತ್ ಗಳ ವ್ಯಾಪ್ತಿಯ…

ಬಜಪೆ ಪ್ರತಿಭಾನ್ವಿತ ಅರ್ಹ ಬಡ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಗೌರವ ಅರ್ಪಣೆ ಹಾಗೂ ಪ್ರೋತ್ಸಾಹ ಧನ ಸಹಾಯ

ಬಜಪೆ : ಬ್ರಹ್ಮಶ್ರೀ ನಾರಾಯಣ ಗುರುಗಳ ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂಬ ತತ್ವದಡಿ ನಡೆಯುತ್ತಿರುವ ಬಿರುವೆರ್ ಕುಡ್ಲ ಬಜಪೆ ಘಟಕ ಬಜಪೆ ಪರಿಸರದ…

ತೊಕ್ಕೊಟ್ಟಿನಲ್ಲಿ ತೀಯಾ ಸೇವಾ ಸಹಕಾರಿ ಸಂಘದ ಪ್ರಥಮ‌ ಶಾಖಾ ಉದ್ಘಾಟನೆ, ಸಮಾಜದ ಸಾಧಕರಿಗೆ ಅಭಿನಂದನೆ

ಉಳ್ಳಾಲ: ಸಮಾಜದ ಅಭಿವೃದ್ಧಿಗೆ ಸಂಬಂಧಪಟ್ಟ ಯಾವುದೇ ಯೋಜನೆ ಯಶಸ್ವಿಯಾಗಲು ಒಬ್ಬರ ಕೈ ಬಲ ಸಾಕಾಗೋದಿಲ್ಲ, ಹತ್ತು ಕೈಗಳ ಒಂದುಗೂಡುವಿಕೆ ಅಗತ್ಯ. ತೀಯಾ ಸಮಾಜ ಬಾಂಧವರು ನಾವೆಲ್ಲರೂ ಒಂದೇ…

ಎಡಪದವು ಗ್ರಾಮ ಪಂಚಾಯತ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಲಕ್ಷ್ಮೀ ಪೂಜೆ

ಎಡಪದವು: ಗ್ರಾಮ ಪಂಚಾಯತ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಲಕ್ಷ್ಮೀ ಪೂಜೆಯನ್ನು ಗುರುವಾರ ನಡೆಸಲಾಯಿತು. ಅಧ್ಯಕ್ಷ ಸುಕುಮಾರ್ ದೇವಾಡಿಗ, ಉಪಾಧ್ಯಕ್ಷೆ ಪ್ರೇಮಾ, ಪಿಡಿಓ ರಾಜೀವಿ ನಾಯ್ಕ್, ಕಾರ್ಯದರ್ಶಿ…

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಗೋ ಪೂಜೆ

ವಿಟ್ಲ : ವಿಶ್ವಹಿಂದೂ ಪರಿಷತ್ ಬಜರಂಗದಳ ವಿಟ್ಲ ಪ್ರಖಂಡದ ವತಿಯಿಂದ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಗೋ ಪೂಜೆ ನಡೆಸಲಾಯಿತು. ಜಿಲ್ಲಾ ಕಾರ್ಯದರ್ಶಿ ಸತೀಶ್ ಪುತ್ತೂರು, ಸಹಕಾರ್ಯದರ್ಶಿ…